ಏನೊ ಸಾಮಾನು ತರಲು ಹೊರ ಹೊರಟವನಿಗೆ ಪೋನಿನಿಂದ ಬಂತು ಸುದ್ದಿ ಒಡೆಯರು ಕಾಲವಶರಾದರೆಂದು. ರಾಜ ಮನೆತನದ ಪರಂಪರೆಯ ಜತೆ ನಮ್ಮ ಜನತೆಗಿದ್ದ ಕೊಂಡಿಯೆಂಬ ಗೌರವದ ಜತೆಗೆ, ಮೈಸೂರಿನವರಿಗೆ ಪರಂಪರೆಯ ಒಂದು ಭಾಗವಾಗಿಹ ಈ ಮನೆತನದ ಕುರಿತು ಪೂಜ್ಯತೆ ಬೆರೆತ…
ಮಡಿಕೇರಿಯಲ್ಲಿ ಬರುವ ಜನವರಿ 7 ರಿಂದ 9 2014ರ ವರೆಗೆ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿನ ಖ್ಯಾತ ಸಾಹಿತಿ ನಾ. ಡಿಸೋಜರವರು ಆಯ್ಕೆಗೊಂಡಿದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಇವರು…
ಇವತ್ತು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಎದುರಿಸುತ್ತಿರುವ ಬಹುದೊಡ್ಡ ಅಪಾಯವೆಂದರೆ ಕೋಮುವಾದ. ಗುಪ್ತಗಾಮಿನಿಯಂತೆ ಒಳಗೇ ಹರಿಯುತ್ತ, ವಿಷವನ್ನು ತುಂಬುತ್ತ, ಜನ ಸಮುದಾಯವನ್ನು ಧರ್ಮದ ಹೆಸರಿನಲ್ಲಿ ಒಡೆಯಲು ನೋಡುತ್ತಿರುವ ಕೋಮುವಾದವನ್ನು…
ತಲಕಾಡು ಮರಳಾದದ್ದೇಕೆ ಎಂಬ ಬಗ್ಗೆ ಸುಂದರವಾದ ಐತಿಹ್ಯವೊಂದಿದೆ. ಏಳನೇ ಶತಮಾನದಲ್ಲಿ ರಂಗಮ್ಮ ಎಂಬ ರಾಣಿಯಿದ್ದಳು. ಮೈಸೂರ ಅರಸರಿಗೂ ಈ ರಾಜ್ಯದವರಿಗೂ ನಡೆದ ಘನ ಘೋರ ಯುದ್ಧದಲ್ಲಿ ಆಕೆಯ ಪತಿ ವೀರ ಸ್ವರ್ಗ ಸೇರಿದ. ಇದರಿಂದ ಮನನೊಂದ ಆಕೆ ತನ್ನ…
ಕಾಲ ಗರ್ಭದಲಿ ಉಹೆಗೆ
ನಿಲುಕದ ಅನೇಕ ರಹಸ್ಯಗಳಿವೆ
ಅದರ ನಿಗೂಢತೆ ಅಪಾರ
ಉಪ್ಪರಿಗೆ ತಿಪ್ಪೆಯಾಗುವುದು
ತಿಪ್ಪೆ ಉಪ್ಪರಿಗೆಯಾಗುವುದು
ಇವೆಲ್ಲ ಜಗನ್ನಿಯಾಮಕನ
ಕಾಲದ ಆಟಗಳು
ಕಾಲ ಬರಿ ಹಸನ್ಮುಖಿ ಮಾತ್ರವಲ್ಲ
ಹಲವು ಸಲ ಕೆರಳುತ್ತದೆ ಕೂಡ
ಬಡವ ಬಲ್ಲಿದ…
ಆಮ್ ಅದ್ಮಿ ಪಕ್ಷದ ಜಯ ಹೊಸ ರಾಜಕೀಯವನ್ನ ಆರಂಭಿಸಿದೆಯೇ? ಇದು ಸದ್ಯದ ಚರ್ಚಿತ ವಿಷಯ
ಸದ್ಯಕ್ಕೆ ಉತ್ತರ ಇಲ್ಲ, ಇನ್ನೇನು ಕೆಲವೇ ತಿಂಗಳುಗಳಲ್ಲಿ ಗೋತ್ತಾಗಲಿದೆ!
ಸದ್ಯದ ಮಾಹಿತಿಯ ಪ್ರಾಕಾರ ಅದಕ್ಕು ಮತ್ತು ಇನ್ನಿತರೆ ರಾಜಕೀಯ ಪಕ್ಷಗಳೀಗೂ …
ಶಿವನಿಗೆ ಜೋಗುಳ
ಮಲಗು ಮಲಗೆಲೆ ಕಂದಾ ಜೋ! ಜೋ !
ಮಲಗು ಎನ್ನಾನಂದಾ ಜೋ! ಜೋ !
ನಿದ್ದೆಯೂರದು ಚೆಂದ ಜೋ! ಜೋ !
ಮುದ್ದು ಕಂದಾ ಮಲಗು ಜೋ! ಜೋ !
ಶುದ್ಧ ಚಿತ್ತನೆ ಮಲಗು ಜೋ! ಜೋ !
ನಿತ್ಯ ಸಿದ್ಧನೆ ಮಲಗು ಜೋ! ಜೋ !
ಉತ್ತಮರೊಳುತ್ತಮನೆ ಜೋ! ಜೋ !…
ನಮ್ಮ ಸಾಮಾಜಿಕ ವಾತಾವರಣದಲ್ಲಿ, ಸ್ವಂತಿಕೆಗಿಂತ ಸಾಮೂಹಿಕತೆ ಹೆಚ್ಚಿನ ಪಾತ್ರ ವಹಿಸುತ್ತದೆ. ಹೀಗಾಗಿ ಸಣ್ಣ ಪುಟ್ಟ ನಿರ್ಧಾರದಿಂದ ಹಿಡಿದು, ದೊಡ್ಡ, ಮಹತ್ವದ ನಿರ್ಧಾರಗಳಿಗು ಅದೇ ಸೂತ್ರ ಕೆಲಸ ಮಾಡುತ್ತದೆ. ಅದರಲ್ಲೂ ಬಾಲ್ಯದಲ್ಲಂತೂ ವಯಸಿನ…
ಕೆಲವು ದಿನಗಳ ಹಿಂದೆ ಅಂಕೋಲಾಕ್ಕೆ ಹೋಗಿದ್ದಾಗ ದೂರದ ಸಂಭಂದಿಯೊಬ್ಬರ ಬೇಟಿ ಆಯಿತು. ಉಭಯ ಕುಶಲೋಪಹಾರಿಗಳ ನಂತರ ನಾನು ಅವರ ಮಕ್ಕಳ ಬಗ್ಗೆ ಕೇಳತೊಡಗಿದೆ. ಮಕ್ಕಳ ಬಗ್ಗೆ ಕೇಳಿದರೆ ಯಾರಿಗೆ ತಾನೆ ಸಂತೋಷವಾಗಲ್ಲ ಹೇಳಿ. ಅವರು ಕುತೂಹಲದಿಂದ ಅವರ ಮಕ್ಕಳ…
ಭಾರತದಲ್ಲಿ ಮೂಢ ನಂಬಿಕೆಯು ಸಾಮಾಜಿಕ ಸಮಸ್ಯೆಯ ಜೊತೆಗೆ ಅಲೌಕಿಕ ಕಾರಣತ್ವವನ್ನು ಸೂಚಿಸುತ್ತಿದೆ. ಕೆಲವರು ಮೂಢ ನಂಬಿಕೆಯನ್ನು ಪದ್ದತಿಗಳೆಂದು ಪರಿಗಣಿಸಿ ಕೊಂಡಿರುವುದು ದುರಾದೃಷ್ಟಕರ ಮತ್ತು ಅವೈಜ್ಞಾನಿಕವು ಕೂಡ. ಮೌಢ್ಯಾಚರಣೆಗಳು ಒಂದೇ…
ಗಗನಮುಖಿ ವಿಮಾನಗಳು
ನಾವೆಲ್ಲ
ಗಗನಮುಖಿ ವಿಮಾನಗಳು
ಆದಿ ಅಂತ್ಯಗಳಿಲ್ಲದ
ಅನಂತ ಆಕಾಶವನು
ಅಳೆವ ದಿಮಾಕು ನಮಗೆ
ಆದರೆ
ನಮ್ಮೊಳಗಿನದು
ಸೀಮಿತ ಇಂಧನ
ಅದು ಮುಗಿಯಿತೋ
ಮತ್ತೆ
ವಾಸ್ತವದ ಭೂಮಿಗೆ
ಮರಳಲೇ ಬೇಕು
ಇಲ್ಲದಿರೆ
ದುರಂತ ಕಟ್ಟಿಟ್ಟ ಬುತ್ತಿ…
ಬರವಣಿಗೆಯ ಮೇಲೆ ನಾಲ್ಕು ವರುಷಗಳ ಕೆಳಗೆ ಇದ್ದ ಆ ಹಿಡಿತ, ಆ ಸರಾಗ ನನಗೀಗ ಇಲ್ಲವೇನೋ ಎಂದು ಅನ್ನಿಸುತ್ತೆ. ಬರವಣೆಗೆ ಲೋಕದಿಂದ ದೂರ ಇದ್ದರೂ, ಬರೆಯಬೇಕೆಂಬ ಹಂಬಲ ಮಾತ್ರ ನನ್ನನ್ನು ಸದಾ ಕಾಡುತ್ತಾ ಇದ್ದದ್ದು ನಿಜ. ಆದರೆ ಈಗ ಲೇಖನ, ಪ್ರವಾಸ ಕಥನ…
ಈಗಿನ ಆಧುನಿಕ ಸಮಾಜದ ಸಾಮಾಜಿಕ ಪರಿಸರದಲಿ 'ಸಾಮಾಜಿಕ ಕುಡಿತದ' ಹೆಸರಿನಲ್ಲಿ ಸಾಧಾರಣ ಬಹುತೇಕರು 'ಬೀರಬಲ್ಲ'ರಾಗಿರುವುದು ಎದ್ದು ಕಾಣುವ ಪ್ರಕ್ರಿಯೆ. 'ಕುಡಿಯದ' ಖಂಡಿತವಾದಿಗಳೂ ಸಹ, ಬೀರಬಲ್ಲರಾಗದಿದ್ದರೂ ಬೀರ'ಬಲ್ಲವ'ರಾಗಿರುವುದಂತೂ ಖಚಿತ.…
ಬ್ರಹ್ಮಾನಂದಂ. ಟಾಲಿವುಡ್ ಕಂಡ ಗಿನ್ನಿಸ್ ದಾಖಲೆ ನಟ. 700 ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ. ಇದೇ ದಾಖಲೆಯ ನಂಬರ್ ಗಳೇ ಬ್ರಹ್ಮಾನಂದಂ ಎಂಬ ನಟನನ್ನ ಗಿನ್ನಿಸ್ ದಾಖಲೆ ಪುಸ್ತಕ್ಕೆ ಸೇರಿಸಿದ್ದು. ಇಷ್ಟೆಲ್ಲ ಪೀಠಿಕೆ ಹಾಕಲು ಕಾರಣವೂ ಇದೆ. ಎಂದೂ…