ಆಧುನಿಕ ಜೀವನದಲ್ಲಿ ಸಹಚರರಂತೆ ಕೈಗೂಡಿಸಿರುವ ಅನೇಕಾನೇಕ ಉಪಕರಣಗಳು, ನಮ್ಮ ದೈನಂದಿನ ಬದುಕನ್ನು ಸುಗಮಗೊಳಿಸಿದಷ್ಟೆ ಸಹಜವಾಗಿ, ಬದುಕುವ ಶೈಲಿಯಲ್ಲಿ ಬದಲಾವಣೆ ತಂದುಬಿಟ್ಟಿವೆ. ಆ ಬದಲಾವಣೆಯ ಒಂದು ಪ್ರಮುಖ ಬಳುವಳಿ - ಸೋಮಾರಿತನ. ಮಿಕ್ಸಿ,…
"ಏ ಮಗ ಅಲ್ಲಿ ನೋಡೋ ಏನೋ ಫಿಗರ್ ಅದು , ಶಿಷ್ಯ ಪಕ್ಕದು ನೋಡೋ ಏನು ಕಲರ್ , ಮಗ ಬಾರೋ ಮಾತಾಡಿಸೋಣ " ಅಂತ ಹೇಳುತ್ತಾ ಶರ್ಟ್ ಜೇಬ್ಬ್ ಇಂದ ಮೊಬೈಲ್ ತೆಗೆದು ಕೊಳುತ್ತ ಒಬ್ಬ ರೋಡ್ ರೋಮಿಯೋ ಹೇಳಿದ.
ಇದನ ಕೇಳಿದ ಪಕದವ " ಉ ಮಚ್ಚಿ , ಸೂಪರ್ ಫಿಗರ್ಸ್…
ನೀನಾಗು ಸ್ವಾತಿ ಮುತ್ತಿನ ಮಳೆ ಹನಿಯ ಹಾಗೆ,
ನೀನಾಗು ಮುಂಜಾನೆ ಸೂರ್ಯನ ಕಿರಣದ ಹಾಗೆ,
ನೀನಾಗು ಮರುಭೂಮಿಯಲ್ಲಿನ ಮಳೆ ಹನಿಯ ಹಾಗೆ,
ನೀನಿರು ಸದಾ ಸ್ನೇಹ ಜೀವಿಯ ಹಾಗೆ,
ನೀನಾಗು ಸಮುದ್ರದ ತೆರೆಯ ಹಾಗೆ,
ಆದರೆ ಯಾರನ್ನೂನೋಯಿಸಬೇಡ ,
ನಿನಗೆ ಅಸತ್ಯ…
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ ಎನ್ನೋ ಹಾಡನ್ನು ಕೇಳಿದ್ದೇವೆ ... ನನ್ನೀ ಕವನ "ಪ್ರೀತಿಗ್ಯಾವ ವೃತ್ತಿಯಮ್ಮ ಜಗದೀಶ್ವರಿ" ಅಂತ. ಯಾಕೆ ಅಂದರೆ ನಾನೊಂದು ನಾಲ್ಕು ವಿವಿಧ ವೃತ್ತಿಯವರನ್ನು ಹಿಡಿದು ಒಬ್ಬ ಅತ್ಯಂತ ಗುಣವಂತೆ, ಸುಗುಣಶೀಲ…
(ಸರಿ ತಪ್ಪುಗಳ ಲೆಕ್ಕ- 02 : ಚಿತ್ರಗುಪ್ತ ವಾಗ್ವಾದದ ಉತ್ತರಾರ್ಧ ಭಾಗ. ಪ್ರಾಯಶಃ ಐಟಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಗೆಳೆಯರಿಗೆ ಹೆಚ್ಚು ಆಪ್ತವಾಗಬಹುದಾದ ವಸ್ತು - ಅವರ ವೃತ್ತಿಯೆ ಪ್ರತಿನಿಧಿತವಾಗಿರುವುದರಿಂದ :-)
.
ಅವಿರತದಲಿ ಎಲ್ಲರ ಪಾಪ…
ಹುಟ್ಟು:
ನಾ ಬಯಸದೇ
ಈ ಭೂಮಿಗೆ ಬಂದು
ಬಯಸಿದವರ ಮೊಗದಲ್ಲಿ
ಸಂತೋಷ ತಂದು.
ನವ ವಸಂತಗಳವರೆಗೆ
ಗರ್ಭ ಹೊತ್ತವಳ
ಕಾಡಿಸಿ, ಸತಾಯಿಸಿ ಈ
ಲೋಕಕೆ ಬಂದು.
ಜಾತಿ ಗೊತ್ತಿಲ್ಲ
ಹಣದ ಹಂಗಿಲ್ಲ
ಹೆಣ್ಣೋ, ಗಂಡೋ
ನನಗೆ ತಿಳಿದಿಲ್ಲ
ಮುಂದಿಡುವ ಹೆಸರು
ನನಗೇ…
ಸಾಲುಗಳು - 3 (ನನ್ನ ಸ್ಟೇಟಸ್)
16
ಶಾಲೆ ಮತ್ತು ಬಾರ್ ಗಳು ಅಕ್ಕಪಕ್ಕದಲ್ಲಿದ್ದರೆ ಬಾರ್ ಏಕೆ ಸ್ಥಳಾಂತರಿಸಬೇಕು, ಶಾಲೆಯನ್ನೆ ಎತ್ತಿ ದೂರ ಹಾಕಿ! ಕೆಲಸವಾಯಿತಲ್ಲ !
17
ಮೊದಲಲ್ಲಿ ನಾನು ಕಛೇರಿಯ ಕಾಗದ ಪತ್ರಗಳನ್ನು ಬರೆಯುವಾಗ ತುಂಬ ಚಿಂತೆ…
ಒಡೆದು ಮೂಡಿದ ಹೊನ್ನ ರಶ್ಮಿಯಂಚಲಿ
ಸಾಲು ಸಾಲಾಗಿ ಚಲಿಸೊ ಹಕ್ಕಿಗಳೆ
ನಾನು ನಿಮ್ಮಂತೆಯೆ ಹಾರುವ ಆಸೆ
ನಾನು ನಿಮ್ಮಂತೆ ಮುಗಿಲ ಮುಟ್ಟುವ ಆಸೆ
ನನ್ನನು ಕರೆದೊಯ್ಯುವಿರ ಅಲ್ಲಿಗೆ
ನನ್ನನು ಕರೆದೊಯ್ಯುವಿರ
ತೆಂಗಿನ ನಾರ ಕೊಕ್ಕಲಿ ಬಂಧವ ಬಿಡಿಯಾಗಿ…
ಪಾರಿವಾಳ ಜೋಡಿಯೊಂದು ನಮ್ಮ ಬಾಲ್ಕನಿಗೆ ಆಗಾಗ ಭೇಟಿ ಕೊಡುತ್ತಿತ್ತು. "ಊಂ..ಊಂ...ಊಂ..." ಎಂದು ಅವು "ರೂಂ" ಕಟ್ಟಲು ಅನುಮತಿ ಕೇಳುತ್ತಿವೆ ಎಂದು ಆಗ ಗೊತ್ತಾಗಲಿಲ್ಲ. ಕುಂಡದಲ್ಲಿರುವ ಗಿಡಗಳನ್ನೆಲ್ಲಾ ಅವು ಎಳೆಯುವುದು ನೋಡಿದಾಗ, ಕಿರಿಕಿರಿ…
ನಮ್ಮನ್ನು ಶ್ರೀ ಶ್ರೀ ಶ್ರೀ ಎಂದೇ ಕರೆಯಿರಿ ಆದರೆ ನಾವು ಯಾವ ಮಠದ ಶ್ರೀಗಳು ಅಲ್ಲ ... ಈಗಿರುವವರು ಅವರವರ ಮಠ ಸುಧಾರಿಸಿಸಲಿ ಸಾಕು ... ನನ್ನನ್ನು ’ನಾವು’ ಎಂದು ಸಂಭೋದಿಸಿಕೊಳ್ಳುತ್ತಿಲ್ಲ. ಶ್ರೀ ಶ್ರೀ ಶ್ರೀ ಎಂಬೋದು ನನ್ನ ಹೆಸರ ಮುಂದೇನೂ…
ಇಂದು ದಿನಾಂಕ 11-12-13. ದಿನಾಂಕವನ್ನು ನೋಡಿ ಇಂದೇನೋ ಅದ್ಭುತ ಸಾಧಿಸಲು, ಒಳ್ಳೆಯ ಕೆಲಸ ಪ್ರಾರಂಭಿಸಲು,ಮತ್ತಿನ್ನನ್ನೇನೋ ಬಯಕೆಗಳನ್ನು ಸಾಕ್ಷಾತ್ಕಾರಗೊಳಿಸಲೋ ಅಥವಾ ಅನುಭವಿಸಲೋ ಎಂದು ಅಂದುಕೊಳ್ಳುವುದು ಬೇಡ. ಬದುಕು ಎಂದ ಮೇಲೆ ಎಲ್ಲವೂ…
ರಾಜಾಧಿ ರಾಜ ಮೈಸೂರಿನ ಶ್ರೀಕಂಠದತ್ತ ಒಡೆಯಾ,
ಯದು ವಂಶದ ಕೊನೆಯ ಒಡೆಯ,
ನಮ್ಮ ರಾಜ, ಬಹುಪ್ರತಿಭೆಯ ಒಡೆಯ,
ನಿಮ್ಮಿಂದ ಇತ್ತು ಅರಮನೆಗೆ ಅಂದ,
ನಿಮ್ಮಿಂದ ಮೈಸೂರ ಜನತೆಗೆ ಮಹದಾನಂದ,
ನಮ್ಮ ಅರಮನೆಯ ಸೌಂದರ್ಯಕ್ಕೆ ಕಳಶಪ್ರಾಯರು ನೀವು,…