ಆನೆ ಲದ್ದಿಯಾ? ಎಂದು ಮೂಗು ಮುಚ್ಚಿಕೊಳ್ಳದಿರಿ. ಲದ್ದಿಯಿಂದ ತಯಾರಿಸಿದ ಪೇಪರ್ ಗೆ ಏನು ಕೆಟ್ಟ ವಾಸನೆ ಇರುತ್ತೋ? ಎಂದು ಗಾಬರಿ ಪಡ ಬೇಡಿ. ನಾನಿಂದು ಸಾಮಾಜಿಕ ಜಾಲತಾಣದಲ್ಲಿ ಕಣ್ಣಾಡಿಸುವಾಗ ಈ ಬಗ್ಗೆ ಒಂದು ವಿಡಿಯೋ ನೋಡಿದೆ. ಅದರ ಬಗ್ಗೆ ಸ್ವಲ್ಪ…
ಗಿಡದಲ್ಲಿ ಅರಳಿದ್ದ ಹೂವನ್ನು ನೋಡುತ್ತಿದ್ದ ಶಿಷ್ಯ ಉದ್ಗರಿಸಿದ, “ಈ ಹೂ ನನಗೆ ಬಹಳ ಇಷ್ಟವಾಯಿತು.”
“ಅದ್ಯಾಕೆ?" ಎಂಬ ಗುರುಗಳ ಪ್ರಶ್ನೆಗೆ ಶಿಷ್ಯನ ಉತ್ತರ: “ಈ ಹೂ ಬಹಳ ಚಂದ; ಅದಕ್ಕೆ…" ಈ ಉತ್ತರದಿಂದ ಸಮಾಧಾನವಾಗದ ಗುರುಗಳು ಇನ್ನೊಬ್ಬ…
ಮನಸ್ಸು ಎನ್ನುವುದು *ನೀರು ತುಂಬಿದ ಬಾಟಲಿಯಂತೆ*. ಯಾವ ಬಣ್ಣದ ಬಾಟಲಿಯಲ್ಲಿ ನೀರು ಹಾಕುತ್ತೇವೆಯೋ, ಆ ಬಾಟಲಿಯ ಬಣ್ಣ ಬರುತ್ತದೆ. ಮನಸ್ಸು ಓಡುವ ಕುದುರೆಯಂತೆ. ಅದನ್ನು ಬೇಕಾದ ಹಾಗೆ ನಿಲ್ಲಿಸಲು ನಮಗೆ ತಿಳಿದಿರಬೇಕು. ಏರುಪೇರುಗಳಿಂದ ಮನಸ್ಸು…
ಆಫ್ ದಿ ರೆಕಾರ್ಡ್ ಅನ್ನುವುದು ಪತ್ರಕರ್ತರ ವೃತ್ತಿ ಜೀವನದಲ್ಲಿ ಸದಾ ಕೇಳುವ ಪದ. ಸಮಾಜದ ಗಣ್ಯ ವ್ಯಕ್ತಿಗಳು ಪತ್ರಕರ್ತರ ಜೊತೆ ಮಾತನಾಡುವಾಗ ಗುಟ್ಟಾಗಿ ಕೆಲವು ವಿಷಯಗಳನ್ನು ಹೇಳಿ ಬಿಡುತ್ತಾರೆ. ಅವರದ್ದೇ ಓರಗೆಯ ಪತ್ರಕರ್ತರಾದ ಬಿ.ಗಣಪತಿಯವರು ಈ…
೯೦ರ ದಶಕದಲ್ಲಿ ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟ ಹಲವಾರು ಚಲನಚಿತ್ರಗಳ ಪೈಕಿ ಬಾಲಿವುಡ್ ಚಿತ್ರ ‘ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ’ ಪ್ರಮುಖವಾದದ್ದು. ದಿಲ್, ಆಶಿಕಿ ಮೊದಲಾದ ಚಿತ್ರಗಳ ನಂತರ ಬಿಡುಗಡೆಯಾದ ಈ ಚಿತ್ರ ಮುಂದಿನ ದಿನಗಳಲ್ಲಿ…
ನವರಾತ್ರಿ ವೈಭವಕೆ ತೆರೆಯೆಳೆವ ದಿನ
ಅದ್ಭುತ ಜಗತ್ಪ್ರಸಿದ್ಧ ದಸರವಿದು
ಅಂಬಾರಿ ಮೆರವಣಿಗೆ ಅಮೋಘ ಘಳಿಗೆ
ಅನನ್ಯ ನೆನಪು ನೆನಪಿಸೋ ಹಬ್ಬವಿದು....
ಹಿಂದೂಧರ್ಮದ ಪರಂಪರೆಯ ಆಚರಣೆ
ನಾಡಹಬ್ಬದ ಘನತೆ ಬಿಂಬಿಸಿದೆ
ಗತಕಾಲ ಮರುಕಳಿಸಿದ ದಸರೆ ಆಕರ್ಷಣೆ…
ಮಿಕ್ಸಿ ಜಾರ್ ಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಟೊಮೆಟೋ, ಬೆಳ್ಳುಳ್ಳಿ, ಶುಂಠಿ, ಗೇರುಬೀಜ, ಸ್ವಲ್ಪ ನೀರು ಸೇರಿಸಿ ನಯವಾಗಿ ಮಸಾಲೆ ರುಬ್ಬಿರಿ. ತಾವರೆ ಬೀಜಗಳನ್ನು ಸ್ವಲ್ಪ ಹುರಿದು ತೆಗೆದಿರಿಸಿ.
ಬಾಣಲಿಗೆ ೨ ಚಮಚ ತುಪ್ಪ ಹಾಕಿ ಬಿಸಿ ಆದಮೇಲೆ…
*ಗುರಿ ಬೇಕು ನಡೆಯಲ್ಲಿ
ಗುರಿ ಬೇಕು ನುಡಿಯಲ್ಲಿ
ಛಲ ಬೇಕು ಸಾಧನೆಯ ಹಾದಿಯಲ್ಲಿ*
ಈ ಮೂರು ಸಾಲುಗಳಲ್ಲಿ ಬದುಕಿನ ತತ್ವವೇ ಅಡಗಿದೆ. ವಾಮನನ ಮೂರು ಹೆಜ್ಜೆಗಳಿಗೆ ಇದನ್ನು ಹೋಲಿಸಬಹುದು.ಈ ಮೂರರಲ್ಲಿ ಲೋಕಾನುಭವವೇ ಅಡಗಿದೆ.
ನಮ್ಮ ನಡೆಗೊಂದು *ಗುರಿ*…
ಸೋಮಾರಿ ಟೆಡ್ದಿ ಕರಡಿಗೆ ಭಾರೀ ಖುಷಿ ಕೊಡುವುದು ಯಾವುದು ಗೊತ್ತೇ? ಗುಂಡಣ್ಣನ ಹಾಸಿಗೆಯಲ್ಲಿ ಬೆಚ್ಚಗೆ ಮಲಗುವುದು. ಪ್ರತಿ ದಿನ ಬೆಳಗ್ಗೆ ಗಡಿಯಾರದ ಅಲಾರಮ್ ಸದ್ದು ಮಾಡಿದೊಡನೆ ಗುಂಡಣ್ಣ ಹಾಸಿಗೆಯಿಂದ ಜಿಗಿದು, ಕಿಟಕಿಯ ಪರದೆಗಳನ್ನು ಪಕ್ಕಕ್ಕೆ…
ಕ್ಷಣಮಾತ್ರದಲ್ಲಿ ಇಡೀ ಜಗತ್ತನ್ನೇ ಸುತ್ತಿ ಬರುವಷ್ಟು ವೇಗ ಪಡೆದಿರುವುದು ಮನಸ್ಸು ಮಾತ್ರ. ಭೂಮಿಯ ಯಾವುದೋ ಮೂಲೆಯಲ್ಲಿದ್ದ ಮನುಷ್ಯ ಚಂದ್ರಯಾನ, ಮಂಗಳಯಾನ ಎಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿ ಮತ್ತೆ ಬಂದು ಸ್ವಸ್ಥಾನವನ್ನು ಸೇರಿಬಿಡುತ್ತಾನೆ. ಈ…
‘ಕೂರ್ಗ್ ರೆಜಿಮೆಂಟ್’ ಕಥಾ ಸಂಕಲನವು ನಿವೃತ್ತ ಮೇಜರ್ ಡಾ. ಕುಶ್ವಂತ್ ಕೋಳಿಬೈಲ್ ಇವರ ಮೊದಲ ಕೃತಿ. ಕೊಡಗಿನ ಭಾಗಮಂಡಲದಲ್ಲಿ ಜನಿಸಿದ ಇವರು ತಮ್ಮ ಬಾಲ್ಯವನ್ನು ಭಾಗಮಂಡಲದಲ್ಲೇ ಕಳೆದರು. ನಂತರದ ಶಾಲಾ ದಿನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ…
ನಮ್ಮ ಊರಿನಲ್ಲಿ ಚಲಿಸುವ ಯಾವುದೇ ಬಸ್ಸುಗಳು ಆಯಾ ಸಮಯಕ್ಕೆ ಸರಿಯಾಗಿ ಬರುತ್ತದೆ, ಹೋಗುತ್ತದೆ. ನಮಗೆಲ್ಲೋ ಹೊರಗೆ ಹೋಗಲಿದೆ ಎಂದಾದರೆ, ಆ ಬಸ್ಸಿನ ಸಮಯಕ್ಕೆ ಸರಿಯಾಗಿ ನಾವು ಹೋಗುತ್ತೇವೆ. ಒಂದು ನಿಮಿಷ ತಡವಾದರೂ ಬಸ್ಸು ಹೋಗಿರುತ್ತದೆ. *ಕಳೆದು…
ವಾಕಿಂಗ್ ಅಥವಾ ನಡಿಗೆಯಿಂದ ಹಲವು ಪ್ರಯೋಜನಗಳಿವೆ ಎಂದು ಹಲವರು ಹೇಳುತ್ತಾರೆ. ವಾಕಿಂಗ್ನ ಪ್ರಯೋಜನಗಳನ್ನು ತಿಳಿದಿದ್ದರೂ ಅನೇಕ ಜನರು ನಡೆಯುವುದನ್ನು ತಪ್ಪಿಸುತ್ತಾರೆ. ಆದರೆ ಇಂದಿನ ಜೀವನಶೈಲಿಯಲ್ಲಿ ವಾಕಿಂಗ್ ಬಹಳ ಅವಶ್ಯಕವಾಗಿದೆ. ಚುರುಕಾದ…
ಉಯಿಲು ಅಂದರೆ ವಿಲ್ (Will) ಈಗೀಗ ಬಹಳಷ್ಟು ಪ್ರಚಲಿತದಲ್ಲಿರುವ ವಿಷಯ. ಒಬ್ಬ ವ್ಯಕ್ತಿ ತನ್ನ ಮರಣಾನಂತರ ಏನೆಲ್ಲಾ ಕಾರ್ಯಗಳು ಆಗಬೇಕು, ಆಸ್ತಿ ಹೇಗೆ ವಿಲೇವಾರಿಯಾಗಬೇಕು, ಹಣ ಯಾರಿಗೆ ಸಿಗಬೇಕು, ಎಷ್ಟು ಪಾಲು ಹಂಚಬೇಕು ಎಂಬೆಲ್ಲಾ ವಿಷಯಗಳನ್ನು…
ಪೇರಳೆ(ಸೀಬೆ), ಕೇಪುಳ, ಸಾಂಬ್ರಾಣಿ, ದಾಸವಾಳ, ಚಕ್ರಮುನಿ, ಶಂಖಪುಷ್ಪ, ಕರಿಬೇವು ಚಿಗುರು ಮತ್ತು ಶಂಖಪುಷ್ಪ ಹೂವು, ದಾಸವಾಳ ಹೂವು, ಕೇಪುಳ ಹೂವು, ಬಾಳೆ ಹೂವು ಎಲ್ಲವನ್ನು ಒಂದು ಚಮಚ ತುಪ್ಪ ಸೇರಿಸಿ ಸ್ವಲ್ಪ ಹುರಿಯಬೇಕು. ಒಂದು ಕಪ್ ತೆಂಗಿನಕಾಯಿ…