ಕನ್ನಡದ ಪ್ರಮುಖ ಕವಿ ಮತ್ತು ವಿಮರ್ಶಕರಾಗಿ ಹೆಸರುವಾಸಿಯಾದ ಸುಮತೀಂದ್ರ ನಾಡಿಗರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ. ಇವರ ಜನ್ಮ ದಿನಾಂಕ ಮೇ ೪, ೧೯೩೫. ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಉತ್ತಮ ಹಿಡಿತವಿದ್ದ ನಾಡಿಗರು ಮೈಸೂರು…
ಶಿಕ್ಷಣ ಎನ್ನುವುದು ಲಾಭಗಳಿಸಲು ಇರುವ ಮಾರ್ಗವಲ್ಲ, ಬೋಧನಾ ಶುಲ್ಕ ಯಾವಾಗಲೂ ಕೈಗೆಟಕುವ ದರದಲ್ಲಿ ಇರಬೇಕು ಎನ್ನುವ ಮೂಲಕ ಸರ್ವೋಚ್ಚ ನ್ಯಾಯಾಲಯವು ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿರುವುದು ಅತ್ಯಂತ ಸೂಕ್ತ. ಶಿಕ್ಷಣದ…
ದೊಡ್ಡ ಅಂಗಡಿಗಳು ತೆರೆದಿರುತ್ತದೆ. ನಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಲು ಹೋಗಿ ಇನ್ನೊಂದಷ್ಟು ಹೊಸ ವಸ್ತುಗಳು ಮನಸ್ಸನ್ನು ಸೆಳೆಯುತ್ತವೆ. ಕಿಸೆಲ್ಲೊಂದಿಷ್ಟು ದುಡ್ಡಿದ್ದರೆ ಅಗತ್ಯದ ಜೊತೆ ಅನಗತ್ಯ ವಸ್ತುಗಳು ಬ್ಯಾಗು ತುಂಬುತ್ತವೆ.…
* ನಾವು ಮಾಡುವ ಕೆಲಸ ಕಾರ್ಯ, ನಿತ್ಯದ ದುಡಿಮೆಯೇ ನಾವು ನಂಬಿಕೊಂಡು ಬಂದ ದೇವರು. ಅದನ್ನು ಅಪವಿತ್ರಗೊಳಿಸದೆ, ಅಪಮಾನಮಾಡದೆ ಬಾಳುವುದೇ ಬದುಕು.
* ಇನ್ನೇನು ಕನ್ನಡಮ್ಮನ ಬಗ್ಗೆ ಹಾಡಿ ಹೊಗಳಲು ಪದಗಳು ಸಾಲದು ಎಂಬ ಹಾಗೆ ಕನ್ನಡ ರಾಜ್ಯೋತ್ಸವದ …
ಬದುಕುಂಟು ಅನುಭವಿಸಲು,
ಬದುಕುಂಟು ಸಂಭ್ರಮಿಸಲು,
ಬದುಕುಂಟು ಪ್ರೀತಿಸಲು,
ಬದುಕಿನ ಜೊತೆ ನಿತ್ಯ ಸಾಗಲು,
ಈ ಬದುಕುಂಟು ಬದುಕಿ ಬಾಳಲು,
ಬದುಕುಂಟು ಬದುಕಿನಲ್ಲಿ ನೋವುಂಟು-ನಲಿವುಂಟು,
ಏನಿರಬಹುದು ಈ ಬದುಕಿನ ಜೊತೆ ನಮ್ಮ ನಂಟು..
ಬದುಕಿದರೆ ಹೀಗೆ…
ಭಾರತದಲ್ಲಿ ಕಂದು ಬಣ್ಣದ ಹತ್ತಿ ತಳಿಗಳನ್ನು ವಾಣಿಜ್ಯ ಬೆಳೆಯಾಗಿ ಬೆಳೆಸಲು ಬಿಡುಗಡೆ ಮಾಡಿದ ಹೆಗ್ಗಳಿಕೆ ಕರ್ನಾಟಕದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ್ದು. 2020ರಲ್ಲೇ ಈ ಎರಡು ತಳಿಗಳನ್ನು ಬಿಡುಗಡೆ ಮಾಡಲಾಯಿತು: ಗಾಢ ಕಂದು ಬಣ್ಣದ ಹತ್ತಿ ತಳಿ…
ಭಾರತದ ಕೃಷಿ ವ್ಯವಸ್ಥೆಯನ್ನು ಗೊಬ್ಬರದಲ್ಲಿ ಸ್ವಾವಲಂಬಿಯಾಗಿ ಮುನ್ನಡೆಸಲು ಸಧ್ಯೋಭವಿಷ್ಯದಲ್ಲಿ ಸಮುದ್ರ ಪಾಚಿ ಎಂಬ ಸಾಗರದ ನೀರಿನಲ್ಲಿ ಬೆಳೆಯುವ ಸಸ್ಯದ ಸಾವಯವ ಗೊಬ್ಬರ ಮಾರುಕಟ್ಟೆಯನ್ನು ಪ್ರವೇಶಿಸಿದೆ. ರಾಸಾಯನಿಕ ರಸಗೊಬ್ಬರವನ್ನು ಮೀರಿಸುವ…
ದೂರದ ಅಮೇರಿಕಾ ದೇಶದಿಂದ ‘ವಿಶ್ವವಾಣಿ' ಪತ್ರಿಕೆಗೆ ಪ್ರತೀ ಭಾನುವಾರ ಹೊಸ ಹೊಸ ವಿಚಾರಗಳನ್ನು ಹೊತ್ತುಕೊಂಡು ಅಂಕಣವನ್ನು ಬರೆಯುವವರು ಶ್ರೀವತ್ಸ ಜೋಶಿ. ವಿಶ್ವವಾಣಿಗೂ ಮೊದಲು ವಿಜಯ ಕರ್ನಾಟಕ ಪತ್ರಿಕೆಗೆ ಬರೆಯುತ್ತಿದ್ದರು. ವಿಶ್ವವಾಣಿ…
ನಿಮ್ಮ ತಾಳ್ಮೆಯ ಗುಣಮಟ್ಟದ ಪ್ರದರ್ಶನವೇ ಬಿಗ್ ಬಾಸ್, ನಿಮ್ಮ ಸಹಕಾರ ಮನೋಭಾವದ ಪ್ರದರ್ಶನವೇ ಬಿಗ್ ಬಾಸ್, ನಿಮ್ಮ ಸಭ್ಯ ವರ್ತನೆಯ ಪ್ರದರ್ಶನವೇ ಬಿಗ್ ಬಾಸ್, ನಿಮ್ಮ ತ್ಯಾಗ ಗುಣದ ಪ್ರದರ್ಶನವೇ ಬಿಗ್ ಬಾಸ್,ನಿಮ್ಮ ಕರುಣೆ ಹೃದಯವಂತಿಕೆಯ…
ಹೆಜ್ಜೆಗಳೆಷ್ಟಾಗಿದೆ ಅನ್ನೋದು ಮುಖ್ಯ ಅಲ್ಲ. ಇಟ್ಟ ಹೆಜ್ಜೆ ಎಷ್ಟು ದೃಢವಾಗಿದೆ, ಎಷ್ಟು ತಾಳ್ಮೆ ಸಹನೆ ಪರಿಶ್ರಮ ಇದೆ ಅನ್ನೋದು ತುಂಬಾ ಮುಖ್ಯ. ಗಡಿಯಾರದೊಳಗಿನ ಎಲ್ಲಾ ಮುಳ್ಳುಗಳು ಸಮಯದ ಚಲಿಸುವಿಕೆಗೆ ಸಹಾಯ ಮಾಡುತ್ತಿರುತ್ತದೆ. ಒಂದೊದರದ್ದು…
ಕಾಲುಂಗುರ ನಡೆಯುವಾಗ ಒತ್ತುತ್ತೆ, ಎಂಬ ಪತ್ನಿಯ ಆಕ್ಷೇಪಕ್ಕೆ ಪತಿಯ ಒಪ್ಪಿಗೆ ಸಿಕ್ಕಿತು. ಪರಿಣಾಮ ಮುತ್ತೈದೆಯ ಪ್ರತೀಕವಾದ ಕಾಲುಂಗುರ ಪಟ್ಟಿಗೆ ಸೇರಿಕೊಂಡಿತು. ಗಾಜಿನ ಬಳೆಗಳು ಒಡೆಯುತ್ತೆ ಎಂಬ ಪತ್ನಿಯ ಆಕ್ಷೇಪಕ್ಕೆ ಪತಿಯ ಒಪ್ಪಿಗೆ ಸಿಕ್ಕಿತು…
ಮಕ್ಕಳು ಭಗವಂತನಿತ್ತ ವರ, ಮಕ್ಕಳು ಈ ಜಗದ ಸುಂದರ ಪುಷ್ಪಗಳು, ಮಕ್ಕಳನ್ನು ನಾಜೂಕಾಗಿ ಬೆಳೆಸೋಣ. ಮಕ್ಕಳಲ್ಲಿರುವ ಸೃಜನಶೀಲತೆಗಳಿಗೆ ಪ್ರೋತ್ಸಾಹಿಸೋಣ. ಅವರ ಮನದಲ್ಲಿ ಅರಿಷಡ್ವರ್ಗಗಳ ತುಂಬದಿರೋಣ, ನವಜಾತ ಶಿಶುಗಳನ್ನು ಬಹಳ ಜಾಗ್ರತೆಯಿಂದ…
ನಾವು ಬಳಸುವ ಸೌಂದರ್ಯವರ್ಧಕಗಳಲ್ಲಿ ಹಾನಿಕಾರಕ ರಾಸಾಯನಿಕಗಳಿರುವ ಸಾಧ್ಯತೆಯಿರುತ್ತದೆ. ಈ ಕಾರಣದಿಂದ ನಮ್ಮ ತ್ವಚೆಯು ಅರಳುವ ಬದಲು ಮುದುಡುವ ಎಲ್ಲಾ ಸಾಧ್ಯತೆಗಳಿರುತ್ತವೆ. ಕೆಲವು ಸಮಯದ ಹಿಂದೆ ಹುಡುಗಿಯೊಬ್ಬಳು ಬಳಸಿದ ಲಿಪ್ ಸ್ಟಿಕ್ ನಿಂದ ಆಕೆಯ…
ಕರ್ನಾಟಕ ಭೂ ಕಬಳಿಕೆ ನಿಷೇಧ ( ತಿದ್ದುಪಡಿ) ಅಧಿನಿಯಮ ೨೦೨೨ ಜಾರಿಗೊಳಿಸುವ ಮೂಲಕ ಕೃಷಿ ಕಾರ್ಯಕ್ಕಾಗಿ ಜಮೀನು ಒತ್ತುವರಿ ಮಾಡಿಕೊಂಡ ರೈತರ ಹಿತ ಕಾಪಾಡಲು ಕ್ರಮ ಕೈಗೊಂಡಿದ್ದ ಕರ್ನಾಟಕ ಸರಕಾರವು ಈಗ ಸಾಲ ಮರುಪಾವತಿಸಲಾಗದೆ ಸುಸ್ತಿದಾರರಾಗುವ ರೈತರ…
ಹೃದಯವೇ ಮಾಲಿನ್ಯವಾದಾಗ.. ಚಿಂತನಾ ಶೈಲಿಯೇ ಭ್ರಷ್ಟವಾದಾಗ.. ಧರ್ಮದ ಹುಳುಕುಗಳನ್ನು ಎತ್ತಿ ತೋರಿಸಿದರೆ ಧರ್ಮ ವಿರೋಧಿ ಎನ್ನುವಿರಿ, ಆರ್ಥಿಕ ಅಸಮಾನತೆಯನ್ನು ಒತ್ತಿ ಹೇಳಿದರೆ ಪ್ರಗತಿ ವಿರೋಧಿ ಎನ್ನುವಿರಿ, ಆಚರಣೆಗಳ ಮೌಡ್ಯಗಳನ್ನು ಬಿಚ್ಚಿ…
ರಸ್ತೆಯಲ್ಲಿ ಬಿದ್ದಿದ್ದ ತರಗೆಲೆಗಳು ಕ್ಷಣದಲ್ಲಿ ರಸ್ತೆಬದಿಗೆ ಹಾರಿ ತಲುಪಿದವು ಕಾರು ಅಷ್ಟು ವೇಗವಾಗಿ ರಸ್ತೆಯನ್ನು ದಾಟಿ ಹೋಗುತ್ತಿತ್ತು. ರಸ್ತೆಯ ಬಿಸಿ ತಡೆಯಲಾರದೆ ಕ್ಷಣದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಹೋಗಬೇಕೆನ್ನುವ ಧಾವಂತದಲ್ಲಿ ಇದ್ದ…
*ಹನಿ ಹನಿ ಗೂಡಿದರೆ ಹಳ್ಳ*
*ತೆನೆ ತೆನೆ ಗೂಡಿದರೆ ಬಳ್ಳ*
ಅದರಂತೆ ಒಂದೊಂದು ಮಳೆಹನಿಯಿಂದ ಹೇಗೆ ನೀರು ತುಂಬಿ ಹರಿಯುವುದೋ ಹಾಗೆ ನಮ್ಮ ಬರವಣಿಗೆಯ ಶೈಲಿ, ಓದುವಿಕೆ ಎಲ್ಲವೂ ಇರಬೇಕು. ಅಮ್ಮ ಎನ್ನುವ ಆರಂಭದಿಂದ ಸುಂದರವಾಗಿ ಓದಲು ಬರೆಯಲು ಕಲಿಸಿ…