ನನ್ನ ಹಿಂದಿನ post ನಲ್ಲಿ ಈ ಮಾಸಪತ್ರಿಕೆಯ ಬಗ್ಗೆ ಬರೆದಿದ್ದೇನೆ.
ಅದರ ಜನವರಿ 1962ರ ಸಂಚಿಕೆಯೂ ಅಂತರ್ಜಾಲದಲ್ಲಿ ಇದೆ. ಅಲ್ಲಿ ನನಗೆ ಇಷ್ಟವಾದ ಐದು ವಾಕ್ಯಗಳು -
ನಿತ್ಯವೂ ಬೆಳಗಿನಲ್ಲಿ ಎದ್ದ ಕೂಡಲೇ ಮುಖ ತೊಳೆದುಕೊಳ್ಳು ವಂತೆ ಮನಸ್ಸನ್ನು…
ನಾವು ಬಹಳಷ್ಟು ಸಲ ಯೋಚಿಸುವುದೊಂದು ಆದರೆ ಆಗುವುದು ಮತ್ತೊಂದು. ಈ ಮಾತು ಸರಿಯಾಗಿ ಅನ್ವಯಿಸುವುದು ೧೯೬೮ರಲ್ಲಿ ತೆರೆಕಂಡ ‘ಹಣ್ಣೆಲೆ ಚಿಗುರಿದಾಗ' ಎಂಬ ಕನ್ನಡ ಚಿತ್ರಕ್ಕೆ. ಈ ಚಿತ್ರ ನಿರ್ದೇಶಿಸಲು ಬಯಸಿದ್ದು ಒಬ್ಬರು, ಆದರೆ ನಿರ್ದೇಶನ ಮಾಡಿದ್ದು…
ನಕ್ಕರೆ ಅದೇ ಸ್ವರ್ಗ ! ನಗಬೇಕು, ನಗೆ ಬೇಕು ಬರಡು ಬದುಕಿನಲ್ಲಿ ! ಮುದುಡಿದ ಮನಸ್ಸಿಗೆ ನಗೆಯಂಥ ಸಿಹಿಮದ್ದು ಇನ್ನೊಂದಿಲ್ಲ ! ಈ ಧಾವಂತದ ದಿನಗಳಲ್ಲಿ ನಗುವನ್ನು ಮರೆಯುವಂತೆಯೇ ಇಲ್ಲ. ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ ‘ನಗೆ ತುಂತುರು'…
ತುರಿದ ಬೀಟ್ ರೂಟ್, ಅರ್ಧ ಕಪ್ ಹಾಲು, ಬಾದಾಮಿ ಚೂರು, ಸಕ್ಕರೆ, ಐಸ್ ತುಂಡು ಹಾಕಿ ಮಿಕ್ಸಿಯಲ್ಲಿ ಒಂದು ಸುತ್ತು ತಿರುಗಿಸಿ ನಂತರ ಉಳಿದ ಹಾಲನ್ನು ಹಾಕಿ ಸರಿಯಾಗಿ ಬೆರೆಸಿ ಗ್ಲಾಸಿಗೆ ಹಾಕಿ ಸವಿಯಿರಿ. ಈ ಪಾನೀಯದಿಂದ ರಕ್ತದಲ್ಲಿ ಹಿಮೋಗ್ಲೋಬಿನ್…
ಗೋಡೆಯ ಮೇಲೆ ನೇತು ಬಿದ್ದ ಕ್ಯಾಲೆಂಡರ್ ಗೆ ಅಷ್ಟೇನೂ ಬೇಸರವಿಲ್ಲ. ಇನ್ನೇನು ಕೆಲವೇ ದಿನದಲ್ಲಿ ತನ್ನ ಆಯಸ್ಸು ಕಳೆದು ಹೋಗುತ್ತೆ. ಇಷ್ಟು ದಿನದವರೆಗೂ ಜನ ತನ್ನನ್ನು ನೋಡಿ ತಮ್ಮ ಮುಂದಿನ ದಿನಗಳನ್ನ ನಿರ್ಧರಿಸಿದವರು. ಇನ್ನು ಮುಂದೆ ಅದನ್ನ ಬದಿಗೆ…
ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು 19.03.1998 -22.5.2004ರ ನಡುವೆ ಭಾರತದ ಪ್ರಧಾನಿಯಾಗಿದ್ದರು. ಭಾರತದ ಸಮರ್ಥ ಪ್ರಧಾನಿಗಳಲ್ಲಿ ಅವರೂ ನಿತ್ಯಸ್ಮರಣೀಯರು. ವಾಜಪೇಯಿಯವರು “ಭಾರತ ಪ್ರಕಾಶಿಸುತ್ತದೆ” (INDIA IS SHINING) ಎಂಬ…
ಸರ್ ಎಂದರೇ ಶುಭವು
ಸರ್ ಎಂದರೇ ಕೀರ್ತಿ
ಸರ್ ಎನುತ ಸ್ಪಂದಿಸಿದರೆ ಪ್ರೀತಿ ಒಲವು
ಮೇಡಂ ಎಂದರೇ ಖುಷಿಯು
ಮೇಡಂ ಎಂದರೇ ನಲಿವು
ಮೇಡಂ ಎನುತ ಹೇಳಿದರೆ ಜೀವ ಗೆಲುವು
ಅಣ್ಣಾ ಎಂದರೆ ಬಲವು
ಅಣ್ಣಾ ಎಂದರೆ ಸವಿಯು
ಅಣ್ಣಾ ಎನುತ ಸಾಗು ಆಶೀರ್ವಾದದ ಜಯವು…
ನೀವು ನಿಮಗೆ ಬರುವ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ, ಮದುವೆ ಮುಂತಾದ ಶುಭ ಸಮಾರಂಭಗಳ ಆಹ್ವಾನ ಪತ್ರಿಕೆ, ಕೆಲವೊಂದು ಸಂಸ್ಥೆಗಳ ಅಧಿಕೃತ ಆಹ್ವಾನ ಪತ್ರಿಕೆಗಳ ಕೊನೆಯಲ್ಲಿ ‘RSVP’ ಎಂಬ ನಾಲ್ಕು ಆಂಗ್ಲ ಭಾಷೆಯ ಅಕ್ಷರವನ್ನು ಬರೆದಿರುತ್ತಾರೆ.…
ಹೊಸವರ್ಷವನ್ನು ಸಂತಸದಿಂದ ಬರಮಾಡಿಕೊಳ್ಳುವ ಉತ್ಸಾಹ ಎಲ್ಲೆಡೆ ಅರಳಿಕೊಂಡಿರುವ ಹೊತ್ತಿನಲ್ಲೇ ಕೊರೊನಾ ಆತಂಕ ಮತ್ತೊಮ್ಮೆ ಸದ್ದು ಮಾಡಿದೆ. ಕಳೆದ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳಲ್ಲಿ ಹಠಾತ್ ಜಿಗಿತ ಕಂಡುಬಂದಿದೆ. ಈ ಬಾರಿಯೂ ಕೇರಳವೇ ಸೋಂಕಿಗೆ…
ದಾವೂದ್ ಇಬ್ರಾಹಿಂ- ನೀಚಾತಿನೀಚ ಕ್ರಿಮಿನಲ್ ವ್ಯಕ್ತಿಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುವ ಪ್ರಯತ್ನ. ಒಮ್ಮೆ ಕೇಂದ್ರ ಸಚಿವರು ಮತ್ತು ಮಹಾರಾಷ್ಟ್ರದವರೇ ಆದ ನಿತಿನ್ ಗಡ್ಕರಿ ಅವರು ಹೀಗೆ ಹೇಳುತ್ತಾರೆ " ಸ್ವಾಮಿ ವಿವೇಕಾನಂದ ಮತ್ತು ದಾವೂದ್…
ನನ್ನ ಬಳಿ ಇರೋದು ಖಾಲಿಯಾದ ಒಂದು ಬಾಟಲ್. ಅದರೊಳಗೆ ಏನು ತುಂಬಿಸಬೇಕು ಅನ್ನೋದನ್ನ ನಾನು ತೀರ್ಮಾನ ಮಾಡಬೇಕಿತ್ತು, ಅದಲ್ಲದೆ ಅದರೊಳಗೆ ಯಾವುದನ್ನು ಎಷ್ಟು ಪ್ರಮಾಣದಲ್ಲಾದರೂ ತುಂಬಿಸಬಹುದು. ನಾನು ಸಿಕ್ಕಿದ್ದನ್ನೆಲ್ಲಾ ತುಂಬಿಸಿಕೊಂಡು ಅದು…
ನೀವೆಲ್ಲರೂ ಈ ಬಳ್ಳಿಯನ್ನು ಖಂಡಿತಾ ನೋಡಿರುತ್ತೀರಿ. ಮಾರ್ಗದ ಬದಿಗಳಲ್ಲಿ, ಬೇಲಿ, ಕಾಡು ಸವರಿದ ಜಾಗಗಳಲ್ಲಿ, ಮನೆ ಕಟ್ಟಲೆಂದು ಸಮತಟ್ಟು ಮಾಡಿದ ಜಾಗ ಮಾತ್ರವಲ್ಲದೆ ಉದ್ಯಾನವನ, ಮನೆಗಳ ಇದಿರಿನ ನೆರಳ ಚಪ್ಪರವಾಗಿಯೂ ಕಾಣಿಸಿಕೊಂಡಿರಬಹುದು. ವರ್ಷದ…
ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ…
ಎಸ್.ಕೆ. ಮಂಜುನಾಥ್ ಅವರ 'ಗಾಳಿಯ ಎದೆಸೀಳಿ ಹೊರಟ ಹಕ್ಕಿ' ಎಂಬ ಈ ೭೬ ಪುಟಗಳ ಪುಟ್ಟ ಕವನ ಸಂಕಲನದಲ್ಲಿ ನಲವತ್ತೆರಡು ಕವಿತೆಗಳಿವೆ. ಹಿರಿಯ ಲೇಖಕ ಮಹಾದೇವ ಶಂಕನಪುರ ಅವರು ಕವಿ ಎಸ್.ಕೆ. ಮಂಜುನಾಥ್ ಅವರ ಕವನ ಸಂಕಲನ ‘ಗಾಳಿಯ ಎದೆಸೀಳಿ ಹೊರಟ ಹಕ್ಕಿ…
"ಗುಲಾಮಗಿರಿ ಮನಸ್ಥಿತಿಯಿಂದ ದೇಶಕ್ಕೀಗ ಸ್ವಾತಂತ್ರ್ಯ" ಪ್ರಧಾನಿ ನರೇಂದ್ರ ಮೋದಿ. ಹೌದು ನಿಜ, ಇಂದಿರಾಗಾಂಧಿ ಆಡಳಿತ ಕಾಲದಲ್ಲಿ ಬಹುತೇಕ ಸಾಮಾಜಿಕ ಮನಸ್ಥಿತಿ ಗುಲಾಮಿತನದಲ್ಲಿಯೇ ಇತ್ತು. ಆಗ ಅನಕ್ಷರಸ್ಥ ಸಂಖ್ಯೆ ಹೆಚ್ಚಾಗಿತ್ತು. ಆಧುನಿಕ…
ಕಟ್ಟಡ ಒಂದು ನೆಲದಿಂದ ಮೇಲೆದ್ದು ನಿಲ್ಲಬೇಕಾಗಿತ್ತು. ತಲೆಯ ಮೇಲೊಂದು ಸೂರು ಬೇಕಿತ್ತು. ಸೂರಿನ ಒಳಗೆ ಆಶ್ರಯ ಪಡೆದು ಜೀವನವ ಸಾಗಿಸುವುದಕ್ಕಲ್ಲ. ಆ ಸೂರಿನ ಕೆಳಗೆ ಆಗಾಗ ಸೇರಿಕೊಂಡು ಸಮಾಜಕ್ಕೊಂದು ಹೊಸ ರೀತಿಯ ಶಕ್ತಿ ತುಂಬುವ ಕೆಲಸ ಮಾಡುವ…
ಈ ಘಟನೆ ಓದಿ. ಇದು ಜಪಾನ್ ದೇಶದಲ್ಲಿ ನಡೆದ ಘಟನೆ. ಒಬ್ಬ ಮುದುಕ ಇದ್ದನು. ಆತನಿಗೆ ಹೆಂಡತಿ, ಮಕ್ಕಳು ಹಾಗೂ ಸಾಧಾರಣ ಮನೆ ಎಲ್ಲ ಇತ್ತು. ಬದುಕಲು ಕೊರತೆ ಏನೂ ಇರಲಿಲ್ಲ. ಆರಾಮಾಗಿ ಇದ್ದನು. ಒಮ್ಮೆ ಈತ ಕುದುರೆಯ ಮೇಲೆ ತಿರುಗಾಡಿ ಬರಲು ಬೆಟ್ಟಕ್ಕೆ…