ಅದೊಂದು ಕಾಲವಿತ್ತು. ಭಾರತ ಶ್ರೀಗಂಧದ ಬೀಡಾಗಿತ್ತು. ಕ್ರಮೇಣ ಶ್ರೀಗಂಧದ ಮರಗಳೆಲ್ಲ ಗಂಧದ ಕಳ್ಳರ ಪಾಲಾಗಿ, ಈಗ ಗಂಧದ ಮರಗಳೇ ಇಲ್ಲವೆನ್ನುವ ಪರಿಸ್ಥಿತಿ.
ಸರಕಾರದ ಧೋರಣೆಯೂ ಈ ಪರಿಸ್ಥಿತಿಗೆ ಕಾರಣ. ಇಸವಿ ೨೦೦೦ದ ವರೆಗೆ, ಕರ್ನಾಟಕ, ತಮಿಳುನಾಡು…
ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಅರಣ್ಯ ಇಲಾಖೆ ಬೇರೆ ಬೇರೆ ಸಸಿ ಉತ್ಪಾದಿಸಿ ಮಕ್ಕಳ ಮೂಲಕ ಮನೆ ಮನೆಗೆ ಹಂಚುತ್ತಿದ್ದರು. ಅವರೂ ಸಾಕಷ್ಟು ಸಸಿ ನೆಟ್ಟು ಬೆಳೆಸುತ್ತಿದ್ದರು. ಇದು ಬಹು ಕೋಟಿ ಮೀರಿರಬಹುದು. ಒಂದು ವೇಳೆ ಅವೆಲ್ಲಾ…
ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ಹೊತ್ತಲ್ಲಿ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿರುವುದು ಸಾಮಾನ್ಯ. ಆದರೆ, ಉಳಿದ ಸಮಯದಲ್ಲೂ ರಾಜಕೀಯ ಮೇಲಾಟವೇ ಮುಖ್ಯವಾದರೆ, ಜನರ, ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವವರಾರು?…
ನಮ್ಮ ಸಮಾಜದ ಮುಖ್ಯ ಗುಣಲಕ್ಷಣಗಳು. ನಮ್ಮಲ್ಲಿ ಪ್ರಸಾರವಾಗುವ ಧಾರವಾಹಿಗಳ ಕುತಂತ್ರ ಕಥೆಗಳನ್ನು ನೋಡಿ, ನಾವೆಷ್ಟು ಸುಸಂಸ್ಕೃತರು ಎಂದು ತಿಳಿಯುತ್ತದೆ. ನಮ್ಮ ರಸ್ತೆಗಳಲ್ಲಿ ವಾಹನಗಳು ಓಡಾಡುವ ಅಶಿಸ್ತನ್ನು, ಅಡ್ಡಾದಿಡ್ಡಿ ಚಾಲನೆಯನ್ನು ನೋಡಿ…
ಜಾತ್ರೆ ಜೋರಾಗಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಜಾತ್ರೆ. ಅಲ್ಲಿ ನಡೆಯುತ್ತಿರುವ ಎಲ್ಲ ವಿಚಾರಗಳನ್ನ ಕಣ್ತುಂಬಿಸಿಕೊಂಡು ಬದುಕಿನ ವಿಶೇಷತೆಗಳನ್ನ ಅನುಭವಿಸುವುದಕ್ಕೆ ಸುತ್ತು ಹಾಕುತ್ತಿರುವವರು ಒಂದು ಕಡೆ, ಬದುಕಿನ ಅಗತ್ಯಕ್ಕಾಗಿ ತಯಾರಿಸಿದ…
ಭಾರತದಲ್ಲಿ ನಮ್ಮದೇ ಆದ ಹಲವಾರು ವಿಭಿನ್ನ ರೀತಿಯ ಸುಂದರವಾದ ಭಾವನಾತ್ಮಕ ಸಂಪ್ರದಾಯಗಳು ಇವೆ ಜೊತೆಗೆ ಆಚರಿಸುತ್ತಾ ಬಂದಿರುವೆವು. ಅದರಲ್ಲಿ ಹುಟ್ಟು ಹಬ್ಬವೊಂದು, ಮನೆಯಲ್ಲಿ ಕುಟುಂಬದವರೆಲ್ಲ ಸೇರಿ ಆ ದಿನ ಹುಟ್ಟಿದವರ ಹುಟ್ಟು ಹಬ್ಬ ಆಚರಣೆ…
ಉತ್ತಮ ಆರೋಗ್ಯಕ್ಕಾಗಿ ಸೊಪ್ಪು, ತರಕಾರಿಗಳನ್ನು ತಿನ್ನಬೇಕು ಎನ್ನುವ ಮಾತು ಸಾಮಾನ್ಯ. ಬಹಳಷ್ಟು ಮಂದಿ ಹಸಿಯಾದ ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಹಿತಕರ ಎನ್ನುತ್ತಾರೆ. ಅದಕ್ಕಾಗಿ ಬಗೆ ಬಗೆಯ ಸಲಾಡ್ ಗಳನ್ನು ಮಾಡಿ ತಿನ್ನುತ್ತಾರೆ.…
ಸದಾನಂದ ಎನ್ ಪಾಟೀಲ್ ಅವರು ನಿರೂಪಿಸಿರುವ “ಸತ್ಯಾಗ್ರಹಿ" ಎನ್ನುವ ಕೃತಿಯು ಶ್ರೀ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಸಮರ್ಪಿಸಿದ ಅಭಿನಂದನಾ ಗ್ರಂಥ. ಹುಲ್ಲೂರು ಗ್ರಾಮದ ಶ್ರೀ ಸಂಗನಬಸಯ್ಯ ಹಿರೇಮಠ ಅವರ ಮಗ ಶ್ರೀ ಕೇದಾರಲಿಂಗಯ್ಯ ಅವರು…
ಮಂಗಳೂರು ಮಹಾನಗರದಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ "ಈ ನಾಡಿನ ಮುಂಗಾರು".
ಕವಿ, ಗಾಯಕ ಗಂಗಾಧರ ಗಾಂಧಿಯವರು ಸಂಪಾದಕರು ಮತ್ತು ಪ್ರಕಾಶಕರಾಗಿದ್ದ ಈ ಪತ್ರಿಕೆ 1997ರಲ್ಲಿ ಆರಂಭವಾಗಿ, ಇದೇ ವರ್ಷ ಕೊನೆಗೊಂಡಿತು. ಫೆಬ್ರವರಿ 17, "ಈ ನಾಡಿನ…
ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ. ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ. ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ. ಸಾವು - ಸೋಲು - ವಿಫಲತೆಯ ಭಯ ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ ಬಹುತೇಕ ತಪ್ಪುಗಳು…
ಈ ಮಕ್ಕಳು ಅರ್ಥಮಾಡಿಕೊಳ್ಳುವುದಿಲ್ಲ, ಅವರದೇ ರೀತಿಯಲ್ಲಿ ಯೋಚನೆಗಳನ್ನು ಕೂಡ ಮಾಡ್ತಾ ಇರ್ತಾರೆ. ಅವರಿಗೆ ಎಷ್ಟು ಸಲ ತಿದ್ದಿ ಹೇಳಿದರು ಕೂಡ ಅವರು ನಮ್ಮ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳದೆ ನಮ್ಮ ಮೇಲೆ ದ್ವೇಷ ಸಾಧಿಸಲು ಆರಂಭಿಸುತ್ತಾರೆ.…
ನಾವು ಸಂಘ ಜೀವಿ. ಅವಲಂಬನೆ ಇಲ್ಲದೆ ಬದುಕು ಅಸಾಧ್ಯ. ದುಡಿಯುವವನು ಒಬ್ಬನಾದರೆ, ದುಡಿಸುವವನು ಇನ್ನೊಬ್ಬ. ಕಲಿಯುವವನು ಒಬ್ಬ, ಕಲಿಸುವವನು ಮತ್ತೊಬ್ಬ. ಹೀಗೆಯೇ ಇಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಇನ್ನೊಬ್ಬರನ್ನು ಅವಲಂಬಿಸಿಯೇ ಬದುಕೋದು…
ಹೇ ಸ್ವಾಮಿ ಕರುಣಾಕರ ದೀನಬಂಧೋ
ಶ್ರೀ ಪಾರ್ವತೀಶ ಮುಖಪಂಕಜಪದ್ಮಬಂಧೋ/
ಶ್ರೀ ಶಾದಿದೇವಗಣಪೂಜಿತಪಾದಪದ್ಮ
ವಲ್ಲೀಶನಾಥ ಮ ದೇಹಿ ಕರಾವಲಂಬಂ//
ಓಂ ಶ್ರೀ ಸ್ಕಂದಾಯ ನಮ:
ಓಂ ಶ್ರೀ ಗುಹಾಯ ನಮ:
ಓಂ ಷಣ್ಮುಖಾಯ ನಮ:
ಓಂ ತಾರಕಾಸುರ ಸಂಹಾರಿಣೇ ನಮ:
ಸರಳ ಧ್ಯಾನ. ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು, ಒಂದು ಸಣ್ಣ ವಿವರಣೆ...
ಇದು ಆಧ್ಯಾತ್ಮಿಕ…
ಕಡಲೆ ಹಿಟ್ಟಿಗೆ ಅಚ್ಚ ಖಾರದ ಹುಡಿ, ಬೇಕಿಂಗ್ ಪೌಡರ್, ಓಂಕಾಳು, ಇಂಗು, ಬೆಣ್ಣೆ, ಉಪ್ಪು ಮೊದಲಾದ ಎಲ್ಲಾ ವಸ್ತುಗಳನ್ನು ಸೇರಿಸಿ ಗಟ್ಟಿಯಾಗಿ ಕಲಸಿಡಿ. ಚಕ್ಕುಲಿ ಒರಳಿಗೆ ಖಾರಾ ಸೇವ್ ನ ಬಿಲ್ಲೆ ಹಾಕಿ ಮಿಶ್ರಣವನ್ನು ತುಂಬಿ ಕಾದ ಎಣ್ಣೆಯಲ್ಲಿ…
ಹೀಗೊಂದು ಹುಚ್ಚು ಆಸೆ. ಆ ದಿನ ಬೆಳಗ್ಗೆ ಏಳುವಾಗ ಸಾವಿನ ವ್ಯಾಪಾರಿ ನನ್ನ ಜೊತೆಗೆ ನಿಂತಿರಬೇಕು. ನನ್ನ ಪ್ರತಿದಿನದ ಚಲಿಸುವಿಕೆಯಲ್ಲೋ ಆತ ಬೆನ್ನು ಬಿಡದ ಬೇತಾಳನಂತಿರಬೇಕು. ನನಗೆ ಆಗಾಗ ಸಾವಿನ ಭಯವನ್ನು ತಿಳಿಸುತ್ತಿರಬೆರಕು. ಕ್ಷಣದಲ್ಲಿ ನಾನು…