ಅಲ್ಲಿ ಹಾಕಿರುವ ದೊಡ್ಡ ಗಡಿಗಳ ನಡುವೆ ಹಕ್ಕಿಗಳು ಹಾರುತಿವೆ. ಹಕ್ಕಿಗಳಿಗೆ ಯಾರೂ ಕೂಡ ಗಡಿಯ ಬಂಧನವನ್ನ ನೀಡಿಲ್ಲ. ಅವುಗಳು ಆಹಾರವನ್ನು ಅರಸುತ್ತ ಅತ್ತಿಂದಿತ್ತ ಹಾರುತ್ತಾ ಚಲಿಸುತ್ತಿವೆ. ಕಾಡಿಗೋ ನಾಡಿಗೋ ಚಲಿಸುತ್ತಾ ತಮ್ಮದೇ ಊರುಗಳಲ್ಲಿ…
ಅಲ್ಲೊಂದು ಕಾಲೇಜಿನ ವಾರ್ಷಿಕೋತ್ಸವವಿತ್ತು! ವೇದಿಕೆಯ ಮೇಲೆ ಒಂದಷ್ಟು ಸನ್ಮಾನಗಳು ಸರಾಗವಾಗಿ ನಡೆಯುತ್ತಿದ್ದವು! ಮೈಕಾಸುರನ ಆರ್ಭಟವೂ ಜೋರಾಗಿತ್ತು! ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ವ್ಯವಸ್ಥೆಯೂ, ಅಷ್ಟೇ ಅವ್ಯವಸ್ಥೆಯೂ ಇತ್ತು! ಈ ನಡುವೆ ಆ…
ದಶಂಬರ ೨೫ ಎಂದಾಕ್ಷಣ ನೆನಪಿಗೆ ಬರುವುದು ಕ್ರಿಸ್ಮಸ್. ಶಾಲಾದಿನಗಳಲ್ಲಿ ಆದಿನ ಶಾಲಾ ಮಕ್ಕಳಿಗೆ ರಜೆ. ಕೆಲವೆಡೆ ಕ್ರಿಸ್ಮಸ್ ರಜೆ ಒಂದು ವಾರದ್ದು ಇರುತ್ತದೆ, ಅದು ಒಪ್ಪಂದದ ಮೇರೆಗೆ, ಹೊಂದಾಣಿಕೆಯೊಂದಿಗೆ. ಏಸುಕ್ರಿಸ್ತರ ಜನ್ಮದಿನವನ್ನು…
ರೈತರಿಗೆ ಕೊಡಲು ನಮ್ಮ ಬಳಿ ಹಣವಿಲ್ಲ, ರೈತರ ಸಂಕಷ್ಟ ಪರಿಹರಿಸಲು ನಮ್ಮ ಬಳಿ ಅಧಿಕಾರವೂ ಇಲ್ಲ, ಸಣ್ಣ ಪುಟ್ಟ ಹೋರಾಟಗಳಿಗೆ ಕೈ ಜೋಡಿಸಿದರು ಉತ್ತಮ ಫಲಿತಾಂಶ ಕಾಣುತ್ತಿಲ್ಲ. ಏಕೆಂದರೆ ಪ್ರಾಮುಖ್ಯತೆ ಕೊಡಬೇಕಾದ ವಿಷಯಗಳನ್ನು ಮರೆಸಿ ಭಾವನಾತ್ಮಕ…
ಒಂದು ಪಾತ್ರೆಯಲ್ಲಿ ತುರಿದುಕೊಂಡ ಪನ್ನೀರ್ ಹಾಕಿ ಬಿಸಿ ಮಾಡಿ ಅದಕ್ಕೆ ಹಾಲು ಹಾಕಿ ಗಂಟಾಗದಂತೆ ೫-೬ ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸಿ. ನಂತರ ಅದಕ್ಕೆ ಕಂಡೆನ್ಸಡ್ ಮಿಲ್ಕ್ ಸೇರಿಸಿ, ೩-೪ ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸುತ್ತಿರಿ.…
ಒಳಗಿನವನನ್ನು ಸಂತೋಷಪಡಿಸಿದ ಹೊರತು ಹೊರಗೆ ಎಷ್ಟೇ ಸಂಭ್ರಮದ ಮುಖವಾಡವ ಧರಿಸಿ ಎಲ್ಲರ ಜೊತೆಗೆ ಖುಷಿಯ ಹಂಚಿಕೊಂಡರೆ ಏನು ಬಂತು? ಒಳಗಿನವನಿಗೆ ಒಂದಿಷ್ಟು ಆಸೆಗಳಿದ್ದಾವೆ, ಆತನಿಗೆ ಒಂದಷ್ಟು ಜನರ ನಡುವೆ ಗುರುತಿಸಿಕೊಳ್ಳಬೇಕೆಂದಾಸೆ, ತಾನು…
ಆತ ಹತ್ತು ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿಯಾಗಿದ್ದ. ಕಲಿಕಾ ನ್ಯೂನ್ಯತೆಯ ಹುಡುಗನಾತ. ಹತ್ತನೇ ತರಗತಿಯಲ್ಲಿ 99+1= 910 ಎಂದು ಬರೆದು ನನ್ನನ್ನೇ ಚಕಿತಗೊಳಿಸಿದ್ದ. ಕಲಿಕೆಯ ವಿಷಯ ಪಕ್ಕಕ್ಕಿಟ್ಟರೆ ಆತನೊಬ್ಬ ಅಪ್ಪಟ ಚಿನ್ನ. ಗುರುಗಳ ಬಗ್ಗೆ…
ಇದು ಕೂಡ archive.org ತಾಣದಲ್ಲಿದೆ.
ಇದರಲ್ಲಿ ನಾನು ಗಮನಿಸಿದ ವಿಷಯಗಳು ಮೂರು ..
೧) ಗಂಗಾ ನದಿಯನ್ನು ಸ್ವರ್ಗದಿಂದ ಭಗೀರಥನು ಭೂಮಿಗೆ ಇಳಿಸಿದ ಬಗ್ಗೆ ಪುರಾಣಗಳಲ್ಲಿ ಕೇಳಿದ್ದೇವೆ. ಆದರೆ ಈ ಗಂಗಾ ನದಿಯ ಉಗಮ ಸ್ಥಾನದಲ್ಲಿ ಹುಟ್ಟಿದ ಅನೇಕ…
ಗೋವಿಂದ ಅಂದರೆ…
ತಾತನ ಹತ್ತಿರ ಸಲುಗೆಯಿಂದ ಬಂದ ಮೊಮ್ಮಗ, ಗೋವಿಂದ “ತಾತ, ನೀನು ಯಾಕೆ ನನ್ನ ಹೆಸರು ಹಿಡಿದು ಕರೆಯದೇ ಮರಿ, ಪುಟ್ಟಾ ಅಂತ ಕರಿತೀ?” ಅಂತ ಕೇಳಿದ.
ತಾತ “ಯಾಕೋ? ಮರಿ ಅಂದರೆ ಏನು ತಪ್ಪು? ನಿನ್ನ ಹೆಸರು ಹಿಡಿದು ಕರೆದರೆ ನಿನಗೆ ಏನು…
ರಾಜ್ಯಸಭಾ ಅಧ್ಯಕ್ಷರ ಸ್ಥಾನ ವಿಶಿಷ್ಟ ಹಾಗೂ ವಿಭಿನ್ನವಾದುದು. ಉಪ ರಾಷ್ಟ್ರಪತಿ ಸ್ಥಾನವು ದೇಶದ ಅತ್ಯುನ್ನತ ಹುದ್ದೆಗಳಲ್ಲಿ ಒಂದು. ಅವರು ರಾಜ್ಯಸಭೆಯ ಅಧ್ಯಕ್ಷರ ಸ್ಥಾನದಲ್ಲಿ ಕುಳಿತಿರುವಾಗ ಎಲ್ಲ ಸಂಸದರೂ ಅವರ ನಿರ್ದೇಶನದ ಅಡಿಯಲ್ಲಿ ಸಂಸದೀಯ…
62,224 ಕೋಟಿ ಹಣ ವಾರಸುದಾರರಿಲ್ಲದ ಮತ್ತು ಕಳೆದ ಹತ್ತು ವರ್ಷಗಳಲ್ಲಿ ನಿಷ್ಕ್ರಿಯವಾದ ಖಾತೆಗಳಲ್ಲಿ ಉಳಿದಿರುವ ಹಣ. ಒಂದು ಕಡೆ ಇಡೀ ಸಮಾಜ ಹಣದ ಹಿಂದೆ ಬಿದ್ದು ಸಕ್ರಿಯವಾಗಿರುವಾಗ ಇನ್ನೊಂದು ಕಡೆ ಇಷ್ಟೊಂದು ದೊಡ್ಡ ಮೊತ್ತದ ಹಣ ನಿಷ್ಕ್ರಿಯ…
ಕಣ್ಣುಗಳು ಆಸೆಗಳನ್ನ ಇನ್ನಷ್ಟು ಹೆಚ್ಚಿಸಿ ಮನಸ್ಸಿನೊಳಗೆ ಸಂದೇಶಗಳನ್ನು ರವಾನಿಸುತ್ತಿದೆ. ಅಲ್ಲಿ ದಾರಿಯ ಬದಿಯಲ್ಲಿ ಇಟ್ಟ ವಿವಿಧ ರೀತಿಯ ತಿಂಡಿಗಳು, ನಾಲಗೆಗೆ ಇಷ್ಟವಾಗಿ ಹೊಟ್ಟೆ ಒಳಗೆ ಸೇರಿದರೆ ಅದೇನು ಖುಷಿ ಸಿಗಬಹುದು ಅನ್ನೋದು ಒಂದು ಕಡೆ,…
ವಾರವೂ ಒಂದು ಒಗಟಿನೊಂದಿಗೆ ಪ್ರಾರಂಭ ಮಾಡೋಣ.
ಸೀಳು ಬಾಲದ ಹಕ್ಕಿಯು ನಾನು,
ಕಪ್ಪು ಬಣ್ಣದ ದೇಹವು ನನದು,
ಗಂಡು ಹೆಣ್ಣುಗಳು ಒಂದೆ ಸಮಾನ,
ಮೂಗಿನ ಬಳಿಯಲಿ ಬಿಳಿ ಮುಗುತ್ತಿ,
ತೆರೆದ ಜಾಗದಲಿ, ಮರದ ತುದಿಯಲಿ,
ಕುಳಿತು ಅತ್ತ ಇತ್ತ ನೋಡುತ್ತ,
ಹಾರುವ…
ನಮ್ಮ ಜೀವನದಲ್ಲಿ ಕಷ್ಟ-ಸುಖ ಸಾಮಾನ್ಯ. ಬಾ ಎಂದರೆ ಬಾರದು, ಬರಬೇಡ ಎಂದರೆ ಬಾರದೆ ಇರದು. ಒಂದೇ ನಾಣ್ಯದ ಎರಡು ಮುಖಗಳನ್ನು ನೀಡಿ ಒಂದನ್ನು ಆಯ್ಕೆ ಮಾಡು ಎಂದರೆ ಹೇಗೋ ಹಾಗೆ. ಇಲ್ಲಿ ಯಾವುದೂ ಶಾಶ್ವತವಲ್ಲ. ಹಾಗಾದರೆ ಶಾಶ್ವತವಾದದ್ದು ಯಾವುದು? ಅದೇ…
ಒಂದಾನೊಂದು ಕಾಲದಲ್ಲಿ ಕೇಶವ ಎಂಬಾತ ಕತ್ತೆಯೊಂದನ್ನು ಸಾಕಿದ್ದ. ಪರ್ವತದ ತಪ್ಪಲಿನಲ್ಲಿ ವಾಸವಿದ್ದ ಕೇಶವ ಒಂದು ದಿನ ಕತ್ತೆಯ ಬೆನ್ನಿನಲ್ಲಿ ಹೊರೆ ಹೊರಿಸಿ, ಪರ್ವತದ ಮೇಲಿದ್ದ ಹಳ್ಳಿಯತ್ತ ಹೊರಟ.
ಅವರು ಕಡಿದಾದ ಹಾದಿಯಲ್ಲಿ ಸಾಗುತ್ತಿದ್ದರು.…