ರಾಜ್ಯದಲ್ಲಿ ಮತ್ತೆ ಕನ್ನಡ ಉಳಿಸಿ, ಅಭಿಯಾನ ಆರಂಭಗೊಂಡಿದೆ. ಬುಧವಾರ ರಾಜ್ಯ ರಾಜಧಾನಿಯಲ್ಲಿ ಕನ್ನಡ ರಕ್ಷಣ ವೇದಿಕೆಯ ಹೋರಾಟಗಾರು ಬೀದಿಗಿಳಿದು ವಿವಿಧ ಮಳಿಗೆ, ಅಂಗಡಿಗಳಲ್ಲಿನ ಕನ್ನಡೇತರ ಭಾಷೆಯ ನಾಮ ಫಲಕಗಳನ್ನು ತೆರವುಗೊಳಿಸುವ ಅಭಿಯಾನವನ್ನು…
ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ ಸಂದರ್ಭದಲ್ಲಿ ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ...... ( ಡಿಸೆಂಬರ್ 29 ). ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬ ಮಲೆನಾಡಿನ ವ್ಯಕ್ತಿಯೊಬ್ಬರು…
ಹಾಗೆಯೇ ಕುಳಿತಿದ್ದವಳ ಪಾದದವನ್ನ ಯಾರೋ ಮುಟ್ಟಿದಂತಾಯಿತು. ಇಳಿ ಸಂಜೆ ಹೊತ್ತಲ್ಲಿ ನನ್ನ ಪಾದವನ್ನು ಮುಟ್ಟುತ್ತಿರುವವರು ಯಾರು? ಹಾಗೆ ಕೆಳಗೆ ನೋಡಿದರೆ ಪುಟ್ಟ ಬೆಕ್ಕಿನ ಮರಿ. ಆಗಷ್ಟೇ ಬಿಡುತ್ತಿರುವ ಪಿಳಿಪಿಳಿ ಕಣ್ಣುಗಳು, ಮುದ್ದಾದ ತನ್ನ…
ಕ್ರಿಸ್ಮಸ್ ಹಬ್ಬ ಮುಗಿದು ಹೊಸ ವರ್ಷ, ಜಾತ್ರೋತ್ಸವಗಳ ಸಂಭ್ರಮಗಳು ನಮ್ಮೆದುರು ಗರಿಗೆದರಿ ನಿಂತಿವೆಯಲ್ಲವೇ...? ಜಾತ್ರೆಗಳಲ್ಲಿ ರಥವು ಉತ್ಸವದ ಕೇಂದ್ರಬಿಂದುವಾಗಿರುತ್ತದೆ ತಾನೇ? ಇದು ಮಾನವ ನಿರ್ಮಿತ ಕಲಾಕೃತಿಯಾದರೆ ನಿಸರ್ಗವೇ ಹಲವು ಪುಷ್ಪಗಳ…
ತಿನಿಸ ಜೊತೆಗೆ ಕೊಂಚ ಪ್ರೀತಿ
ಇರಲಿ ನನ್ನ ಬಾಳಿಗೆ
ನಿನ್ನ ಮನೆಯ ಕಾಯುತಿರುವ
ಹೊಣೆಯು ನನ್ನ ಪಾಲಿಗೆ
ಕದ್ದು ಹಾಲು ನೆಕ್ಕಿ ಬರುವ
ಬೆಕ್ಕು ಮಮತೆ ಮಡಿಲಲಿ
ಮನೆಯ ಒಳಗೆ ನಾನು ಬರಲು
ಏಕೆ ಕೋಪ ನಿನ್ನಲಿ
ದಿನವು ಪೂರ್ತಿ ಬಂಧಿಸಿಡುವೆ
ಕೊರಳ ಸುತ್ತ…
ರಾಮಚಂದ್ರ ವಿನೀತ ಇವರು ೧೯೨೭ರಿಂದಲೂ ಕವಿತೆಗಳನ್ನು ರಚಿಸುತ್ತಾ ಬಂದವರು. ಸುಪ್ರಸಿದ್ಧವಾದ ‘ಜಯಕರ್ನಾಟಕ' ಮಾಸ ಪತ್ರಿಕೆ ಮತ್ತು ಗ್ರಂಥಮಾಲೆಗಳ ಸಂಪಾದಕರಾಗಿಯೂ, ಏಕೀಕರಣ ಸಮಿತಿಯ ಕಾರ್ಯದರ್ಶಿಗಳಾಗಿಯೂ ಹೊಸಗನ್ನಡಕ್ಕೆ ವಿಶೇಷ ಸೇವೆ ಸಲ್ಲಿಸಿದವರು…
ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಮೊದಲ ಪುಸ್ತಕ ‘ಪಿತಾಮಹ ಭೀಷ್ಮ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಭೀಷ್ಮನ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ…
ರಾಮ ಭಕ್ತರಿಗೆ ಶುಭಾಶಯಗಳು. ದೈವ ನಂಬಿಕೆಯ ಜನರಿಗೆ ತುಂಬಾ ಸಂತೋಷವಾಗುತ್ತಿದೆ. ಅವರ ಭಾವನೆಗಳನ್ನು ಗೌರವಿಸುತ್ತಾ... ಈ ಸಂದರ್ಭದಲ್ಲಿ ಅವರ ಗೌರವಯುತ ಜವಾಬ್ದಾರಿಯ ಬಗ್ಗೆ ಒಂದು ಮನವಿ.
ತುಂಬಾ ಆಳವಾದ ಸತ್ಯ ಏನಿದೆಯೋ ತೀರಾ ಸ್ಪಷ್ಟವಾಗಿಲ್ಲ.…
ದೊಡ್ಡ ಮಹಲಿನ ಊರಿನ ತುಂಬಾ ಕನಸುಗಳು ಸಮಸ್ಯೆಗಳು ಪರಿಹಾರಗಳು ಆಸೆಗಳು ಎಲ್ಲವೂ ಓಡಾಡುತ್ತಿರುತ್ತವೆ, ಹೊಸ ಊರಿಗೆ ಬಂದ ಕಾರಣ ಪರಿಚಯಸ್ತರು ಸಿಗುವರೋ ಎನ್ನುವ ಆಸೆಯಲ್ಲಿ ಎಲ್ಲರ ಕಣ್ಣುಗಳನ್ನು ನೋಡುತ್ತಾ ಪಯಣ ಹೊರಟಿದ್ದೆ. ದಾರಿಯ ತುಂಬೆಲ್ಲ…
ಅಂತರ್ಜಾಲ ಎಂದರೆ ಎಲ್ಲರಿಗೂ ಅಪ್ಯಾಯಮಾನವಾಗದು. ಇಂಟರ್ ನೆಟ್ ಎಂಬುದು ಕೂಸಿಗೂ ಗೊತ್ತಿರುವ ಸಂಗತಿ. ಭಾರತೀಯರಲ್ಲಿ ಶೇಕಡಾ 65.8 ಕೋಟಿ ಮಂದಿ Internet ಬಳಸುತ್ತಿದ್ದಾರೆಂದು 2022ನೇ ಸಾಲಿನ ವರದಿಯೊಂದು ಹೇಳುತ್ತದೆ. ಚೈನಾ ದೇಶವು ಇಂಟರ್ ನೆಟ್…
ಕೆಂಪು ಕೆಂಪಾದ ಸ್ಟ್ರಾಬೆರಿ ಹಣ್ಣೆಂದರೆ ಎಲ್ಲರಿಗೂ ಇಷ್ಟ. ಈ ಹಣ್ಣು ಬೆಳೆಸಬೇಕು ತಿನ್ನಬೇಕು ಎಂಬ ತವಕ. ಆದರೆ ಇದನ್ನು ಎಲ್ಲಾ ಕಡೆ ಬೆಳೆಸಲು ಆಗುವುದಿಲ್ಲ. ಸೂಕ್ತ ವಾತಾವರಣದಲ್ಲಿ ಮಾತ್ರ ಇದು ಉತ್ತಮವಾಗಿ ಬೆಳೆದು ಉತ್ತಮ ಹಣ್ಣುಗಳನ್ನು…
ಸರ್ಕಾರ ಪರಿಹಾರ ನೀಡುತ್ತದೆ ಎಂಬ ಕಾರಣಕ್ಕೆ ರೈತರು ಬರಗಾಲ ಬರಲಿ ಎಂದು ಬಯಸುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ ಅವರು ಹೇಳಿರುವುದು ಅತ್ಯಂತ ಬೇಜವಾಬ್ದಾರಿತನದ ಹೇಳಿಕೆ ಎಂಬುದರಲ್ಲಿ ಎರಡು ಮಾತಿಲ್ಲ. ಬಡ ಜನರಿಗೆ ಅನುಕೂಲವಾಗಲೆಂದು ಐದು…
ಕಳೆದ ಆರು ದಶಕಗಳಿಂದ ನಿರಂತರವಾಗಿ ಹೊರಬರುತ್ತಿರುವ ಕನ್ನಡ ದಿನ ಪತ್ರಿಕೆ ‘ಪ್ರತಿನಿಧಿ'. ಪತ್ರಿಕೆಯು ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ,…
ಶಾಂತಿದೂತನ ಜನ್ಮಸ್ಥಳದಲ್ಲಿ ರಕ್ತದೋಕುಳಿ. ಕ್ರಿಸ್ಮಸ್ ಬ್ರೇಕ್ ಪಾಸ್ಟ್, ಕ್ರಿಸ್ಮಸ್ ಲಂಚ್, ಕ್ರಿಸ್ಮಸ್ ಡಿನ್ನರ್, ಕ್ರಿಸ್ಮಸ್ ಟ್ರೀ, ಸಾಂತಕ್ಲಾಸ್ ಏನೂ ಇಲ್ಲದೇ ಸಾವಿನ ಭಯ ಆತಂಕದಲ್ಲಿ ಅಲ್ಲಿನ ಜನ ಜೀವನ. ಪ್ರತಿ ವರ್ಷ ನಕ್ಕು ನಲಿಯುತ್ತಾ…
ಬಾಂಧವ್ಯದ ಕೊಂಡಿಗಳು ಹಾಗೆಯೇ ಜೋಡಣೆಯಾಗುತ್ತವೆ. ಅದಕ್ಕೆ ವರ್ಷಾನುಗಟ್ಟಲೆಯ ಪರಿಚಯ, ಅವರ ಬಗ್ಗೆ ಸಂಪೂರ್ಣ ತಿಳುವಳಿಕೆ, ಅವರಿಂದ ಆಗುವ ಲಾಭ ನಷ್ಟಗಳ ಅರಿವು ಇರಬೇಕೆಂದೇನೂ ಇಲ್ಲ. ವ್ಯಕ್ತಿಯ ಜೊತೆ ಮುಖತಃ ಭೇಟಿಯಾದಾಗ ಅವರ ಕಣ್ಣುಗಳು, ಅವರ…
ಒಂದು ಊರಿನಲ್ಲಿ ಒಂದು ಕುಟುಂಬ ವಾಸವಾಗಿತ್ತು. ಆ ಮನೆಯಲ್ಲಿ ಯಜಮಾನ, ಪತ್ನಿ , ಮಗಳು ಹಾಗೂ ಒಂದು ಚಿಕ್ಕ ಮಗು ಇತ್ತು. ಯಜಮಾನ ವಯಸ್ಸಿಗೆ ಬಂದ ಮಗಳನ್ನು ಪಕ್ಕದ ಊರಿಗೆ ವಿವಾಹ ಮಾಡಿಕೊಟ್ಟಿದ್ದನು. ಈ ಊರು ಮತ್ತು ಅಳಿಯನ ಊರಿನ ಮಧ್ಯೆ ಒಂದು ದೊಡ್ಡ…
ಎಷ್ಟು ಬೇಗ ಮರೆತು ಬಿಡುತ್ತೇವೆ! ದಿನಾಂಕ ೨೨ ಎಪ್ರಿಲ್ ೨೦೧೫. ಸ್ಥಳ: ನವದೆಹಲಿ. ಸಂದರ್ಭ: ಆಮ್ ಆದ್ಮಿ ಪಕ್ಷ ಸಂಘಟಿಸಿದ್ದ ಸಾರ್ವಜನಿಕ ಪ್ರತಿಭಟನಾ ಕಾರ್ಯಕ್ರಮ. ರಾಜಸ್ಥಾನದ ದಾವುಸಾ ಜಿಲ್ಲೆಯ ಬಂಡಿಕುಯಿಯ ರೈತ ಗಜೇಂದ್ರ ಸಿಂಗ್ ಅಲ್ಲಿ ಒಂದು ಮರ…
ಇಡೀ ವಿಶ್ವಕೆ ಭಯ ಹುಟ್ಟಿಸಿರುವ ರೋಗವು
ಕೊರೊನಾ ಎಂಬ ಮಹಾಮಾರಿಯ ತಲ್ಲನವು
ಹೆದರಬೇಡಿ ಹೆದರಿಸಬೇಡಿ ಮನಕುಲವು
ಸಾಮಾಜಿಕ ಅಂತರದಿ ಬದುಕೋಣ ನೀವು ನಾವು
ಚೀನಾ ದೇಶದಿಂದ ಬಂದಿದೆ ಕೊರೋನಾ ವೈರಸ್ಸು
ಕದ್ದಿದೆ ಭೂಮಿಯ ಮೇಲೆ ಎಲ್ಲರ ಉಮ್ಮಸ್ಸು
ಯಾರ…
ಯೇಸುಕ್ರಿಸ್ತನ ಜನ್ಮದಿನದಂದು ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳ ಒಳಿತು ಕೆಡಕುಗಳ ಬಗ್ಗೆ.. ವಿಶ್ವದ ಮಹಾನ್ ದಾರ್ಶನಿಕರಲ್ಲಿ ಒಬ್ಬರಾದ ಜೀಸಸ್ ಕ್ರೈಸ್ಟ್ ಅವರನ್ನು ಕ್ರಿಸ್ ಮಸ್ ಸಮಯದಲ್ಲಿ ನೆನೆಯುತ್ತಾ… ನಿಮ್ಮ ಶತ್ರುಗಳನ್ನು ಪ್ರೀತಿಸಿ, ನಿಮ್ಮ…