ಬದಲಾವಣೆಯ ಬದುಕಿನೆಡೆಗೆ ಹೊಸ ಮೆಟ್ಟಿಲು ಹತ್ತಲು ಹೊಸ ಸಂಕಲ್ಪದೊಡನೆ ಮುನ್ನಡೆಯಲು ಈ ದಿನದಲ್ಲಿ ಒಂದು ಹೆಜ್ಜೆ ಇಡುತ್ತಾ… ತೃಪ್ತಿಯೇ ನಿತ್ಯ ಹಬ್ಬ..... ದೀಪದಿಂದ ದೀಪವ, ಹಚ್ಚಬೇಕು ಮಾನವ. ಸೂರ್ಯನ ಸುತ್ತಲೂ ಭೂಮಿ ಸುತ್ತುವ 365 ದಿನ ಮತ್ತು…
ದಾರಿಯಲ್ಲಿ ಕಂಡವರ ಮಾತುಗಳು ಬದುಕಿನ ಹೊಸ ದಾರಿಯನ್ನೇ ತೋರಿಸುತ್ತವೆ. ನಡೆವ ದಾರಿಯಲ್ಲಿ ನಿಂತಿದ್ದವರು ಒಬ್ಬರು ಹಾಗೆಯೇ ತಾವು ಧರಿಸಿದ್ದ ತಾಳಿಯನ್ನು ಕಣ್ಣಿಗೊತ್ತಿಕೊಳ್ಳುತ್ತಿದ್ದರು. ಅದ್ಯಾಕೆ ಹಾಗೆ ಅನ್ನೋದನ್ನ ಕೇಳಿದ್ದಕ್ಕೆ "ನೋಡಿ ಸರ್…
ವೆಂಕಪ್ಪಗೌಡ ಸೀತಮ್ಮ ದಂಪತಿಗಳ ಸುಕುಮಾರ
ಶಿವಮೊಗ್ಗದ ತೀರ್ಥಹಳ್ಳಿಯ ಕುಪ್ಪಳ್ಳಿಯ ಕುವರ
ಸ್ನಾತಕೋತ್ತರ ಓದಿದ ಸಭ್ಯತೆಯ ಧೀಮಂತರು
ಪ್ರಾಧ್ಯಾಪಕ ವೃತ್ತಿಯಲಿ ಬದುಕು ಸವೆಸಿದವರು
ಮಲೆನಾಡಿನ ಸಾಹಿತ್ಯ ಲೋಕದ ಘಮಲ ಪುಷ್ಪ
ಸಮಕಾಲೀನ ಸೃಜನಶೀಲತೆ…
ಬಂಧುಗಳೇ, ೦೧-೦೧-೨೦೨೪ ಬಂದೇ ಬಿಟ್ಟಿತು. ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಒಂದು ವರ್ಷವೇ ಮುಗಿದು ಹೋಯಿತೇನೋ ಎಂದು ಅನ್ನಿಸಿತು ಎನಗಿಂದು. ದಿನಗಳು ಬೇಗ ಬೇಗ ಸಾಗುತ್ತಿದೆ, ಜೊತೆಗೆ ಆಯುಷ್ಯದಲ್ಲಿ ಒಂದೊಂದು ದಿನ ಹೆಚ್ಚಾಗಿ ಭೂಮಿಯ ಮೇಲೆ…
ಶರತ್ (45 ವರುಷ) ತನ್ನ ತಂದೆಯೊಂದಿಗೆ ವಾಸ ಮಾಡುತ್ತಿದ್ದ. ಅದೊಂದು ದಿನ ಅವರಿಬ್ಬರೂ ಮನೆಯ ವರಾಂಡದಲ್ಲಿ ಕುಳಿತಿದ್ದರು. ಆಗ, ಅಲ್ಲಿಗೆ ಕಾಗೆಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು. "ಅದೇನದು?" ಎಂದು ಕೇಳಿದರು ತಂದೆ.
“ಅದೊಂದು ಕಾಗೆ" ಎಂದು…
ನೀನು ಎಳೆಯ ನನ್ನ ಗೆಳೆಯ
ಬಾರೊ ಜೊತೆಗೆ ಆಡುವೆ
ಬೇರೆ ನನಗೆ ಗೆಳೆಯರಿಲ್ಲ
ನಿನ್ನ ಜೊತೆಗೆ ಕೂಡುವೆ
ಪಾಠದಲ್ಲಿ ಓದಿಕೊಂಡೆ
ಮಂಗನಿಂದ ಮಾನವ
ನೀನು ಮನುಜನಾಗಬಹುದು
ಸ್ವಲ್ಪ ಸಮಯ ಕಾಯುವ
ಬಾಳೆಹಣ್ಣು ತಂದೆ ನೋಡು
ಹಂಚಿ ನಾವು ತಿನ್ನುವ
ಕನ್ನಡ ಮಾಸ ಪತ್ರಿಕೆಗಳಲ್ಲಿ ‘ಮಯೂರ' ಪತ್ರಿಕೆಗೆ ಅದರದ್ದೇ ಆದ ಸ್ಥಾನವಿದೆ. ಈಗಾಗಲೇ ಐದು ದಶಕಗಳನ್ನು ಕಂಡ ಅಪರೂಪದ ಪತ್ರಿಕೆ ಇದು. ಕಥೆ, ಕಾದಂಬರಿ, ಕವನಗಳನ್ನು ಓದಲು ಬಯಸುವವರ ಸಂಜೀವಿನಿ. ಈ ಪತ್ರಿಕೆಯಲ್ಲಿ ನಿಜ ಜೀವನದ ಹಾಸ್ಯ ತುಣುಕುಗಳನ್ನು…
ಸುಮಾರು ನಲವತ್ತು ದಿನಗಳಿಂದ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಪಾಠ ಪ್ರವಚನ ನಿಲ್ಲಿಸಿ ನಡೆಸುತ್ತಿರುವ ಮುಷ್ಕರವು ಸರ್ಕಾರ ಶುಕ್ರವಾರ ನಡೆಸುವ ಸಭೆಯಿಂದ ಅಂತ್ಯಗೊಳ್ಳಬಹುದು ಎಂದು ನಿರೀಕ್ಸಿಸಲಾಗಿತ್ತು. ಆದರೆ ಸೇವೆ…
ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ಅಥವಾ ಮೇಲಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ…
ನೀವು ದೊಡ್ಡವರಾದ ಮೇಲೆ ಏನಾಗಲು ಇಷ್ಟ ಪಡುತ್ತೀರ ?
ಒಬ್ಬ " ನಾನು ಪೋಲೀಸ್ ಅಧಿಕಾರಿಯಾಗಿ…
ಉಳಿಸಬೇಕೆನ್ನುವ ದಾವಂತ ಯಾರಿಗೂ ಇಲ್ಲ. ಹಾಗೆಯೇ ಮನೆಯಲ್ಲಿ ಮಲಗಿ ನರಳುವುದಕ್ಕಿಂತ ಅದನ್ನ ನೋಡಿ ವ್ಯಥೆಪಡುವುದಕ್ಕಿಂತ ಆಸ್ಪತ್ರೆಯ ಒಳಗೆ ಮಲಗಿ ನೋಡಿಕೊಳ್ಳುವವರು ಇದ್ದಾರೋ ಇಲ್ಲವೋ ಅನ್ನೋದನ್ನ ಗಮನದಲ್ಲಿ ಇಟ್ಟುಕೊಳ್ಳದೆ ಹಾಗೆಯೇ…
ಈ ವಾರದ ಒಗಟು ಹೀಗಿದೆ-
ನೋಡಲು ನಾನು ಮಣ್ಣಿನ ಬಣ್ಣ
ಧ್ವನಿಯು ನಕ್ಕಂತೆ ಕೇಳುವುದಣ್ಣ
ಪುಟ್ಟ ಕಾಲಿನಲಿ ಪುಟಪುಟ ನಡೆವೆ
ಒಣಭೂಮಿಯಲಿ ಸುಲಭದಿ ಸಿಗುವೆ
ಕಾಳು ಕಡ್ಡಿಗಳೆ ನನ್ನ ಆಹಾರ
ಹೇಳಬಲ್ಲಿರಾ ನಾನ್ಯಾವ ಹಕ್ಕಿ ?
ಕಳೆದ ವಾರ ತರಬೇತಿಯಲ್ಲಿ…
ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ ಮಲೆನಾಡಿನ ಸಿರಿ ತುಂಬಿದ ಪ್ರಕೃತಿ ಚೆಲುವಿನ ಆಗರ-ಸಾಗರ. ಅಂತಹ ಸುಂದರ ಸೊಗದ ಮಧ್ಯೆ ವೆಂಕಟಪ್ಪ ಗೌಡ ಸೀತಮ್ಮ ದಂಪತಿಗಳಿಗೆ ಜನಿಸಿದ ಮಹಾ ಭಾಗ್ಯವಂತ ನಮ್ಮ ಕವಿ ಕೆ.ವಿ.ಪುಟ್ಟಪ್ಪನವರು. ‘ಕುವೆಂಪು’ ಕಾವ್ಯನಾಮದಿಂದ…
ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಎರಡನೇ ಪುಸ್ತಕ ‘ಬಲ ಭೀಮಸೇನ'. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಭೀಮನಸೇನನ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ…
ಕುಪ್ಪಳ್ಳಿಯಲ್ಲಿ ಹುಟ್ಟಿ - ಮೈಸೂರಿನಲ್ಲಿ ಬೆಳೆದು - ಕರ್ನಾಟಕದಲ್ಲಿ ಪಸರಿಸಿ - ವಿಶ್ಚ ಮಾನವತ್ವದ ಪ್ರಜ್ಞೆಯೊಂದಿಗೆ ಸಾಹಿತ್ಯದಲ್ಲಿ ರಸ ಋಷಿಯಾಗಿ - ಕವಿ ಶೈಲ ದಲ್ಲಿ ಲೀನರಾದ ರಾಷ್ಟ್ರ ಕವಿ ಕುವೆಂಪು ಅವರ ಜನುಮ ದಿನದ ಶುಭಾಶಯಗಳನ್ನು ಕೋರುತ್ತಾ…
ಸಾವಿನ ದಾರಿಯನ್ನ ಆತ ಆಯ್ಕೆ ಮಾಡಿಕೊಂಡಿದ್ದ. ಆ ಕ್ಷಣದಲ್ಲಿ ತಾನು ನಂಬಿದವರು ಜೊತೆಗಿಲ್ಲ ಅನ್ನುವ ಭಾವವೇ ಅವನನ್ನ ಕಾಡಿತ್ತು ಕಾಣುತ್ತೆ. ಕೈಗೆ ಸಿಕ್ಕ ದ್ರಾವಣವನ್ನೇ ಕುಡಿದು ಬಿಟ್ಟು ಒದ್ದಾಡುತ್ತಿದ್ದವನನ್ನು ಗೆಳೆಯರು ಆಸ್ಪತ್ರೆ ಸೇರಿಸಿದರು.…
ಇಂದು ಇಡೀ ಜಗತ್ತಿನಲ್ಲಿ ಕಾಣುತ್ತಿರುವುದು ಯಾಂತ್ರೀಕರಣ ಮತ್ತು ನಾಗರಿಕತೆಯ ನಾಗಾಲೋಟ. ಇದರ ಕೆಟ್ಟ ಫಲವೇ ಮಾಲಿನ್ಯದ ಸಮಸ್ಯೆ. ಇದಕ್ಕಂತೂ ಪರಿಹಾರವೇ ಸಾಧ್ಯವಿಲ್ಲವೆನೋ ಎಂಬ ಮಟ್ಟಕ್ಕೆ ಬೆಳೆದು ಬಿಟ್ಟಿದ್ದು, ವಿಶ್ವ ವಿನಾಶಕ್ಕೆ ನಾಂದಿ ಹಾಡಿದೆ.…
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು//
ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ//
ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ//
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯಶಿವ//
1904ರ…
ಕಾಗೆ, ಕಪ್ಪು ಎಂದು ಹಿಯಾಳಿಸುವ ಮೊದಲು ಕಾಗೆ ಎಂಬ ಬಹು ಉಪಕಾರಿ ಪಕ್ಷಿಯ ಬಗ್ಗೆ ನಾವು ತಿಳಿದುಕೊಳ್ಳೋದು ಬಹಳಷ್ಟಿದೆ. ಕಾಗೆಗಳು ನಮ್ಮ ಪ್ರಕೃತಿಯ ನೈಜ ಸ್ವಚ್ಛತಾ ರಾಯಭಾರಿಗಳು. ನಾವು ತಿಂದು ಬಿಸಾಕಿದ ವಸ್ತುಗಳು, ಸತ್ತ ಪ್ರಾಣಿ, ಪಕ್ಷಿಗಳು…