ಪೇರಳೆ ಅಥವಾ ಸೀಬೆ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ. ಸೇಬಿನ ಹಣ್ಣಿನಲ್ಲಿರುವಷ್ಟೇ ಪೋಷಕಾಂಶಗಳು ಸೀಬೆ ಹಣ್ಣಿನಲ್ಲಿವೆ ಎನ್ನುವುದು ಆಹಾರ ತಜ್ಞರ ಅಭಿಮತ. ಬಡವರ ಹಣ್ಣು ಎಂದೂ ಪೇರಳೆ ಹಣ್ಣನ್ನು ಕರೆಯುತ್ತಾರೆ. ಹಿಂದೆಲ್ಲಾ ಪ್ರತೀ ಮನೆಗಳಲ್ಲಿ…
ಹಣ ಸೋರಿಕೆಯಾಗದಂತೆ, ಸಂಸಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಲೆಗಾರಿಕೆ ಸ್ತ್ರೀಗೆ ಸ್ವಭಾವತ ಒಲಿದು ಬಂದಿದೆ. ಮಹಿಳೆಯರ ಈ ಗುಣವೇ ವರದಾನವಾಗಿ ಸಮಾಜದಲ್ಲಿ ಎಷ್ಟೋ ಸಂಸಾರಗಳು ಆರ್ಥಿಕವಾಗಿ ಸುಧಾರಣಾ ಹಳಿಗೆ ಬಂದಿವೆ. ಈ ಸೂಕ್ಷ್ಮತೆಯನ್ನು…
ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್ - Artificial intelligence)... ಬಹುಶಃ ದೂರವಾಣಿಯ ಸಂಶೋಧನೆ, ಮೊಬೈಲ್ ಸಂಶೋಧನೆ, ಇಂಟರ್ನೆಟ್ ಸಂಶೋಧನೆ, ಟೆಲಿವಿಷನ್ ಸಂಶೋಧನೆ, ವೈದ್ಯಕೀಯ ಕ್ಷೇತ್ರದ ಹಲವಾರು ಸಂಶೋಧನೆ, ಇಂಜಿನಿಯರಿಂಗ್…
ನಿನಗರ್ಥವಾಗುವುದಿಲ್ಲ. ಮೊದಲು ಜನ ಸಂಪಾದಿಸು. ಒಳಿತು ನುಡಿಯುವವರನ್ನು, ಜೊತೆಗೆ ನಿಲ್ಲುವವರನ್ನು, ತಪ್ಪು ಹೇಳುವವರನ್ನ,, ಬೆನ್ನೆಲುಬಾಗುವವರನ್ನ, ನಿನ್ನ ಮನೆಯೇ ತಮ್ಮಮನೆಯೆಂಬವರನ್ನ, ಮೋಸವಿಲ್ಲದವರನ್ನ, ನಂಬಿಕೆ ಉಳಿಸುವವರನ್ನ, ಇವರನ್ನ…
ಒಬ್ಬ ರಕ್ಕಸನಿದ್ದಾನೆ. ಬಹಳ ಬಲಶಾಲಿ ಅಲ್ಲ ಎನ್ನಬಹುದಾದರೂ ರಕ್ಕಸ ಕುಲವಲ್ಲವೇ? ಹಾನಿ ಉಂಟುಮಾಡದೇ ಬಿಡುವವನಲ್ಲ. ಆದರೆ ಇವನ ವಿರೋಧಿಯನ್ನು ಇವನೇ ಹುಟ್ಟಿಸುತ್ತಾನೆ. ಆ ವಿರೋಧಿಯಿಂದ ತಾನೇ ಬಂಧಿಯಾಗುತ್ತಾನೆ. ವೈರಿಯ ವೈರಿಗೂ ತಾನೇ ಜನ್ಮ…
ಮಲಯಾಳಂ ಭಾಷೆಯ ಪ್ರಮುಖ ಕಥೆಗಾರ ಟಿ. ಪದ್ಮನಾಭನ್ ಅವರ 12 ಕಥೆಗಳ ಸಂಕಲನವಿದು. ಡಾ. ಅಶೋಕ್ ಕುಮಾರ್ ಇವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಪದ್ಮನಾಭನ್ ಅವರ ಕತೆಗಳಲ್ಲಿ ಶೋಷಿತರ, ನೊಂದವರ, ಅಸಹಾಯಕರ ಬದುಕಿನ ಚಿತ್ರಣವಿದೆ. ಕತೆಗಳ ಸನ್ನಿವೇಶ,…
ಕೊಕ್ಕೋ ತೆಂಗು ಅಡಿಕೆ ಬೆಳೆಯ ಮಧ್ಯಂತರದಲ್ಲಿ ಅಧಿಕ ವರಮಾನ ತಂದುಕೊಡುವ ಬೆಳೆ. ಈ ವರ್ಷ ಕೊಕ್ಕೋ ಬೀಜಕ್ಕೆ ಉತ್ತಮ ಬೇಡಿಕೆ ಇದ್ದು, ವಿದೇಶದಿಂದ ಬರುವ ಕೊಕ್ಕೋ ಪ್ರಮಾಣ ಕಡಿಮೆಯಾದ ಕಾರಣ ಬೆಲೆ ಉತ್ತಮವಾಗಿದೆ. ಈಗ ಕೊಕ್ಕೋದ ದೊಡ್ದ ಕೊಯಿಲಿನ ಸೀಸನ್…
‘ಸತ್ಯಮೇವ ಜಯತೆ’ ಮೇ ೨೦೧೨ರಿಂದ ಅಕ್ಟೋಬರ್ ೨೦೧೪ರವರೆಗೆ ದೂರದರ್ಶನದಲ್ಲಿ ಪ್ರಸಾರವಾದ ೨೫ ಎಪಿಸೋಡುಗಳ ಅತ್ಯಂತ ಜನಪ್ರಿಯವಾದ ಒಂದು ಟಾಕ್ ಶೋ ಆಗಿತ್ತು. ದೇಶವನ್ನು ಕಾಡುತ್ತಿರುವ ಹಲವಾರು ವಿಷಯಗಳ ಕುರಿತು ಈ ಸರಣಿಯು ಆಳವಾದ ಸಂಶೋಧನೆ ಸಾಕ್ಷ್ಯ…
ಬರೆಯಬಾರದೆಂದಿದ್ದರೂ ಮನಸ್ಸು ತಡೆಯಲಿಲ್ಲ. ಸತ್ಯದ ಹುಡುಕಾಟದಲ್ಲಿ ನಿಂದನೆಗೆ ಒಳಗಾಗುವ ಸಾಧ್ಯತೆಯಿದ್ದರೂ ನಾವು ಕಂಡ ಸತ್ಯವನ್ನು, ನಮಗೆ ಅನಿಸಿದ ಅಭಿಪ್ರಾಯಗಳನ್ನು ಹೇಳಲೇಬೇಕಾಗುತ್ತದೆ. ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹವ್ಯಕ…
ಅವನು ಬಾಗಿಲ ಮುಂದೆ ನಿಂತಿದ್ದಾನೆ. ಹಲವು ಸಮಯದಿಂದ ಅಳುತ್ತಲೇ ಇದ್ದಾನೆ. ಯಾರಾದರೂ ಬಾಗಿಲು ತೆಗೆಯಿರಿ ಎಂದು ಯಾಚಿಸುತ್ತಿದ್ದಾನೆ. ಸುತ್ತ ಯಾರೂ ಇಲ್ಲ, ಬಾಗಿಲು ತೆಗೆಯುವವರು. ತನ್ನ ದೀನ ಪರಿಸ್ಥಿತಿಯನ್ನು ಕಂಡು ಮರುಗಿದ್ದಾನೆ. ತನಗಾಗಿರುವ…
ಪೂರಿ ತಯಾರಿಕೆ: ಹಾಲು, ಸಕ್ಕರೆಗಳಿಗೆ ಮೈದಾ ಹಿಟ್ಟು, ಚಿರೋಟಿ ರವೆ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿ ಅರ್ಧ ಗಂಟೆ ನೆನೆಸಿ. ನೆನೆದ ಹಿಟ್ಟಿನಿಂದ ಚಿಕ್ಕ ಚಿಕ್ಕ ಪೂರಿಗಳನ್ನು ಲಟ್ಟಿಸಿ ಕರಿದು ಮಧ್ಯಕ್ಕೆ ತೂತು ಮಾಡಿ ಚಟ್ನಿ…
ಇಂದು ಸಂತೃಷ್ಟತೆಯ ಬಗ್ಗೆ ತಿಳಿದುಕೊಳ್ಳೋಣ. ಈ ಘಟನೆ ಓದಿ. ಒಬ್ಬ ರೈತ ಚೆನ್ನಾಗಿ ದುಡಿದಿದ್ದಾನೆ. ಮೈಯೆಲ್ಲಾ ಬೆವರು. ಚೆನ್ನಾಗಿ ಹಸಿವಾಗಿತ್ತು. ಮನೆಯಿಂದ ತಂದ ಬುತ್ತಿ ತೆಗೆದು ಊಟ ಮಾಡಿದನು. ಏನು ರುಚಿ?. ಅದ್ಭುತ. ಅಲ್ಲೇ ಮರದ ನೆರಳಿನಲ್ಲಿ…
ಸೂರ್ಯನ ಸುತ್ತಲೂ ಭೂಮಿ ಸುತ್ತುವ 365 ದಿನ ಮತ್ತು ತನ್ನ ಕಕ್ಷೆಯಲ್ಲಿ ತಾನೇ ಸುತ್ತಲು ತೆಗೆದುಕೊಳ್ಳುವ 24 ಗಂಟೆಗಳಲ್ಲಿ ನಮ್ಮ ಮೇಲೆ ಆಗುವ ನೆರಳು ಬೆಳಕಿನ ಆಟವನ್ನು ಒಂದು ವರ್ಷ ಮತ್ತು ಒಂದು ದಿನ ಎಂದು ಅನುಕ್ರಮವಾಗಿ ಗುರುತಿಸಲಾಗುತ್ತದೆ.…
"ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ......." - ದತ್ತಾತ್ರೇಯ ರಾಮಚಂದ್ರ ಬೇಂದ್ರೆ. 21ನೆಯ ಶತಮಾನದಲ್ಲಿ ಕಾಲು ಶತಮಾನ ಮುಗಿದಿದೆ. ಅಂದರೆ 2025 ಪ್ರಾರಂಭವಾಗಿದೆ. ಅದಕ್ಕೆ ಸ್ವಾಗತ ಕೋರುತ್ತಾ, ಎಲ್ಲರಿಗೂ ಇಂಗ್ಲಿಷ್ ಕ್ಯಾಲೆಂಡರ್ ನ…
ಸೂರ್ಯ ಮುಳುಗಿ ಮತ್ತೆ ಏಳುತ್ತಾನೆ, ಅಂತಹ ದೊಡ್ಡ ಬದಲಾವಣೆ ಏನು ಘಟಿಸುವುದಿಲ್ಲ ನೀನು ಮನಸ್ಸು ಮಾಡಿದರೆ ನಿನ್ನ ದಿನಚರಿಯಲ್ಲಿ ಏನಾದರೂ ಬದಲಾವಣೆಯಾದರೆ, ನಿನ್ನ ಸಮಯವನ್ನ ಹೊಂದಿಸಿಕೊಂಡ್ರೆ, ಹೊಸದೇನಾದರೂ ಕಲಿತರೆ, ಏನಾದರೂ ಮಾಡಬೇಕು ಎನ್ನುವ…
ಮಂಡ್ಯ ಜಿಲ್ಲೆಯಲ್ಲಿ ಸುಮಾರು 3000 ಅಡಿಗಳಷ್ಟು ಎತ್ತರದಲ್ಲಿರುವ ಊರು ಮೇಲುಕೋಟೆ, ಶತಮಾನಗಳ ಹಿಂದೆ ವಿಶಿಷ್ಟಾಂತ ಪ್ರತಿಪಾದಕರಾದ ಶ್ರೀ ರಾಮಾನುಜಾಚಾರ್ಯರು ತಮ್ಮ ಕರ್ಮಭೂಮಿಯನ್ನಾಗಿ ಆಯ್ಕೆಮಾಡಿಕೊಂಡ ಪುಣ್ಯಭೂಮಿ. ಇದು ಶ್ರೀ ವೈಷ್ಣವ ಪಂಥದ…
ಪರಿಹಾರ
ಮಹಿಳೆಯೊಬ್ಬಳು ಡಾಕ್ಟರ್ ಸೂರಿ ಹತ್ತಿರ ಬಂದಳು. ನೋಡಿದರೆ ಅವಳನ್ನು ಯಾರೂ ಹಿಗ್ಗಾಮುಗ್ಗ ಥಳಿಸಿದಂತೆ ಕಾಣುತ್ತಿತ್ತು. ‘ಏನಾಯ್ತು?’ ಅಂತ ಸೂರಿ ಕೇಳಿದ್ದಕ್ಕೆ ಆಕೆ ಹೇಳಿದಳು ‘ಡಾಕ್ಟ್ರೇ ನನ್ನ ಗಂಡ ಪ್ರತಿ ದಿನ ಕುಡಿದು ಬಂದಾಗ ನನ್ನ…