ಅಭಿಜ್ಞಾ ಗೌಡ ಅವರ ಭಾವಗೀತೆ
ಮನದಭಾವದ ಮಿಳಿತ
ಭಾವದ ವೀಣೆಯು ಮೀಟಿದೆ ಹೃದಯದಿ
ಜೀವದ ತಾಣದ ಅಂಗಳದಿ
ತಾಯಿಯ ಮಡಿಲಲಿ ಕುಣಿದಿಹ ಬಂಧದಿ
ನಾನಾ ನೀನಾ ಗೊಂದಲದಿ||
- Read more about ಅಭಿಜ್ಞಾ ಗೌಡ ಅವರ ಭಾವಗೀತೆ
- Log in or register to post comments
ಮನದಭಾವದ ಮಿಳಿತ
ಭಾವದ ವೀಣೆಯು ಮೀಟಿದೆ ಹೃದಯದಿ
ಜೀವದ ತಾಣದ ಅಂಗಳದಿ
ತಾಯಿಯ ಮಡಿಲಲಿ ಕುಣಿದಿಹ ಬಂಧದಿ
ನಾನಾ ನೀನಾ ಗೊಂದಲದಿ||
*ರುಬಾಯಿ*
ಶಿಕ್ಷಕನ ಹೊಣೆ ನನಗೆ ಎಚ್ಚರದಿ ಕಲಿಸುವೆನು
ಕಲಿವ ಮನಸುಗಳಿಗೆ ಸರಿ ದಾರಿಯ ತಿಳಿಸುವೆನು
ಕಲಿಕೆಯದು ಕುಣಿಕೆಯಾದರೆ ಬದುಕುವುದು ಹೇಗೆ
ಏರಿಳಿತ ಇರಲೆನಗೆ ತಾಳ್ಮೆಯನು ಬಳಸುವೆನು
ಸಮುದ್ರ ಒಂದು ಅದ್ಭುತ ಕೌತುಕಗಳ ಆಗರ. ನೀವು ಸಾಗರದೊಳಗೆ ಹೊಕ್ಕರೆ ನಿಮಗೆ ಸಿಗುವ ಜಲಚರಗಳು ಒಂದೋ ಎರಡೋ, ಅವು ಕೋಟ್ಯಾಂತರ. ನಾವು ಸಮುದ್ರದ ಜಲಚರಗಳ ಬಗ್ಗೆ ತಿಳಿದುಕೊಂಡಿರುವುದು ಸ್ವಲ್ಪವೇ ಸ್ವಲ್ಪ. ಏಕೆಂದರೆ ನಮಗೆ ಸಮುದ್ರದ ಆಳಕ್ಕೆ ಹೋಗಲು ಆಗುವುದಿಲ್ಲ. ಅದಕ್ಕೆ ಅನೇಕ ವ್ಯವಸ್ಥೆಗಳು ಬೇಕು. ಡಿಸ್ಕವರಿ, ನ್ಯಾಶನಲ್ ಜಿಯೋಗ್ರಾಫಿ, ಅನಿಮಲ್ ಪ್ಲಾನೆಟ್ ಮುಂತಾದ ಟಿವಿ ವಾಹಿನಿಗಳು ಸಮುದ್ರದಾಳದ ಹಲವಾರು ಅಪರೂಪದ ಸಂಗತಿಗಳನ್ನು ದಾಖಲಿಸಿ ನಮ್ಮ ಮುಂದೆ ತಂದಿಡುವ ಪ್ರಯತ್ನ ಮಾಡುತ್ತಿವೆ.
*ನಾಟ್ಯ ಸುಂದರಿ (ವನಮಂಜರಿ ವೃತ್ತ)*
ಫಾಲದಿ ನಲ್ಲೆಯು ಹಚ್ಚಿದ ಕುಂಕುಮ ಬಿಂದುವು ಕಂಗಳ ನೋಟವದೂ|
ಹಾಲಿನ ಕೆನ್ನೆಯ ಸಿಂಹದ ಟೊಂಕದಿ ಕಿಂಕಿಣಿ ನೃತ್ಯದ ಜಾದುವದೂ|
ಕಾಲಿನ ಗೆಜ್ಜೆಯು ಘಲ್ಲೆನಲಲ್ಲಿಯೆ ಕೃಷ್ಣನ ಹಾಗೆಯೆ ನಾಕುಣಿದೇ|
ಝೆನ್ ಗುರು ಮಕುಗೆನ್ ಮುಖದಲ್ಲಿ ನಗು ಮೂಡಿದ್ದೇ ಇಲ್ಲ. ಅವರು ನಕ್ಕದ್ದು ಒಂದೇ ಒಂದು ಸಲ. ಅದು ಯಾವಾಗ ಎಂಬುದೇ ಚಿಂತನೆಯ ಸಂಗತಿ.
ತನ್ನ ಬದುಕಿನ ಅಂತಿಮ ದಿನ, ದೇಹತ್ಯಾಗ ಮಾಡುವ ಸಮಯ ಹತ್ತಿರವಾದಂತೆ, ಗುರು ಮಕುಗೆನ್ ತಮ್ಮ ಶಿಷ್ಯರನ್ನು ಕರೆದು ಅಂತಿಮ ಸಂದೇಶ ನೀಡಿದರು: “ಹಲವಾರು ವರುಷಗಳಿಂದ ನೀವೆಲ್ಲ ನನ್ನ ಶಿಷ್ಯರಾಗಿದ್ದೀರಿ. ಈಗ ಹೇಳಿ ನೋಡೋಣ, ಝೆನ್ ಎಂದರೆ ಏನಂತ. ನಿಮ್ಮಲ್ಲಿ ಝೆನ್‌ನ ಸ್ಪಷ್ಟ ಅರ್ಥ ತಿಳಿಸುವವನೇ ಮುಂದಿನ ಗುರು. ಅವನಿಗೇ ಸಿಗುತ್ತದೆ ನನ್ನ ಕಾಷಾಯ ವಸ್ತ್ರ ಮತ್ತು ಭಿಕ್ಷಾಪಾತ್ರೆ.”
ಬನ್ನಿ ಹಾಡೋಣ ಇಂದು
ಈ ಬೆಳಕಿನುತ್ಸವಕೆ ಬಂದು|
ಮಗು ಮುಗ್ಧ ಬೆರಗಿನಲಿ
ಬಾಳ ನಿತ್ಯೋತ್ಸವಕೆ
ಎದೆಯ ತೆರೆಯೋಣ ಇಂದು
ಶೃಣಿಯೂರಿ ವೃದ್ಧೆಯೂ ಹಾದಿಯಲಿ ಬರುತಿಹಳು
ಮಣಭಾರ ಕಾಷ್ಟವನು ಬೆನ್ನಲ್ಲೆ ಹೊತ್ತಿರಲು|
ಕಷ್ಟದಲಿ ನೊಂದಿಹಳು ನೋಡುವವರಿಲ್ಲದೆಯೆ
ನಷ್ಟದಲಿ ಜೀವನವು ತುಷ್ಠಿಗುಣವಿಲ್ಲದಯೆ||
ಮನುಷ್ಯನ ನಾಗರಿಕತೆ ಬೆಳೆಯುತ್ತಿದ್ದಂತೆ ಪರಿಸರ ಅವನ ಮೇಲೆ ಮುನಿಸಿಕೊಳ್ಳುವುದು ಹೆಚ್ಚುತ್ತಿದೆ. ಪ್ರಾಕೃತಿಕ ಅವಘಡಗಳ ಮೂಲಕ ಮನುಷ್ಯನ ಮೇಲೆ ಗುದ್ದು ನೀಡುವ ಪ್ರಕೃತಿಯ ನಡೆ ಯಾಕೆ ಈ ರೀತಿ ರೌದ್ರವಾಗುತ್ತದೆ ಎಂಬ ಬಗ್ಗೆ ಕೆಲವೊಂದು ಊಹೆಗಳು ಇಲ್ಲಿವೆ.
ಸತ್ಯೊದ ತುಳುನಾಡ್
ತೂಲೇ ತೂಲೇ ಈ ಪುಣ್ಯೊದ ನಾಡ್ ತೂಲೆಗೇ
ತೂಲೇ ತೂಲೇ ಉಂದು ಸತ್ಯೊದ ತುಳುನಾಡ್ ಗೆ
ಪರಶುರಾಮನಾ ಸೃಷ್ಟಿ
ಬೂರುಂಡ್ ಕಣ್ಣ್ ದ ದಿಟ್ಟಿ