ನಿನ್ನೆ ಮುಗಿದಿದೆ
ಇಂದು ನಿಮಗಿದೆ
ನಾಳೆ ಮತ್ತೊಬ್ಬರಿಗಿದೆ
ಅವಕಾಶ ಎಲ್ಲರಿಗೂ ಇದೆ
ಆದರೆ ಜನಸಂಖ್ಯೆ ಹೆಚ್ಚಿದೆ.
ನಿನ್ನೆ ಮುಗಿದಿದೆ
ಇಂದು ನಿಮಗಿದೆ
ನಾಳೆ ಮತ್ತೊಬ್ಬರಿಗಿದೆ
ಅವಕಾಶ ಎಲ್ಲರಿಗೂ ಇದೆ
ಆದರೆ ಜನಸಂಖ್ಯೆ ಹೆಚ್ಚಿದೆ.
ಓಡಲು ಸಾದ್ಯವಾಗದಿದ್ದಲ್ಲಿ
ನಿದಾನವಾಗಿ ನಡೆದರೂ
ಗುರಿ ಮುಟ್ಟಬಹುದು
ಆದರೆ ಹಿಂದಿರುಗಬೇಡಿ.
ಹಸಿದು ತಿನ್ನುವವನು "ಆರೋಗ್ಯ"
ಹಸಿಯದೆ ತಿನ್ನುವವನು "ಅನಾರೋಗ್ಯ"
ಹಸಿಯದೆ ಹಸಿವೆನ್ನುವವನು "ಅಯೋಗ್ಯ"
ನಾವು ನಾಳೆ ಉತ್ತಮ ಕೆಲಸವನ್ನು ಮಾಡುತ್ತೇನೆಂದುಕೊಂಡಿದ್ದರೆ
ಅದು ನಿನ್ನೆಗಿಂತ ಕೆಳಮಟ್ಟದಲ್ಲಿರಬಹುದು,
' 'ನಾಳೆ' ಎಂಬದು ನಂಬಿಕೆಯಷ್ಟೆ.
ಮುಗಿದುಹೊಗುವ ವಸ್ತುಗಳ ಬೆಲೆ ಹೆಚ್ಚು
ಮುಗಿದುಹೊಗದ ವಸ್ತುಗಳ ಬೆಲೆ ಕಡಿಮೆ
ಭಾರತವು ಮುಗಿದು ಹೊಗದ ವಸ್ತುಗಳ ಭಂಡಾರ
1ಗ್ರಾಂ ಚಿನ್ನಕ್ಕೆ 10000/ ಸದ್ಯದಲ್ಲೆ
1ಲೀಟರ್ ಪೆಟ್ರೋಲ್ 1000/ ಸದ್ಯದಲ್ಲೆ
1ಕೆಜಿ ಅಕ್ಕಿಗೆ 1ರೂಪಾಯಿ ಸದ್ಯದಲ್ಲೂ ಅಸಾದ್ಯದಲ್ಲೂ.
ಮಾಡಿದ ಕೆಲಸವನ್ನು ಪೂರ್ಣಗೊಳಿಸುವ ಮುನ್ನ
ಪರೀಕ್ಷಿಸಿಕೊಳ್ಳುವುದು ಉತ್ತಮ,ಇಲ್ಲವಾದರೆ
ಸಮಯದ ವ್ಯರ್ಥವಾಗಬಹುದು.
ಮನುಷ್ಯನು ಹೆಚ್ಚಾಗಿ ಒಳ್ಳೆಯದ್ದನ್ನು
ಕಲಿತದ್ದೆಲ್ಲಾ ಪ್ರಾಣಿಗಳಿಂದ
ಅದಕ್ಕಾಗಿಯೆ ತನ್ನ ಸುತ್ತ ಪ್ರಾಣಿಗಳನ್ನೆ ಬಳಸುತ್ತಿರುವ
ಉದಾಹರಣೆ :ಗೂಬೆ, ಕೊತಿ,ನಾಯಿ,ಹಂದಿ,ಕತ್ತೆ,,,,,,,,,,,,,,,,
ಅರ್ಥವಾಗದಿದ್ದರೆ ಪ್ರತಿಕ್ರಿಯಿಸಿ