ತುಂಡು ಮಾಡಿದ ಹಲಸಿನಕಾಯಿ ಸೊಳೆಯನ್ನು ಉಪ್ಪು, ಸ್ವಲ್ಪ ಬೆಲ್ಲ, ಹಸಿಮೆಣಸಿನಕಾಯಿ, ನೀರುಳ್ಳಿ ಹಾಕಿ ಬೇಯಿಸಿಕೊಳ್ಳಬೇಕು. ತೆಂಗಿನಕಾಯಿತುರಿ, ಚಿಟಿಕೆ ಹುಣಿಸೆ ಹಣ್ಣು ಸೇರಿಸಬೇಕು. ಒಣಮೆಣಸು, ಮೆಂತೆ, ಉದ್ದಿನಬೇಳೆ, ಜೀರಿಗೆ, ತೊಗರಿಬೇಳೆ, ಕರಿಬೇವು ಎಲೆ, ಸಣ್ಣ ತುಂಡು ಚೆಕ್ಕೆ, ಲವಂಗ…
ರುಚಿ ಸಂಪದ
ಸ್ವಚ್ಛ ಗೊಳಿಸಿ, ಬೀಜಗಳನ್ನು ತೆಗೆದ ಖರ್ಜೂರಗಳನ್ನು, ಮಿಕ್ಸಿಯಲ್ಲಿ ನಯವಾಗಿ ರುಬ್ಬಿ, ಬಾಣಲೆಗೆ ಹಾಕಿ, ತುಪ್ಪ ಸೇರಿಸಿ ಚೆನ್ನಾಗಿ ಹುರಿಯಬೇಕು. ತೆಂಗಿನಕಾಯಿ ರುಬ್ಬಿ ಹಾಲು ಹಿಂಡಿ ಇಟ್ಟುಕೊಂಡಿರಬೇಕು. ಸಾಧಾರಣ ಫ್ರ್ಯೆ ಆಗುವಾಗ (ಹಸಿ ಪರಿಮಳ ಹೋಗುವಲ್ಲಿವರೆಗೆ) ಎರಡನೇ ಸಲ ಹಿಂಡಿ…
0ನೆನೆಸಿದ ದೋಸೆ ಅಕ್ಕಿ, ನೆನೆಸಿದ ಮೆಂತೆ, ತೊಳೆದ ಅವಲಕ್ಕಿ, ರಾಗಿಹುಡಿ (ಹಾಕದಿದ್ದರೂ ಆಗುತ್ತದೆ), ಉಪ್ಪು, ಸ್ವಲ್ಪ ತೆಂಗಿನಕಾಯಿ ತುರಿ, ಜಜ್ಜಿದ ಹಸಿ ಶುಂಠಿ, ಬೆಲ್ಲ ಎಲ್ಲವನ್ನೂ ನುಣ್ಣಗೆ ರುಬ್ಬಿ, ಅರ್ಧ ಗಂಟೆ ಮುಚ್ಚಿಡಬೇಕು. ಮಾಮೂಲಿನಂತೆ ಕಾವಲಿಯಲ್ಲಿ ದೋಸೆ ಎರೆದು ತುಪ್ಪ ಅಥವಾ…
0ಬೆಳ್ತಿಗೆ ಅಕ್ಕಿ ನೆನೆಸಿದ್ದು, ಅವಲಕ್ಕಿ, ಬೆಳ್ತಿಗೆ ಅಕ್ಕಿಯ ಅನ್ನ ನಯವಾಗಿ ರುಬ್ಬಿ, ಅದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಮುನ್ನಾ ದಿನವೇ ಇಡಬೇಕು. ಬೆಳಿಗ್ಗೆ ಚೆನ್ನಾಗಿ ಮಿಶ್ರ ಮಾಡಿ ಕಾದ ಕಾವಲಿ ಅಥವಾ ತವಾದಲ್ಲಿ ಎರೆದು, ಬೆಂದಾಗ, ಬೇಕಾದರೆ ಕವುಚಿ ಹಾಕಿ ಬೇಯಿಸಬೇಕು. ತುಪ್ಪ,…
0ಮರಗೆಣಸಿನ ಸಿಪ್ಪೆ ತೆಗೆದು, ಸ್ವಚ್ಛಗೊಳಿಸಿ, ಚಿಟಿಕೆ ಅರಶಿನ ಹುಡಿ ಸೇರಿಸಿ ಕುದಿಸಬೇಕು. ಒಮ್ಮೆಯ ನೀರನ್ನು ಬಸಿದು, ಒಗ್ಗರಣೆಗೆ ಒಣಮೆಣಸು, ಸಾಸಿವೆ, ಉದ್ದಿನಬೇಳೆ, ಎಣ್ಣೆ ಹಾಕಿ ಒಗ್ಗರಣೆ ಆಗುವಾಗ ಅರಶಿನ, ಕರಿಬೇವು, ಕಾಯಿಮೆಣಸು ಒಂದೆರಡು ಹಾಕಿ, ಬಸಿದ ಹೋಳುಗಳನ್ನು ಸೇರಿಸಿ ಸ್ವಲ್ಪ…
0ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಹುರಿದು ನಂತರ ತಣಿದ (ಬಿಸಿಯಾರಿದ) ಬಳಿಕ ಅದನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಬೇಕು. ಬೆಲ್ಲವನ್ನು ಬಾಣಲೆಗೆ ಹಾಕಿ, ಅದಕ್ಕೆ ಅರ್ಧ ಕಪ್ ನೀರು ಸೇರಿಸಿ ಕುದಿಸಬೇಕು. ಆ ಮಿಶ್ರಣ ಪಾಕಕ್ಕೆ ಬಂದ ಬಳಿಕ ತೆಂಗಿನ ಕಾಯಿ…
0ಮೊದಲಿಗೆ ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಹಾಕಿ ಅದು ಬಿಸಿಯಾಗುವಾಗ ಅದಕ್ಕೆ ಜಾಮೂನು ಹುಡಿಯನ್ನು ಹಾಕಿ ಕಲಸಿ. ನಂತರ ಅದಕ್ಕೆ ಹಾಲು ಮತ್ತು ಸಕ್ಕರೆಯನ್ನು ಹಾಕಿ ಮಗುಚುತ್ತಾ ಇರಬೇಕು. ಉಳಿದ ಅರ್ಧ ಕಪ್ ತುಪ್ಪವನ್ನು ಹಾಕಿ ಮಗುಚಿ, ಅದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ಚೂರುಗಳನ್ನು ಹಾಗೂ ಏಲಕ್ಕಿ…
0ಗಸಗಸೆ ಮತ್ತು ಸಣ್ಣ ರವೆಗಳನ್ನು ಹುರಿದು ಕೊಳ್ಳಬೇಕು. ಗೋಡಂಬಿ, ಬಾದಾಮಿ, ಚಿಟಿಕೆ ಏಲಕ್ಕಿ ಹಾಕಿ , ಎಲ್ಲವನ್ನೂ ನುಣ್ಣಗೆ ರುಬ್ಬಿ ಪಾತ್ರೆಗೆ ಹಾಕಬೇಕು. ತೆಂಗಿನಕಾಯಿ ತುರಿ (ಸುಳಿ)ಯನ್ನು ರುಬ್ಬಿ ಹಾಲು ತೆಗೆದು ಇಟ್ಟುಕೊಳ್ಳಬೇಕು. ೨ನೇ ಮತ್ತು ೩ನೇ ಕಾಯಿಹಾಲನ್ನು ರುಬ್ಬಿದ ಪೇಸ್ಟಿಗೆ ಸೇರಿಸಿ,…
0ಚಕ್ಕೋತಾ ತಿರುಳಿಗೆ ಉಪ್ಪು ಮತ್ತು ಬೆಲ್ಲ ಬೆರೆಸಿ ಇಡಬೇಕು. ತೆಂಗಿನಕಾಯಿ ತುರಿಗೆ ಒಂದು ಚಮಚ ಸಾಸಿವೆ, ಒಣಮೆಣಸು ಕುಮ್ಟೆ (ಖಾರ ತುಂಬಾ ಬೇಕಾದರೆ ಎರಡು ಕಾಯಿಮೆಣಸು) ಸೇರಿಸಿ ರುಬ್ಬಿ, ತಿರುಳಿಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಒಗ್ಗರಣೆ ತುಪ್ಪದಲ್ಲಿ ಕೊಡಬೇಕು. ರುಚಿಯಾದ ಸಾಸಿವೆ ರೆಡಿ.(ಹುಳಿ…
0ಕಿತ್ತಳೆ ಸಿಪ್ಪೆಯನ್ನು ಸ್ವಚ್ಛಗೊಳಿಸಿ, ಸಣ್ಣಗೆ ಕತ್ತರಿಸಿಡಿ. ಬಾಣಲೆಯಲ್ಲಿ ಒಗ್ಗರಣೆಗೆ ತಯಾರು ಮಾಡಿ, ಅದು ತಯಾರಾಗುವಾಗ, ಮೊದಲೇ ತುಂಡು ಮಾಡಿದ ಸಿಪ್ಪೆಯನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು. ಒಗ್ಗರಣೆಗೆ ತುಪ್ಪ ಬಳಸಿದರೆ ಒಳ್ಳೆಯದು. ಅರಶಿನ ಹುಡಿ,ಇಂಗು, ಬೆಳ್ಳುಳ್ಳಿ, ಕರಿಬೇವು ಸೇರಿಸಬೇಕು.…
0