March 2011

  • March 30, 2011
    ಬರಹ: ksraghavendranavada
      ೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ! ೨.ಜಗತ್ತಿನ ಜನರ ದರ್ಜೆಗನುಗುಣವಾಗಿ ನಾವು ಬಾಳಲಾಗದು.…
  • March 30, 2011
    ಬರಹ: viru
    ಜಗದನಾಡಿ ಮನದನಾಡಿ ನಮ್ಮನಾಡಿ ನಮ್ಮೆಲ್ಲರನಾಡಿ ವಂದೇ ನಾಡಿ ವಂದೇ ನುಡಿ ವಂದೇ ವಂದೇ ವಿಶ್ವವಂದೆ ಹಾರಿಸಿರೈ ವಿಶ್ವ ಭಾವುಟವ ಇಂದೆ ಪಣತೊಟ್ಟು ಸಿದ್ಧಸಿ ಸುಡುಗಾಡ ಸಿದ್ಧರಂತೆ ಮನುಜರೆ, ಮನುಜ ಕುಲಕ್ಕೆ ಒಳಿತು ಕುಲ ಪಂಥ ತೋರೆದು ಬನ್ನಿ ದೇಶ ದೇಶಗಳ…
  • March 30, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಏರುತಿದೆ ಕ್ರಿಕೆಟ್ ಜ್ವರ. ಎಲ್ಲೆಲ್ಲೂ ಕ್ರಿಕೆಟ್ ನದೇ ಸಡಗರ. ಗೆದ್ದು ಬರಲಿ ನಮ್ಮ ದೋನಿ ಪರಿವಾರ. ಹೊತ್ತು ತರಲಿ ವಿಶ್ವಕಪ್ ಭಂಡಾರ. ಜನಕೋಟಿಯ ಎದೆಯ ಬಡಿತ ಏರಿದೆ. ಭಾರತಿಯರ ಶುಭ ಆರೈಕೆ ಇದೆ ಎಂದು ನಿಮಗೆ. ಏರಿದ ಜ್ವರ ಇಳಿಯಲು ಗೆಲುವೊಂದೇ…
  • March 30, 2011
    ಬರಹ: asuhegde
    ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!   ನಿನ್ನೆಯ ಸುದ್ದಿ ರಾತ್ರಿ ಮೊಹಾಲಿಯಲ್ಲಿ ಸುರಿಯುತ್ತಾ ಇತ್ತಂತೆ ತುಂತುರು ಮಳೆಇಂದು ಅಲ್ಲಿ ಕಂಡು ಬರಲಿ ಬರಿ ನಮ್ಮ ದಾಂಡಿಗರ ಓಟಗಳ ಭರ್ಜರಿ ಸುರಿಮಳೆಸಿಡಿಲು ಮಿಂಚುಗಳಂತೆ ಆರ್ಭಟಿಸಲೊಮ್ಮೆ…
  • March 29, 2011
    ಬರಹ: prashasti.p
    ಭಾರತ ಪಾಕ್ ಕ್ರಿಕೆಟ್ ಸೇಲಾಗಿದೆ ಲಕ್ಷಕೆ ಟಿಕೆಟ್ ಬೌಲರ್ ಗಳ ಲಕ್ಷ್ಯ ವಿಕೆಟ್ ಗೆಲುವು ಯಾರಿಗೋ ಸೀಕ್ರೆಟ್|1| ನಮ್ಮಿಂಡಿಯಾದ ವೇಗದ ದಾಳಿಗೆ ಥರಥರಗುಟ್ಟಲಿ ವಿಕೆಟ್ ಮಿಂಚಿನ ವೇಗದ ಕ್ಷೇತ್ರರಕ್ಷಕರೇ ಆಗದಿರಿ ತೂತ್ ಬಕೆಟ್|2| ಪಾಕ್ ವೇಗಿಗಳ ಯಾವ…
  • March 29, 2011
    ಬರಹ: partha1059
    ಇದೇತಕೊ ಕವಿದಿದೆ ಭಾರತಕೆ ಕ್ರಿಕೇಟಿನ ಮಾಯೆಯ ಮತ್ತು|ಅದೇತಕೊ ಕಾಣದಿದೆ ಬಾರತಕೆಪಾಪಿ ಪಾಕಿಗಳು ತರುವ ಕುತ್ತು|ಹಿಂದೊಮ್ಮೆ ದೇಶದ ಉದ್ದಗಲಕೂಹಾಕಿದರು ಇವರೆ ಸಿಡಿಮದ್ದು|ಇಂದು ನಮ್ಮವರೆ ಹೊಡೆದಿಹರುಗೆಲುವೆಂಬ ಭ್ರಮೆಯ ಪಟಾಕಿಸದ್ದು|ಅಲ್ಲಿ ಪಾಕಿಗಳು…
  • March 29, 2011
    ಬರಹ: vedarama2011
    ಮಾರ್ಚ್ ೧೭ನೇ ತಾರೀಖು ಆಧುನಿಕ ಗೀತಾಚಾರ್ಯರೆನ್ನಿಸಿಕೊಂಡ ಶ್ರೀ ಡಿ.ವಿ.ಗುಂಡಪ್ಪನವರ ೧೨೪ ನೇ ಹುಟ್ಟುಹಬ್ಬದ ಸಂಭ್ರಮ. ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳೋದಿ, ಕೆಲವಂ ಸಜ್ಜನ ಸಂಗದಿದಲರಿಯಲ್ ಸರ್ವಜ್ಞನಪ್ಪ ನರಂ ಎನ್ನುವಂತೆ, ಎಷ್ಟೋ…
  • March 29, 2011
    ಬರಹ: nssharmain
    ಬಾಳ ಬಾನ೦ಗಳದಿಸ್ನೇಹ ಚ೦ದ್ರಮ ಮೂಡಿಹರುಷದ ಹೊನಲ ಪಸರಿಸಿಬಾಳ ಬೆಳಗುವುದೋ ಮನುಜಇದುವೇ ಪರಮ ನಿಜ..ಸ್ನೇಹಲೋಕದಿ ಮೋಸವಿಲ್ಲಮೇಲು ಕೀಳೆ೦ಬ ಬೇಧವಿಲ್ಲ!ವ೦ಚನೆ ದುರ್ಮಾರ್ಗತನವಿಲ್ಲಇದ ಅರಿಯದವಗೆ ಬೆಲೆಯಿಲ್ಲ!!ಸ್ನೇಹವಿದುವೆ ಸಾಗರಬಾಳಿನ ಹ೦ದರ!ಇದು ದೇವರ…
  • March 29, 2011
    ಬರಹ: partha1059
    ಮೇಲಿನ ಚಿತ್ರ ಗಳನ್ನು ಗಮನಿಸಿ ದೂರದಿಂದ ನೋಡಿ ಬೊಂಬೆಗಳನ್ನು ಯಾವುದರಿಂದ ರಚಿಸಿದ್ದಾರೆ ತಿಳಿಯಿತೆ ಗೊತ್ತಾಗಲಿಲ್ಲವೆ ಹತ್ತಿರದಿಂದ ನೋಡಿ ಇನ್ನು  ಹತ್ತಿರ ಮುಂದಿನ ಚಿತ್ರ .....   ಮುಂದಿನ ಚಿತ್ರ... ಇದು  modern art ಮಿಚಂಚೆಯಲ್ಲಿ…
  • March 29, 2011
    ಬರಹ: siddhkirti
      ಸದ್ದು ಮಾಡದೆ ಮನವ ಹೊಕ್ಕಿ  ಮಾತುಗಳಿಂದ ಮನಸು ಆಳಿ ನಿದ್ದೆಯಲ್ಲೂ ಸನಿಹ ಬಂದು  ಬೇಡವೆಂದರೂ ಅಪ್ಪಿಕೊಂಡು  ಕಾಡುವ ನೆಪಗಳೇ ಈ ನೆನಪುಗಳು    ಅಳುವಾಗ ಬರುವ ಕಣ್ಣೀರಿಗೆ  ನಗುವ ನೀಡಿ  ನಲಿದಾಡುವಾಗ ಪನ್ನೀರೆಂದು ಮರುಕಳಿಸಿ  ಹಗುರ ಹೃದಯವ ಭಾರ…
  • March 29, 2011
    ಬರಹ: kavinagaraj
    ಹಸಿವ ತಣಿಸಲು ಹೆಣಗುವರು ನರರುಏನೆಲ್ಲ ಮಾಡುವರು  ಜೀವ ಸವೆಸುವರು |ಆ ಪರಿಯ ಕಳಕಳಿ ಕಲಿಕೆಯಲಿ ಬರಲಿಒಳಿತು ಬಯಸುವುದರಲಿರಲಿ ಮೂಢ ||   ಪರಮಾತ್ಮನೆಂಬುವನು ಎಲ್ಲಿಹನು ಕೇಳಿದೇವಭಕ್ತರೆ ಹೇಳಿ ಅರಿತವರೆ ತಿಳಿ ಹೇಳಿ |ದೇವನಿರದಿಹನೆ ಜೀವಿಗಳ…
  • March 29, 2011
    ಬರಹ: hpn
    ನಿನ್ನೆ, ಸೋಮವಾರ ಸಂಜೆ ಅವಿನಾಶ್ ಕಾಮತ್ ಹಾಗು ಮುಂಬೈ ಕರ್ನಾಟಕ ಸಂಘದ ಹಲವರು ಕಲಾವಿದರು ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀರಂಗರ 'ಗುಮ್ಮನೆಲ್ಲಿಹ ತೋರಮ್ಮ' ನಾಟಕದ ರಂಗಪ್ರಯೋಗ ನಡೆಸಿಕೊಟ್ಟರು. ಕೆಲವು ಚಿತ್ರಗಳು ಇಲ್ಲಿವೆ.  
  • March 29, 2011
    ಬರಹ: Chikku123
    Normal 0 false false false EN-US X-NONE X-NONE
  • March 29, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಏಳುಬೀಳಿನ ಬದುಕ ಕಥೆಯಾಗಿಸಿದವನು. ಕಥೆಯನ್ನೇ ಬದುಕಾಗಿಸಿಕೊಂಡವನು.ವಾಸ್ತವವ ಕಲ್ಪಿಸಿಕೊಳ್ಳುವನು. ಕಲ್ಪನೆಗಳ ವಾಸ್ತವಿಕರಿಸಿದನು. ತನ್ನ ಭಾವಗಳ ಜಗಕ್ಕೆ ಹಂಚಿದವನು. ಜಗದ ಭಾವಗಳ ತನ್ನದೆಂದುಕೊಂಡವನು. ಏಕಾಂತ ಮೌನದಲಿ,ನಿತ್ಯ ವಿಹರಿಸುವನು,…
  • March 29, 2011
    ಬರಹ: dayanandac
      ಅಬಲೆ ಮಾತುಗಳನ್ನ  ಮೌನದೊಳಕ್ಕೆ ತೊರಿಸಿ ಕನಸುಗಳನ್ನ  ಕಲ್ಲಾಗಿಸಿ ಅಳುವನ್ನೇ  ನಗುವಾಗಿಸಿ ಕುರಿಯ೦ತೆ ತಲೆ ತಗ್ಗಿಸಿ,  ಕುತ್ತಿಗೆಯಲಿ  ನೇತಾಡುವ  ತಾಳಿಗಾಗಿ ತನ್ನನ್ನೇ ಮಾರಿಕೊ೦ಡವಳು ಜೇವ೦ತ, ಗೊರಿಯೋಳಕ್ಕೆ  ಸೇರಿಕೊ೦ಡವಳು  
  • March 29, 2011
    ಬರಹ: Jayanth Ramachar
    ಪ್ರೀತಿಯ ಸುಖವೇನೆಂದು ಅರಿಯದೆ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದೆ ಪ್ರೀತಿಯ ಪರಿಚಯವ ಮಾಡಿಸಿದೆ ನಿನ್ನ ಪ್ರೀತಿಯಲ್ಲಿ ಮುಳುಗಿಹೋದೆ...   ನೀ ಚೆಲ್ಲಿದ ಆ ನಗುವಿನ ಬೆಳ್ಳಿ ಬೆಳಕು ಮನವ ಆವರಿಸಿಕೊಂಡಿರುವುದು ಗೆಳತಿ ಕಪಟವಿಲ್ಲದ ಆ ನಿನ್ನ…
  • March 29, 2011
    ಬರಹ: gopinatha
      ಭ್ರಮೆ- ವಾಸ್ತವ- ಬದುಕುಒಮ್ಮೆ ಬದುಕು ಕೇಳಿತು ಓ ನನ್ನ ಸುಂದರ ಕನಸುಗಳೇನೀವೇಕೆ ನೆನಸಾಗಲೊಲ್ಲಿರಿ?ಕೊಟ್ಟು ವಾಸ್ತವ ಅರ್ಥಕನಸುಗಳೆಂದವು ಪ್ರಿಯವೆಮಗೆ ನಮ್ಮ ವಾಸ್ತವನೆನಸಾದರೆ ಎಲ್ಲಿ ಉಳಿದೀತು ನಮ್ಮ ಬದುಕಿಗೆ ಅರ್ಥ?(ಮಾನ್ಯ ಆಸು ಹೆಗಡೆಯವರ…
  • March 28, 2011
    ಬರಹ: shashi kiran
    ಇದಕೆ ಇಲ್ಲ ಸರಿಸಮ ಹಲವು ಭಾಗಗಳ ಸಮಾಗಮ ಇದರ ವಿಶೇಷ ವೇಗ ಬಳಸುವವರಿಗೆ ಇದು ಸುಯೋಗ ಕೆಲಸ ಮಾಡಬಲ್ಲದು ಹಗಲು-ಇರುಳು ಆಗುವರು ಇದಕೆ ಮರುಳು ನೋಡುತ್ತಿದ್ದರೆ ಕಳೆಯುವುದು ಸಮಯ ಆನಂದಕೆ ಇಲ್ಲ ಯಾವುದೇ ಪ್ರಮೇಯ ಬಳಕೆಯಿದೆ ಇದು ಸರ್ವತ್ರ ಬಳಸಿಕೊಂಡು…
  • March 28, 2011
    ಬರಹ: mdsmachikoppa
                  “ಟೊಂಯ್ಯ್ ಟೊಂಯ್ಯ್” ಎಂಬ ದುಃಖಭರಿತ ಹಿನ್ನಲೆ ದನಿಯೊಂದಿಗೆ ತಲೆದಪ್ಪ ಕೈಕಾಲು ಸೊಟ್ಟೆ ವಿಕಲಾಂಗ ಮಕ್ಕಳ ವ್ಯಕ್ತಿಗಳ ಚಿತ್ರಗಳು-ಒಂದೆರಡು ತಿಂಗಳಿಂದ ಈಚೆ ಇದನ್ನು ಮತ್ತೆ ಮತ್ತೆ ಟೀ.ವಿ ಯಲ್ಲಿ ನೀವು ನೋಡಿಯೇ ನೋಡಿರುತ್ತೀರಿ.…