ಸ್ನೇಹಿತರೇ,
ನಾನು ಮತ್ತು ನನ್ನ ಗೆಳೆಯರು ಸೇರಿ ಉದಯೋನ್ಮುಖ ಬರಹಗಾರರನ್ನು ಒಂದು ಗೂಡಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಆಮೇಲೆ ತಿಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕನ್ನಡ…
ಕನಸಿನ ಸಂತೆಯಲಿ ಬರೀ ನಿನ್ನ ಕನಸಿನ ಮಾರಾಟ ನೆನಪಿನ ಕಂತೆಯಲಿ ಬರೀ ನಿನ್ನ ನೆನಪಿನ ಮೆಲುಕಾಟ ಕಣ್ಣಮುಚ್ಚಿ ನಗೆ ಬೀರಿದ ನಿನ್ನ ಪರಿಚಯದ ಪರಿಗೆ ಮನಬಿಚ್ಚಿ ಹೊರಬಿದ್ದ ನಿನ್ನ ದಣಿವಾರದ ದನಿಗೆ ಭುವಿ ಬಿಟ್ಟು ಪತಂಗ ನಾನಾದೆ ಇಲ್ಲೇ…
ನಮಸ್ಕಾರ ಎಲ್ಲರಿಗು
ನಾನು ಪ್ರಾಥಮಿಕ ಶಾಲೆ ಅಲ್ಲಿದ್ದಾಗ ನಡೆದ ಒಂದು ಅನುಭವ.. ಸಂಪದ ಅಲ್ಲಿ ಇದು ನನ್ನ ಪ್ರಥಮ ಬರಹ ಅಂತ ಹೇಳಬಹುದು..
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಒಂದು ಗ್ರಾಮದ ಸರಕಾರಿ ಶಾಲೆಯಲ್ಲಿ ನಾನಾಗ 5 ನೆ ತರಗತಿ.
ಒಂದು ದಿನ…
ದೋನಿ ಏನು ಮಾಡಲಿ ?ಚಿತ್ರ ೧ :ಸಚಿನ್ : ಏನು ಮಾಡಲಿ ದೋನಿ ನನಗೇಕೊ ಗೊಂದಲ ಎನಿಸುತ್ತಿದೆದೋನಿ: ಏಕೆ ಸಚಿನ್ ಬ್ಯಾಟಿಂಗ್ ಕಷ್ಟವಾಗುತ್ತಿದೆಯ ಎಲ್ಲರು ಆಗಲೆ ಔಟ್ ಆಗುತ್ತಿದ್ದಾರೆ ನೀವೊಬ್ಬರೆ ಆದಾರ ಸ: ಅದಲ್ಲ ದೋನಿ ನಾನಗಲೆ ೮೦ ರ ದಾಟಿ…
ಹೀಗೆ ಒಂದೆರಡು ವರ್ಷಗಳ ಹಿಂದೆ ಗೆಳೆಯರೊಬ್ಬರು ಮಾಲ್ಗುಡಿ ಡೇಸ್ ನ ಕಥೆಯೊಂದನ್ನು ಹೇಳಿದರು.ಒಂದು ಬೆಳದಿಂಗಳ ರಾತ್ರಿಯಲ್ಲಿ ಹಬ್ಬದೂಟವಾದ ನಂತರ ಅಂಗಳದಲ್ಲಿ ಕುಳಿತು ಸುಮಾರು ಎರಡು ಗಂಟೆಗಳ ಕಾಲ ಅದ್ಬುತವಾಗಿ,ಅಭಿನಯದೊಂದಿಗೆ,ಶಬ್ದಗಳ ಏರಿಳಿತಗಳ…
- ವೆಂಕ ಬೆಳಗ್ಗೆ ಸ್ವಲ್ಪ ಬೇಗ ಹೋಗೋಣ ಆಫೀಸಿಗೆ ಅಂದಾಗ ಸರಿ ಅಂದಿದ್ದ. ಆಫೀಸಲ್ಲಿ ಮ್ಯಾಚಿಗೆ ಅಂತಾನೇ ಅರ್ಧ ದಿನ ರಜೆ ಕೊಟ್ಟಿದ್ರಿಂದ ಸ್ವಲ್ಪ ಬೇಗ ಹೋಗೋಣ ಅಂದ್ಕೊಂಡು ಬೆಳಗೆ ಹೊರಟ್ವಿ. ಸ್ವಲ್ಪ ಕಂಪನಿಗಳಿಗೆ ರಜೆ ಇದ್ದಿದ್ರಿಂದ ಟ್ರಾಫಿಕ್…
ಲೈಟ್ ರೇಡಿಯೋ:ಮೊಬೈಲ್ ಸೇವೆಯಲ್ಲಿ ಕ್ರಾಂತಿ?
ಅಲಾಕ್ಟೆಲ್ ಲ್ಯೂಸೆಂಟ್ ಕಂಪೆನಿಯು ಲೈಟ್ ರೇಡಿಯೋ ಎನ್ನುವ ರೂಬಿಕ್ ಕ್ಯೂಬಿನಷ್ಟು ದೊಡ್ಡ ಸಾಧನವನ್ನು ಸಿದ್ದ ಪಡಿಸಿದ್ದು,ಅದು ಮೊಬೈಲ್ ಟವರಿನ ಕೆಲಸವನ್ನು ಸಂಪೂರ್ಣವಾಗಿ ಮಾಡಬಲ್ಲುದು ಎಂದು…
ನಾನು ಮೂರನೇ ತರಗತಿಯಲ್ಲಿದ್ದಾಗಲಿಂದಲೂ ಈ ಶಾಂತಣ್ಣನನ್ನು ಬಲ್ಲೆ. ಊರಿನಲ್ಲಿ ಏನೇ ಕಾರ್ಯಕ್ರಮವಿರಲಿ, ಈತ ಹಾಜರಾಗುತ್ತಿದ್ದ. ಶ್ರಾವಣ ಮಾಸದಲ್ಲಿ ಕರೆದವರ ಮನೆಗೆ ಹೋಗಿ ಶನಿಮಹಾತ್ಮೆ ಕಥೆ ಓದುತ್ತಿದ್ದ. ಹೆಚ್ಚು ಬಾರಿ ಅವನು ಅಥವಾ ಜೊತೆಗೆ…
ಕೋಟ್ಯಾಂತರ ಅಭಿಮಾನಿಗಳ ಕನಸು ನೆನ್ನೆ ನಡೆದ ಭಾರತ ಪಾಕ್ ಪಂದ್ಯದಲ್ಲಿ ನನಸಾಗಿದೆ. ಅಪಾರ ನಿರೀಕ್ಷೆ ಹುಟ್ಟಿಸಿದ್ದ ೨೦೧೧ ರ ವಿಶ್ವಕಪ್ ಎರಡನೇ ಉಪಾಂತ್ಯ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ಭಾರತ ತಂಡ ಮೂರನೇ ಬಾರಿಗೆ ಫೈನಲ್ …
ಇದು ಕಂಪ್ಯೂಟರ್ ಯುಗಕಂಪ್ಯೂಟರ್ ಹಿಂದಿದೆ ಇಂದಿನ ಜನಾಂಗಆಗಿಹುದು ’ಅಬಾಕಸ್’ ನ ವಿಕಸಿತ ರೂಪಸಿ ಪಿ ಯು ಮಾನವನ ಮೆದುಳಿನ ಪ್ರತಿರೂಪವೈಜ್ಞಾನಿಕ, ವಿದ್ಯುತ್ ಉಪಕರಣವೊಂದೇ ಅಲ್ಲಅಚ್ಚರಿಯೆನಿಸುತ್ತಿದೆ ಸೌಲಭ್ಯ ಯಾವುದಿಲ್ಲಎಲ್ಲಾ ರಂಗಗಳಲ್ಲಾಗುತ್ತಿದೆ…
ಬಸ್ಸಿನಿಂದ ಇಳಿದು ಡಬಲ್ ರೋಡ್ನಲ್ಲಿ ಸ್ವಲ್ಪ ಮುಂದಕ್ಕೆ ಬಂದಾಗ ಬ್ರಿಡ್ಜ್ ಸಿಗುತ್ತದೆ. ಅದನ್ನು ದಾಟಿ ಫಸ್ಟ್ ಲೆಫ್ಟ್ನಲ್ಲಿ ಅರ್ಧ ಫರ್ಲಾಂಗ್ ಹೋದರೆ ರೈಟ್ಗೆ ಗುಡ್ಡ ಕಾಣಿಸುವುದು. ಆ ಗುಡ್ಡೆಯ ಮೇಲೆ ಎಡಕ್ಕೆ ಎರಡು ಕ್ರಾಸ್ ನಂತರ ನಾಲ್ಕನೇ…
ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿದಾಗ,
ಮೈಯೆಲ್ಲಿ ಮಿಂಚಿನ ಸಂಚಾರ.
ಹೃದಯದಲ್ಲಿ ಪ್ರೇಮದ,
ಮಧುರವಾದ ಸಿಂಚನ.
ಇದೇನಾ ಪ್ರೀತಿಯ
ಆಗಮನದ ಸೂಚನೆ?
ಮತ್ತೆ ಮತ್ತೆ ನಿನ್ನನ್ನು
ನೋಡುವ, ಮಾತನಾಡುವ ಆಸೆ.
ಎಂದೂ ಕಾಣದ ಬದಲಾವಣೆ
ಇಂದೇಕೆ??.
ಎಲ್ಲೋ ಕಳೆದು…
ಗುರು
ಗುರುವೆಂಬ ಹೆಸರಲ್ಲಡಗಿಹುದು ಮಹಾಶಕ್ತಿ,
ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ
ವೆಂಬುದು ಲೋಕೋಕ್ತಿ.
ಇಟ್ಟರೆ ಗುರುವಿನಲ್ಲಿ ಅಚಲ ಭಕ್ತಿ,
ಸಿಗುವುದು ಮನುಜಗೆ ಜೀವನ ಮುಕ್ತಿ.
ಆತ್ಮಾನಂದ
ದೇವರನ್ನು ನೆನೆಯುವುದೇ ಒಂದು ಆನಂದ…
(೩೮೧) ಬದುಕಿನ ಅನಿರ್ದಿಷ್ಟತೆಯು ಅದೆಷ್ಟು ನಿರ್ದಿಷ್ಠವಾದುದೆಂದರೆ, ವೈರುಧ್ಯಗಳೊಂದಿಗೆ ಪ್ರೀತಿಯಲ್ಲಿ ಬೀಳುವುದು ನಮಗೆ ಅನಿವಾರ್ಯವಾಗಿದೆ!
(೩೮೨) ಆರೋಗ್ಯಕರವಾದ ಆಹಾರವು ಅನಿಯಮಿತವಾಗಿ ದೊರಕುವ ಕಾರಣದಿಂದಾಗಿ ಅದನ್ನೇ ನಾವು ಭವಿಷ್ಯದಲ್ಲಿ…