ಕವಿ ನಾಗರಾಜ್ ಅವರ ಸಾರಗ್ರಾಹಿಯ ರಸೋದ್ಗಾರಗಳು -೧೫ ಬರಹವನ್ನು (ಕೊಂಡಿ : http://sampada.net/%E0%B2%B8%E0%B2%BE%E0%B2%B0%E0%B2%97%E0%B3%8D%E0%B2%B0%E0%B2%BE%E0%B2%B9%E0%B2%BF%E0%B2%AF-%E0%B2%B0%E0%B2%B8%E0%B3%8B%…
ಶನಿವಾರ ಆಫೀಸ್ ಗೆ ರಜೆ ಆದದ್ದರಿಂದ ಸ್ವಲ್ಪ ತಡವಾಗಿ ಎದ್ದು, ಮುಖ ತೊಳೆದುಕೊಂಡು ಹಾಲ್ ನಲ್ಲಿ ಇದ್ದ ಕುರ್ಚಿಯ ಮೇಲೆ ಬಂದು ಕುಳಿತೆ. ನನ್ನ ಗೆಳೆಯ ಇನ್ನೂ ನಿದ್ದೆ ಮಾಡುತ್ತಾ ಇದ್ದ. ಮದಿರೆ ಇನ್ನೂ ಅವನ ದೇಹವನ್ನು ಬಿಟ್ಟು…
ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ…
ನೀವೇ ಕೊಟ್ಟ ಬೆಂಕಿ
ನಿಮಗೇ ಕೊಟ್ಟಿದ್ದೇನೆ.
ಇಟ್ಟುಕೊಳಿ ಅಥವಾ ನೀರು ಹಾಕಿ.
ನೀವೇ ಕೊಟ್ಟ ನೀರು ನಿಮಗೇ ಕೊಟ್ಟಿದ್ದೇನೆ.
ಕುಡಿದು ಬಿಡಿ ಅಥವಾ ಮಡಕೆಗೆ ಹಾಕಿ.
ನೀವೇ ಕೊಟ್ಟ ಮಡಕೆ
ನಿಮಗೇ ಕೊಟ್ಟಿದ್ದೇನೆ.
ಒಡೆದು ಬಿಡಿ ಅಥವಾ ಅನ್ನ ಮಾಡಿ…
ಕನಸಿನದು ಮನೋವೇಗ
ವಾಸ್ತವದ್ದು ಆಮೆಯ ವೇಗ
ಕನಸು ವಾಸ್ತವಗಳೆರಡರ
ಸಂಯೋಜನೆಯೆ ಜೀವನ
***
ಮೂಲ ದ್ವಾರಕೆ
ಕಾಲ ಗರ್ಭ ಸೇರಿದೆ
ಆದರೆ
ದ್ವಾರಕಾಧೀಶ ಮಾದವ
ಪಾತಾಳ ಭೂಮಿ ಆಕಾಶಗಳ
ತುಂಬ ಆವರಿಸಿದ್ದಾನೆ
ದ್ವಾರಕೆ ಸ್ಥಾವರ
ಮಾಧವ ಜಂಗಮ…
ನಮ್ಮವರು ಕಾಣೆಯಾದಾಗ ಹುಡುಕಿ ಸಿಗದಿದ್ದಾಗ ಬಹುಶಃ ಸ್ವಲ್ಪ ದಿನ ಅವರದೇ ನೆನಪಿನಲ್ಲಿರುತ್ತೇವೆ, ಆಮೇಲೆ ನಮ್ಮ ಕೆಲಸ ಕಾರ್ಯಗಳ ಗುಂಗಿನಲ್ಲಿ ನಿಧಾನವಾಗಿ ಮರೆತುಬಿಡುತ್ತೇವೆ. ಕೆಲವೊಮ್ಮೆ ಹಳೆಯ ಆಲ್ಬಮ್ ತೆಗೆದಾಗಲೋ, ಅಥವಾ ನಮ್ಮ ಬಂಧುಗಳು ಅವರನ್ನು…
ಕಾಡುತಿಹುದು ನಿನ್ನ ಆ ನಲ್ಮೆಯ ನಗು,ಸಂತೈಸುವುದೆನ್ನ ನಿನ್ನ ಗಲ್ಲದ ಮೇಲೆ ಬೀಳುವ ಆ ಗದ್ದಕುಳಿ,ಹುಸಿ ಇಲ್ಲದೆ ಮನದಾಳದಿಂದ ಮೂಡುವ ನಿನ್ನ ಆ ಮುಗುಳ್ನಗು,ಕಲ್ಲಂತೆ ಇರುವ ಕಷ್ಟಗಳನ್ನು ಕ್ಷಣರ್ದದಲ್ಲಿ ಕರಗಿಸುವುದು ಆ ಮಂದಸ್ಮಿತ, ಮುಸಂಜೆಯ…
ಎಲ್ಲರೂ ಎದುರಾಗುತ್ತಿದ್ದಾರೆ.
ಯಾರೂ ಪರಸ್ಪರ ಗುರ್ತಿಸುತ್ತಿಲ್ಲ.
ಸುಮ್ಮನೆ ಸಾಗಿರುವ ಈ ಯಾನದಲ್ಲಿ
ಫಲವತ್ತತೆಯನ್ನು ಮರೆತುಬಿಡುತ್ತಿರುವ
ಮಣ್ಣಿನಿಂದ ಧೂಳು ಏಳುತ್ತಿದೆ.
ಆಕಾಶ ಮಬ್ಬಾಗುತ್ತಿದೆ.
ಹಣ್ಣನ್ನು ಮರೆತು ಬಿಡುತ್ತಿರುವ…
ಸಂಬಂಧವಿಲ್ಲದ್ದು
ಈ ಜಗದಲ್ಲಿ
ಯಾವುದೂ ಇಲ್ಲ
ಇಂದು
ನಿನ್ನೆಯ ಮುಂದುವರಿಕೆ
ನಾಳೆ
ಇಂದಿನ ಮುಂದುವರಿಕೆ
***
ನೆತ್ತರದ ಕಡಲಿಂದ
ಮಿಂದು ಬರುತಿಹ ಸೂರ್ಯ
ಕ್ಷಣಕೊಂದು ರೂಪ
ಗಗನದಲಿ ಚಿತ್ತಾರ
ಸೂರ್ಯ !
ನೀನೊಂದು ಬಣ್ಣಗಳ…
ಶಾಂತಿ, ಪರಿಶುದ್ಧತೆ, ವಿಧೇಯತೆ ಈ ಎಲ್ಲಾ ಅರ್ಥಗಳಿಗೆ ಸಲ್ಲುವ ಪದ ಇಸ್ಲಾಂ. ಇಸ್ಲಾಂ ಧರ್ಮ ಜಗತ್ತಿನ ಎರಡನೇ ಅತಿ ದೊಡ್ಡ ಧರ್ಮವಾಗಿದೆ. ವಿಶ್ವದಾದ್ಯಂತ ಇದಕ್ಕಿರುವ ಅನುಯಾಯಿಗಳ ಸಂಖ್ಯೆ 1.5 ಬಿಲಿಯನ್. ಅಥರ್ಾತ್ ಜಗತ್ತಿನ ಒಟ್ಟು ಜನಸಂಖ್ಯೆಯ 21…
ಎರಡು ವಾರದ ನಂತರ ಮತ್ತೆ ಕಾಲೇಜಿಗೆ ಬಂದವರಲ್ಲಿ ಹಲವರಿಗೆ ಅಬ್ಬಾ ಅಂತೂ ಕಾಲೇಜ್ ಶುರುವಾಯಿತಲ್ಲ ಎಂಬ ಭಾವನೆ ಇದ್ದರೆ ಮತ್ತೆ ಕೆಲವರಲ್ಲಿ ಥೂ ಎರಡು ವಾರ ಎಷ್ಟು ಬೇಗ ಕಳೆದು ಹೋಯ್ತು ಎಂಬ ಬೇಸರದಲ್ಲಿ ಇದ್ದರು. ಅದರಲ್ಲಿ ಅಮರ್ ಮೊದಲನೇ…
ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿರುವ ಹಿನ್ನಲೆಯಲ್ಲಿ "ಕಾಣದಂತೆ ಮಾಯವಾದನೋ ನಮ್ಮ ಶಿವ" ಹಾಡಿನ ಸಾಹಿತ್ಯ ಬದಲಿಸಿ ಈ ಹಾಡನ್ನು ಬರೆದಿದ್ದೇನೆ.
ಕಾಣದಂತೆ ಮಾಯವಾಯಿತೋ..ಮುಂಗಾರು ಮಳೆ..ಮೋಡದಲ್ಲಿ ಮರೆಯಾಯಿತೋ...
ಕಾಣದಂತೆ ಮಾಯವಾಯಿತೋ..ಮುಂಗಾರು…
ನಾವು ಮಾತಾಡುವುದ್ಯಾಕೆ?
ಮಾತು ಬರುವುದೆಂದೋ? ಅರ್ಥವಿರುವುದೆಂದೋ?
ನಿನಗೆ ತಿಳಿಯದು ಎಂದೋ? ನನಗೆ ತಿಳಿದಿದೆ ಎಂದೋ?
ಕಣ್ತುಂಬ ಕನಸುಗಳನ್ನು ಕಾಣುವುದ್ಯಾಕೆ?
ನನಸು ಮಾಡಲೆಂದೋ? ಕೆಲಸ ಆಗದೆಂದೋ?
ಒಳಮನಸಿನ ಪ್ರತಿ ಭಾವನೆ ತಿಳಿಯಲೆಂದೋ?
ನಾವು…
ಹಾರಿ ಹಾಡುವ ಹಕ್ಕಿಗಳೇ,
ಆಡುವ ದುಂಬಿಗಳೇ,
ಭಯವಿಲ್ಲವೇ ನಿಮಗೆ, ಹಾಳಗುವ
ಈ ಆನಂದವನ ಕಂಡು ?
ಗಾಳಿಗೆ ತಲೆತೂಗಿ , ಮೋಡಸಳೆದು,
ಮಳೆರಾಯನ ಕರೆತರುವ.
ಹಸಿರುಮರಗಿಡಗಳೇ, ಅಳಕು
ಇಲ್ಲವೇ ನಿಮಗೆ , ನಾಶದಂಚಿನಲ್ಲಿದ್ದು
ಹಸಿರು ಹಾಸಿನ…