June 2012

June 28, 2012
ಬರಹ: Sheshadri.CV
ಎಲ್ಲ ಬೀದಿಗಳಲ್ಲಿ ಏಕಕಾಲದಲ್ಲಿ ಓಡಾಡುವ ನಾನು ಯಾರಿಗೂ ಕೇಳಿಸದ ತಮಟೆ. ನೀವು ಯಾರೂ ಮುಟ್ಟುತ್ತಿಲ್ಲ.. ಆದರೂ ಬಡಿದುಕೊಳುತ್ತಿದ್ದೇನೆ.   ಮರವನ್ನು ವರ್ಣಿಸುವುದಿಲ್ಲ ಬೆಂಕಿ ಕಡ್ಡಿ ಮಾಡುವುದು ಬುಗುರಿ ಮಾಡುವುದು ನಿಮ್ಮ ಕಾರ್ಖಾನೆಗೆ  …
June 28, 2012
ಬರಹ: Sheshadri.CV
ಮೋಡಗಳು ವೇಷ ಬದಲಾಯಿಸಿಕೊಂಡು ನಿರ್ಭಯವಾಗಿ ಓಡಾಡುತ್ತಿವೆ. ಇದ್ದಕ್ಕಿದ್ದಂತೆ ಬಿರುಗಾಳಿ ಎಬ್ಬಿಸುತ್ತಿವೆ. ಯಾರೂ ಕೂಡ ತಲೆಯೆತ್ತಿ ನೋಡುತ್ತಿಲ್ಲ.   ಪ್ರತಿನಿತ್ಯ ಹೊಸ ಹೊಸ ದಂಡಯಾತ್ರೆ. ಕಬಳಿಕೆ. ಒಬ್ಬೊಬ್ಬನೂ ಒಂದೊಂದು ಸೈನ್ಯ. ಹೋದೆಡೆಯೆಲ್ಲ…
June 28, 2012
ಬರಹ: Manasa G N
            ಅಂತು ಇಂತು ಈ ವರ್ಷದ ಮೊದಲ ಬರಹ ಪ್ರಕಟಿಸುವ ಸಮಯ ಬಂತು. ಇಷ್ಟು ದಿನಗಳು ಕಛೇರಿಯ ಕೆಲಸದಲ್ಲಿ ಪೂರ್ತಿ ಸಮಯ ಕಳೆದು ಹೋಗ್ತಿತ್ತು.  ಹೊಸ ಪ್ರಾಜೆಕ್ಟ್  ನ  ಪ್ರಾರಂಭ  ಮಾಡೋದು ತುಂಬಾ ಕಷ್ಟ ಎಲ್ಲದರ ಬಗ್ಗೆ ಸಂಶೋದನೆ ಮಾಡಿ,   …
June 27, 2012
ಬರಹ: gururajkodkani
  ಈ ಸುದ್ದಿ ಓದಿ......   http://kannada.oneindia.in/news/2012/06/27/districts-kannada-prabha-vishweshwar-bhat-detained-bangalore-066220.html ನಿತ್ಯಾನ೦ದ ಸಮನ್ಸ್ ಸ್ವೀಕರಿಸಲಿಲ್ಲ ಎ೦ಬ ಕಾರಣಕ್ಕೆ ಸುವರ್ಣದಲ್ಲಿ…
June 27, 2012
ಬರಹ: hariharapurasridhar
ತೋಟದ ಹಾದಿಯಲ್ಲಿ ಹೊರಟವರು ಆಶ್ರಮ ತಲುಪಿದೆವು.  ಅಲ್ಲಿನ ಒಬ್ಬ ಕೆಲಸಗಾರ  ಎಲ್ಲಾ ತೋರಿಸಿದವನು "ಕಾಫಿ ಮಾಡಿಸಿಕೊಂಡು ಬರಲಾ? ಬುದ್ಧಿಯೋರು ಮಲಗವ್ರೆ, ಅಂದ.-ಪರವಾಗಿಲ್ಲ ,ನಾವು ಇಲ್ಲೇ ಎಲ್ಲಾ ಎಲ್ಲಾ ನೋಡ್ತಾ ಇರ್ತೀವಿ..ಆಮೇಲೆ ಸ್ವಾಮೀಜಿ ನೋಡೋಣ…
June 27, 2012
ಬರಹ: Chikku123
ಕೈನಲ್ಲಿ ಇದನ್ನು ಹಿಡಿದುಕೊಂಡು ಓಡಿಹೋದವರಿಗೆ ಇದರ ನೆನಪೂ ಸಹ ಓಡಿಹೋಗಿರಬಹುದು! ನನಗೂ ಸಹ ಇಂತಹ ಒಂದು ಆಟದ ಸಾಮಾನಿತ್ತೆಂದು ನೆನಪಿಗೆ ಬಂದದ್ದು ಮೊನ್ನೆ ಅದನ್ನು ನೋಡಿದಾಗಲೇ. ಬೆಂಗಳೂರಿನಲ್ಲಿ ನನ್ನ ಅಕ್ಕನ ಮಗ ಗಿರ್ಗಟ್ಲೆಯನ್ನು ಹಿಡಿದುಕೊಂಡು…
June 27, 2012
ಬರಹ: Sheshadri.CV
ಜೀವನವೊಂದು ಜೂಜು ಒಳಗೆ ತೋರಿಸದ ಗಾಜು   ಒಂದೆರಡು ಮಾತ್ರ ಆರಿಸಿಕೋ ಹಣ್ಣು. ಮರ ಮೇಲೆ ಬಿದ್ದು ಮುಕ್ಕಬೇಕಾಗುವುದು ಮಣ್ಣು. ಆಟ     ನಡೆಯುವಾಗಲೇ ಎದ್ದುಬಿಡುವುದು ಮೇಲು. ನಮ್ಮೊಡವೆ ನಮ್ಮ ಹತ್ತಿರವೇ ಇರುವುದು.   ಎಸೆ ಬೀಡಿ ಕಟ್ಟು ಜೇಬಿಂದ…
June 27, 2012
ಬರಹ: kahale basavaraju
ಜಗತ್ತಿನಲ್ಲೆ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರ ಚೀನಾ. ಏಷ್ಯಾದ ಅಭಿವೃದ್ಧಿ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಒಂದು ಹೆಜ್ಜೆ ಮುಂದಿರುವ ದೇಶ. 2011ರ ಜನಗಣತಿ ಪ್ರಕಾರ ಚೀನಾದ ಜನಸಂಖ್ಯೆ  ನೂರು ಕೋಟಿ 33 ಲಕ್ಷ. ಅಂದ್ರೆ ಭಾರತಕ್ಕಿಂತ 0.2ರಷ್ಟು…
June 27, 2012
ಬರಹ: ಆರ್ ಕೆ ದಿವಾಕರ
 ಅನುದಾನರಹಿತ ಶಾಲಾ ಮಂಡಲಿಗಳ ಒಕ್ಕೂಟ (ಕುಸ್ಮಾ - ಕುಸುಮದಂತ ಮೃದುವಲ್ಲ, ಬಿಡಿ!) ಜುಲೈ 16ರಿಂದ 22ರವರೆಗೆ ಶಾಲೆ ಮುಚ್ಚಿ ಪ್ರತಿಭಟಿಸುವ ಬೆದರಿಕೆ ಹಾಕಿವೆ. ಶಾಲೆ ಸ್ಥಾಪಿಸಿ ಎಂದು ಬೇಡಿಕೊಂಡಿದ್ದವರ‍್ಯಾರು? ಎಂದು ಕೇಳುವ ಕದಿರನ್ನು ಸರಕಾರ…
June 27, 2012
ಬರಹ: Nitte
 ತೇಲಿತು ದೋಣಿ ನೀಲಾಗಸದಲ್ಲಿ, ಏರಿದೆ ಮೋಡದ ಅಲೆಯ... ದಾಟಿದೆ ಲೋಕದ ಬೇಲಿಯನು, ಅರಸುತ ಹರುಷದ ಸೆಲೆಯ...   ಭಾರ ಮನಸ್ಸನ್ನು ಜಾರಿ ಬಿಟ್ಟಿದೆ ಮಳೆಯಲ್ಲಿ, ದೋಣಿಯ ಒಡಲದು ಆಗಿದೆ ಹಗುರ... ನು೦ಗುವ ಕಡಲನು ಕೆಳಗಿಟ್ಟು, ಮೇಲೇರಿದೆ ದೋಣಿ ಹಾರಿ,…
June 27, 2012
ಬರಹ: spsshivaprasad
ಅವನು ಹುಟ್ಟು ಮಾತುಗಾರ ಅವಳು ಮೌನಿ ಸುಂದರಿ, ಪ್ರೀತಿ ಬೆಸುಗೆಯಲ್ಲಿ ಸೇತು ಕಟ್ಟಿದರು ತೀರ ಎರಡಾದರು ಒಂದೆ ನೆಲೆ ಅವರ ಒಲುಮೆ ಬೆಳಗಲು ಜಗವಿದಾಯ್ತು ಕುಲುಮೆ..   ಮೈಗೆ ಬಟ್ಟೆ, ಹೊಟ್ಟೆಗೂಟ ಮನಸಿಗಾಯ್ತು ಮಾತು ಕಥೆ ಚಳಿಗೆಲೆಗಳು ಉದುರಿ ಮತ್ತೆ…
June 27, 2012
ಬರಹ: sitaram G hegde
ಹಾಗೇಗೊತ್ತುಗುರಿಯಿಲ್ಲದೇಬರೆದಿಟ್ಟ ಸಾಲುಗಳನೀಮೆಚ್ಚಿಮುತ್ತಿಟ್ಟೆ,ನೋಡುಅವಕ್ಕೀಗವೈಯಾರ.......
June 27, 2012
ಬರಹ: lpitnal@gmail.com
      ಲಕ್ಷ್ಮೀಕಾಂತ ಇಟ್ನಾಳ, ಧಾರವಾಡ               ಬಸಪ್ಪ್ಪ ಬಲು ಪರಿಶ್ರಮ ಜೀವಿ, ಸಂಜೀತನ ಹೊಲದಾಗ ದುಡದು,  ಮೂರು ಸಂಜೀಕಡೆ ತನ್ನ ಸಂಸಾರದಾಗ ಒಂದಾಗಿದ್ದ ಎತ್ತು ‘ಶಿವನಿ’  ಜೊತೆ ಹೊಲದಿಂದ ಮನೀಗಿ ಬಂದು ಅದನ್ನ ಗ್ವಾದ್ಲ್ಯಾಗ ಕಟ್ಟಿ…
June 26, 2012
ಬರಹ: ಗಣೇಶ
ದೇವನ "ಹಳ್ಳಿ"ಯಲ್ಲಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವಾದ ಕೂಡಲೇ ಆಸುಪಾಸಿನ ಹಳ್ಳಿಗಳು ಸಿಟಿ/ಲೇಔಟ್/ಸ್ಯಾಟಲೈಟ್ ಟೌನ್೧,೨,೩,...ಗಳಾದವು. ಕೆಲವಕ್ಕೆ ಒಳ್ಳೆಯ ಹೆಸರು "..... ನಗರ, ...." :) ಸಿಕ್ಕಿದರೆ, ಇನ್ನೂ ಕೆಲವು ಮಂಚಪ್ಪನ ಹಳ್ಳಿ,…
June 26, 2012
ಬರಹ: lpitnal@gmail.com
 ವೋ ಕಾಗಜ್ ಕಿ ಕಸ್ತೀ ವೋ ಬಾರಿಶ್ ಕಾ ಪಾನೀ :                                         -ಲಕ್ಷ್ಮೀಕಾಂತ ಇಟ್ನಾಳ      ಚಿಕ್ಕಂದಿನಲ್ಲಿ ಮಳೆಗಾಲದ ಆ ದಿನಗಳಲ್ಲಿ ಮನೆ ಮುಂದೆ ಹರಿಯುವ ಆ ಮಳೆ ನೀರಿನಲ್ಲಿ ಬಣ್ಣ ಬಣ್ಣದ ಕಾಗದದ ದೋಣಿಗಳನ್ನು…
June 26, 2012
ಬರಹ: shivaram_shastri
1) ಮನುಷ್ಯನ ಪ್ರತಿ ಜೀವಕೋಶದಲ್ಲಿ ೧೮ನೇ ವರ್ಣತಂತು, ಎರಡರ ಬದಲು ಮೂರಿದ್ದರೆ ಏನಾಗುತ್ತದೆ? 2) ಸರಿಯೋ ತಪ್ಪೋ ಹೇಳಿ: "ಪೂರ್ತಿ ಬೆಳೆದ ಬಿಳಿ ರಕ್ತ ಕಣಗಳಲ್ಲಿ ಡಿ ಏನ್ ಎ ಇರುವುದಿಲ್ಲ."  3)  ಮನುಷ್ಯನ ವರ್ಣತಂತುಗಳಲ್ಲಿ ಅತಿ ಕಡಿಮೆ ಜೀನ್…
June 26, 2012
ಬರಹ: makara
    ರಾಷ್ಟ್ರಪತಿ ಡಾll A.P.J. ಅಬ್ದುಲ್ ಕಲಾಮ್ ಅವರೊಂದಿಗೆ ಸ್ವಾಮಿ ಹರ್ಷಾನಂದರು. ಸಂದರ್ಭ: Concise Encyclopedia of Hinduism ಲೋಕಾರ್ಪಣೆಯ ಸಮಾರಂಭ ಚಿತ್ರ ಕೃಪೆ: ಗೂಗಲ್; ಕೊಂಡಿ: http://www.google.co.in/imgres?imgurl=http…
June 26, 2012
ಬರಹ: bhalle
  ಇದ್ರೇನು ಗಾಳಿ ಮಳೆಯ ಬಿರುಸು ಇತ್ತಲ್ಲಿ ಮಣ್ ವಾಸನೆಯ ಸೊಗಸು   ಗಾಳಿಯ ಬಿರುಸಿಗೆ ವಾಲಿ ಮರ ಬಾಗಿತ್ತು ಸುವಾಸನೆಗೆ ಸೋತು ಮಣ್ಣಿಗೆ ಮುತ್ತಿಕ್ಕಿತು   ಬಿದ್ದ ಮಳೆಯಿಂದೇಳುವುದು ಸುವಾಸನೆ ಗಾಳಿ ಹೊತ್ತೊಯ್ವುದು ವಾಸನೆಯ ವೇದನೆ   ಮನುಜನೂ…
June 26, 2012
ಬರಹ: muneerahmedkumsi
 ಪ್ರವಾದಿ  ಮುಹಮ್ಮದ್ {ಸ} ಹೇಳಿದರು  " ಒಬ್ಬ   ಸತ್ಯವಿಶ್ವಾಸಿಯು  ಹಸಿದಿರುವ  ಇನ್ನೊಬ್ಬ  ಸತ್ಯವಿಶ್ವಾಸಿಗೆ   ಉಣಬಡಿಸಿದರೆ  ಅಲ್ಲಹ್ನು  ಪುನರುಥಾನ  ದಿನಾಅತನಿಗೆ  ಸ್ವರ್ಗದ  ಆಹಾರವನ್ನು  ಉಣಬಡಿಸುವನು.  ಒಬ್ಬ  ಸತ್ಯವಿಶ್ವಾಸಿಯು  …