ನವರಾತ್ರಿ ಹಬ್ಬದ ಸಾಲಾದ ರಜೆಯನ್ನು ದಶಮಿಯವರೆಗೂ ಮುಗಿಸಿ, ಇನ್ನೂ ಎರಡು ದಿನಕ್ಕೂ ವಿಸ್ತರಿಸಿ, ಅಂದು ಏಕಾದಶಿಯ ಉಪಹಾರಕ್ಕಾಗಿ ಕಾಯುತ್ತಿದ್ದೆ ...
ನನ್ನಾಕೆ ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು ಕೆದಕುತ್ತಿರುವ ಶುಭ ಸಮಯದಲ್ಲಿ, ಬಂದ ಕರೆಯನ್ನು…
-೧-
ನಗುವೆ ಏಕೆ ನೀನು
ಸಿಗುವುದಿಲ್ಲ ನಿನಗೆ ನಾನು!
ಸಿಗದ ಹೆಣ್ಣಿಗಾಗಿ
ಸತ್ತನಲ್ಲ ಪಾಪ!
ಆ ಹತ್ತು ತಲೆಯ ಭೂಪ
ನಿನಗೆ ತಿಳಿಯದೇನು?!
ಸರಿದು ಹೋದ ಹರಯ
ಬಾರದಿನ್ನು ಗೆಳೆಯ
ನಿನಗೆ ಸಿಕ್ಕವಳನು ಅಪ್ಪು
ಮನಸಿಗಿಲ್ಲ ಮುಪ್ಪು!
-ಮಾಲು
-೨-…
ಅಮೆರಿಕ ರಾಷ್ಟ್ರಾಧ್ಯಕ್ಷ ಅಭ್ಯರ್ಥಿಗಳ ಅಂತಿಮ ಮುಖಾಮುಖಿ ಚರ್ಚೆಯಲ್ಲಿ ವಿದೇಶಿ ನೀತಿ ವಿಷಯದ ಬಗ್ಗೆ ಸುಧೀರ್ಘವಾಗಿ (90 ನಿಮಿಷ)ಮಾತಾಡಿದ್ರು.ಆದ್ರೆ ಒಮ್ಮೆಯೂ ಭಾರತದ ಬಗ್ಗೆ ಮಾತಾಡ್ಲಿಲ್ಲ.ಬೇರೆ ದೇಶಗಳೊಂದಿಗೆ ಹೋಲಿಸಿ ನೋಡಿದ್ರೆ...ಇರಾನ್ 47…
ಅಮೆರಿಕೆಯಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ. ಡೆಮಾಕ್ರಟ್ ಪಕ್ಷದ ಒಬಾಮಾ ಮತ್ತು ರಿಪಬ್ಲಿಕನ್ ಪಕ್ಷದ ಮಿಟ್ ರಾಮ್ನಿ ನಡುವೆ ಹಣಾಹಣಿ. ಒಬಾಮಾ ಎರಡನೇ ಬಾರಿ ಶ್ವೇತ ಭವನದಲ್ಲಿ ಸಮಯ ಕಳೆಯಲು ಬಯಸಿದರೆ ಮಿಟ್ ರಾಮ್ನಿ ಆ ಆಸೆಗೆ ತಣ್ಣೀರೆರೆಚಲು…
" ಈಗ್ಗೆ 25 ವರ್ಷಗಳ ಹಿಂದಿನ ಮಾತು. ಒಂದು ದಿನ ಕೊಲ್ಕೊತ್ತ ನಗರದ ಒಂದು ದಾರಿಯಲ್ಲಿ ಒಬ್ಬನೇ ನಡೆದು ಹೋಗುತಿದ್ದೆ, ನನ್ನ ಎದುರು ಬದಿಯಿಂದ ಒಂದು ಬಾಲಕಿಯೊಬ್ಬಳು ಬರುತ್ತಿದ್ದಳು. ಅವಳು ಏಕೋ ನನ್ನ ಸೆಳೆದಳು. ಅವಳ…
ಗಮಕ ಕಲೆಯ ಪ್ರಸ್ತುತತೆ : - ಸದಾನಂದ
ಸಾಹಿತ್ಯಾಸಕ್ತ ಬಂಧುಗಳೇ, ಗಮಕ ಕಲೆಯ ಪ್ರಸ್ತುತತೆ : ಎಂಬ ವಿಷಯದಲ್ಲಿ ಚರ್ಚಿಸುವಾಗ ಮುಖ್ಯವಾಗಿ ಮೊದಲು ಪ್ರಸ್ತುತತೆ ಎಂಬ ಪದವನ್ನು ಗ್ರಹಿಸಬೇಕಾಗುತ್ತದೆ. ಯಾವುದು ಪ್ರಸ್ತುತತೆ…
ನೀನು ನೀನಾಗು
ಈ ಜಗದೊಳಗೆ ಮೊದಲು
ಈ ಜಗವೆಲ್ಲ ನಿನ್ನ ಕೊಂಡಾಡುವುದು
ಮನುಷ್ಯನಾಗು ನೀನು ಮೊದಲು
ನೀನು ನೀನಾಗು ಮೊದಲು
ಈ ನಾಡಿನ ಪ್ರಜೆಯಾಗು
ಸದ್ಗುಣಗಳ ಸಂಪನ್ನನಾಗು
ನೀನು ಮೊದಲು ಮಾನವನಾಗು
ನೀನು ನೀನಾಗು
ಕೆಡುಕನಾಗಬೇಡ
ಹೆಂಡ ಸಾರಾಯಿ…
ಈ
ಮಳೆ
ಇಳೆಗೇನೋ
ತಂಪು
ನೀಡಬಹುದು:
ನನಗೆ
ಬೇಡದ
ನೆನಪನ್ನು
ಮತ್ತೆ ಮತ್ತೆ
ತಂದಿತ್ತು
ತಮಾಷೆ
ನೋಡುತ್ತಿದೆ.......
+++++++++++
ಮುಂಜಾನೆ ಮಂಜು
ಸುರಿವ
ಜಟಿಮಳೆ
ಇಳೆಯ
ತಣಿಸಿತ್ತು:
ನೆನಪುಗಳು
ಕಣ್ಣೀರಾಗಿ
ನನ್ನ
ತೋಯ್ಸಿತ್ತು.......
2012 ರ ಅಕ್ಟೋಬರ್ 21 ರ ಸಂಧ್ಯಾಕಾಲ ಮುಂಬೈನ ಲೀಲಾವತಿ ಆಸ್ಪತ್ರೆ ಮತ್ತೊಬ್ಬ ದಿಗ್ಗಜರ ಸಾವಿಗೆ ಸಾಕ್ಷಿಯಾಯಿತು. ಬಾಲಿವುಡ್ನ ಮೊದಲ ಸೂಪರ್ ಸ್ಟಾರ್ ' ರಾಜೇಶ ಖನ್ನಾನ ' ಸಾವನ್ನು ಅರಗಿಸಿ ಕೊಳ್ಳುವ ಮುನ್ನವೆ ಮತ್ತೊಬ್ಬ ಪ್ರತಿಷ್ಟಿತ ನಿಮರ್ಾಪಕ,…