ಹೊಸವರ್ಷದ ಶುಬಾಶಯಗಳು - 2013
ಕಾಲೇಜಿನ ಹುಡುಗಿ ಹೋಟೆಲ್ ಗೆ ಹೋದಳು, ಅಪ್ಪ ಅಮ್ಮನ ಜೊತೆ, ತುಂಬಾ ಹೆಲ್ತ್ ಕಾನ್ಸಿಯಸ್, ಪಾಪ, ತಿಂಡಿ ತಿನ್ನುವ ಮುಂಚೆ, ವಾಶ್ ಬೇಸಿನ ಹತ್ತಿರ ಹೋಗಿ, ಸೋಪ್ ವಾಟರ್ ನಲ್ಲಿ ಕೈತೊಳೆದು, ಕೈ ಒರೆಸಿ , ಕೈಯ…
ಸಂಪದಿಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು
ಶಾಂತಪ್ಪನವರು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾರ್ಖಾನೆಯೊಂದರ ಅಕೌಂಟ್ಸ್ ವಿಭಾಗದಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಯಾಂತ್ರಿಕ ಕಾರ್ಯಭಾರದ ಒತ್ತಡದಿಂದ…
ಅರಿಯದೆ ತಿಳಿಯದೆ
ಮಾಡಿದೆ ಪ್ರೀತಿಯ
ಮರೆಯದೆ ಆದೆ
ನಾ ನಿನ್ನಯ ಪ್ರೀತಿಯ
ಮೊದಲು ಸ್ನೇಹದಲ್ಲಿ ಅರಳಿದ
ಪ್ರೀತಿಯ ನಾ ಹೇಗೆ ಮರೆಯಲಿ
ಮೊದಲು ಹೃದಯದಲ್ಲಿ ನೆಲೆಸಿದ
ಪ್ರೀತಿಯ ನಾ ಹೇಗೆ ಮರೆಯಲಿ
ಗಿಡವಾಗಿ ಚಿಗುರೊಡೆದು
ಮರವಾಗಿ ಬೆಳೆದು ನಿಂತಿದೆ…
ಪ್ರಳಯ ಆಗಲೇ ಇಲ್ಲಡಿಸೆಂಬರ್ ಇಪ್ಪತ್ತೊಂದರಂದು ಪ್ರಳಯವಾಗಿ ಭೂಮಿಯ ಜೀವರಾಶಿ ನಾಶವಾಗಬಹುದು ಎಂದು ಕೊನೆಯ ಗಳಿಗೆಯವರೆಗೂ ನಂಬಿದವರಿದ್ದರು.ರಶ್ಯಾ,ಕೆನಡಾ,ಅಮೆರಿಕಾ ಚೀನಾದಂತಹ ದೇಶಗಳಲ್ಲಿ ಭಯಭೀತರಾಗಿ,ಪ್ರಳಯದ ನಿರೀಕ್ಷೆ,ದಿಗಿಲು,ಆತ್ಮಹತ್ಯೆಯ…
ಉರುಳಿ ಕಾಲದ ಚಕ್ರ
ಬಂದಿಹುದು ಮರಳಿ ನವವರ್ಷ
ಹೇಳುತಲಿ ಹಳೆ ವರುಷಕೆ ವಿದಾಯ
ತುಂಬಲಿ ಹೊಸ ಹರುಷದಿ ಹೃದಯ
ನವವರ್ಷ ತರಲಿ ನೂತನ ಹರ್ಷ.
ಸುಖದುಃಖಗಳ ಸಮ್ಮಿಳನ ಜೀವನ
ತುಂಬಿಹುದು ಸಿಹಿಕಹಿಗಳ ಹೂರಣ
ಬಿಸಿಲು ನೆರಳು ಎರಡು ಇವೆ ಕಣ
ಬದುಕಾಗಲಿ…
ಮೇರ ಭಾರತ್ ಮಹಾನ್============ಸಾಯುವಾಗ ಆಕೆಯ ಕಣ್ಣಿನಲ್ಲಿ ಇರಲಿಲ್ಲ ನೀರುರಕ್ತವೆಲ್ಲ ಬಸಿದು ಉಳಿದಿತ್ತು ಬರಿ ಕಡೆಯ ಉಸಿರು ಮಾನವತ್ವಕೆ ಸದಾ ಕಪ್ಪು ಚುಕ್ಕಿ ಆಕೆಯ ಸಾವು ಅನಿಸದೆ ನಿಮಗಿಂದು ಮನುಜನಿಗಿಂತ ಮೃಗವೆ ಮೇಲುಕಪ್ಪು ಹಣದ ದೂರ್ತರ…
ಕವಿ ನಾಗರಾಜರು ಮೊದಲು ಸ್ವಯಂ ನಿವೃತ್ತಿ ಪಡೆದರು. ನಾನು ಅವರನ್ನು ಹಿಂಬಾಲಿಸಿದೆ. ಸಾಮಾನ್ಯವಾಗಿ ನಿವೃತ್ತರ ಜೀವನ ನೋಡಿದ್ದೀರಲ್ಲಾ! ಪಾಪ! ಕಾಲ ಕಳೆಯುವುದು ಬಲು ಕಷ್ಟ. ಆದರೆ ನಮಗೆ ದಿನದಲ್ಲಿ ಇನ್ನೂ ಮೂರ್ನಾಲ್ಕು ಗಂಟೆಗಳಿದ್ದರೂ ಅದರ…
ಸಂಪದ ಸಮ್ಮಿಲನಕ್ಕೆ ಸಂಪದಿಗರಿಗೆ ಆತ್ಮೀಯ ಸ್ವಾಗತ, ದೂರದ ಊರುಗಳಿಂದ ಸಂಪದ ಸಮ್ಮಿಲನಕ್ಕೆ ಬರುವವರಿಗೆ ಸಹಾಯವಾಗಲೆಂದು ಈ ಮಾರ್ಗಸೂಚಿಯನ್ನು ಪ್ರಕಟಿಸುತ್ತಿದ್ದೇವೆ.
ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಾಗಡಿ ಮುಖ್ಯ ರಸ್ತೆಯಲ್ಲಿ ಸಂಚರಿಸುವ…
ನಮ್ಮ ಹಳ್ಳಿಮನೆಯಲ್ಲಿ ಪುರಾತನ ಕಾಲದ ಒಂದು “ ಒತ್ತು ಶ್ಯಾವಿಗೆ ಮಣೆ” ಇತ್ತು. ಒಳ್ಳೆಯ ಹಲಸಿನ ಮರದಿಂದ ಅದನ್ನು ಆಚಾರಿ ಮಾಡಿಕೊಟ್ಟಿದ್ದು ಎನ್ನುತ್ತಿದ್ದರು ಅಮ್ಮಮ್ಮ, ಅದರ ಗಾತ್ರವನ್ನು ನೆನಪಿಸಿಕೊಳ್ಳುತ್ತಾ. ಅದರ ವಾಸ ಯಾವಾಗಲೂ…
ಗಾಡಿ ಬಂತು ಇಬ್ಬರೂ ಮಾತುಕತೆಯಿಲ್ಲದೆ ಗಾಡಿಯನ್ನು ಏರಿದರು. ಎಂದಿನಂತೆ ಮತ್ತೆ ರೈಲು ಪ್ರಯಾಣ ವಿದ್ಯಾಭ್ಯಾಸ ಎಲ್ಲವೂ ನಡೆದವು. ಆದರೆ ಆ ಘಟನೆ ಮಾದೇವ ಮತ್ತು ಶಿವಣ್ಣರಲ್ಲಿಯ ಅನ್ಯೋನ್ಯತೆಯನ್ನು…
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ಹಫೀಸಾ (ಹಫೀಜ್)
ಮಾಡುತ್ತಿದ್ದ ಬ್ಯಾಟಿನಿಂದ ಬಹಳ ಆವಾಸಾ (ಆವಾಜ್)
ಔಟ್ ಮಾಡಲು ನಮ್ಮವರು ಮಾಡುತ್ತಿದ್ದರು ಹರಸಾಹಸ
ಭಾರತೀಯ ಬೌಲರ್ಗಳ ಮೇಲಿತ್ತು ನಮಗೆ ಸಾಕಷ್ಟು ಭರೊಸ
ಪಾಕಿಸ್ತಾನದಲ್ಲಿ…