December 2012

December 28, 2012
ಬರಹ: rjewoor
ಪ್ರೀತಿಗೆ ಶಾಶ್ವತ ಸಾಕ್ಷಿ. ಪ್ರೇಮಿಗಳಿಗೆ ಸದಾ ಸ್ಪೂರ್ತಿ. ಅದು ತಾಜ್ ಮಹಲ್. ಪತ್ನಿ ಮುಮ್ ತಾಜ್ ಗೋಸ್ಕರ್ ಶಹಜಾನ್ ಕಟ್ಟಿಸಿದ ಪ್ರೇಮ ಮಂದಿರವದು. ಆದ್ರೆ, ಮೋಸ್ಟ್ಲಿ ಸ್ವತ:ಶಹ ಜಹಾನ್ ಗೂ ಗೊತ್ತಿರಲಿಕಿಲ್ಲ. ಒಂದು ದಿನ ಇದು ಪ್ರೇಮಿಗಳೆಲ್ಲ…
December 28, 2012
ಬರಹ: partha1059
ಸಂಪದದಲ್ಲಿ ವಾದ ವಿಮರ್ಶೆ ಚರ್ಚೆಗಳಿಗೆ ಎಂದು ಬರವಿಲ್ಲ. ಚರ್ಚೆಗಳು ಕೆಲವೊಮ್ಮೆ ತೀರ ವೈಯುಕ್ತಿಕ ಮಟ್ಟದಲ್ಲಿಯು ನಡೆದು ಇಬ್ಬರ ನಡುವ ವಾಕ್ಯಗಳ ಘರ್ಷಣೆ ಆಗಿರುವುದು ಉಂಟು. ನ೦ತರ ಹಾಗೆ ತಣ್ಣಗು ಆಗಿರುತ್ತದೆ. ಅಷ್ಟು ಘರ್ಷಣೆ ನಡೆಯುವಾಗಲು ಅವರ…
December 28, 2012
ಬರಹ: kavinagaraj
          ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಭಗತ್ ಸಿಂಗ್ ಗಲ್ಲಿಗೇರಿದಾಗ ಅವನ ವಯಸ್ಸು ಕೇವಲ 23 ವರ್ಷಗಳು. ಬ್ರಿಟಿಷರ ಕುತಂತ್ರ, ಮುಸಲ್ಮಾನರ ಪ್ರತ್ಯೇಕ ರಾಷ್ಟ್ರಕ್ಕಾಗಿ ಮಹಮದಾಲಿ ಜಿನ್ನಾ ಒತ್ತಾಯ, ಒತ್ತಡಕ್ಕೆ ಮಣಿದ ಗಾಂಧೀಜಿಯಂತಹ…
December 28, 2012
ಬರಹ: DEEPUBELULLI
ಎನಗಿಲ್ಲ  ಯಾರಿಲ್ಲಿಇದ್ದರೂ  ಎನ್ನವರಲ್ಲಎಲ್ಲರನು  ಎನ್ನವರೆಂದುಕೊಂಡಿದ್ದು ಎನ್ನ ತಪ್ಪೇ ಸರಿ ....?ಎದೆಯಾಳದ ದುಗುಡ ಹೇಳಿಕೊಳ್ಳಲು ಯಾರಿಲ್ಲದಾಗ ಸಾವಿರ  ಸಾವಿರ  ಗೆಳೆಯರಿದ್ದರೇನುಎಲ್ಲವೂ ವ್ಯರ್ಥ,ಒಂಟಿತನದಿ ಬಂದ ಇ  ಮಾತೆ ಮದುರ ಮೌನ.
December 28, 2012
ಬರಹ: DEEPUBELULLI
ಎದೆಯಲೆನೋ ಡವ ಡವ ಕಣ್ಣಲೇನೋ ಕಲರವಮಾತಲ್ಲೆನೋ ತೊದಲುಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆಹೇಗೆ ತಿಳಿಯಲಿ  ಅವಳ ಹೆಜ್ಜೆ ಗುರುತಾಮಿಂಚಂತೆ ಮರೆಯಾದಳಲ್ಲನನ್ನ  ಅ ಮುಗ್ದ ಹುಡುಗಿ ಮತ್ತೆಂದು ಸಿಗುವಳೋ....................?
December 28, 2012
ಬರಹ: DEEPUBELULLI
ತಂಪಾದ ಸಂಜೆಯಲೊಂದು ದಿನಎಲ್ಲಿಂದಲೋ ಬಂದ ಬಿರುಗಾಳಿ ,ಸಣ್ಣ ಸಣ್ಣ ಬಿಂದುವಿನ ಹನಿಯೊಡನೆಕಪ್ಪು ಮೊಡದಿ ಮಳೆಯು ತಂದು,ಮುಂಜಾನೆಯ ಮೊಬ್ಬಲ್ಲಿಚಳಿಯಾಗಿ ಮೈ ನಡುಗುವ ಮುನ್ನನಿ ಧರಿಸಿ ಇ ನನ್ನ ಉಡುಗೊರೆ ,ಬೆಚ್ಚಗಿದ್ದರೆ ಅದೇ ಎನಗೆ ಹರುಷವು…
December 27, 2012
ಬರಹ: ಗಣೇಶ
ಪೋಂ ಪೋಂ...ಪೋಪೋಪೋಂ.. ಪೋಂ..ಪೊಪೊಪೋಂ...ಇದು ಸಿನೆಮಾ ಹಾಡಲ್ಲಾ..ನನ್ನ ಪರ್ಕಟ್ ಸ್ಕೂಟರ್‌ನ ಹಾರ್ನ್. ಒತ್ತಿ ಒತ್ತಿ ಸುಸ್ತಾದರೂ ಆತ ಸೈಡ್‌ಗೆ ಹೋಗುತ್ತಲೇ ಇಲ್ಲ. ಯಾಕೆಂದರೆ ಕಿವಿಯಲ್ಲಿ ವಯರ್ ಸಿಕ್ಕಿಸಿ, ಹಾಡು ಕೇಳುತ್ತಿರುವವನಿಗೆ ಈ ಲೋಕದ…
December 27, 2012
ಬರಹ: DEEPUBELULLI
  ಚಂದಿರನ ಮುಗುಳ್ನಗೆ ತುಂಬಿರಲಿ  ಬೆಳದಿಂಗಳಂತೆ ಎಲ್ಲೆಡೆ ಪ್ರೀತಿ ಚೆಲ್ಲುತಾ  ನಿನ್ನ ಜೀವನದ ಭವಿಷ್ಯವು  ಚೈತ್ರ ಮಾಸದ ಚಿಗುರಿನಂತೆ  ಹೊಸತು ಹೊಸತಾಗಿ  ಎಲ್ಲರ ಬಾಳಪುಟದಲಿ  ಮರೆಯದ  ಪದವಾಗಿ ನೀ ಇರು ಎಂದು ಹಾರೈಸುವೆ
December 27, 2012
ಬರಹ: DEEPUBELULLI
ಯಾರರಿವರು ಎನ್ನಿ ಅಂತರಂಗದ ಮಿಡಿತ ಅದು ಮಿಡಿತವಲ್ಲ, ಎದೆಯಾಳದ ಪಿಸುಮಾತು ಬರಿ ಪಿಸುಮಾತಲ್ಲ ಹೇಳಲಾಗದ ಕಣ್ಣ ಭಾಷೆಹೇಗೆ ಹೇಳಲಿ  ಎರಡಕ್ಷರದಿ   ಎನ್ನ  ಮನಸ ಭಾವನೆಗಳಅದುವೇ ಪ್ರೀತಿನಾ ....?  
December 27, 2012
ಬರಹ: DEEPUBELULLI
ಬಲು ಅವಶ್ಯ  ಸ್ನೇಹಿತರುಅವರಲ್ಲಿನ ನಡತೆಯು ಅತ್ಯವಶ್ಯಅವರಲ್ಲಿ ಬದಲಾವಣೆ ಇಲ್ಲದೆಬದಲಾಯಿಸಿದರೆ ಸ್ನೇಹಿತರನ್ನಅವರೆಂದು ಬದಲಾಗುವರೋ  ದೇವರೆ ಬಲ್ಲ.ತಪ್ಪಾದಾಗ ತಿದ್ದುವ ಸ್ನೇಹಿತರಿಲ್ಲದಿದ್ದರೆಸ್ನೇಹಿತರಿಗೆಲ್ಲಿ ಬೆಲೆಯುಂಟು?
December 27, 2012
ಬರಹ: Maalu
  ಹುಡುಗಾ, ಮತ್ತೊಮ್ಮೆ ಯೋಚಿಸು... ದುಡ್ಡು ಕೊಡುವ ಮೊದಲು  ನೀ ಕುಡಿವ ಈ ಮದಿರೆಗೆ! ತಂದು ಕೊಟ್ಟಿರುವೆಯಾ ಸಾಸಿವೆ ಮೆಣಸು ಜೀರಿಗೆ  ನಿನ್ನವಳು ಹಾಕುವ  ಅಡಿಗೆಯ ವಗ್ಗರಣೆಗೆ ! -ಮಾಲು   
December 27, 2012
ಬರಹ: Maalu
  ಹುಡುಗಾ, ನೀ ಕುಡಿವ ಮದಿರೆಗೆ  ಮತ್ತೇರಿಸುವ ಗತ್ತಿದೆ, ಅದು ಗೊತ್ತಿದೆ! ಆದರೆ... ಈ ಹೊತ್ತಿನಲ್ಲಿ  ನಾ ಕೊಡುವ ಮುತ್ತಿಗೆ  ಗಮ್ಮತ್ತಿದೆ! -ಮಾಲು 
December 27, 2012
ಬರಹ: ಮಮತಾ ಕಾಪು
ಮನೋಹರ ಗ್ರಂಥಮಾಲೆಯ ನಾಲ್ಕು ಹೊಸ ಪುಸ್ತಕಗಳ ಕಿರುಪರಿಚಯ ಇಲ್ಲಿದೆ. ನೀವು ಈ ಪುಸ್ತಕಗಳನ್ನು ಓದಿದ್ದೀರಾ? 1. ಎ.ಕೆ. ರಾಮಾನುಜನ್ ಆಯ್ದ ಪ್ರಬಂಧಗಳುಬೆಲೆ ರೂ. 300ಅನ್ಯ ಭಾಷೆಗಳಲ್ಲಿರುವ ಯಾವುದೇ ಬರಹವನ್ನು ನಮ್ಮ ಭಾಷೆಗೆ ಅನುವಾದ…
December 27, 2012
ಬರಹ: ಮಮತಾ ಕಾಪು
( ನಾನು ಓದಿದ ಕೆಲವು ಸುದ್ದಿಗಳನ್ನು ಕನ್ನಡದಲ್ಲಿ ಬರೆದು ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳಿಗೆ ಮುಕ್ತ ಸ್ವಾಗತ ) ವರ್ಷಗಳ ಹಿಂದೆ ಕರ್ನಾಟಕದಲ್ಲಿ ಭೂಮಿಯ ದಾಖಲೆಗಳನ್ನು ನೋಂದಾಯಿಸಲು ಅಥವಾ ಕ್ರಮಬದ್ದವಾದ ರೆಕಾರ್ಡ್ಸ್ ಗಳನ್ನು…
December 27, 2012
ಬರಹ: ಮಮತಾ ಕಾಪು
( ನಾನು ಓದಿದ ಕೆಲವು ಸುದ್ದಿಗಳನ್ನು ಕನ್ನಡದಲ್ಲಿ ಬರೆದು ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳಿಗೆ ಮುಕ್ತ ಸ್ವಾಗತ )  ಕಂಪೆನಿಗಳ ಕಟ್ಟಡ ನಿರ್ಮಾಣ ಪ್ರಾರಂಭಿಸಿ ವರ್ಷಗಳಾದರೂ ವಿದ್ಯುತ್ , ನೀರು, ಮಾರ್ಗ ವ್ಯವಸ್ಥೆಯೇ ಇಲ್ಲ.…
December 27, 2012
ಬರಹ: ಮಮತಾ ಕಾಪು
( ನಾನು ಓದಿದ ಕೆಲವು ಸುದ್ದಿಗಳನ್ನು ಕನ್ನಡದಲ್ಲಿ ಬರೆದು ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳಿಗೆ ಮುಕ್ತ ಸ್ವಾಗತ )ಎಳನೀರನ್ನು  ಪ್ಯಾಕ್ ಅಥವಾ ಬಾಟಲ್ ಗಳಲ್ಲಿ ಶೇಖರಿಸಿ ಮಾರಾಟ ಮಾಡುವ ಯೋಜನೆಯೊಂದನ್ನು ರೂಪಿಸಲು ಪಶ್ಚಿಮ ಬಂಗಾಳದ…
December 27, 2012
ಬರಹ: someshn
ಏರಿ ಮೇಲೆ ಹೋರಿ ಹೊಡ್ಕೊಂಡ್ನನ್ ಪಾಡಿಗ್ ನಾನುತಲೆ ಮೇಲೆ ಹೊರೆ ಹೊತ್ಕೊಂಡ್ಮನೆ ಕಡೆ ಹೊಂಟಿದ್ದೆಅಡ್ಡಾ ದಿಡ್ಡಿ ಸೈಕಲ್ ಓಡ್ಸ್ಕೊಂಡ್ಚೆನ್ನಿ ಬರ್ತಾ ಇದ್ಲುಹೋರಿ ಕಡೆ ಗುರಿ ಮಾಡಿಬಂದು ಗುದ್ದೆ ಬಿಟ್ಳುಹೋರಿ ಕೋಪ ನೆತ್ತಿಗೇರಿಬಿತ್ತು ಸೈಕಲ್ ಕೆರೆ…
December 26, 2012
ಬರಹ: rjewoor
ಕಣ್ಣಿಗೆ ಕಾಣುವಳು. ಪ್ರೀತಿಗೆ ಸಿಗಲೊಲ್ಲಳುನನ್ನಾಕೆ ಅಂತ ಹತ್ತಿರ ಹೋದ್ರೆ, ಬೇರೆಯವಳಥರ ನಟಿಸುವುಳು. ದೂರ..ದೂರವಾದಾಗ ನನ್ನವಳೇ ಅನಿಸುವಳುಅದು ಯಾರು, ಅದನ್ನ ಹುಡುಕುತ್ತಾ ಹೋದ್ರೆ,ಸುತ್ತಲೂ ಇರೋ ಹುಡುಗಿಯರಲ್ಲಿ ಅವಳು ಒಬ್ಬಳು ಹೆಸರು ಬೇಡ.…
December 26, 2012
ಬರಹ: Mohan V Kollegal
ನಾನು ಓದಿದ ಈ ಶಾಲೆಯ ಮುಂದಿನ ರಸ್ತೆ ಬದಿಯಲ್ಲಿ ಒಂದು ಆಲದಮರವಿತ್ತು. ಅಷ್ಟಗಲ ಹರಡಿಕೊಂಡಿದ್ದ ಹಳೇಕಾಲದ ಮರದ ಕೆಳಗಿನ ಕಲ್ಲಿನಕಟ್ಟೆಯ ಮೇಲೆ ದಿನಕ್ಕೆ ನೂರಾರು ಜನಗಳು ಮಲಗಿ ಮೈಕೈ ನೋವನ್ನು ನೀಗಿಸಿಕೊಳ್ಳುತ್ತಿದ್ದರು. ಹೊಲ ಗದ್ದೆಗಳಿಗೆ ಕೂಲಿ…
December 26, 2012
ಬರಹ: ಸುಧೀ೦ದ್ರ
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧೧ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0…