ಇದೇ ತಿಂಗಳು ಮೊದಲ ಕೆಲವು ವಾರಗಳಲ್ಲಿ polar vortexನಿಂದಾಗಿ ಅಮೇರಿಕ, ಕೆನಡಾದಲ್ಲಿ ಚಳಿ ಅತಿರೇಕಕ್ಕೆ ಹೋಗಿತ್ತೆಂಬುದು ನಿಮಗೆಲ್ಲ ತಿಳಿದೇ ಇದೆ. ಆಗ ನಯಾಗರ ಹೇಗಿತ್ತು ಎಂಬುದನ್ನು ಬಿಬಿಸಿ ವರದಿ ಮಾಡಿದೆ. ನೋಡಿ:
ರಂಗಾಯಣವು ಕಾರಂತರ ಕನಸಿನ ಕೂಸು. ಮೈಸೂರಿನಲ್ಲಿ ರಂಗಾಯಣವು ಹೊಸದೊಂದು ಬಗೆಯ ವಿನ್ಯಾಸ ಕಂಡುಕೊಂಡಿದ್ದು ಇವರಿಂದಲೆ. ತಮ್ಮ ಇಡೀ ಜೀವಮಾನವನ್ನು ರಂಗಭೂಮಿಗಾಗಿಯೆ ತೇಯ್ದು ಬಿಟ್ಟರು, ಅದರ ಫಲವಾಗಿಯೆ ರಂಗಭೂಮಿಯು ಇಂದಿಗೂ ಜೀವಂತಿಕೆಯನ್ನು…
ಪ್ರವಾಸ ಸಾಗರ : ಸಿಗಂದೂರು ಹಾಗು ಕೊಲ್ಲೂರು
ಮೊದಲ ದಿನ ಅಂದರೆ ೧೬-ಜನವರಿ-೨೦೧೪ ರಂದು ನಾವು ಬೇಟಿ ನೀಡಲು ನಿರ್ದರಿಸಿ ಹೊರಟ ಸ್ಥಳಗಳು ಸಿಗಂದೂರು, ಕೊಲ್ಲೂರು, ಮುರ್ಡೇಶ್ವರ, ಇಡುಗುಂಜಿ, ಅಪ್ಸರಕೊಂಡ .
ಕೊಲ್ಲೂರು ಬಿಟ್ಟು ಉಳಿದ ಸ್ಥಳಗಳೆಲ್ಲ…
ಸಾಗರ ಪ್ರವಾಸ _ ಬೆಂಗಳೂರಿನಿಂದ ಸಾಗರಕ್ಕೆ
ಮಕ್ಕಳಿಗೆ ರಜಾ ಬಂತು ಎಂದರೆ ಪ್ರಾರಂಬ , ಎಲ್ಲಿಯಾದರು ಹೊರಗೆ ಸುತ್ತಾಡಿ ಬರಬೇಕು ಒಂದೆರಡು ದಿನ ಅಂತ ಬೇಡಿಕೆ. ಅವರ ಸಮಯಕ್ಕೆ ನಮ್ಮ ರಜಾ ಹೊಂದಿಸಿಕೊಳ್ಳಬೇಕು. ಹೀಗೆ ಮೊನ್ನೆ ಜನವರಿ 16 ರಿಂದ…
ಲಲಿತ ಸಹಸ್ರನಾಮದ ವಿವರಣೆಯ ಅನುವಾದ ಕಾರ್ಯ ಕೈಗೊಂಡ ಶ್ರೀಧರರು ಇದೀಗ ತಾನೆ ಕೊನೆಯ ಕಂತನ್ನು ಮುಗಿಸಿದ ಸಂತೃಪ್ತಿಯಲ್ಲಿದ್ದಾರೆ. ಆ ಭಕ್ತಿ ಯಾತ್ರೆಯಲಿ ಅದೆಷ್ಟೊ ಆಸಕ್ತ ಭಕ್ತ ಸಂಪದಿಗರು ಮಿಂದು ಕೃತಾರ್ಥರಾಗಿದ್ದಾರೆ. ನನಗೆ ವೈಯಕ್ತಿಕವಾಗಿ…
ಬುಧವಾರ ಬೆಳಗ್ಗೆ 7-30 ಗಂಟೆಗೆ ತೀವ್ರ ಎದೆನೋವಿನಿಂದಾಗಿ ಸುಗಮ ಸಂಗೀತದ ಗಾಯಕ ಯಶವಂತ ಹಳಿಬಂಡಿ ಆಸ್ಪತ್ರೆಗೆ ಸಾಗಿಸುವ ಮೊದಲೆ ಅಸು ನೀಗಿದ್ದಾರೆ. 64 ವರ್ಷ ಈಗಿನ ದಿನಮಾನಗಳಲ್ಲಿ ಸಾಯುವ ವಯಸ್ಸಲ್ಲ. ಈಗಿನ ನೂತನ ವೈದ್ಯಕೀಯ ಆವಿಷ್ಕಾರಗಳು ಹಲವರ…
ನಾನು ಎಂದೂ ಊಹಿಸಿದ ಆ ಚಿತ್ರಣ,
ನನ್ನ ಕನಸಿನಲ್ಲಿ ಮೂಡುವುದು ಏಕೆ,
ಬೆಚ್ಚಿಬೀಳುವ ಹಾಗೆ ಮಾಡುವುದು,
ಕತ್ತಲೆಯಲ್ಲಿ ಮೂಡುವ ಆ ಘಟನೆ,
ಕೆಲವೊಮ್ಮೆ ಅರಿಯದೆ ಬರುವ ಪಾತ್ರಧಾರಿಗಳು,
ಈ ಜನ್ಮದಲ್ಲಿ ಅವರು ನನ್ನ ಸಂಬಂಧಿಕರಲ್ಲ,
ಈ ಯುಗದಲ್ಲಿ…
ನಾಳೆ ಅಂದರೆ ಇಪ್ಪತ್ನಾಲ್ಕನೆ ಜನವರಿ ಮಹಾಕವಿ ಮುದ್ದಣನ ಜನ್ಮದಿನವೆಂದು ನನ್ನ ಸಾಹಿತ್ಯಾಭಿಮಾನಿ ಕೂಟದ ಮಿಂಚಂಚೆ ನೆನಪಿಸಿದಾಗ, ಕವಿ ಮುದ್ದಣನ ಕುರಿತು ನೆಟ್ನಲ್ಲಿ ಏನಿದೆಯೆಂದು ನೋಡಲು ಯತ್ನಿಸಿದೆ. ವಿಕಿ ಕನ್ನಡ, ವಿಕಿ, ಕಣಜ ಮತ್ತಿತರ ಕಡೆ…
ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿಯುತವಾದುದು. ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಥಮ ಬಾರಿಗೆ…
ಆ ವೃದ್ಧರಿಗೆ 90 ವರ್ಷ ವಯಸ್ಸು. ಗಟ್ಟಿ ಮುಟ್ಟಾಗಿದ್ದಾರೆ. ಬೆಳಿಗ್ಗೆ 5.00 ಕ್ಕೆ ಎದ್ದು ಈಗಲೂ ವಾಕ್ ಮಾಡ್ತಾರೆ. ಮನೆಗೆ ಬಂದು ಒಂದು ಲೋಟ ಹಾಲು ಕುಡಿದು ಸ್ನಾನ ಮಾಡಿ ದೇವರ ಪೂಜೆ ಮಾಡ್ತಾರೆ. 8.30 ಕ್ಕೆ ಸರಿಯಾಗಿ ಎರಡು ಇಡ್ಲಿ, ಅಥವಾ ಒಂದು…
ಈ ಕಂತಿನ ಚಿನಕುರುಳಿಗಳು : ಪ್ರೇಯಸಿ, ಭಾವ-ವಾಸ್ತವ, ಅಂಟು ರೋಗ, ಸಂದೇಹ, ಪವಿತ್ರ ಜಲ , ಹೊಗಳಿಕೆ. ಎಲ್ಲಾ ಬೇರೆ ಬೇರೆ ಥೀಮುಗಳ ಕಲಸುಮೇಲೋಗರ. ಟುಸ್ ಪಟಾಕಿಯೊ, ಇಲ್ಲ ಕುದುರೆ ಪಟಾಕಿಯೊ ನೋಡುವ (ಕಡೆಗೆ ಚಿನಕುರುಳಿಯಾದರೂ ಆದೀತಾ?) :-)
ಪ್ರೇಯಸಿ…
ಭಾದ್ರಪದ ಮಾಸದ ತದಿಗೆ, ಭಾನುವಾರದ ಶುಭದಿನ ಬೆಳಿಗ್ಗೆ ಎಲ್ಲರಿಗಿಂತ ಮೊದಲು ಬಚ್ಚಲಿಗೆ ದಾಳಿಯಿಟ್ಟು ಶ್ಯಾಂಪೂ ಸ್ನಾನ ಮಾಡಿ, ತೆಳು ವಸ್ತ್ರದಲ್ಲಿ ತಲೆ ಒರೆಸಿಕೊಳ್ಳುತ್ತ ಹೊರಬಂದಿದ್ದು ... ನಮ್ ಸುಬ್ಬ!
ಬಿಳೀ ಹೊಗೆಯ ಮಧ್ಯೆ ಯಕ್ಷನಂತೆ ಹೊರಬಿದ್ದ…
ದಶಮಾಂಶ ಪದ್ದತಿ ಬಗ್ಗೆ ನಮಗೆ ಎಷ್ಟು ಗೊತ್ತು!
ಈ ಶ್ಲೋಕವು ಬ್ರಹ್ಮಾಂಡ ಪುರಾಣದಲ್ಲಿದೆ, ಎಂಬ ಮಾಹಿತಿ ಇದೆ.
ಏಕಂ ದಶ ಶತಂ ಚೈವ ಸಹಸ್ರಮಯುತಂ ತಥಾ |
ಲಕ್ಷಂ ನಿಯುತಂ ಚೈವ ಕೋಟಿರರ್ಭುದಮೇವ ಚ ||೧||
ಅರ್ಥ:
ಒಂದು, ಹತ್ತು, ನೂರು, ಸಾವಿರ,ಹತ್ತು…