ಮಹಾಭಾರತ ಮಹಾ ಗ್ರಂಥದಲ್ಲಿ ಕಳೆದುಹೋದ ದುರ್ಯೋಧನನ ಪತ್ನಿ ‘ಭಾನುಮತಿ' ಎಂಬ ಪಾತ್ರದ ಬಗ್ಗೆ ಹಿಂದಿನ ಲೇಖನದಲ್ಲಿ ಬರೆದಿದ್ದೆನಲ್ಲಾ. ಅದೇ ರೀತಿಯ ಇನ್ನೆರಡು ಪಾತ್ರಗಳ ಬಗ್ಗೆ ನಾನಿಂದು ಬರೆಯಲಿರುವೆ. ನಿಮಗೆ ಕೌರವರು ನೂರು ಮಂದಿ ಎಂದು ಗೊತ್ತು.…
ಮಹಾಭಾರತ ಮತ್ತು ರಾಮಾಯಣ ಎಂಬ ಎರಡು ಮಹಾ ಕಥೆಗಳು ಮತ್ತು ಅವುಗಳ ಕಥಾ ಸಾರಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಈ ಎರಡು ಮಹಾ ಗ್ರಂಥಗಳು ನಮ್ಮ ದೃಶ್ಯ ಮಾಧ್ಯಮದಲ್ಲಿ ಯಾವಾಗ ಪ್ರಸಾರವಾಯಿತೋ ಅದರಲ್ಲಿಯ ಪಾತ್ರಗಳೆಲ್ಲವೂ ನಮಗೆ ಬಹುತೇಕ…
ಇತ್ತೀಚನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳು ತನ್ನೂರಿನಲ್ಲೆ ಪರದಾಡುತ್ತಿವೆ. ಭೂಗೋಳದಲ್ಲಿಯೆ ಅತ್ಯಂತ ಪ್ರಾಚೀನ ಭಾಷೆಗಳಾದ ದ್ರಾವಿಡ ಭಾಷೆಗಳು ತಮ್ಮನ್ನು ಉಳಿಸಿ ಎಂದು ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಕೇಂದ್ರ…
ಅಷ್ಟಪದಿ ಅಥವಾ ಆಕ್ಟೋಪಸ್ ಎಂದರೆ ಎಲ್ಲರಿಗೂ ಒಂದು ಸೋಜಿಗದ ಸಂಗತಿಯೇ. ಏಕೆಂದರೆ ಆಕ್ಟೋಪಸ್ ಗಳನ್ನು ಕಣ್ಣಾರೆ ಕಂಡವರು ಕಮ್ಮಿ. ಅದರ ೮ ಬಾಹುಗಳು ಹಾಗೂ ಅದರ ಮೇಲಿರುವ ವರ್ಣರಂಜಿತ ಪದರಗಳನ್ನು ನೋಡಲು ಬಹು ಸೋಜಿಗ. ಚಿತ್ರಗಳಲ್ಲಿ ಅಥವಾ…
ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅನನ್ಯವಾದ ಕಾವ್ಯ ಕಾಶ್ಮೀರದ ಕಲ್ಹಣನು ೧೨ ನೇ ಶತಮಾನದಲ್ಲಿ ರಚಿಸಿದ ‘ರಾಜತರಂಗಿಣಿ' ಸಂಸ್ಕೃತ ಕವಿಗಳು ಇತಿಹಾಸಕ್ಕೂ ಮಹತ್ವ ನೀಡಿದುದಕ್ಕೆ ಒಂದು ಉಜ್ವಲ ನಿದರ್ಶನ. ಎಂಟು ‘ತರಂಗ'ಗಳಲ್ಲಿ ಹತ್ತಿರ ಹತ್ತಿರ ಎಂಟು…
301 ವರ್ಷಗಳ ಹಿಂದೆ 1719 ರಲ್ಲಿಡೇನಿಯಲ್ ಡೇಫೋ ಎಂಬಾತನು ಬರೆದ ರಾಬಿನ್ಸನ್ ಕ್ರುಸೋ ಎಂಬ ಕಾದಂಬರಿ ಪ್ರಕಟವಾಯಿತು. ಅದರಲ್ಲಿ ಸಮುದ್ರಯಾನದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ರಾಬಿನ್ಸನ್ ಕ್ರುಸೋ ಎಂಬ ಮನುಷ್ಯ ಸಮುದ್ರಯಾನ ಮಾಡುವಾಗ ಅವನ ನೌಕೆ…
ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಅಜ್ಜಿಯೊಬ್ಬಳು ವಾಸ ಮಾಡುತ್ತಿದ್ದಳು. ಅವಳು ಕರುಣಾಮಯಿ. ಹಾಗಾಗಿ ಹಳ್ಳಿಯ ಮಕ್ಕಳಿಗೆಲ್ಲ ಅಜ್ಜಿಯೆಂದರೆ ಅಚ್ಚುಮೆಚ್ಚು.
ಅದೊಂದು ದಿನ, ಸೂರ್ಯ ದಿಗಂತದಲ್ಲಿ ಕಣ್ಮರೆಯಾದೊಡನೆ ಅವಳು ದೀಪ ಹಚ್ಚಿ ಅದನ್ನು…
ನಾನು ಯಾರೆಂದು ತಿಳಿದಿರಬೇಕಲ್ಲ! ಹೇಗೆ ಮರೆಯೋಕೆ ಸಾಧ್ಯ ಅಲ್ವಾ? ನಿಮ್ಮೊಂದಿಗೆ ಸದಾ ಇರುವವಳು ನಾನೇ ತಾನೇ? ಹೇಗಿದ್ದೀರಾ? ಆರಾಮವಾಗಿದ್ದೀರಾ?ಅಥವಾ ಚಿಂತಾಕ್ರಾಂತರಾಗಿ ಉಸಿರುಗಟ್ಟಿದ ವಾತಾವರಣದಲ್ಲಿ ಇದ್ದೇವೆ ಅಂತ ಅನಿಸುತ್ತಿದೆಯಾ? ಹುಂ... …
ಹಪ್ಪಳ ಪಪ್ಪಡ ತಿನ್ನದವರೂ ಕೇಳಿರಬಹುದಾದ ಹೆಸರೆಂದರೆ ಲಿಜ್ಜತ್ ಪಾಪಡ್. ಬಹಳ ಹಿಂದಿನಿಂದಲೂ ಲಿಜ್ಜತ್ ಪಾಪಡ್ ಅವರ ಜಾಹೀರಾತು ಮಾಧ್ಯಮಗಳಲ್ಲಿ ಬರುತ್ತಲೇ ಇದೆ. ಒಂದು ಮೊಲದ ವೇಷ ಹಾಕಿದ ವ್ಯಕ್ತಿ ತನ್ನ ಎರಡೂ ಕೈಗಳಲ್ಲಿ ಪಾಪಡ್ ಹಿಡಿದುಕೊಂಡು…
ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ ‘ಆಟವಾಡದೇ ಬರೀ ವಿದ್ಯಾಭ್ಯಾಸ ಜಾಕ್ ನನ್ನು ಚುರುಕುತನವಿಲ್ಲದ ಹುಡುಗನನ್ನಾಗಿಸಿತು’ (All work and no play makes Jack a dull boy). ಇಲ್ಲಿ ಜಾಕ್ ಎಂಬ ಹುಡುಗನ ಹೆಸರು ಕೇವಲ ನಿಮಿತ್ತ ಮಾತ್ರ. ನಮ್ಮಲ್ಲೂ…
ಸ್ವಾತಂತ್ರ್ಯವೆಂಬುವುದು ಕೇವಲ ರಾಜಕೀಯ ಸ್ಥಿತ್ಯಂತರವಲ್ಲ. ಅದು ಎಲ್ಲ ಜೀವನ ಕ್ಷೇತ್ರಗಳನ್ನೂ ಸ್ವಾಭಿಮಾನದಿಂದ ಉಜ್ಜೀವಿಸಬಲ್ಲ ಸ್ವಧರ್ಮ ನಿಷ್ಠೆ- ಎಂಬ ಮನವರಿಕೆಯನ್ನು ಇಪ್ಪತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ಭಾರತೀಯರಲ್ಲಿ ಮೂಡಿಸಿ…
(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.
ಕರ್ನಾಟಕ ಸರಕಾರದ ಕಾನೂನು…
ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ೧೦ ನಿಮಿಷ ನೆನೆಸಿ. ಬಾಣಲೆಯನ್ನು ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕಾಯಿಮೆಣಸು, ಕತ್ತರಿಸಿದ…
ಇತ್ತೀಜೆಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿ ನಮ್ಮೆಲ್ಲರ ಮನಕಲಕಿ, ನಮ್ಮಲ್ಲಿ ಒಂದುರೀತಿಯ ತಪ್ಪಿತಸ್ಥ ಭಾವನೆ ಉಂಟುಮಾಡಿದ ವಲಸೆಕಾರ್ಮಿಕರ ಬವಣೆಯನ್ನು ಕುರಿತು ಒಂದು ಪದ್ಯಬರೆಯುವ ಪ್ರಯತ್ನದ ಪರಿಣಾಮ ಇಲ್ಲಿ ಕೆಳಗಿದೆ.
ವಲಸೆ ಬಂದರು
ಕೆಲಸ…
ನೀವು ಚಲನಚಿತ್ರಗಳನ್ನು ನೋಡುವಿರಾದರೆ ನಿಮಗೆ ಈ ವಿಷಯ ತಿಳಿದೇ ಇರುತ್ತದೆ. ಕೆಲವು ಹಾಸ್ಯ ನಟರಿರುತ್ತಾರೆ ಅವರು ತೆರೆಯ ಮೇಲೆ ಬಂದ ಕೂಡಲೇ ನಮ್ಮಲ್ಲಿ ಹಾಸ್ಯ ಉಕ್ಕುತ್ತದೆ. ಅವರನ್ನು ನೋಡಿದಾಗಲೇ ಅವರ ಆಂಗಿಕ ಅಭಿನಯವೇ ನಮ್ಮನ್ನು ಹಾಸ್ಯಲೋಕಕ್ಕೆ…
ಪುಣೆಯ ಇಬ್ಬರು ಸೋದರರು ಕೃಷಿ ಮಾಡತೊಡಗಿದಾಗ ಅವರ ಕೃಷಿಉತ್ಪನ್ನಗಳ ವಹಿವಾಟು ವರುಷಕ್ಕೆ ಎರಡು ಲಕ್ಷ ರೂಪಾಯಿ. ಅದೀಗ ತಿಂಗಳಿಗೆ ಮೂವತ್ತು ಲಕ್ಷ ರೂಪಾಯಿಗಳಿಗೆ ಏರಿದೆ. ಇದು ಹೇಗೆ ಸಾಧ್ಯವಾಯಿತು?
ಸೋದರರಾದ ಸತ್ಯಜಿತ್ ಮತ್ತು ಅಜಿಂಕ್ಯಾ ಹಾಂಗೆ…
ಕೋವಿಡ್ ೧೯ ಭಾರತಕ್ಕೆ ಬಂದದ್ದೇ ತಡ, ರೋಗದ ಬಗ್ಗೆ, ಅದಕ್ಕೆ ಸೂಕ್ತವಾದ ಮದ್ದು ಇಲ್ಲದಿರುವ ಬಗ್ಗೆ,ಅದರಿಂದಾಗುವ ಜೀವ ಹಾನಿಯ ಬಗ್ಗೆ ಆದ ಚರ್ಚೆ ಅಷ್ಟಿಷ್ಟಲ್ಲ. ಸ್ವಲ್ಪ ವಿಷಯವನ್ನು ಕೆಲವು ಮಾಧ್ಯಮಗಳು ವೈಭವೀಕರಿಸಿದವು. ದಿನವಿಡೀ ಒಂದೇ ವಿಷಯದ…
ಡಾ॥ ಎಲ್.ವಸಂತ ಇವರು ಬರೆದಿರುವ ಈ ಕೃತಿ ನಿರಂತರವಾಗಿ ಪುನರ್ ಮುದ್ರಣ ಕಾಣುತ್ತಿದೆ. ಈಗಾಗಲೇ ೧೧ ಮುದ್ರಣಗಳು ಕಂಡ ಕೃತಿ ಇದು. ನಮ್ಮ ಶರೀರ ನಿಸರ್ಗದ ಒಂದು ಅಂಗ, ನಿಸರ್ಗದ ಸೃಷ್ಟಿ. ಶರೀರದ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಲು, ಅದರ…
ಒಂದಾನೊಂದು ಕಾಲದಲ್ಲಿ ಬಹಳ ಎತ್ತರವಾದ ಮಾವಿನ ಮರದ ತುದಿಯಲ್ಲಿ ಒಂದು ಮಾವು ದೊಡ್ಡದಾಗಿ ಬೆಳೆಯಿತು. ಅದು ಬೇರೆ ಮಾವಿನ ಹಣ್ಣುಗಳಂತೆ ಇರಲಿಲ್ಲ. ಓ, ಅದು ಮ್ಯಾಜಿಕ್ ಮಾವು. ಯಾಕೆಂದರೆ ಅದು ಯೋಚಿಸುತ್ತಿತ್ತು, ಮಾತಾಡುತ್ತಿತ್ತು.
ಗುಡ್ಡದಲ್ಲಿದ್ದ ಆ…
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ‘ತೇಜಾಬ್' ಚಿತ್ರದಲ್ಲಿನ ಏಕ್ ದೋ ತೀನ್ ಎಂಬ ಹಾಡಿನ ನೃತ್ಯಕ್ಕೆ ಮನಸೋತಿರುವಿರಾ? ನಟಿ ಶ್ರೀದೇವಿಯ ಮಿ.ಇಂಡಿಯಾ ಚಿತ್ರದಲ್ಲಿನ ‘ಹವಾ ಹವಾಯಿ’ ಎಂಬ ನೃತ್ಯ ನಿಮ್ಮನ್ನೂ ನರ್ತಿಸುವಂತೆ ಮಾಡಿದೆಯಾ? ಆ ನೃತ್ಯ…