ಬೋರೆಹಣ್ಣನು ಬುಟ್ಟಿಯಲ್ಲಿಯೆ
ಮಾರಲೊಬ್ಬಳು ತಂದು ಬಿಟ್ಟಳು
ಸಾರಿ ಹೇಳುತ ಪೇಟೆಯಲ್ಲಿಯೆ ತಾನು ಜೋರಿನಲಿ||
ಮೀರಿ ಬಂದಿತು ಜನರಗುಂಪದು
ತೋರಿ ನಗುವನು ಬಂದು ಹತ್ತಿರ
ನೇರ ನುಡಿಯಲಿ ಸೇರು ಲೆಕ್ಕವನಳೆದು ಕೊಡುಯೆಂದು||
ಬಾಯಿಯೊಳಗಡೆ ನೀರು ತರಿಸಲು…
ಪ್ರಸ್ತುತ ಪ್ರಚಲಿತದಲ್ಲಿರುವ ದೊಡ್ಡ ಸಂಗತಿ ಎಂದರೆ ‘ಟೂಲ್ ಕಿಟ್'. ಏನಿದು ಟೂಲ್ ಕಿಟ್? ಮೊದಲು ಇದು ಇತ್ತಾ? ಇತ್ತೀಚೆಗೆ ಚಾಲ್ತಿಗೆ ಬಂತಾ? ಎಂಬ ಬಗ್ಗೆ ಎಲ್ಲಾ ನಿಮಗೆ ಗೊಂದಲ ಹಾಗೂ ಪ್ರಶ್ನೆಗಳು ಇರಬಹುದಲ್ವೇ? ನಾನಿಲ್ಲಿ ಟೂಲ್ ಕಿಟ್ ಬಗ್ಗೆ…
ನಮ್ಮ ನಡುವೆ ಬಾಳಿ ಬದುಕಿದ ಮತ್ತು ಇತಿಹಾಸದ ಪುಟಗಳಲ್ಲಿ ಹಾದು ಹೋದ ಹಲವಾರು ಸಾಧಕರು ಅಲ್ಪಾಯುಷಿಗಳಾಗಿದ್ದರು. ಅವರು ಬಾಳಿ ಬದುಕಿದ ಸ್ವಲ್ಪವೇ ಸಮಯದಲ್ಲಿ ಅಪಾರ ಸಾಧನೆ ಮಾಡಿ ಅಜರಾಮರವಾದವರು. ಅವರ ಈ ಬದುಕಿನ ಪುಟಗಳನ್ನು ಅನಾವರಣ ಮಾಡಿದ್ದಾರೆ…
ಬೆಂಕಿಕಡ್ಡಿಗಳನ್ನು ಸಂಶೋಧಿಸಿದ ಬ್ರಿಟಿಷ್ ರಾಸಾಯನಿಕ ವಿಜ್ನಾನಿ ಜಾನ್ ವಾಕರ್ ತನ್ನ ಸಂಶೋಧನೆಗೆ ಪೇಟೆಂಟ್ ಪಡೆದುಕೊಳ್ಳಲಿಲ್ಲ. ಯಾಕೆಂದರೆ, ಇಂತಹ ಮುಖ್ಯವಾದ ಸಾಧನ ಜನಸಾಮಾನ್ಯರ ಸೊತ್ತು ಆಗಿರಬೇಕೆಂದು ಆತ ನಂಬಿದ್ದ.
ಪ್ಯಾರಿಸಿನ…
ಶತಮಾನದ ಹಿಂದೆ ಮಹಿಳೆಯರಿಗೆ ಈಗಿನಂತೆ ಸಾಮಾಜಿಕ ಸ್ವಾತಂತ್ರ್ಯಗಳು ಇರಲಿಲ್ಲ. ಸಣ್ಣ ಪ್ರಾಯಕ್ಕೇ ಮದುವೆ, ಬುದ್ದಿ ಬೆಳೆಯುವ ಸಮಯದಲ್ಲಿ ಒಂದೆರಡು ಮಕ್ಕಳು, ಮನೆ ಕೆಲಸ, ಕಟ್ಟು ಪಾಡುಗಳು ಎಂಬ ನಾಲ್ಕು ಗೋಡೆಗಳ ನಡುವೆಯೇ ಸವೆಯಬೇಕಾದ ಜೀವನ. ಆದರೂ ಆ…
ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ… ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ...ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ......
ಸಾವು - ಸೋಲು - ವಿಫಲತೆಯ ಭಯ ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ ಬಹುತೇಕ…
೧. ಕಷ್ಟಕ್ಕೆ ಹೆಗಲು ಕೊಡುವವರು.
೨. ದುಃಖಕ್ಕೆ ನಗುವ ಬೆರೆಸುವವರು.
೩. ಸಂತಸವಿರುವಾಗ ಬಂದು ಪಾಲ್ಗೊಳ್ಳುವವರು.
೪. ಒಬ್ಬಂಟಿತನವ ನೀಗುವವರು.
೫. ಮಾರ್ಗದರ್ಶಕನಂತಿರುವವರು.
೬. ಕೆಸರಿಗೆ ಬಿದ್ದರೆ ಕೈಚಾಚಿ ಮೇಲೆ ಎತ್ತುವವರು.
೭. ಸಾಂತ್ವನ…
ಉಟ್ಟ ಬಟ್ಟೆಯಲ್ಲೆ
ಹೊರ ಹೊರಟಿದ್ದಾನೆ
ಆಧುನಿಕ ಬೊದ್ಧ ?!
ಹೊಸ ವೇಷಗಳ ನಡುವೆ
ಕೊಳೆತ ಮನಸುಗಳ
ಶೋಕರಹಿತ ಸಂಸಾರಿ
ನನ್ನ ಧ್ಯೇಯವೇ ಜನರ
ಮನಸ್ಸುಗಳ ನನ್ನತ್ತ ವಾಲಿಸಿ
ಬದ್ಧತೆಯ ಹೆಸರಿನಲ್ಲಿ ಹಣ ಮಾಡುವುದು
ದೋಚಿದ ಸಂಪತ್ತಿನಲ್ಲಿ
ಪುಡಿ ಕಾವಲು…
ಅರ್ಹತೆಗಳು...
1) ಯಾವುದೇ ವಿದ್ಯಾಭ್ಯಾಸದ ಅವಶ್ಯಕತೆ ಇಲ್ಲ.
2) ವಯಸ್ಸಿನ ಮಿತಿ ಇಲ್ಲ.
3) ದಿನದ 24 ಗಂಟೆಯೂ ಕೆಲಸ ಮಾಡಬೇಕು.
4) ಎಡ ಬಲ ಪಂಥ ಸೇರಿ ಯಾವುದೇ ಇಸಂಗೆ ಒಳಗಾಗಿರಬಾರದು.
5) ಸ್ವಾರ್ಥ ರಹಿತ, ನಿಷ್ಪಕ್ಷಪಾತ ಮಾನವೀಯ ಮೌಲ್ಯಗಳ…
ಕನ್ನಡದ ಹಳೆಯ ಪತ್ರಿಕೆಗಳಲ್ಲಿ ಒಂದಾದ ‘ಮಯೂರ’ ಪ್ರಾರಂಭವಾಗಿ ಐದು ದಶಕಗಳೇ ಸಂದಿವೆ. ಈ ದೂರದರ್ಶನ, ಕಂಪ್ಯೂಟರ್, ಮೊಬೈಲ್, ಇಂಟರ್ ನೆಟ್ ಗಳ ಹಾವಳಿ ಇಲ್ಲದಿರುವ ಸಮಯದಲ್ಲಿ ಜನರಿಗೆ ಪುಸ್ತಕಗಳನ್ನು ಓದುವುದೇ ನೆಚ್ಚಿನ ಹವ್ಯಾಸವಾಗಿತ್ತು. ಹಲವಾರು…
‘ಆಗಾಗ ಬಿದ್ದ ಮಳೆ’ ವಿಜಯ ಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ ಅವರು ಬರೆದ ಬಿಡಿ ಬರಹಗಳ ಸಂಗ್ರಹ. ತಮ್ಮ ಅಂಕಣಗಳ ಮೂಲಕ ಖ್ಯಾತರಾಗಿರುವ ವಿಶ್ವೇಶ್ವರ ಭಟ್ ಅವರ ಲೇಖನಗಳು ಮಾಹಿತಿಪೂರ್ಣ ಹಾಗೂ ಅರ್ಥ ಗರ್ಭಿತವಾಗಿರುತ್ತವೆ. ಲೇಖಕರು ತಮ್ಮ…
ಬದುಕಿನ ಪಯಣದಲ್ಲಿ ನನ್ನ ದಿನಗಳು..
ನಾನು ಪ್ರತಿದಿನ ಏಳುವುದು ಬೆಳಗಿನ 4 ಗಂಟೆಗೆ...
ಎದ್ದ ತಕ್ಷಣ ಗ್ಯಾಸ್ ಸ್ಟವ್ ಹಚ್ಚಿ ಸ್ನಾನಕ್ಕೆ ನೀರು ಕಾಯಿಸಲು ಇಟ್ಟು ರಾತ್ರಿಯ ಊಟದ ಪಾತ್ರೆ, ತಟ್ಟೆ, ಲೋಟಗಳನ್ನು ತೊಳೆಯುತ್ತೇನೆ. ಅಷ್ಟರಲ್ಲಿ ನೀರು…
ಕೋದಂಡ ಹತ್ತು ವರುಷ ವಯಸ್ಸಿನ ಹುಡುಗ. ಇತರರಿಗೆ ಉಲ್ಟಾ ಮಾತನಾಡುವುದೆಂದರೆ ಅವನಿಗೆ ಅದೇನೋ ಖುಷಿ. ಹಾಗೆ ಮಾತನಾಡುವುದೇ ಬುದ್ಧಿವಂತಿಕೆ ಎಂಬುದು ಅವನ ಭಾವನೆ.
ಇತರ ಹುಡುಗರು ಅವನ ವರ್ತನೆ ನೋಡಿ ಕೆಲವೊಮ್ಮೆ ನಗುತ್ತಿದ್ದರು. ಅದೇನಿದ್ದರೂ ಅವರು…
ಚಿತ್ರರಂಗದಲ್ಲಿ ದುಡಿಯುವ ಎಲ್ಲರಿಗೂ ಒಂದು ಕನಸಿರುತ್ತದೆ. ಪ್ರತಿಷ್ಟಿತ ಅಕಾಡೆಮಿ ಪುರಸ್ಕಾರ ಅರ್ಥಾತ್ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಬೇಕು ಎಂಬುದು. ಚಿತ್ರರಂಗದಲ್ಲಿರುವ ಬಹುತೇಕ ಎಲ್ಲಾ ವಿಭಾಗಗಳಲ್ಲಿ ಆಸ್ಕರ್ ಪುರಸ್ಕಾರ…
ಮೊದಲಿಗೆ ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಹಾಕಿ ಅದು ಬಿಸಿಯಾಗುವಾಗ ಅದಕ್ಕೆ ಜಾಮೂನು ಹುಡಿಯನ್ನು ಹಾಕಿ ಕಲಸಿ. ನಂತರ ಅದಕ್ಕೆ ಹಾಲು ಮತ್ತು ಸಕ್ಕರೆಯನ್ನು ಹಾಕಿ ಮಗುಚುತ್ತಾ ಇರಬೇಕು. ಉಳಿದ ಅರ್ಧ ಕಪ್ ತುಪ್ಪವನ್ನು ಹಾಕಿ ಮಗುಚಿ, ಅದಕ್ಕೆ…