ನಮ್ಮ ಸಮಾಜ ವ್ಯಕ್ತಿಗಳ ಸಾಮರ್ಥ್ಯವನ್ನು ( Strength ) ತುಂಬಾ ಚೆನ್ನಾಗಿ ಗುರುತಿಸುತ್ತದೆ ಮತ್ತು ಅದರಿಂದಾಗಿ ವ್ಯಕ್ತಿಗಳು ಜನಪ್ರಿಯರೂ ಆಗುತ್ತಾರೆ. ಆ ಜನಪ್ರಿಯತೆಯ ಅಲೆಯ ಮೇಲೆ ತೇಲುತ್ತಾ ಹಣ ಅಧಿಕಾರ ಅಂತಸ್ತುಗಳನ್ನು ಗಳಿಸುತ್ತಾರೆ. ಇದು…
‘ಸಂಪದ' ಜಾಲತಾಣದಲ್ಲಿ ಕಳೆದ ವಾರದಿಂದ ಪ್ರಾರಂಭಿಸಿರುವ ‘ಮಯೂರ' ಪತ್ರಿಕೆಯಲ್ಲಿ ಬಹಳ ಹಿಂದೆ ಪ್ರಕಟವಾದ ನಿಜ ಜೀವನದ ಹಾಸ್ಯ ಪ್ರಸಂಗಗಳು ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿವೆ. ಇದೇ ರೀತಿ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಹಳೆಯ…
ಕೊರೊನಾ ಎರಡನೆಯ ಅಲೆ, ಖಾವಿ ಸ್ವಾಮಿಗಳ ಮೀಸಲಾತಿಯ ಸುನಾಮಿ, ಜಾತಿ ನಿಂದನೆಗಳು, ಸಿನಿಮಾ ನಟರ ಜಗಳಗಳು, ಮಾಧ್ಯಮಗಳ ಬೆಂಕಿ ಹಚ್ಚುವಿಕೆ, ಅನಾಗರಿಕ ಸಮಾಜದ ಮರಕೋತಿಯಾಟ, ಎಷ್ಟೊಂದು ಪ್ರಾಕೃತಿಕ ಸಂಪತ್ತು, ಸ್ವಾತಂತ್ರ್ಯ ಸಮಾನತೆಯ ಪ್ರಜಾಪ್ರಭುತ್ವ,…
ರಘು ಇಡ್ಕಿದು ಇವರು ವೃತ್ತಿಯಲ್ಲಿ ಉಪನ್ಯಾಸಕರು. ಇವರು ಉತ್ತಮ ಕವಿ ಹಾಗೂ ಬರಹಗಾರರು. ಇವರ ಹಲವಾರು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಕೊರಗ ತನಿಯ ಎಂಬುವುದು ಇವರು ಬರೆದಿರುವ ಕನ್ನಡ ನಾಟಕ. ಡಾ.ಬಿ.ಎ.ವಿವೇಕ್ ರೈ ಅವರು ತಮ್ಮ ಮುನ್ನುಡಿಯಲ್ಲಿ…
ಅಕ್ಕರೆ ಗೊಂಬೆ ಸಕ್ಕರೆ ಗೊಂಬೆ
ಹೃದಯ ಮೆಚ್ಚಿತು ಈ ಗೊಂಬೆ
ಕೊಕ್ಕರೆ ನಡೆಯು ನೋಡಲು ಸಿಹಿಯು
ಮನವ ಕದ್ದಿತು ಈ ಗೊಂಬೆ||
ನಕ್ಕರೆ ಅಂದ ಸಿಕ್ಕರೆ ಚೆಂದ
ದುಂಡು ಮೊಗವಿದು ದಾಳಿಂಬೆ
ಚಕ್ಕನೆ ಕಣ್ಣು ಮಿಟುಕಿಸೊ ಗೊಂಬೆ
ಚೆಲುವು ಸುಂದರ ಈ ಗೊಂಬೆ||
…
ಹುಟ್ಟುಹಬ್ಬದಂದು ಬೆಳಗ್ಗೆ ಸೋಮು ಎದ್ದಾಗ ಸೂರ್ಯ ಬೆಳಗುತ್ತಿದ್ದ. “ಓ, ನನಗೆ ಒಂಭತ್ತು ವರುಷ ತುಂಬಿದೆ. ನನ್ನ ಹುಟ್ಟುಹಬ್ಬಕ್ಕೆ ಸೈಕಲ್ ಉಡುಗೊರೆ ಕೊಡೋದಾಗಿ ಅಪ್ಪ ಮಾತು ಕೊಟ್ಟಿದ್ದರು. ಅವರಿಗೆ ಅದು ನೆನಪಿರಬೇಕು” ಎಂದುಕೊಂಡ ಸೋಮು.
ಹೊಸ ಉಡುಪು…
ನಿಮಗೆ ಹೊಂಡ ತೋಡುವಾಗ ಸಿಗುವ ಕಲ್ಲು ಮಣ್ಣುಗಳ ನಡುವೆ, ಹಳೆಯ ಮರದ ತುಂಡು ಸಿಗಲೂ ಬಹುದು, ಆ ಮರದ ತುಂಡು ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ನೋಡಲು ಮರದ ಆಕಾರ, ರಚನೆ ಹೊಂದಿದ್ದರೂ ಕಲ್ಲಿನ ರೀತಿ ಆಗಿರುತ್ತದೆ. ಏಕೆ ಹೀಗಾಗುತ್ತದೆ? ಅದು ಯಾಕೆ…
ಪತ್ರಕರ್ತರು: ಕೇವಲ ನಿರೂಪಕರಲ್ಲ - ಮನರಂಜನೆ ನೀಡುವವರಲ್ಲ - ಜನರನ್ನು ಆಕರ್ಷಿಸುವವರಲ್ಲ - ವ್ಯಾಪಾರಿಗಳಲ್ಲ - ಜನಪ್ರಿಯತೆಯ ಹಿಂದೆ ಹೋಗುವವರಲ್ಲ - ಜನರನ್ನು ಮೆಚ್ಚಿಸುವವರು ಮಾತ್ರವಲ್ಲ.......ಜೊತೆಗೆ ಮುಖ್ಯವಾಗಿ ವಿವೇಚನೆಯಿಂದ ಪರಿಶೀಲಿಸಿ…
ನಮ್ಮ ಜೀವನವೆಂದರೆ ಬೊಗಸೆಯೊಳಗಿರುವ ನೀರಿನಂತೆ. ಎಷ್ಟು ಹೊತ್ತು ಆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅದು ಸೋರಿಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಏನೂ ಸಾಧಿಸಲಾಗದು. ನಾವು ಹುಟ್ಟಿದ್ದು, ಹಸಿವಿಗೆ ಊಟಮಾಡಿದ್ದು,…
೧೮ ದಿನಗಳ ಕುರುಕ್ಷೇತ್ರ ಯುದ್ಧ ಮುಗಿದು ಪಾಂಡವರು ಜಯ ಗಳಿಸುತ್ತಾರೆ. ಹಸ್ತಿನಾಪುರದ ಮಹಾರಾಜ ಧೃತರಾಷ್ಟ್ರನು ತನ್ನ ಪದವಿಯನ್ನು ಯುಧಿಷ್ಟಿರನಿಗೆ ಬಿಟ್ಟುಕೊಡಬೇಕಾಗುತ್ತದೆ. ಧೃತರಾಷ್ಟ್ರ, ಆತನ ಪತ್ನಿ ಗಾಂಧಾರಿ ಹಾಗೂ ಪಾಂಡವರ ಮಾತೆ ಕುಂತಿ…
ಸಾವನ್ನು ಘನತೆಯಿಂದ ಸ್ವೀಕರಿಸುವ ಮನೋಭಾವ ಅಗತ್ಯ. ಕೆಲವು ವರ್ಷಗಳ ಹಿಂದೆ ಮಾಧ್ಯಮದಲ್ಲಿ ಓದಿದ ಸುದ್ದಿ ಏನೆಂದರೆ ಅಮೆರಿಕಾದ ಪ್ರಖ್ಯಾತ ಕ್ಯಾನ್ಸರ್ ಸಂಶೋಧನಾ ಕೇಂದ್ರ ಈ ಮಾರಣಾಂತಿಕ ಖಾಯಿಲೆ ಯಾವ ರೀತಿಯ ಜನರಿಗೆ ಬರುತ್ತದೆ ಮತ್ತು ಅದಕ್ಕೆ ಇರುವ…
೫೭.ಜಗತ್ತಿನಲ್ಲಿ ಅತ್ಯಧಿಕ ವಿಶ್ವವಿದ್ಯಾಲಯಗಳಿರುವ ದೇಶ ಭಾರತ
ಭಾರತದಲ್ಲಿರುವ ವಿಶ್ವವಿದ್ಯಾಲಯಗಳ ಸಂಖ್ಯೆ (೮೭೫) ಅಭಿವೃದ್ಧಿ ಹೊಂದಿದ ದೇಶವಾದ ಯುಎಸ್ಎಯಲ್ಲಿ ಇರುವುದರ ಇಮ್ಮಡಿ ಎಂದಾಗ ನಾವು ಹೆಮ್ಮೆ ಪಡಲೇ ಬೇಕು.
ಭಾರತದಲ್ಲಿ ನಾಲ್ಕು ವಿಧದ…
ಸುವರ್ಣ ಸಂಪುಟ ಪುಸ್ತಕದಿಂದ ಈ ಬಾರಿ ನಾವು ಖ್ಯಾತ ಕವಿ, ವಿಮರ್ಶಕ ಡಿ.ವಿ.ಗುಂಡಪ್ಪ (ಡಿ.ವಿ.ಜಿ) ಅವರ ಎರಡು ಕವನಗಳನ್ನು ಆಯ್ದುಕೊಂಡಿದ್ದೇವೆ. ಕಳೆದ ವಾರ ಪ್ರಕಟಿಸಿದ ಸ.ಪ.ಗಾಂವಕರ ಅವರ ಕವನ ಬಹಳಷ್ಟು ಮಂದಿಗೆ ಮೆಚ್ಚುಗೆಯಾಗಿದೆ. ಅವರ ಬೇರೆ…
ಗುಡಿಸಲಿನಿಂದ ಅರಮನೆಯವರೆಗೆ… ಕೂಲಿಯವರಿಂದ ಚಕ್ರವರ್ತಿಯವರೆಗೆ...
ಮನುಷ್ಯನ ಬಹುದೊಡ್ಡ ದಿನನಿತ್ಯದ ಆಸೆ ಆತ ಸೇವಿಸುವ ಆಹಾರ. ಹುಟ್ಟಿದ ಮಗುವಿನಿಂದ ಸಾಯುವ ಕ್ಷಣದವರೆಗೂ ಆಹಾರ ಬೇಕೇ ಬೇಕು. ಭಿಕ್ಷುಕನಿಂದ ಮಹಾರಾಜನವರೆಗೆ ಎಂತಹ ವ್ಯಕ್ತಿಯಾದರೂ…