ಕಳೆದ ಒಂದೆರಡು ದಿನಗಳ ಹಿಂದೆ ಪತ್ರಿಕೆಯನ್ನು ಓದುತ್ತಿದ್ದಾಗ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ತಿಮಿಂಗಿಲದ ವಾಂತಿ ಪತ್ತೆ ಎಂಬ ವರದಿ ನೋಡಿ ಆಶ್ಚರ್ಯವಾಯಿತು. ಏನಿದು ವಾಂತಿಗೂ ಲಕ್ಷಾಂತರ ರೂಪಾಯಿ ಬೆಲೆ ಇದೆಯಾ? ಇದರಲ್ಲಿ ಸತ್ಯ ಎಷ್ಟು? ಈ ವಾಂತಿ…
ರಾಷ್ಟ್ರದ ಸಂಸತ್ತಿನಿಂದ ಹಿಡಿದು ಬೀದಿ ಬದಿಯ ಟೀ ಅಂಗಡಿಯವರೆಗೆ ಒಂದಲ್ಲಾ ಒಂದು ವಿಷಯದ ಬಗೆಗೆ ಚರ್ಚೆಗಳು ಸದಾ ನಡೆಯುತ್ತಲೇ ಇರುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ತನ್ನ ಅರಿವಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಅವರವರ…
ಈ ಮನಸ್ಸು ಒಂದು ಕೋತಿಯ ಹಾಗೆ ಚಂಚಲ. ಕೋತಿಗೆ ಸ್ವಲ್ಪ ಹೆಂಡ ಕುಡಿಸಿದರೆ ಕೇಳುವುದೇ ಬೇಡ. ಅದರ ಚೇಷ್ಟೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನಮ್ಮ *ಮನಸ್ಸು* ಪರಿಶುದ್ಧವಾದಷ್ಟೂ ನಿಗ್ರಹಿಸಲು ಸುಲಭ. ಮನಸ್ಸಿನ ಆರು ಮಾಲಿನ್ಯಗಳನ್ನು ದೇಹದಿಂದ…
ಆಪತ್ತು ಬಂದಾಗಿದೆ, ದೀರ್ಘ ಸಮಯದಿಂದ ಕಾಡುತ್ತಿದೆ. ಹಿರಿಯ-ಕಿರಿಯ ತಾರತಮ್ಯವಿಲ್ಲ, ಯಾರಾದರೇನು ಎಂಬ ಭಯವೂ ಇಲ್ಲ. ಬಡವ, ಧನಿಕ ಇಲ್ಲವೇ ಇಲ್ಲ. ಹಿಡಿದು ಹಿಂಡಿ ಹಿಪ್ಪೆ ಮಾಡುತ್ತಿದೆ.(ಬಂಧುಗಳ ಮನೆಯಲ್ಲಿ ಕೇಳಿದ ಘಟನೆ, ಇಬ್ಬರನ್ನೂ ಕಳಕೊಂಡಾಗಿದೆ…
ದಶಕಗಳ ಹಿಂದೆ ಕನ್ನಡ ಚಲನ ಚಿತ್ರವೊಂದರ ನಿರ್ಮಾಣ ಕಾರ್ಯಮುಂಬಯಿನಲ್ಲಿ ನಡೆಯಲು ಶುರುವಾಗಿತ್ತು. ಆದರೆ ....
ನಮ್ಮ ಬೆಂಗಳೂರಿನವರಿಗೆ ಮತ್ತು ಮದ್ರಾಸಿನವರಿಗೆ/ಆಂಧ್ರದವರಿಗೆ ದಿನವಿಡೀ ಕಾಫಿ ರುಚಿಯಬಗ್ಗೆ ಸುಮಾರು ಅರ್ಧಗಂಟೆಯಾದರೂ…
ಮಾನವನ ಉಸಿರಾಟಕ್ಕೆ ಅತ್ಯವಶ್ಯಕವಾದದ್ದು ಆಮ್ಲಜನಕ. ಇದು ನಮ್ಮ ಜೀವ ಉಳಿಸುವ ಪ್ರಾಣವಾಯುವೆಂದರೂ ತಪ್ಪಾಗಲಾರದು. ಸಹಜವಾಗಿ ವಾತಾವರಣದಲ್ಲಿ ಸಿಗುವ ಗಾಳಿಯಿಂದ ನಮ್ಮ ಶ್ವಾಸಕೋಶವು ಆಮ್ಲಜನಕವನ್ನು ಸಹಜವಾಗಿಯೇ ಬೇರ್ಪಡಿಸಿಕೊಳ್ಳುತ್ತದೆ.…
೭೫.ಧ್ಯಾನ್ ಚಂದ್ - ಜಗತ್ತಿನ ಶ್ರೇಷ್ಠ ಹಾಕಿ ಆಟಗಾರ
ಧ್ಯಾನ್ ಚಂದ್ "ಹಾಕಿ ಮಾಂತ್ರಿಕ" ಎಂದೇ ಪ್ರಸಿದ್ಧರು. ತನ್ನ ೧೬ನೆಯ ವಯಸ್ಸಿನಲ್ಲಿ ಭಾರತೀಯ ಸೈನ್ಯ ಸೇರಿಕೊಂಡಾಗ ಅವರು ಹಾಕಿ ಆಟವಾಡಲು ಕಲಿತರು. ಅನಂತರ ಅವರು ಹಾಕಿ ಆಟದ ದಂತಕತೆಯಾದರು.…
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಹೆಸರು ಸದಾಕಾಲ ಮುಂಚೂಣಿಯಲ್ಲಿ ಇದ್ದೇ ಇರುತ್ತದೆ. ೨೦೦೭ರಲ್ಲಿ ಭಗತ್ ಸಿಂಗ್ ಜನ್ಮಶತಮಾನೋತ್ಸವವನ್ನು ಆಚರಿಸಲಾಗಿತ್ತು. ಈ ಸಮಯದಲ್ಲಿ ಹೊರ ತಂದ ಪುಸ್ತಕವೇ ‘ಧೀರ ಹುತಾತ್ಮ ಭಗತ್ ಸಿಂಗ್'. ಭಗತ್…
ಫೇಸ್ಬುಕ್, ಟ್ವಿಟರ್, ಇಸ್ಟಾಗ್ರಾಂ, ವಾಟ್ಸಾಪ್ ಇತ್ಯಾದಿ ಸಾಮಾಜಿಕ ಜಾಲತಾಣಗಳು ನಮ್ಮ ಜ್ಞಾನವನ್ನು ಹೆಚ್ಚಿಸಲಿ, ನಮ್ಮ ಮನೋಭಾವವನ್ನು ವಿಶಾಲಗೊಳಿಸಲಿ, ನಮ್ಮ ಸಂಬಂಧಗಳನ್ನು ಬೆಸೆಯಲಿ, ನಮ್ಮ ಆತ್ಮೀಯತೆಯನ್ನು ಗಾಢವಾಗಿಸಲಿ, ನಮ್ಮ ಸಂಪರ್ಕಗಳನ್ನು…
ಬದುಕು ಮತ್ತು ಇತರರು ಬದುಕಲು ಬಿಡು ಇದು ಜೈನ ಧರ್ಮ ಸಿದ್ದಾಂತ. ಜಗತ್ತಿನ ಪ್ರಾಚೀನ ಧರ್ಮಗಳಲ್ಲಿ ಒಂದಾದ ಜೈನ ಧರ್ಮದ ೨೪ ನೇ ತೀರ್ಥಂಕರ ಮಹಾವೀರ. ಬುದ್ಧ ಜನಿಸಿದ ಬಿಹಾರದ ನೆಲದಿಂದಲೇ ಬಂದ ಮಹಾವೀರ ಹುಟ್ಟಿನಿಂದಲೇ ವರ್ಧಮಾನನೆಂದು ಕರೆಸಿಕೊಂಡ.…
*ಈ ಜಗತ್ತಿನಲ್ಲಿ ಜನರ ಜಡತನ ಹೆಚ್ಚಾಗಿದೆ, ಜಡತನವ ಚಲಿಸುವಂತೆ ಮಾಡಬೇಕು* ಹೇಳುವವರೇ ಹೆಚ್ಚು. ಮೊದಲು ಹೇಳುವವರು ಎಷ್ಟು ಚಲಿಸುತ್ತಾರೆಂದು ನೋಡಬೇಕು. ತಾವು ಸ್ವತಃ ಕ್ರಿಯಾಶೀಲರಾಗಿದ್ದೇವೆ ಎಂಬುದನ್ನು ಪ್ರಪಂಚ ಮುಖಕ್ಕೆ ತೋರಿಸಲಿ. ನಾವು ಸ್ವತಃ…
ಕಳೆದ ವಾರ ಪ್ರಕಟ ಮಾಡಿದ ಕವಿ ಹಾಗೂ ಗಮಕಿ ಅನಂತಪದ್ಮನಾಭ ರಾವ್ ಅವರ ‘ಕೃಷ್ಣಗಿರಿ ಕೃಷ್ಣರಾಯಗೆ' ಕವನ ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ಈ ವಾರ ನಾವು ಆಯ್ದು ಕೊಂಡ ಕವಿ ಎಲ್. ಗುಂಡಪ್ಪ. ಇವರು ಓರ್ವ ಖ್ಯಾತ ಸಾಹಿತಿ ಹಾಗೂ ಕವಿ. ಇವರ ಪುಟ್ಟ…
೭.ಭೂಮಿಯಲ್ಲಿರುವ ಒಟ್ಟು ನೀರಿನ ಶೇಕಡಾ ೧.೬ ಭಾಗ ಮಾತ್ರ ತಾಜಾ ಆಗಿದೆ! ಇದರ ಬಹುಪಾಲು ಹಿಮ ಮತ್ತು ಮಂಜುಗಡ್ದೆ ರೂಪದಲ್ಲಿ (ಜೀವಿಗಳು ಉಪಯೋಗಿಸಲು ಆಗದಂತೆ) ಭೂಮಿಯ ಉತ್ತರ ಹಾಗೂ ದಕ್ಷಿಣ ಧ್ರುವಗಳಲ್ಲಿ ಮತ್ತು ಅತಿ ಎತ್ತರದ ಪರ್ವತಗಳ…
ಉಡುಪಿ ಜಿಲ್ಲೆಯ ಮೂಡುಬೆಳ್ಳೆ - ದೆಂದೂರುಕಟ್ಟೆ ನಡುವೆ ಸಿಗುವ ಕುಂತಳನಗರದ ಹಿಂದಿನ ಹೆಸರು (ಸ್ಥಳನಾಮ) ಕುಂಟಲ ಗುಡ್ಡೆ. ಕುಂತಳನಗರ ಪೇಟೆ, ಕುಂಟಲ ಗುಡ್ಡೆಯ ಪಶ್ಚಿಮ ಭಾಗದ ಬುಡದಲ್ಲಿದೆಯಾದರೆ; ಅಂಗನವಾಡಿ, ಶಾಲೆ, ಒಂದಷ್ಟು ಮನೆಗಳು…
ಪಕ್ಷಗಳ ಪ್ರಣಾಳಿಕೆಗಳನ್ನು ಎಲ್ಲಾ ರೀತಿಯ ಚುನಾವಣೆಗಳ ಸಂಧರ್ಭದಲ್ಲಿ ನಾವು ಗಮನಿಸಿದ್ದೇವೆ. ಭರವಸೆಗಳ ಆಶಾ ಗೋಪುರಗಳೇ ನಮ್ಮ ಮುಂದೆ ಇಡಲಾಗುತ್ತದೆ. ಅದು ಎಷ್ಟರಮಟ್ಟಿಗೆ ಜಾರಿಯಾಗಿದೆ ಎಂಬುದು ಪ್ರಶ್ನಾರ್ಹ. ಆದರೆ ಭಾರತದ ಮತದಾರನ ಕೆಲವು…
೧. ನಂಬುವವರು
ಕಪಟಿಗಳ ನಂಬುವವರು
ಬೆನ್ನಿಗೆ ಚೂರಿ ಇರಿಯುವವರು
ಮನಸುಗಳ ಕದಿಯುವವರು
ಪ್ರೀತಿಯನು ಮಾಡುವವರು
೨. ಜ್ಞಾನ
ಬರಿದೆ ಕಣ್ಣಲಿ ನೋಡಿ
ವಿಜಯಿ ಎನದಿರಿ ಜನತೆ
ಒಳ ಹೊಕ್ಕು ನೋಡುತಲಿ
ವಿಷಯ ತಿಳಿಯಲು ಘನತೆ
೩. ನೋಟ
*ಅಧ್ಯಾಯ. ೧೨*
*ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ ನ ಕಾಂಕ್ಷತಿ/*
*ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯ: ಸ ಮೇ ಪ್ರಿಯ://೧೭//*
ಯಾರು ಎಂದಿಗೂ ಹರ್ಷಿತರಾಗುವುದಿಲ್ಲವೋ, ದ್ವೇಷಿಸುವುದಿಲ್ಲವೋ,ಶೋಕಿಸುವುದಿಲ್ಲವೋ,…
*ಎಂ. ವಿ. ಬಳ್ಳುಳ್ಳಾಯರ "ನಾಡಪ್ರೇಮಿ"*
ತುಳುನಾಡಿನ ಅತೀ ಮುಖ್ಯ ಭಾಗವಾಗಿದ್ದ ಕಾಸರಗೋಡು ಪ್ರದೇಶವನ್ನು ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಕರ್ನಾಟಕದ ಜೊತೆಗೆ ಸೇರಿಸುವ ಬದಲು ಅನ್ಯಾಯವಾಗಿ, ಮೋಸದಿಂದ ಕೇರಳದ ಜೊತೆಗೆ ಸೇರಿಸಿದಾಗ…
ಕನಸಿನಲ್ಲಿ ಮೃತರಾದ ಮಕ್ಕಳು
ಬೆಸ್ತ ದಂಪತಿಗಳಿಗೆ ವಿವಾಹವಾಗಿ ಅನೇಕ ವರ್ಷಗಳ ನಂತರ ಮಗನು ಜನಿಸಿದನು. ಹುಡುಗನು ತಂದೆ-ತಾಯಿಯರ ಹೆಮ್ಮೆ ಮತ್ತು ಸಂತೋಷಕ್ಕೆ ಕಾರಣವಾಗಿದ್ದನು. ಒಂದು ದಿನ ಅವನು ತೀವ್ರವಾದ ಕಾಯಿಲೆಗೆ ಗುರಿಯಾಗಿ, ಸಾಕಷ್ಟು ಹಣವನ್ನು…