April 2021

 • April 15, 2021
  ಬರಹ: Shreerama Diwana
  ಬದರ್ ಎಂಬ ಪುಸ್ತಕದ ಮೂಲ ಲೇಖಕರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ…
 • April 15, 2021
  ಬರಹ: Shreerama Diwana
  ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ‌ ಸಂಧರ್ಭದಲ್ಲಿ ರಚಿತವಾಗುವ‌ ಶುಭಾಶಯಗಳು - ಸಂದೇಶಗಳು ಅತ್ಯಂತ ಅದ್ಬುತ - ಮನಮೋಹಕ - ರೋಮಾಂಚನಕಾರಿ - ಸ್ಪೂರ್ತಿದಾಯಕ. ಮೊದಲಿಗೆ…
 • April 15, 2021
  ಬರಹ: ಬರಹಗಾರರ ಬಳಗ
  ನಾವು ಬೇರೆಯವರನ್ನು ಓಲೈಸುವುದು, ಮೆಚ್ಚಿಸುವುದು ಮಾಡಬಾರದು. ಅವರನ್ನು ಮೆಚ್ಚಿಸಿದರೆ ನಮಗೇನೂ ಲಾಭವೂ ಇಲ್ಲ, ನಷ್ಟವೂ ಇಲ್ಲ. ಕೆಲವು ಸಲ ಕೇಳುತ್ತೇವೆ, ಅವನು ಅವರನ್ನು ಮೆಚ್ಚಿಸಲು ಹೇಳಿದ್ದು ಎಂಬುದಾಗಿ. ಇದರಿಂದ ಪ್ರಯೋಜನವಿಲ್ಲ. ಇದೆಲ್ಲ…
 • April 14, 2021
  ಬರಹ: Ashwin Rao K P
  ಕಳೆದ ವಾರ ಪ್ರಕಟಿಸಿದ ವಿ.ಸೀತಾರಾಮಯ್ಯನವರ ಕವನಗಳಲ್ಲಿ ಒಂದು ಕವನ ‘ಶಬರಿ' ಬಗ್ಗೆ ಹಲವಾರು ಮೆಚ್ಚುಗೆಯ ಪ್ರತಿಕ್ರಿಯೆ ಬಂದಿದೆ. ‘ನಾವು ಬಹಳ ಹಿಂದೆ ಓದಿದ ಕವನವಿದು. ಮತ್ತೆ ಓದಬೇಕೆಂದು ಆಶೆ ಇದ್ದರೂ ಸಿಕ್ಕಿರಲಿಲ್ಲ. ನೀವು ಆ ಕವನವನ್ನು…
 • April 14, 2021
  ಬರಹ: Kavitha Mahesh
  ಯುಗಾದಿ ಹಬ್ಬದ ಸಂಭ್ರಮ."ಪ್ಲವ"ಎಂಬ ಪದಕ್ಕೆ ಸಂಸ್ಕೃತ ಕೋಶದಲ್ಲಿ ಸರಿಸುಮಾರು ೨೨ ಬೇರೆ ಬೇರೆ ಅರ್ಥಗಳು ಇವೆ. ಅದರಲ್ಲಿ ಒಂದು ಜನರನ್ನು ನೀರಿನ ಮೇಲೆ ದಾಟಿಸಲು ಕಟ್ಟಿರುವ ಹರಿಗೋಲು ಅಥವಾ ತೆಪ್ಪ. ಕೋವಿಡ್ ಕಷ್ಟಗಳಿಂದ ಜನರನ್ನು ದಾಟಿಸಲಿಕ್ಕೆ "…
 • April 14, 2021
  ಬರಹ: Shreerama Diwana
  ತಲೆಗೆ ಎಣ್ಣೆ ಹಚ್ಚುವವರು, ಮೈಗೆ ಎಣ್ಣೆ ತೀಡುವವರು, ಹೊಟ್ಟೆಗೆ ಎಣ್ಣೆ ಹಾಕುವವರು, ಹೋಳಿಗೆ ತುಪ್ಪ ಸವಿಯುವವರು, ಕೋಳಿ ಕುರಿ ಮಾಂಸ ಭಕ್ಷಿಸುವವರು, ಇಸ್ಪೀಟ್ ಆಟ ಆಡುವವರು, ಹೊಸ ಬಟ್ಟೆ ಹಾಕಿ ನಲಿಯುವವರು, ಹೊಸ ವರ್ಷ ಸಂಭ್ರಮಿಸುವವರು, ನವ…
 • April 14, 2021
  ಬರಹ: Ashwin Rao K P
  ೮೦-೯೦ರ ದಶಕದಲ್ಲಿ ಬೆಂಗಳೂರನ್ನು ಆಳುತ್ತಿದ್ದ ಡಾನ್ ಗಳು ಮತ್ತು ರೌಡಿಗಳ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಬರೆದು ‘ಕರ್ಮವೀರ’ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿದ ಕೀರ್ತಿ(?!) ರವಿ ಬೆಳಗೆರೆಯವರಿಗೆ ಸಲ್ಲಬೇಕು. ರೌಡಿಗಳನ್ನು ವೈಭವೀಕರಿಸಿ…
 • April 14, 2021
  ಬರಹ: ಬರಹಗಾರರ ಬಳಗ
  ಮನಸ್ಸಿನಲ್ಲಿ ಹುಟ್ಟುವ ಸ್ವಾತಂತ್ರ್ಯ ವೇ ನಿಜವಾದ ಸ್ವಾತಂತ್ರ್ಯ. ಅದಿಲ್ಲದವ ಸರಪಳಿ ಹಾಕಿದ ಆನೆಯಂತೆ, ಗುಲಾಮನಾಗಿರುವ. ಅವನಿಗೆ ಸ್ವಾತಂತ್ರ್ಯ ದ ಅರಿವು ಮೂಡಲು ಸಾಧ್ಯವಿಲ್ಲ.- ಡಾ.ಬಿ.ಆರ್. ಅಂಬೇಡ್ಕರ್ ಭಾರತ ದೇಶದ ರಾಜಕೀಯ, ಸಾಮಾಜಿಕ,…
 • April 14, 2021
  ಬರಹ: ಬರಹಗಾರರ ಬಳಗ
  *ಅಧ್ಯಾಯ ೧೧*       *ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್/* *ನ ತ್ವತ್ಸಮೋಸ್ತ್ಯಭ್ಯಧಿಕ: ಕುತೋನ್ಯೋ ಲೋಕತ್ರಯೇಪ್ಯಪ್ರತಿಮಪ್ರಭಾವ//೪೩//*    ನೀನು ಚರಾಚರ ಈ ಜಗತ್ತಿನ ತಂದೆಯಾಗಿರುವೆ ಮತ್ತು ಎಲ್ಲರಿಗೂ…
 • April 13, 2021
  ಬರಹ: addoor
  ಭೂಮಿಯ ಪರಿಭ್ರಮಣವು ಚಲಿಸುವ ವಸ್ತುಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ, ಉತ್ತರ ಗೋಳಾರ್ಧದಲ್ಲಿ ಚಲಿಸುವ ವಸ್ತುಗಳು ಸ್ವಲ್ಪ ಬಲಕ್ಕೆ ವಾಲಿದರೆ, ದಕ್ಷಿಣ ಗೋಳಾರ್ಧದಲ್ಲಿ ಚಲಿಸುವ ವಸ್ತುಗಳು ಸ್ವಲ್ಪ ಎಡಕ್ಕೆ ವಾಲುತ್ತವೆ. ಇದನ್ನು “…
 • April 13, 2021
  ಬರಹ: Shreerama Diwana
  *ಎಂ. ವ್ಯಾಸ ಅವರ "ಅಜಂತ"* ಖ್ಯಾತ ಕತೆಗಾರರಾದ ಕಾಸರಗೋಡಿನ ಎಂ. ವ್ಯಾಸ (" ಶಶಿರಾಜ") ಅವರು ಪ್ರಕಟಿಸುತ್ತಿದ್ದ ಮಾಸಿಕ, "ಅಜಂತ". 1966ರ ಫೆಬ್ರವರಿಯಲ್ಲಿ ಗೆಳೆಯರ ಸಹಕಾರದೊಂದಿಗೆ " ಅಜಂತ"ವನ್ನು ಆರಂಭಿಸಿದ ಎಂ. ವ್ಯಾಸ ಅವರು, ಒಂದು ವರ್ಷ ಕಾಲ…
 • April 13, 2021
  ಬರಹ: ಬರಹಗಾರರ ಬಳಗ
  ಮೂರು ಮಂದಿ ಅಕ್ಕ ತಂಗಿ ಬೇವು ಬೆಲ್ಲ ತಂದಿವಿ ನೂರು ಬಾರಿ ಶುಭವ ಕೋರಿ ನಮ್ಮ ಹರಸಿ ಎಂದಿವಿ||   ಸುತ್ತಮುತ್ತ ಹಚ್ಚ ಹಸಿರು ಹೊಸತು ಚಿಗುರು ಬಿಟ್ಟಿದೆ ತುತ್ತತುದಿಯ ಮೇಲೆ ಕುಳಿತ ಕುಕಿಲ ಕುಹೂ ಎಂದಿದೆ||   ಮನೆಯ ತುಂಬ ಮಾವು ಬೇವು ತಳಿರು ತೋರಣ…
 • April 13, 2021
  ಬರಹ: Ashwin Rao K P
  ‘ಪ್ಲವ’ ನಾಮ  ಸಂವತ್ಸರವು ಇಂದಿನಿಂದ ಆರಂಭ. ಯುಗಾದಿ ಎನ್ನುವುದು ಈ ಸಂವತ್ಸರದ ಮೊದಲ ಹಬ್ಬ. ಹಬ್ಬವನ್ನಾಚರಿಸಿ, ಲೋಕಕ್ಕೆ ಒಳಿತಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ. ನಮ್ಮಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ರೀತಿಯ ಯುಗಾದಿ ಆಚರಣೆಗಳು…
 • April 13, 2021
  ಬರಹ: Shreerama Diwana
  1990 ಕ್ಕಿಂತ ಮೊದಲಿನ ಸಾಮಾನ್ಯ ವರ್ಗದ ಜನರ ಜೀವನ ಬಹಳ ಕುತೂಹಲಕಾರಿ. ಇಂದಿನ ಜನರಿಗೆ ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಬಹುದು. ಆಗ ದೇಶದ ಶೇಕಡಾ 75% ರಷ್ಟು ಜನ ಬಡತನದಲ್ಲಿಯೇ ಇದ್ದರು. ಎರಡು ಹೊತ್ತಿನ ಹೊಟ್ಟೆ ತುಂಬಾ ಊಟ ಸಹ…
 • April 13, 2021
  ಬರಹ: ಬರಹಗಾರರ ಬಳಗ
  *ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ* ಯುಗಾದಿ ಅಥವಾ ಉಗಾದಿ ಎನ್ನುವುದು ಚೈತ್ರ ಮಾಸದ ಪ್ರಾರಂಭದ ದಿನ. ಯುಗಾದಿ ಎಂದರೆ ಹೊಸಯುಗದ ಆರಂಭ ಎಂದರ್ಥ. ಚೈತ್ರ ಮಾಸದ, ಶುಕ್ಲಪಕ್ಷದ…
 • April 12, 2021
  ಬರಹ: Ashwin Rao K P
  ಕೋಲಾ (Koala Bear) ಕರಡಿಯನ್ನು ಕ್ವಾಲಾ, ಕೋವಾಲಾ ಎಂದೆಲ್ಲಾ ರೀತಿಯಲ್ಲಿ ಕರೆಯಲಾಗುತ್ತದೆ. ಇದೊಂದು ಅಪರೂಪದ ಪ್ರಾಣಿ. ಫ್ಲಾಸ್ಕೋಲಾರ್ಕ್ಟಿಡೇ (Phascolarctidae) ಕುಟುಂಬಕ್ಕೆ ಸೇರಿರುವ ಏಕೈಕ ಪ್ರಾಣಿ ಪ್ರಭೇಧ ಇದಾಗಿದೆ. ಸಂಪೂರ್ಣ…
 • April 12, 2021
  ಬರಹ: Shreerama Diwana
  ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗಳಲ್ಲಿ ಬಿತ್ತರವಾಗುವ ಸಂದೇಶಗಳನ್ನು ಮಾನಿಟರ್ ಮಾಡಬೇಕು ಮತ್ತು ಶಿಕ್ಷೆ…
 • April 12, 2021
  ಬರಹ: ಬರಹಗಾರರ ಬಳಗ
  ನಾನು ನನ್ನ ತುಳುನಾಡಿನ ಬಗ್ಗೆ ಹೆಚ್ಚಾಗಿ ತುಳುವಿನಲ್ಲೇ ಲೇಖನ ಬರೆಯುತ್ತಿದ್ದೆ. ಈ ಪುಟ್ಟ ಲೇಖನವನ್ನು ಕನ್ನಡದಲ್ಲಿ ಬರೆದಿದ್ದೇನೆ ಏಕೆಂದರೆ "ತುಳುನಾಡನ್ನು ತುಳುವರು ಎಷ್ಟು ಪ್ರೀತಿಸುತ್ತಾರೊ ಅಷ್ಟೇ ಕನ್ನಡಿಗರೂ ಪ್ರೀತಿಸುತ್ತಾರೆ ಎಂಬುದು…
 • April 12, 2021
  ಬರಹ: Kavitha Mahesh
  ಹೀಗೇ ಒಂದು ದಿನ ದೇವೇಂದ್ರ ತನ್ನ ಪರಿವಾರದೊಂದಿಗೆ ಲಕ್ಷ್ಮೀ ಕಟಾಕ್ಷ ಹೊಂದುವ ಸಲುವಾಗಿ ಹೊರಟಿದ್ದ. ದಾರಿಯುದ್ದಕ್ಕೂ ಬಗೆ ಬಗೆಯ ವೃಕ್ಷರಾಜಿಗಳು ಕಂಗೊಳಿಸುತ್ತಿದ್ದವು. ಬಗೆ ಬಗೆಯ ಹೂ ಹಣ್ಣು ಹೊತ್ತ ಮರಗಳು. ಅವುಗಳಲ್ಲಿ ಮನೆ ಮಾಡಿ…
 • April 12, 2021
  ಬರಹ: ಬರಹಗಾರರ ಬಳಗ
  ಒಳ್ಳೆಯವರ, ಸಜ್ಜನರ ಮನಸ್ಸು ಯಾವಾಗಲೂ ಒಳ್ಳೆಯ ರೀತಿಯಲ್ಲಿಯೇ ಇರುವುದು ಹೌದಾದರೂ, ಸಮಯ, ಸಂದರ್ಭ ಬಂದಾಗ ವಜ್ರಕ್ಕಿಂತಲೂ ಕಠಿಣವಾಗಬಹುದು. ಬೇಕಾದಾಗ ಹೂವಿನ ಎಸಳಿನ ಮೃದುತ್ವ, ಕೋಮಲತೆ ಆಗಲೂ ಬಹುದು. ಮನಸ್ಸಿನ ಒಳಹೊರಗನ್ನು ಅಷ್ಟು ಬೇಗ ಅರಿಯಲು…