ನಾನು ಚಿಗುರೆಯಂತೆ ಓಡಬಲ್ಲೆ,
ಆದರೆ ಅವಕಾಶಗಳಿಲ್ಲ,
ನಾನು ಕೋಗಿಲೆಯಂತೆ ಹಾಡಬಲ್ಲೆ,
ಆದರೆ ಕೇಳುವವರಿಲ್ಲ,
ನಾನು ನವಿಲಿನಂತೆ ನರ್ತಿಸಬಲ್ಲೆ,
ಆದರೆ ನೋಡುವವರಿಲ್ಲ,
ನಾನು ಅಳಿಲಿನಂತೆ ಸೇವೆ ಸಲ್ಲಿಸಬಲ್ಲೆ,
ಆದರೆ ಪಡೆಯುವವರಿಲ್ಲ,
…
ನಾವು ಸನಾತನ ಧರ್ಮದ ಬಗ್ಗೆ ದೃಷ್ಟಿ ಹಾಯಿಸಿದಾಗ ಕಂಡು ಬರುವುದು ಮುಖ್ಯವಾಗಿ ಮೂರು ತತ್ವಗಳು.
*ಧರ್ಮ,ಕರ್ಮ,ಮೋಕ್ಷ* . ನಮ್ಮ ಭಾರತೀಯ ಪರಂಪರೆಯಲ್ಲಿ ಸನಾತನ ಧರ್ಮವೆಂಬುದು ಅನಾದಿಕಾಲದಿಂದಲೂ ಬಂದಿರುತ್ತದೆ. ಕೇವಲ ಓರ್ವ ವ್ಯಕ್ತಿ ಯಿಂದಾದ…
೭೩.ಚದುರಂಗ ಆಟದ ತವರೂರು - ಭಾರತ
ಚದುರಂಗದ ತವರೂರು ನಮ್ಮ ಭಾರತ. ೬ನೇ ಶತಮಾನದಲ್ಲಿ ಗುಪ್ತ ಸಾಮ್ರಾಜ್ಯದ ಕಾಲದಲ್ಲಿ ಚದುರಂಗ ಪ್ರಚಲಿತವಾಗಿತ್ತು ಎಂದು ನಂಬಲಾಗಿದೆ. ಅನಂತರ, ಚದುರಂಗ ಭಾರತದಿಂದ ಪರ್ಷಿಯಾ ದೇಶದಲ್ಲಿ ಪ್ರಚಲಿತವಾಗಿ, ರಾಜವಂಶಸ್ಥರ…
ಇಂದು (ಎಪ್ರಿಲ್ ೨೨) ವಿಶ್ವ ಭೂಮಿ ದಿನ (World Earth Day). ಪ್ರತೀ ವರ್ಷ ಭೂಮಿಯ ಮೇಲೆ ಮಾನವರು ಮಾಡುವ ಆಕ್ರಮಣ ಹೆಚ್ಚುತ್ತಲೇ ಇದೆ. ಈ ಕಾರಣದಿಂದ ನಮ್ಮ ಜವಾಬ್ದಾರಿಯೂ ಅಧಿಕವಾಗುತ್ತಾ ಹೋಗುತ್ತದೆ. ಭೂಮಿಯ ಮೇಲೆ ಕೋಟ್ಯಾಂತರ ಜೀವಿಗಳು…
ಗೋಡೆಗೆ ಒಂದು ಚೆಂಡನ್ನು ಎಸೆದರೆ, ಆ ಚೆಂಡು ಪುನಃ ಎಸೆದವನ ಬಳಿಗೆ ಬರುತ್ತದೆ. ಇದು ನಮಗೆಲ್ಲ ತಿಳಿದ ವಿಚಾರ. ಬೇರೆಯವರನ್ನು ಕೆಟ್ಟವರು ಎಂದು ಬಿಂಬಿಸಲು ಹೋದರೆ, ಅದು ಒಂದು ದಿನ, ತಿರುಗಿ ನಿಂತು, ನಮ್ಮನ್ನೇ ತೋರಿಸಬಹುದು. *ಮರದ ಹುಳ ಮರವನ್ನೇ…
ಮಾತು ಮಾತು
ಹೂತು ಹೋದ
ಹಾಗೆ ನನ್ನ ಬದುಕಿದು
ಪ್ರೀತಿ ಉಡುಗೆ
ತೊಡುಗೆ ತಂದ
ಪ್ರೇಮ ಮಧುರ ತನುವಿದು
ಹರುಷ ಕಂಡ
ಒಲವು ಚೆಲುವು
ಮೌನ ಮುರಿದು ಹಾಡಿದೆ
ತತ್ವ ನೂರು
ಕಲಿತ ಬಗೆಗೆ
ನವ್ಯ ಹುಟ್ಟು ಕಂಡಿದೆ
೧.ದಕ್ಷಿಣ ಅಮೇರಿಕಾದ ಅಮೆಜಾನ್ ನದಿ ಎಷ್ಟು ಅಗಲವಾಗಿದೆಯೆಂದರೆ, ಅದು ಭೂಮಿಯಲ್ಲಿ ಚಲಿಸುತ್ತಿರುವ ಒಟ್ಟು ನೀರಿನ ಐದನೆಯ ಒಂದು ಭಾಗದಷ್ಟು ನೀರನ್ನು ಕ್ಷಣಕ್ಷಣವೂ ಅಟ್ಲಾಂಟಿಕ್ ಸಾಗರಕ್ಕೆ ಸುರಿಯುತ್ತಿದೆ! ಜೊತೆಗೆ ಅಮೆಜಾನ್ ಭೂಮಿಯ ಅತ್ಯಂತ…
‘ಸುವರ್ಣ ಸಂಪುಟ' ಪುಸ್ತಕದಿಂದ ಕಳೆದ ವಾರ ಆಯ್ದ ಕವಿ ಬೆಟಗೇರಿ ಕೃಷ್ಣ ಶರ್ಮ ಅವರ ಕವನಗಳ ಬಗ್ಗೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಯೊಬ್ಬ ಕವಿಯ ಬರವಣಿಗೆಯ ಧಾಟಿ ಬೇರೆ ಬೇರೆ ಬಗೆಯದ್ದಾಗಿರುತ್ತದೆ. ಆದುದರಿಂದ ಯಾವ ಕವಿಯ…
ಆಸ್ಪತ್ರೆಗಳಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುತ್ತದೆ,
ಆಟದ ಮೈದಾನದಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನಲಿವನ್ನು ಕೊಡುತ್ತದೆ.
ಪೋಲೀಸ್ ಸ್ಟೇಷನ್, ಜೈಲು, ನ್ಯಾಯಾಲಯಗಳಲ್ಲಿ ಸವೆಸುವ ಸಮಯ ಯಾವಾಗಲೂ ಕಹಿ ನೆನಪುಗಳನ್ನು…
*ರಾಮನೆಂದರೆ* ಶಾಂತಿ,ನೆಮ್ಮದಿ, ಸೌಖ್ಯ.*ರಾ--ಬೆಳಕು,ಮ--ಒಳಗೆ*,ನಮ್ಮೊಳಗಿನ ದೈವಿಕ ಬೆಳಕೇ *ಶ್ರೀ ರಾಮ*.
ಶ್ರೀ ರಾಮ ನವಮಿಯನ್ನು ಭಾರತದಾದ್ಯಂತ ಬಹಳ ವಿಜೃಂಭಣೆ, ಸಡಗರದಿಂದ ಆಚರಿಸುತ್ತಾರೆ. ಶ್ರೀರಾಮ ಭಗವಾನ್ ಮಹಾವಿಷ್ಣುವಿನ ೭ನೇ ಅವತಾರವೆಂದು…
ಉಪ್ಪರಿಗೆಯಲ್ಲಿ ಕೂರಿಸಿ ಮಾತನಾಡಿಸಿದೆ ನಾನು ಚೆಲುವೆ
ತಪಲೆಯಲ್ಲೆ ಚಿನ್ನವ ಗೆಲುವಾಗಿಸಿದೆ ನಾನು ಚೆಲುವೆ
ಮಾತುಗಳ ಸವಿಗೆ ಬಾರದೇ ಹೋಯ್ತೆ ಬೆಳದಿಂಗಳು
ಆಸೆಯ ಕಂಗಳನು ಕಾಯಲಿರಿಸಿದೆ ನಾನು ಚೆಲುವೆ
ಹಣದ ವ್ಯಾಮೋಹದ ನಡುವೆ ಪ್ರೀತಿ ಕಾಣೆಯಾಗಿ…
*ಅಧ್ಯಾಯ ೧೨*
*ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ/*
*ಸರ್ವತ್ರಗಮಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಮ್//೩//* ಆದರೆ ಯಾವ ಪುರುಷರು,ಇಂದ್ರಿಯಗಳ ಸಮುದಾಯವನ್ನು ಸಂಪೂರ್ಣ ವಾಗಿ ವಶಪಡಿಸಿಕೊಂಡು,ಮನಸ್ಸು ಬುದ್ಧಿಗಳಿಗೆ ಅತೀತವಾದ,…
ಇಂದು ರಾಮನವಮಿಯ ಶುಭದಿನ. ಈ ದಿನದಂದು ನಾವು ಮರ್ಯಾದಾ ಪುರುಷೋತ್ತಮನ ಶ್ರೀರಾಮನ ಗುಣಗಳನ್ನು ತಿಳಿಯೋಣ. ರಾಮ ನವಮಿಯ ದಿನ ಪ್ರಸ್ತುತ ನಾವು ಅನುಭವಿಸುತ್ತಿರುವ ಕೊರೋನಾ ಮಹಾಮಾರಿಯಿಂದ ಬಹುಬೇಗನೇ ಮುಕ್ತರಾಗುವ ಎಂದು ಪ್ರಾರ್ಥಿಸೋಣ.
ರಾಮಾಯ ರಾಮ…
*ಎನ್. ಎಸ್. ಸೀತಾರಾಮ ಶಾಸ್ತ್ರಿಗಳ "ಕೈಲಾಸ"*
ಮಾಸ ಪತ್ರಿಕೆಯೊಂದರ ಮೊದಲ ಸಂಚಿಕೆಗೆ " ಪ್ರಾಯೋಗಿಕ ಸಂಚಿಕೆ" ಎಂದು ಹೆಸರಿಟ್ಟು, ಈ ಪ್ರಾಯೋಗಿಕ ಸಂಚಿಕೆಯನ್ನು ರಾಜ್ಯಾದ್ಯಂತ ಉಚಿತವಾಗಿ ಹಂಚುವ ಪ್ರಯೋಗವೊಂದು ಕನ್ನಡ ಪತ್ರಿಕಾ ಲೋಕದಲ್ಲಿ…
ಸಾವಿನ ಭಯ ಗೆಲ್ಲದಿದ್ದರೆ ಒಂದು ವೈರಸ್ ಸಹ ಸಾವಾಗಿ ಕಾಡಬಹುದು. ನಾನೇನು ಮನಃಶಾಸ್ತ್ರಜ್ಞನಲ್ಲ ಅಥವಾ ವೈದ್ಯನೂ ಅಲ್ಲ. ಆದರೆ ಬದುಕಿನ ಅನುಭವದ ಆಧಾರದ ಮೇಲೆ ಹೇಳುವುದಾದರೆ ಸಾವಿನ ಭಯವೇ ಒಂದು ರೋಗ ಮತ್ತು ಆ ರೋಗ ಸಾವನ್ನು ಮತ್ತಷ್ಟು…
ಬಿಟ್ ಕಾಯಿನ್ ಕುರಿತ 'ನಿಗೂಢ ನಾಣ್ಯ' ಎಂಬ ರೋಚಕ ಕಾದಂಬರಿ ಬರೆದ ವಿಠಲ ಶೆಣೈ ಅವರ ಕೃತಿಯೇ ‘ತಾಳಿಕೋಟೆಯ ಕದನದಲ್ಲಿ’. ಈ ಕಾದಂಬರಿಯಲ್ಲಿ ಹಂಪಿಯ ದೇಗುಲಗಳೂ ಇವೆ, ಕೆಲವೊಂದು ಚಾರಿತ್ರಿಕ ಪಾತ್ರಗಳೂ ಜೀವಂತವಾಗಿವೆ. ವೈಕುಂಠರಾವ್ ಎಂಬ ವ್ಯಕ್ತಿ…