ಭಾರತದ ಮತದಾರರ ಮನಸ್ಸು ಇನ್ನೊಂದು ದಿಕ್ಕಿನತ್ತ ಚಲಿಸಲು ಪ್ರಾರಂಭವಾಗಿ ಈಗ ಮತ್ತಷ್ಟು ಸ್ಪಷ್ಟತೆ ಪಡೆಯುತ್ತಿದೆ. ಸ್ವಾತಂತ್ರ್ಯ ಪಡೆದ ಎರಡು ದಶಕಗಳು ಸ್ವಾತಂತ್ರ್ಯ ಹೋರಾಟದ ನೆನಪಿನಲ್ಲಿ, ಮುಗ್ದತೆಯ ಮರೆಯಲ್ಲಿ ಬಹುತೇಕ ಮತದಾರರ ನಿಲುವು ಒಲವುಗಳು…
ಸಾಮಾನ್ಯವಾಗಿ ಕಷ್ಟಗಳು ಬಂದಾಗ ಅಯ್ಯೋ ಎಂದು ದು:ಖಿಸುವುದು ಸಹಜ. ಆಕಾಶವೇ ತಲೆಯ ಮೇಲೆ ಬಿದ್ದ ಹಾಗೆ ಆಗುತ್ತದೆ. ಹಣಕಾಸಿನ ವಿಚಾರ, ಸಾಲಸೋಲಗಳಾದರೆ ಕೇಳುವುದೇ ಬೇಡ. ಪುರಾಣಗಳಲ್ಲೂ ನಾವು ಹಲವಾರು ಸನ್ನಿವೇಶಗಳನ್ನು ಓದಬಹುದು. ಇದಕ್ಕೊಂದು ಉದಾಹರಣೆ…
ಹಲೋ ನಮಸ್ಕಾರ. ನಾನು ಅಂದರೆ ನಿಮಗೆ ಸಿಟ್ಟು, ಕೋಪ, ಅಸಹ್ಯ ಹೀಗೆ ಏನೇನೋ ಭಾವನೆಗಳು ಉಕ್ಕಿ ಬರಬಹುದು. ಆದರೆ ನನಗೂ ಹೇಳಿಕೊಳ್ಳೋದು ಇರುತ್ತಲ್ವಾ? ಆದರೆ ನನ್ನ ಮಾತನ್ನು ನೇರವಾಗಿ ಯಾರು ಕೇಳುತ್ತಾರೆ. ಅದಕ್ಕೆ ಈ ಕತೆ ಬರೆಯುತ್ತಾನಲ್ಲ ಅವನತ್ರ…
ಶಿಕ್ಷಣದಲ್ಲಿ ರಾಜಕೀಯ ಅರ್ಥವಿಲ್ಲದ ಯೋಚನೆ
ಬದುಕಿನ ದಿಟ್ಟ ಹೆಜ್ಜೆಯ ಊರು ಮಗನೆ
ನಿನ್ನ ತಲೆಯಡಿಗೆ ನಿನ್ನದೇ ಕೈಗಳು ಎಂದೆಂದು
ನೊಂದು ಬೆಂದರೂ ಬರಲಾರರು ತಾ ಮುಂದು
ಕಲಿಕೆ ಅರಿವು ಸರಿತಪ್ಪು ಸಮನ್ವಯತೆ ತಿಳಿಸುವುದು
ಜೀವನದ ಹಾದಿಯಲಿ ನೆಮ್ಮದಿಯ…
ಇದು ಮೂಲಿಕಾ ಸಂರಕ್ಷಣೆ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ಕೈಪಿಡಿ. ೬೯ ಪಾರಂಪರಿಕ ವೈದ್ಯರು ಮತ್ತು ೩೭ ಆಯುರ್ವೇದ ತಜ್ನರ ಅನುಭವಗಳನ್ನು ಆಧರಿಸಿದ ಕೈಪಿಡಿ ಎಂಬುದೇ ಇದರ ವಿಶೇಷತೆ.. ಇದನ್ನು ರಚಿಸಿದ ಸಂಪಾದಕೀಯ ಮಂಡಳಿಯಲ್ಲಿ ಗಾ.ನಂ.…
ಮಂಗಳೂರು - ಉಡುಪಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ, ಮುಲ್ಕಿ ಹತ್ತಿರದ ಕೊಲ್ನಾಡಿನಲ್ಲಿ ನಾಳೆಯಿಂದ 13 ಮಾರ್ಚ್ 2022 ವರೆಗೆ (ಮೂರು ದಿನಗಳ) ರಾಜ್ಯ ಮಟ್ಟದ ಬೃಹತ್ ಕೃಷಿ ಮೇಳ ಜರಗಲಿದೆ.
ಕೊಲ್ನಾಡು - ಮುಲ್ಕಿಯ ವಿನಯ ಕೃಷಿ ಬೆಳೆಗಾರರ ಸಂಘ (…
ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ, ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ…
ಕೆಲವು ಜನರ ಮಾತುಗಳು ಬಾಣಕ್ಕಿಂತಲೂ ಚೂಪು. ‘ಮಾತು ಮನ ಮತ್ತು ಮನೆ ಕೆಡಿಸಿದ’ ಉದಾಹರಣೆಗಳು ಸಾಕಷ್ಟಿವೆ. ಎದುರಿಂದ ನಯವಾಗಿ ಮಾತನಾಡುವವರು ನಮ್ಮ ಸುತ್ತಮುತ್ತ ಬಹಳಷ್ಟು ಜನರಿದ್ದಾರೆ. ಅವರ ಬಗ್ಗೆ ಇತರರು ಏನಾದರೂ ಕೊಂಕು, ಕೊರತೆ ಹೇಳಿದರೂ ನಾವು…
ಮೊಬೈಲ್ ಗುಂಡಿಗಳ ನಡುವೆ ಕಾಲ
ಕುಳಿತು ಕಳೆದಿಹರು ಬದುಕ ಸಕಾಲ
ಬೇಸರಿಕೆ ಕನವರಿಕೆ ಮೊಬೈಲ್ ಬೆಳಕೇ
ವಿವೇಕವನೇ ಕದ್ದ ಮಾಯಾವೀ ಹೊಳಪೇ.
ಬಗ್ಗಿದ ತಲೆಯೊಳಗೆ ನುಗ್ಗಿದ ಕೌತುಕವೇ
ಎಳೆಯರ ಆಟವ ಕದ್ದ ನಿನ್ನ ಕುತಂತ್ರವೇ
ಯಂತ್ರದ ಹಿಡಿತದಿ ಯುವಕನೂ…
ನಿಮ್ಮಣ್ಣ ನಿಮ್ಮ ಅಪ್ಪನ ಜಾಗದಲ್ಲಿ ಮನೆ ಕಟ್ಟಿದ್ದಕ್ಕೆ ಬೇಸರವಿಲ್ಲ ಅಂತೀರಿ, ಅವರಿಗೆ ಪಾಲು ಕೊಡುವುದಕ್ಕೂ ಆಕ್ಷೇಪ ಇಲ್ಲ ಅಂತೀರಿ! ಹಾಗಿರುವಾಗ ನಿಮ್ಮ ನೋವಿಗೆ ಕಾರಣವೇನು?!
ಕಕ್ಷಿಗಾರ್ತಿ: "ಸರ್ ನಾನು ಮದುವೆಯಾದ ಮೇಲೆ ಮುಂಬೈಯಲ್ಲಿ ಸಂಸಾರ…
ನಾನು ನೇರವಾಗಿ ಹೇಳುತ್ತೇನೆ ಅಂತ ಬೇಜಾರ್ ಆದರೂ ಪರವಾಗಿಲ್ಲ? ನನಗೆ ಯಾರು ಕಾರಣ ಅಂತ ಗೊತ್ತಾಗಬೇಕು? ನಾನ್ಯಾರು ಅಂತನಾ... ನನ್ನ ಹೆಸರು? ಅದು ನಿಮಗ್ಯಾಕೆ ನೀವು ಅಕ್ಕ-ತಂಗಿ, ಪಕ್ಕದ ಮನೆಯವಳು, ಗೆಳತಿ, ಯಾರೋ ಒಬ್ಳು ಅನ್ಕೊಳ್ಳಿ ತೊಂದರೆ ಇಲ್ಲ.…
ಪ್ರೊ. ಎಸ್. ಅನಂತನಾರಾಯಣ ಇವರು ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರಾಗಿದ್ದರು. ಇವರು ನವೆಂಬರ್ ೩೦, ೧೯೨೫ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಆರ್. ಸದಾಶಿವಯ್ಯನವರು ಹಾಗೂ ತಾಯಿ ರಂಗಮ್ಮನವರು. ಅನಂತನಾರಾಯಣ ಇವರ ಶಿಕ್ಷಣವೆಲ್ಲಾ…
ಪಂಚರಾಜ್ಯಗಳ ಮತದಾನೋತ್ತರ ಫಲಿತಾಂಶಗಳೀಗ ಹೊರಬಿದ್ದಿವೆ. ದೇಶ ರಾಜಕಾರಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಭಾರತೀಯ ಜನತಾ ಪಾರ್ಟಿ ಮತ್ತು ಮಿತ್ರಕೂಟವು ಬಹುತೇಕ ನಾಲ್ಕು ರಾಜ್ಯಗಳಲ್ಲಿ ಮೇಲುಗೈ ಸಾಧಿಸುವುದಾಗಿ ಮತದಾನೋತ್ತರ ಸಮೀಕ್ಷೆ ನಡೆಸಿರುವ…
ಇದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ. ಯುದ್ಧ ನಿಲ್ಲಲೇಬೇಕು ಮತ್ತು ನಿಲ್ಲಿಸಲೇಬೇಕು. ಈ ಕ್ಷಣದ ಮಾಹಿತಿಯ ಆಧಾರದ ಮೇಲೆ ಯೋಚಿಸಿದರೆ ರಷ್ಯಾ ಉಕ್ರೇನ್ ಸಮರ ಮತ್ತಷ್ಟು ವ್ಯಾಪಕತೆ ಪಡೆಯಬಹುದು, ಮೂರನೆಯ ಮಹಾಯುದ್ಧದ ಸಾಧ್ಯತೆ ಹೆಚ್ಚು ಮತ್ತು…
ನಮಗೆ ಯಾರ ಮೇಲಾದರೂ ವಿಶ್ವಾಸ ಬಂದರೆ ಕಣ್ಣುಮುಚ್ಚಿ ಅವರು ಹೇಳಿದ್ದನ್ನು ಕೇಳುತ್ತೇವೆ. ಬಹಳ ನಂಬಿಗಸ್ಥನ ಹಾಗೆ ಮಾತಾಡ್ತಾನೆ. ನಿಧಾನದಲ್ಲಿ ಆತ ಬೆನ್ನಿನ ಹಿಂದೆ ಇರಿವಾಗಲೇ ಆತನ ಹುಳುಕು ಗೊತ್ತಾಗುವುದು. ನಂಬಿಕೆ ಬಂದ ಮೇಲೆ ಏನೇನೋ ಸಂಗತಿಗಳನ್ನು…
ಮೊದಲೇ ಹೇಳಿಬಿಡುತ್ತೇನೆ. ನಾನು ಆಸ್ತಿಕ. ನಾನು ಬರೆಯ ಹೊರಟಿರುವುದು ಆಸ್ತಿಕರೊಬ್ಬರು ಬರೆದ ಕಾದಂಬರಿ ರೂಪದ ಜಿಜ್ಞಾಸೆಯ ಬಗ್ಗೆ. ಹಾಗಾಗಿ ಇದೆಲ್ಲ ಕಸ ಅನ್ನುವವರು ಮುಂದೆ ಓದುವುದು ಬೇಡ.
ತುಳುನಾಡಿನ ದೈವಾರಾಧನೆ ನಮಗೆ ನಂಬಿಕೆಯ ಪ್ರಶ್ನೆ.…
ದೇವರನ್ನು ಕಾಣಲು ಧಾವಿಸುತ್ತಿದೆ ಮನಸ್ಸು. ಮನೆಯ ತೊರೆದು ದಿನಗಟ್ಟಲೇ ಪಾದವ ಸವೆಸಿ ನಡೆದು ಅವನ ಗುಡಿಯ ತಲುಪುವ ತವಕ. ಒಂದು ಭಕ್ತಿಯ ಲಹರಿ ದೇಹದೊಳಗೆ ಇಳಿದು ತಲುಪಿಸುತ್ತಿದೆ ಅವನಲ್ಲಿಗೆ. ಹೊರಟಿದೆ ಜಾತ್ರೆ ಮೈಲುಗಳು ಕಳೆದು ಹಾದಿ ಮುಗಿಯುತ್ತದೆ…
ಹಾಗಲಕಾಯಿಯನ್ನು ಕತ್ತರಿಸುವ ಮೊದಲೇ ತೊಳೆದು ಕೊಳ್ಳಬೇಕು. ಸಣ್ಣಕೆ ಹೋಳುಗಳಾಗಿ ಮಾಡಿಟ್ಟುಕೊಳ್ಳಬೇಕು. ಒಗ್ಗರಣೆಗೆ ಉದ್ದಿನಬೇಳೆ, ಸಾಸಿವೆ, ಸ್ವಲ್ಪ ಕಡಲೆ ಅಥವಾ ತೊಗರಿಬೇಳೆ, ಒಣಮೆಣಸು ಹಾಕಿ ಅದಕ್ಕೆ ಅರಶಿನ ಹುಡಿ ಮತ್ತು ಎಣ್ಣೆ ಸ್ವಲ್ಪ ಹೆಚ್ಚು…
ಬಹು ಹಿಂದೆ ಒಬ್ಬ ಬಡ ಮುದುಕನಿದ್ದ. ಆತ ಒಂದು ಕುದುರೆ ಸಾಕಿದ್ದ. ಎತ್ತರವಾದ ಶ್ವೇತ ವರ್ಣದ ಆ ಕುದುರೆ ಸಾಕಲು ಆತ ಮತ್ತು ಆತನ ಮಗ ತಮ್ಮಿಬ್ಬರ ಸಂಪಾದನೆಯ ಬಹುಭಾಗವನ್ನು ವ್ಯಯಿಸುತ್ತಿದ್ದರು. ಊರಿನವರಿಗೆ ಆತನ ಕುದುರೆ ಕಂಡರೆ ಅಸೂಯೆ. ‘ಹೇಳಿ ಕೇಳಿ…