June 2023

  • June 22, 2023
    ಬರಹ: ಬರಹಗಾರರ ಬಳಗ
    ಬೇಸಗೆ ರಜೆಯಲ್ಲೊಂದು ದಿನ ಚಾರಣ ಹೋಗುವ ಮನಸ್ಸಾಯಿತು. ಗೆಳೆಯ ರಾಧಾಕೃಷ್ಣರ ಜೊತೆ ಮಾತನಾಡಿಕೊಂಡೆ. ಇಬ್ಬರೂ ಯೋಚಿಸಿದಂತೆ ಕುಮಾರಪರ್ವತ ಚಾರಣ ಹೋಗೋಣ ಎಂದು ತೀರ್ಮಾನಿಸಿದೆವು. ಮಧ್ಯಾಹ್ನದ ಹೊತ್ತಿಗೆ ಸುಬ್ರಹ್ಮಣ್ಯ ತಲುಪಿ ಊಟ ಮುಗಿಸಿದೆವು. ನಮ್ಮ…
  • June 22, 2023
    ಬರಹ: ಬರಹಗಾರರ ಬಳಗ
    ಸಂಗೀತ, ಗಾಯನ ಇಷ್ಟ ಇಲ್ಲದವರು ಯಾರೂ ಇರಲಾರರು. ಬಾಯಿ ಬಾರದ, ಮಾತನಾಡಲಾರದ ಜೀವಿಗಳೂ ಸಹ ಸಂಗೀತವನ್ನು ಆಲಿಸುವ ಅನುಭವ ನಮಗೆಲ್ಲರಿಗೂ ಆಗಿದೆ. ಶ್ರೀಕೃಷ್ಣನ ಕೊಳಲ ಗಾನಕ್ಕೆ ಗೋವುಗಳೆಲ್ಲ ಓಡಿ ಬರುತ್ತಿದ್ದವಂತೆ. ಹಟ್ಟಿಯ ದನಕರುಗಳು ಹಾಡಿಗೆ …
  • June 22, 2023
    ಬರಹ: ಬರಹಗಾರರ ಬಳಗ
    ೧. ಗತ್ತಲೇ ಹೋಗುವಾ ಕೊಂಬಿನಾ ರೀತಿಯೇ ಬತ್ತದಾ ಮುತ್ತಲೇ ಬಾಳುವಾ ರೀತಿಯೇ   ಚೇತನಾ ಸತ್ತರೇ ಚಿಂತನೇ ಹುಟ್ಟಿತೇ ಮಂಚವಾ ಏರಲೂ ಬಾರದಾ ರೀತಿಯೇ   ಸುಂದರಾ ಸಂತೆಯೂ ಕಂಡಿರಾ ಊರಲೀ ಬಂಧುವೇ ಎಲ್ಲಿಹೇ ಮಲ್ಲೆಯಾ ರೀತಿಯೇ   ಡೊಂಕಿನಾ ಸಂಕವೂ ಜೀಕುತಾ…
  • June 21, 2023
    ಬರಹ: addoor
    ಇವತ್ತು (ಜೂನ್ 21) ಒಂಭತ್ತನೆಯ “ಅಂತರರಾಷ್ಟ್ರೀಯ ಯೋಗ ದಿನ"ವನ್ನು ಜಗತ್ತಿನಾದ್ಯಂತ ಆಚರಿಸಲಾಯಿತು. ಯೋಗವನ್ನು  ಪ್ರತಿ ದಿನ ಶ್ರದ್ಧೆಯಿಂದ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಗತ್ತಿನಾದ್ಯಂತ ಜನಸಾಮಾನ್ಯರಲ್ಲಿ ಅರಿವು…
  • June 21, 2023
    ಬರಹ: Ashwin Rao K P
    ‘ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ. ರಾ. ಬೇಂದ್ರೆ) ಇವರು ಎಂ ಎ ಪದವೀಧರರು. ಅಂದಿನ ಕನ್ನಡ ಭಾವಗೀತ ಕವಿಗಳಲ್ಲಿ ಅಗ್ರಗಣಿಗಳಾಗಿರುವವರು. ಇವರು ಕಳೆದ ಶತಮಾನದ ೨ನೇಯ ದಶಕದಿಂದಲೇ ಹೊಸ…
  • June 21, 2023
    ಬರಹ: Ashwin Rao K P
    ಸಹಸ್ರಾರು ವರ್ಷಗಳ ಭಾರತೀಯ ಪರಂಪರೆಯ ಬಹುಮುಖ್ಯ ಕೊಡುಗೆಯಾದ ಯೋಗ ಇಂದು ಅಂತಾರಾಷ್ಟ್ರೀಯವಾಗಿ ೮ನೇ ವಸಂತವನ್ನು ಆಚರಿಸಿಕೊಳ್ಳುತ್ತಿದೆ. ಈ ವರ್ಷದ ಯೋಗ ದಿನ ಐತಿಹಾಸಿಕ ಎಂದು ಬಣ್ಣಿಸಲು ಕಾರಣ, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ…
  • June 21, 2023
    ಬರಹ: Shreerama Diwana
    ರೈತರು ಕಷ್ಟ ಪಟ್ಟು ಬೆಳೆದ - ಉಗ್ರಾಣದಲ್ಲಿ ಇರುವ ಅಕ್ಕಿಯನ್ನು ಸಾರ್ವಜನಿಕರ ಮತಗಳಿಂದ ಗೆದ್ದು, ಸಾರ್ವಜನಿಕರ ತೆರಿಗೆ ಹಣದಿಂದಲೇ ಬದುಕುತ್ತಿರುವ  ಎರಡು ಸರ್ಕಾರಗಳಿಗೆ ಹಂಚಿಕೊಂಡು ತಿನ್ನಲು‌ ಸಾಧ್ಯವಾಗದೆ ಬೀದಿಯಲ್ಲಿ ಜಗಳವಾಡುವ ಮಟ್ಟಕ್ಕೆ…
  • June 21, 2023
    ಬರಹ: ಬರಹಗಾರರ ಬಳಗ
    ಬೇರೆ ಬೇರೆ ಊರಿನ ಬೇರೆ ಬೇರೆ ನೆಲದ ರುಚಿಯನ್ನು ಹೊಂದಿದ ನದಿಗಳೆಲ್ಲವೂ ಸಮುದ್ರವನ್ನು ಬಂದು ಸೇರುವಂತೆ, ಒಂದೊಂದು ಮನೆಯ ಒಂದೊಂದು ಆಚಾರ ವಿಚಾರ ಸಂಸ್ಕೃತಿ ಹೊಂದಿರುವ ಭಾಷೆ ಬದಲಾಗಿರುವ ಮನಸ್ಥಿತಿ ವಿಶೇಷವಾಗಿರುವ ಹಲವು ಮನಸ್ಸುಗಳು ಆ ಕಾಲೇಜಿನ…
  • June 21, 2023
    ಬರಹ: ಬರಹಗಾರರ ಬಳಗ
    ಮಳೆರಾಯ ಕಾಲಿರಿಸಿ ಕೆಲವು ದಿನಗಳು ಕಳೆಯುವುದರೊಳಗೆ ನಮ್ಮ ಕಣ್ಣಳತೆಯ ಭೂಪದರದ ಮೇಲೆಲ್ಲಾ ಹಲವಾರು ವಿನ್ಯಾಸ, ಗಾತ್ರದ ಸಣ್ಣ ಪುಟ್ಟ ಸಸ್ಯಗಳ ಉದಯವನ್ನು ಕಾಣುತ್ತಿದ್ದೇವೆ. ಗೆಡ್ಡೆ - ಗೆಣಸು, ಬೇರು - ನಾರು, ತೊಗಟೆ - ಎಲೆ, ಹಣ್ಣು - ಕಾಯಿ, ಬೀಜ…
  • June 21, 2023
    ಬರಹ: ಬರಹಗಾರರ ಬಳಗ
    ಕಾಮಾತುರನ ಪ್ರಥಮ ಚುಂಬನಕೇ ದಂತ ಭಗ್ನವು ! * ಹಾಸ್ಯಗಾರನ ಹೃದಯದೊಳಗಿದೆ ವೇದನೆ ಕುಂಭ !  * ಲಂಚಾಸುರನ ಮನವು ಬೇಕಾದಷ್ಟು ನುಂಗುವ ಹಾವು ! 
  • June 21, 2023
    ಬರಹ: ಬರಹಗಾರರ ಬಳಗ
    ಮಾನವ ದೇಹವು ಪಂಚ ತತ್ವಗಳಿಂದಾಗಿದೆ ಎಂಬುದನ್ನು ನಾವು ಈಗಾಗಲೇ ಅರಿತವರಿದ್ದೇವೆ. ಬ್ರಹ್ಮಾಂಡವೇ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ ಈ ಐದು ತತ್ವಗಳಿಂದ ಕೂಡಿದೆ. ಪಂಚತತ್ವಗಳಿಂದಾದ ದೇಹ ಉಸಿರು ನಿಂತಾಗ, ಇದೇ ಪಂಚಭೂತಗಳಲ್ಲಿ…
  • June 20, 2023
    ಬರಹ: Ashwin Rao K P
    ಹಾಲಿ ವರ್ಷದ ಹವಾಮಾನ ವೈಪರೀತ್ಯದ ಕಾರಣ ಅಡಿಕೆಯ ಸಾಂಪ್ರದಾಯಿಕ ಬೆಳೆ ಪ್ರದೇಶಗಳಲ್ಲಿ ೫೦% ಫಸಲು ನಷ್ಟವಾಗಿದ್ದು, ಈ ನಷ್ಟ ಇನ್ನೂ ಒಂದೆರಡು ವರ್ಷಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಈಗಾಗಲೇ ಅಡಿಕೆ ತೋಟಗಳು ಕೆಲವು ನೀರಿಲ್ಲದೆ, ಕೆಲವು ನೀರು…
  • June 20, 2023
    ಬರಹ: Ashwin Rao K P
    ‘ಕುಟುಂಬ' ಎಂಬ ಕಥಾ ಸಂಕಲನವನ್ನು ಸಂಪಾದಿಸಿದ್ದಾರೆ ಶೈಲಜಾ ಸುರೇಶ್ ಇವರು. ೧೬೦ ಪುಟಗಳ ಈ ಸಂಕಲನದ ಪ್ರಾರಂಭದ ಕತೆಗಳಾದ ಮಮತಾಮಯಿ, ವರ್ಜಿನ್ ಬೇಬಿ ಇಂತಹ ದಿಟ್ಟ ಮನೋಭಾವದ ಮುಟ್ಟುವಿಕೆಯಾಗಿದೆ. ಯೋಧನ ಮಡದಿ, ಕಡಲಿನಾಚೆಯ ಕುಡಿಗಳು... ಮೊದಲಾದವು…
  • June 20, 2023
    ಬರಹ: Shreerama Diwana
    ಕಳೆದ ಹನ್ನೆರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಿಂದ ಪ್ರಕಟವಾಗುತ್ತಿರುವ ಜನಪರ ವಾರಪತ್ರಿಕೆಯೇ ‘ಅಮರ ಸುಳ್ಯ ಸುದ್ದಿ'. ವಾರ್ತಾ ಪತ್ರಿಕೆಯ ಆಕಾರದಲ್ಲಿ ಆರು ಪುಟಗಳು. ಎರಡು ಪುಟಗಳು ವರ್ಣದಲ್ಲೂ, ಉಳಿದ ನಾಲ್ಕು ಪುಟಗಳು…
  • June 20, 2023
    ಬರಹ: Shreerama Diwana
    ಮಣಿಪುರ ಹಿಂಸಾಚಾರ.. ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಣಾಮ. ಬಹುತ್ವ ಭಾರತ್ ಬಲಿಷ್ಠ ಭಾರತ್ ಸರಿಯಾದ ಕ್ರಮ. ತಮಿಳುನಾಡು - ಪಂಜಾಬ್ - ಮಣಿಪುರ ಹೀಗೆ ಅನೇಕ ರಾಜ್ಯಗಳು ಒಕ್ಕೂಟ ವ್ಯವಸ್ಥೆಯ ವಿರುದ್ಧ ಆಗಾಗ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿವೆ. …
  • June 20, 2023
    ಬರಹ: ಬರಹಗಾರರ ಬಳಗ
    ಬದುಕಿನಲ್ಲಿ ಎಲ್ಲವೂ ಒಂದೇ ತೆರನಾಗಿರುವುದಿಲ್ಲ ಪ್ರತಿಯೊಂದು ಕಾಲಕಾಲಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತಾ ಇರುತ್ತೆ ನಾವು ಕಾಲಕ್ಕೆ ಕಾಲಕ್ಕೆ  ಬದಲಾಗುವುದನ್ನ ರೂಡಿಸಿಕೊಳ್ಳುವುದರ ಜೊತೆಗೆ ಒಂದಷ್ಟು ಸ್ವಂತ ವ್ಯಕ್ತಿತ್ವವನ್ನು…
  • June 20, 2023
    ಬರಹ: ಬರಹಗಾರರ ಬಳಗ
    ಮರದ ಸ್ಥಿರತೆ ಅದರ ತಾಯಿ ಬೇರಿನಲ್ಲಿದೆ. ತಾಯಿ ಬೇರು ಬಲಗೊಂಡಂತೆ ಮರದ ಆಯುಷ್ಯವರ್ಧನೆಯಾಗುತ್ತದೆ. ತಾಯಿ ಬೇರಿಗೆ ಇತರೆ ಬೇರುಗಳೂ ಬೆಂಬಲವಾಗಿರುತ್ತವೆ. ಕುಟುಂಬವು ಮರದಂತೆ ರೆಂಬೆ ಕೊಂಬೆ ಬೇರುಗಳು ಎಲ್ಲವನ್ನೂ ಹೊಂದಿರುತ್ತವೆ. ಕುಟುಂಬದ…
  • June 20, 2023
    ಬರಹ: ಬರಹಗಾರರ ಬಳಗ
    ಜಾಗತಿಕ ಗಾಳಿ ದಿನವಿಂದು ಜಾಗೃತಿ ಮೂಡಿಸುವುದಿಂದು ಹೊಸ ಸಂಶೋಧನೆಗಳ ಮಾಡುವರೆಂದು ಕಾರ್ಯಾಗಾರಗಳ ಹಮ್ಮಿಕೊಳ್ಳುವರಿಂದು   ಶುದ್ಧ ಪವನ ಜೀವಕ್ಕೆ ಚೇತನ ಅಶುದ್ಧ ವಾಯು ರೋಗಕ್ಕೆ ಕಾರಣ ಹಸಿರು ಸಸ್ಯಗಳ ನೆಡೋಣ ಬನ್ನಿ ನೀರು ಗೊಬ್ಬರ ಹಾಕೋಣವೆನ್ನಿ  …
  • June 19, 2023
    ಬರಹ: Ashwin Rao K P
    ಅಂದು ಸೂರಿಯ ಐದನೇ ವರ್ಷದ ಹುಟ್ಟು ಹಬ್ಬ. ಮನೆಯಲ್ಲಿ ಆತನ ಹುಟ್ಟುಹಬ್ಬಕ್ಕೆ ಆಗಮಿಸಿದವರೆಲ್ಲಾ ವಿಧವಿಧದ ಉಡುಗೊರೆಗಳನ್ನು ನೀಡಿದ್ದರು. ಕೆಲವರು ಆಟವಾಡುವ ಆಟಿಕೆಗಳನ್ನು ನೀಡಿದರೆ, ಕೆಲವರು ಜ್ಞಾನಕ್ಕೆ ಆಧಾರವಾಗುವ ಉತ್ತಮ ಪುಸ್ತಕಗಳನ್ನು…
  • June 19, 2023
    ಬರಹ: Ashwin Rao K P
    ಬೆಂಗಳೂರು ಐಟಿಬಿಟಿ ನಗರವಾಗಿ ಜಾಗತಿಕವಾಗಿ ಗಮನ ಸೆಳೆದಿರುವುದು ಗೊತ್ತಿರುವಂಥದ್ದೇ. ಇದರೊಟ್ಟಿಗೆ, ಇದೊಂದು ಪ್ರಮುಖ ಉದ್ಯೋಗದಾತ ನಗರವೂ ಹೌದು. ವಿವಿಧ ಬಗೆಯ ಕೈಗಾರಿಕೆಗಳು ಹಾಗೂ ಖಾಸಗಿ ಕಂಪೆನಿಗಳೂ ಇಲ್ಲಿ ನೆಲೆಗೊಂಡಿರುವುದರಿಂದ ವೈವಿಧ್ಯಮಯ…