July 2023

 • July 31, 2023
  ಬರಹ: Ashwin Rao K P
  ಬೇಸಿಗೆಯ ಸಮಯದಲ್ಲಿ ನಾವು ಹೊರಗಡೆ ಹೋದಾಗ ಸೂರ್ಯನ ಬಿಸಿಲಿನ ಶಾಖಕ್ಕೆ ನಮ್ಮ ಮೈ ಬೆವರುತ್ತೆ. ಅತೀ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಿದರೂ ಮೈ ಬೆವರುತ್ತೆ. ಕೆಲವು ಬಾರಿ ವಿಪರೀತ ಹೆದರಿಕೆಯಾದರೂ ಮೈಯಿಂದ ಬೆವರು ಬರುತ್ತೆ. ಇದು ನಮ್ಮ ದೇಹದ…
 • July 31, 2023
  ಬರಹ: Ashwin Rao K P
  ವಾಣಿಜ್ಯಿಕ ಉಪಗ್ರಹ ಉಡಾವಣೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನ ಕಾಯ್ದುಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿಂಗಾಪುರದ ೭ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವಲ್ಲಿ ಸಫಲವಾಗಿದೆ. ಚಂದ್ರಯಾನ-೩ ಉಡಾವಣೆಯ ಬಳಿಕ ಇಸ್ರೊ…
 • July 31, 2023
  ಬರಹ: Shreerama Diwana
  ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ ನನ್ನೋರು.. ಒಂದು ಚಿತ್ರ ಗೀತೆಯ ಹಾಡಿನ ಸಾಲುಗಳಿವು. ಮೊದಲೆಲ್ಲ ಸಾಮಾನ್ಯವಾಗಿ ಮನುಷ್ಯ ಅಲೆಮಾರಿಯಾಗಿದ್ದ. ನಂತರ ಒಂದು ಪ್ರದೇಶದಲ್ಲಿ ನೆಲೆ ನಿಂತು ಯಾವುದೋ ಉದ್ಯೋಗ ಮಾಡಿ…
 • July 31, 2023
  ಬರಹ: ಬರಹಗಾರರ ಬಳಗ
  ಅವರಿಗೆ ಮರೆತು ಹೋಗಿತ್ತು. ತಾವು ಬೆಳೆಯೋದಕ್ಕೆ ತಾಯಿ ಕೊಡಿಸಿದ ಎದೆ ಹಾಲು, ಪ್ರೀತಿಯಿಂದ ತುತ್ತು ತಿನ್ನಿಸಿದ ಕೈ ನಡೆವಾಗ ಕೈ ಹಿಡಿದು ನಿಲ್ಲಿಸಿದ ಅಕ್ಕಂದಿರು, ಸುತ್ತಮುತ್ತಲು ಒಳ್ಳೆ ವಿಚಾರಗಳನ್ನ ಕಲಿಸುತ್ತಾ ಇದ್ದ ಅಕ್ಕಪಕ್ಕದ ಮನೆಯ ಬಂಧುಗಳು…
 • July 31, 2023
  ಬರಹ: ಬರಹಗಾರರ ಬಳಗ
  ಈ ಪ್ರಪಂಚದಲ್ಲಿ” ಮೌನ “ ಜನರಿಗೆ ಎವರೆಸ್ಟ್ ಶಿಖರ ಏರಿದ ಅನುಭವದ ಖುಷಿಯ ಕೊಟ್ಟರೆ ಮರುಕ್ಷಣವೆ  ಸಪ್ತ  ಸಾಗರದಾಳದಲ್ಲಿ ಮುಳುಗಿದಾಗಿನ  ಉಸಿರುಗಟ್ಟಿದ  ಅನುಭವಗಳನ್ನೂ ನೀಡುತ್ತದೆ  ! *** ಬಾಳು ಕತ್ತಲೊಳಗೆಯಿರಲು ಅಹಂಕಾರ ಜೊತೆಗೆ ಬರಲು ಬೆಳಕು…
 • July 31, 2023
  ಬರಹ: shreekant.mishrikoti
  (ಈ ಪುಸ್ತಕವನ್ನು ಓದಲು /ಇಳಿಸಿಕೊಳ್ಳಲು pustaka.sanchaya.net ತಾಣದಲ್ಲಿ 'ಕೃಷ್ಣಾನಂದ ಕಾಮತ್‌' ಎಂದು ಬರೆದು ಹುಡುಕಿ. ಈ ಪುಸ್ತಕವನ್ನು ಓದುವಾಗ ನಮ್ಮ ಬದುಕಿಗೆ ಮಾರ್ಗದರ್ಶಕವಾಗಬಹುದಾದ ಅನೇಕ ವಿಚಾರಗಳು ದೊರೆತವು . ಅವನ್ನು ನಿಮ್ಮೊಂದಿಗೆ…
 • July 30, 2023
  ಬರಹ: Shreerama Diwana
  ಕಾರ್ಗಿಲ್ ಯುದ್ಧದ ನೆನಪುಗಳ ಸರಮಾಲೆಯಲ್ಲಿ ನಿರ್ಗಮಿಸಿದ ಜೀವಗಳಿಗೆ ಅಶ್ರುತರ್ಪಣೆ. ಜುಲೈ ‌26 ಕಾರ್ಗಿಲ್ ಯುದ್ಧದ ಕಾರ್ಮೋಡ ಸರಿದ ದಿನ. ಇತ್ತೀಚೆಗೆ ಕಾರ್ಗಿಲ್ ಯುದ್ಧ ನಡೆದ ಕಾಶ್ಮೀರದ ಆ ಹಿಮಾಚ್ಛಾದಿತ ಪ್ರದೇಶದಲ್ಲಿರುವ ಹುತಾತ್ಮ ಯೋಧರ ಸ್ಮಾರಕ…
 • July 30, 2023
  ಬರಹ: ಬರಹಗಾರರ ಬಳಗ
  ದೇಹಕ್ಕೆ ವರ್ಷಗಳು ಹೆಚ್ಚಾಗ್ತಾ ಇದ್ದಾವೆ. ಜವಾಬ್ದಾರಿಗಳು ಹಾಗೆ ತುಂಬಿಕೊಂಡಿದ್ದಾವೆ. ಮಗ ಶಿಕ್ಷಣ ಪಡೆದು ಕೆಲಸ ಸಂಪಾದಿಸಿದರೂ ಕೂಡ ಅವರ ಜವಾಬ್ದಾರಿ ಇನ್ನು ಮುಗಿದಿಲ್ಲ. ಇದರಲ್ಲಿ ಮಗನ ತಪ್ಪಿದೆ ಅಂತಲ್ಲ ಮಗನಿಗೆ ಸಿಕ್ಕಿರುವ ಕೆಲಸದಲ್ಲಿ ಸಿಗುವ…
 • July 30, 2023
  ಬರಹ: ಬರಹಗಾರರ ಬಳಗ
  ೧. ವಯಸ್ಸು ಮಾಗಿದಂತೆ ಸಾವದು ಕಾಣುವುದು ಕನಸ್ಸು ಕರಗಿದಂತೆ ಸೋಲದು  ಕಾಣುವುದು   ಜಯವದು ಸಿಗದಂತೆ ನೋವುಗಳು ಕಾಡಿವೆ ಏಕೊ ಕಾಯವು ಬಸವಳಿದಂತೆ ಕೂಳದು ಕಾಣುವುದು   ಹೃದಯವಿಂದು ಸವಿಯನು ಕೊಡಲೇ ಇಲ್ಲವೆ ಬದುಕಿಂದು ಕ್ಷೀಣಿಸಿದಂತೆ ಸೇಡದು…
 • July 30, 2023
  ಬರಹ: venkatesh
  'ಕಲ್ಕತ್ತದ ನ್ಯೂ ಥಿಯೇಟರ್ಸ್' ಪ್ರಸಿದ್ಧಿಯ  ಹಿಮಾಂಶು ರಾಯ್,(1892, 1922),  ದೇವಿಕಾರಾಣಿ, (1908, 1933), ವಿ. ಶಾಂತಾ ರಾಮ್, (1901-1927) ಅಲಬೇಲ ಚಿತ್ರನಿರ್ಮಾಣದ ಯಶಸ್ಸಿನಲ್ಲಿ ಮಿಂದು ಎಲ್ಲರ ಕಣ್ಮಣಿಯಾಗಿದ್ದ  ಭಗವಾನ್, (1913, 1951…
 • July 29, 2023
  ಬರಹ: shreekant.mishrikoti
  ಈ ಐತಿಹಾಸಿಕ ಕಾದಂಬರಿಯನ್ನು ಬರೆದವರು - ರಾಮಚಂದ್ರ. ತ್ರ್ಯಯಂಬಕ. ಕರ್ಪೂರ. ಈ ಕಾದಂಬರಿಯು ವಾಚಕರ ಪುಣ್ಯದಿಂದ ಪೂರ್ಣವಾಯಿತು ಎಂದು ಲೇಖಕರು ಬರೆಯುತ್ತಾರೆ! ಭೂವಡ ಎಂಬ ಚಾಲುಕ್ಯಸಾಮ್ರಾಟನು ಗುರ್ಜರ (ಗುಜರಾತ್) ಪ್ರಾಂತವನ್ನು ಮೇಲಾದ ಧರ್ಮ-…
 • July 29, 2023
  ಬರಹ: addoor
  ಬಾಲಕಿ ಸುಮತಿ ಶಾಲೆಗೆ ಬರುತ್ತಿದ್ದಾಗ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಳು. ಅವಳ ಶಾಲಾ ಸಮವಸ್ತ್ರ ಒದ್ದೆಯಾಯಿತು. ಅವಳು ಓಡೋಡಿ ಶಾಲೆ ತಲಪಿದಳು. "ದೇವರೇ, ನನಗೆ ಸಹಾಯ ಮಾಡು" ಎಂದು ಪ್ರಾರ್ಥಿಸಿದಳು. ಶಾಲಾ ಟೀಚರ್ ತನ್ನತ್ತ ಬರೋದನ್ನು ನೋಡಿ…
 • July 29, 2023
  ಬರಹ: Ashwin Rao K P
  ಎಣ್ಣೆ ಹಾಕದ ಅಡುಗೆ ಗಾಂಪ ನಗರದ ಮುಖ್ಯ ರಸ್ತೆಯಲ್ಲಿ ಹೊಸದಾಗಿ ಹೋಟೇಲ್ ಹಾಕಿದ. “ಇಲ್ಲಿ ಎಣ್ಣೆ ಹಾಕದೇ ಅಡುಗೆ ಮಾಡಲಾಗುತ್ತದೆ. ಧೈರ್ಯವಾಗಿ ಬನ್ನಿ, ಆರೋಗ್ಯಕರ ಆಹಾರವನ್ನು ತೃಪ್ತಿಯಾಗಿ ತಿಂದು ಹೋಗಿ.” ಎಂದು ದೊಡ್ಡದಾಗಿ ಬೋರ್ಡ್ ಬರೆಸಿ ಹಾಕಿದ…
 • July 29, 2023
  ಬರಹ: Ashwin Rao K P
  ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಬಗ್ಗೆ ನಿವೃತ್ತ ಡಿ ಜಿ ಪಿ ಡಾ. ಡಿ.ವಿ.ಗುರುಪ್ರಸಾದ್ ಅವರು ಬರೆದ ಪುಸ್ತಕವೇ “ಧರ್ಮಾತ್ಮ". ಸಜ್ಜನ ರಾಜಕಾರಣಿ ಎಂದು ಹೆಸರುವಾಸಿಯಾಗಿದ್ದ ಧರಂಸಿಂಗ್ ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿಸಿದ್ದರು. ಅಧಿಕ ಸಮಯ…
 • July 29, 2023
  ಬರಹ: Shreerama Diwana
  ನಮ್ಮ ಮನಸ್ಸುಗಳ ಆಯ್ಕೆಯ ಸ್ವಾತಂತ್ರ್ಯ. ಒಂದು ಪೋಲೀಸ್ ಸ್ಟೇಷನ್ ನಿರ್ವಹಿಸಬೇಕಾಗಿರುವ ಘಟನೆಯನ್ನು ಅದಕ್ಕಿಂತ ಕೆಟ್ಟದಾಗಿ ಮಾಧ್ಯಮಗಳು ನಿರ್ವಹಿಸುತ್ತಿವೆ. ಅದಕ್ಕಿಂತಲೂ ಮತ್ತೂ ಕೆಟ್ಟದಾಗಿ ರಾಜಕೀಯ ಪಕ್ಷಗಳು ನಿರ್ವಹಿಸುತ್ತಿವೆ. ಅದಕ್ಕಿಂತಲೂ…
 • July 29, 2023
  ಬರಹ: ಬರಹಗಾರರ ಬಳಗ
  ಗೋಡೆಗೆ ಹೊಡೆದ ಮೊಳೆಯ ಕೆಳಗಡೆ ಭಾವಚಿತ್ರವೊಂದು ಬಿದ್ದಿದೆ. ಹೂವಿನ ಹಾರ ಮಾತ್ರ ಇನ್ನು ಹೊಸತರಂತಿದೆ. ವ್ಯಕ್ತಿ ಸತ್ತು ವರ್ಷಗಳೇ ಸಂದರೂ ಮನೆಯವರು ಪ್ರತಿದಿನವೂ ಮತ್ತದೇ ಯೋಚನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸಮಾಜಕ್ಕೆ ತನ್ನಿಂದ ಏನಾದರೂ…
 • July 29, 2023
  ಬರಹ: ಬರಹಗಾರರ ಬಳಗ
  ‘ಹೆಣ್ಣು' ಜಗತ್ತಿನ ಅಮೂಲ್ಯ ಸೃಷ್ಟಿ. ಆಕೆಯ ವ್ಯಾಪ್ತಿ ವಿಶಾಲವಾದದ್ದು. ಹುಟ್ಟಿದಾಗ ಕೈ ಹಿಡಿದ ತಾಯಿಯಾಗಿ, ಆಟವಾಡುತ್ತಾ ಬಿದ್ದಾಗ ಮೇಲೆತ್ತಿ ಸಂತೈಸುವ ಅಕ್ಕನಾಗಿ, ಪ್ರತಿಯೊಂದಕ್ಕೂ ತರಲೆ ಮಾಡುತ್ತಾ ಪೀಡಿಸುವ ತಂಗಿಯಾಗಿ, ಪ್ರಾಥಮಿಕ…
 • July 29, 2023
  ಬರಹ: ಬರಹಗಾರರ ಬಳಗ
  ಘೋರ ತಪ್ಪು  ತಪ್ಪುಗಳ ಮಾಡದಿಹ ಮನುಜರನು ಈ ಜಗದಲಿ ನೀವು ಎಲ್ಲೂ ಕಾಣಿರೋ...   ತಪ್ಪುಗಳ ಹುಡುಕುವವರೇ ಈ ಜಗದಲಿ ಮತ್ತೊಂದು 
 • July 28, 2023
  ಬರಹ: Ashwin Rao K P
  ನೀವು ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿದ್ದರೆ ಈ ಹಕ್ಕಿಯ ಪರಿಚಯ ನಿಮಗೆ ಇದ್ದೇ ಇರುತ್ತದೆ. ನೀಲಿ ಬಣ್ಣದ ಪುಟ್ಟ ಪುಟ್ಟ "ಟ್ವೀಟ್"ಗಳನ್ನು ಮಾಡುವ ಹಕ್ಕಿ ಇದು. “ಟ್ವೀಟರ್” ಎಂಬ ಸಾಮಾಜಿಕ ಜಾಲತಾಣದ ಲೋಗೋ ಆಗಿದ್ದ ಈ ಪುಟ್ಟ ಹಕ್ಕಿಯನ್ನು…
 • July 28, 2023
  ಬರಹ: Ashwin Rao K P
  ಹೆರಿಗೆಯಾದಾಗ, ಋತುಮತಿಯಾದಾಗ ಹೆಣ್ಣುಮಕ್ಕಳನ್ನು ಸೂತಕದ ಹೆಸರಿನಲ್ಲಿ ಊರಿನಿಂದ ಆಚೆ ಇರುವ ತಾತ್ಕಾಲಿಕ ಗುಡಿಸಲಿನಲ್ಲಿ ಕೆಲವು ದಿನಗಳ ಕಾಲ ಇಡುವ ಮೂಢ ನಂಬಿಕೆಗೆ ತುಮಕೂರಿನಲ್ಲಿ ನವಜಾತ ಶಿಶುವೊಂದು ಬಲಿಯಾಗಿದೆ. ನತದೃಷ್ಟ ದಂಪತಿಗಳಿಗೆ ಅವಳಿ…