" ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು " ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ… ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೌಜನ್ಯ ಕೊಲೆ ಪ್ರಕರಣದ ವಿಶೇಷ ಮರು ತನಿಖೆಗೆ…
ಹಕ್ಕಿ ಆಕಾಶದಲ್ಲಿ ಹಾರುತ್ತಾ ಇತ್ತು. ಆ ಕ್ಷಣ ಏನಾಯ್ತು ಗೊತ್ತಿಲ್ಲ ಅದರ ಎರಡು ರೆಕ್ಕೆಗಳು ತುಂಡಾಗಿ ಬಿಡ್ತು. ಹಕ್ಕಿ ನೇರವಾಗಿ ದುಪ್ಪನೆ ನೆಲದ ಮೇಲೆ ಬಿದ್ದುಬಿಡುತ್ತದೆ. ಅದಕ್ಕೆ ತನ್ನ ರೆಕ್ಕೆ ತುಂಡಾಗಿದೆ ಅನ್ನುವ ನೋವಿಗಿಂತ ಮುಂದೆ ತಾನು…
ರುದ್ರನಾಥ ಎಂಬ ಶಿವಾಲಯವೊಂದರ ಕಡೆಗೆ ಚಾರಣ ಹೊರಟ ನಾವು ದಾರಿಯಲ್ಲಿ ಕಂಡ ಕಾಲೇಜಿ ಫೆಸೆಂಟ್ ಎಂಬ ಕಾಡುಕೋಳಿಯ ಬಗ್ಗೆ ಕಳೆದ ವಾರ ಬರೆದಿದ್ದೆ. ಚಹಾ ಕುಡಿಯುತ್ತಿದ್ದಾಗ ಕಂಡ ಈ ಹಿಮಾಲಯದ ಕಾಡುಕೋಳಿಯನ್ನು ನೋಡಿ ನಮ್ಮ ಚಾರಣ ಮುಂದುವರೆಸಿದೆವು.…
ನಮ್ಮ ನಾಡಿನಲ್ಲಿ ಮತ್ತು ದೇಶದಲ್ಲಿ ಯಾವುದೇ ಪಕ್ಷವು ಆಡಳಿತ ಮಾಡುತ್ತಿರುವ ಕಾಲದಲ್ಲಿ ಅವರ ವೈಫಲ್ಯಗಳನ್ನು ಭ್ರಷ್ಟಾಚಾರಗಳನ್ನು ಪ್ರಶ್ನೆ ಮಾಡಲು ಹೋದರೆ, ಅವರ ದೃಷ್ಟಿಯಲ್ಲಿ ನಾವು ರಾಜ್ಯದ ಮತ್ತು ದೇಶದ ಒಳಗಿನ ದ್ರೋಹಿಗಳೆಂದು…
ಆ ಚಂದಿರನ ಮುಟ್ಟುವೆವು
ಮಂಗಳನ ತಲುಪುವೆವು
ತಾರೆಯ ಜೊತೆಯಾಡುವೆವು
ನಾವೇ ಭಾರತೀ ಸಂಜಾತರು॥
ಸಾಫ್ಟ್ವೇರ್ ಕಲಿಗಳು ನಾವು
ಎಲ್ಲ ದೇಶದಲಿಹ ಸರದಾರರು
ಈ ಜಗವೆಲ್ಲ ತುಂಬಿರುವೆವು
ನಾವೇ ಭಾರತೀ ಸಂಜಾತರು॥
ಪ್ರೇಮ ಸಂದೇಶ ಸಾರುವೆವು
ಭಾತೃತ್ವದೆಲ್ಲರ…
ಜೂನ್ 21, 2023ರಂದು ಒಂಭತ್ತನೆಯ “ಅಂತರರಾಷ್ಟ್ರೀಯ ಯೋಗ ದಿನ"ವನ್ನು ಜಗತ್ತಿನಾದ್ಯಂತ ಆಚರಿಸಲಾಯಿತು. ಯೋಗವನ್ನು ಪ್ರತಿ ದಿನ ಶ್ರದ್ಧೆಯಿಂದ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಗತ್ತಿನಾದ್ಯಂತ ಜನಸಾಮಾನ್ಯರಲ್ಲಿ ಅರಿವು…
ಯುವ ಕವಿ ರಾಜಾ ಎಂ ಬಿ ಇವರು ಮಕ್ಕಳಿಗಾಗಿ ಶಿಶು ಗೀತೆಗಳ ಸಂಕಲನ “ಕೋತಿ ಮತ್ತು ಗೋಧಿ ಹುಗ್ಗಿ" ಯನ್ನು ಹೊರತಂದಿದ್ದಾರೆ. ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಕವಿತೆಗಳನ್ನು ಬರೆಯುವುದು ಒಂದು ಸವಾಲಿನ ಕೆಲಸ. ಏಕೆಂದರೆ ಅವರಿಗೆ ಅರ್ಥವಾಗುವ ಪದಗಳನ್ನೇ…
ದಯವಿಟ್ಟು ಎಲ್ಲರೂ ಈ ಮಾದರಿಯನ್ನು ಅನುಸರಿಸಿ ಪತ್ರ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಾನ್ಯ ರಾಷ್ಟ್ರಪತಿಗಳನ್ನು ಪ್ರೀತಿ ಪೂರ್ವಕವಾಗಿ ಆಗ್ರಹಿಸಿ.
ಇವರಿಗೆ,
ಶ್ರೀಮತಿ ದ್ರೌಪದಿ ಮುರ್ಮು,
ಗೌರವಾನ್ವಿತ ರಾಷ್ಟ್ರಪತಿಗಳು,
ಭಾರತ ಸರ್ಕಾರ,…
ಅಮ್ಮ, ನೀನು ಹೇಳಿದ ಹಾಗೆ ಮನುಷ್ಯರು ಕೆಟ್ಟವರಲ್ಲ. ನೀನು ಮೊದಲು ಹೇಳ್ತಾ ಇದಿಯಲ್ಲ, ಅವರು ಪರಿಸರವನ್ನು ಹಾಳು ಮಾಡುತ್ತಾರೆ, ಮರಗಳನ್ನ ಕಡಿತಾರೆ, ನಾವೆಲ್ಲೇ ಕಂಡ್ರು ನಮ್ಮನ್ನ ಸಾಯಿಸುವುದಕ್ಕೆ ಪ್ರಯತ್ನ ಪಡ್ತಾರೆ, ಅವರಿಂದ ಆದಷ್ಟು ದೂರವಿರಬೇಕು…
ಚೆನ್ನಾಗಿದ್ದೀರಲ್ವಾ... ಮಳೆಗಾಲದ ಸುಖದ ದಿನಗಳು ದಿನವೂ ನವೋಲ್ಲಾಸ ನೀಡುತ್ತಿವೆ ತಾನೇ? ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಗಮನವಿಟ್ಟು ನೋಡುತ್ತಿರುವಿರಲ್ಲವೇ... ಮಳೆರಾಯನ ಕೃಪೆಯಿಂದ ಅದೆಷ್ಟೋ ಹೊಸ ಸಸ್ಯಗಳು ಕಣ್ಣುಮಿಟುಕಿಸುತ್ತಿರುವುದನ್ನು…
ವೈದ್ಯಕೀಯ ಕ್ಷೇತ್ರದಲ್ಲಿ ರೋಬೋಟ್: ಮನುಷ್ಯನ ದೇಹದ ಶಸ್ತ್ರಚಿಕಿತ್ಸೆ ಅತ್ಯಂತ ಸೂಕ್ಷ್ಮವಾದದ್ದು. ಇಂದು ಅನೇಕ ರೋಬೋಟ್ ಗಳು ಶಸ್ತ್ರಕ್ರಿಯೆಗಳನ್ನು ಕರಾರುವಕ್ಕಾಗಿ ನಿರ್ವಹಿಸಬಲ್ಲವು. ಹೃದಯ, ಮೂತ್ರಪಿಂಡ, ಮಿದುಳು, ಪಿತ್ತಜನಕಾಂಗ ಮುಂತಾದ…
ಅಪ್ಪು
ರಾತ್ರಿ ಮಡದಿಯಲ್ಲಿ ಹೇಳಿದೆ
ನಾಳೆ ಪರಿಸರ ದಿನ
ಮರ ಅಪ್ಪುವ ಚಳುವಳಿ ಇದೆಯೆಂದು
ಅದಕ್ಕವಳು ಹೇಳಿದಳು
ನಾಳೆಯಲ್ಲವೆ ಅಲ್ಲಿಯವರೆಗೆ
ಕಾಯುವುದು ಏಕೆಂದು ಬಿಗಿದಪ್ಪಿದಳುಯಿಂದು
***
ಮನೆ ಮತ್ತು ಮಹಲು
ಮನೆಯಲ್ಲಿ ಮಹಲಲ್ಲಿ
ಕಛೇರಿಯ ಸೌಧದಲ್ಲಿ
ಪಾಂಡೇಶ್ವರ ಗಣಪತಿರಾವ್ ಇವರು ದಕ್ಷಿಣ ಕನ್ನಡ ಜಿಲ್ಲೆಯವರು. ಇವರ ಪ್ರಥಮ ಕಾವ್ಯಕೃತಿ “ವಿವೇಕಾನಂದ ಚರಿತಂ” ೧೯೨೫ರಲ್ಲಿ ಪ್ರಕಟವಾಯಿತು. ಅಂದಿನಿಂದಲೂ ಇವರು ಅನೇಕ ಕೃತಿಗಳನ್ನು ರಚಿಸುತ್ತಾ ಬಂದರು. “ಚೆಂಗಲವೆ", “ಸುಪಂಥಾ” ಎಂಬ ಕೃತಿಗಳು ಇವರಿಗೆ…
ರಾಜ್ಯದ ಹೈಕೋರ್ಟ್ ಕೆಲ ನ್ಯಾಯಮೂರ್ತಿಗಳಿಗೆ ಅನಾಮಧೇಯ ವ್ಯಕ್ತಿಗಳಿಂದ ಕೊಲೆ ಬೆದರಿಕೆ ವಾಟ್ಸಾಪ್ ಸಂದೇಶಗಳು ರವಾನೆಯಾಗಿರುವುದು ಕಳವಳಕಾರಿ. ಈ ಸಂಬಂಧ ಬೆಂಗಳೂರಿನ ಪೋಲೀಸರಿಗೆ ದಾಖಲಾಗಿದೆ. ಪಾಕಿಸ್ತಾನದಿಂದ ರವಾನೆಯಾಗಿದೆ ಎನ್ನಲಾದ ವಾಟ್ಸಾಪ್…
ಜೇನುಗೂಡಿಗೆ ಕಲ್ಲು ಹೊಡೆದಾಗಿದೆ. ಹೆಜ್ಜೇನುಗಳು ರೊಚ್ಚಿಗೆದ್ದಿವೆ. ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಅನೇಕರು ಸತ್ತಿದ್ದಾರೆ. ಕೆಲವರು ನರಳುತ್ತಾ ಅಸಹಾಯಕರಾಗಿ ಬಿದ್ದಿದ್ದಾರೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮತ್ತಷ್ಟು…
ಈ ಕಾದಂಬರಿಯ ಕನ್ನಡದ ಆರಂಭಿಕ ಕಾದಂಬರಿಗಳಲ್ಲಿ ಒಂದು.ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. 1933 ರಲ್ಲಿ ನಾಲ್ಕನೇ ಆವೃತ್ತಿಯನ್ನು ಕಂಡ ಈ ಕಾದಂಬರಿಯನ್ನು ಇತ್ತೀಚೆಗೆ ಓದಿದೆ. pustaka.sanchaya.net ವೆಬ್ ತಾಣದಲ್ಲಿ 'ಪ್ರಬುದ್ಧ ಪದ್ಮನಯನೆ'…
ಊರಿನಲ್ಲಿ ಕೆಲಸ ಒಂದರ ಹುಡುಕಾಟ ಆರಂಭವಾಗಿತ್ತು. ಪ್ರೀತಿಯ ಮಡದಿ, ಇಬ್ಬರ ಸಂಸಾರ ಚೆನ್ನಾಗಿ ಸಾಗಬೇಕು ಅನ್ನುವ ಕಾರಣಕ್ಕೆ ಒಂದಷ್ಟು ಕೆಲಸಗಳನ್ನು ಪ್ರಯತ್ನಿಸಿದರೂ ಅದ್ಯಾವುದೂ ಕೈಹಿಡಿಯಲಿಲ್ಲ. ಹಾಗಾಗಿ ಊರು ಬಿಟ್ಟು ಮಂಗಳೂರಿನ ಕಡೆಗೆ ಪಯಣ…
ಕಡುಬಡತನದಲ್ಲಿ ಬೆಳೆದು, ಜೀವನೋಪಾಯಕ್ಕಾಗಿ ಶಿಕ್ಷಣ ತೊರೆದು ಜೆಸಿಬಿ ಆಪರೇಟರ್ ಆಗಿ ದುಡಿಯುತ್ತಿರುವ ಕೇರಳ ಮೂಲದ ಯುವಕ ಅಖಿಲ್ ಕೆ. ಅವರಿಗೆ ಕೇರಳ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಸಾಹಿತ್ಯವನ್ನು ಪ್ರೀತಿಸುವವರಿಗೆ ಬರವಣಿಗೆ ಒಂದು…
ಮಾರುಕಟ್ಟೆಯಿಂದ ಕೊಂಡು ತಂದು ಬಳಕೆ ಮಾಡುವ ತರಕಾರಿಗಳಲ್ಲಿ ಎಷ್ಟೆಂದರೂ ನಮಗೆಲ್ಲಾ ವಿಶ್ವಾಸ ಕಡಿಮೆ. ಯಾವ ನಮೂನೆಯ ಕೀಟನಾಶಕ ಬಳಸಲಾಗಿದೆ, ಯಾವ ರಕ್ಷಕಗಳಲ್ಲಿ ಅದ್ದಿ ತಾಜಾತನ ಬರುವಂತೆ ಮಾಡಲಾಗಿದೆ. ಇದು ಯಾವುದೂ ತಿಳಿದಿರುವುದಿಲ್ಲ. ಇದನ್ನು…