ಕಥೆಗಾರ್ತಿ ಶೈಲಜಾ ಹಾಸನ ಇವರು ಬರೆದ ‘ನಿಲ್ಲು ನಿಲ್ಲೆ ಪತಂಗ' ಕಥಾ ಸಂಕಲನವು ಬಿಡುಗಡೆಯಾಗಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರರಾದ ಸಂತೋಷ್ ಕುಮಾರ್ ಮೆಹೆಂದಳೆ ಇವರು. ಇವರು ತಮ್ಮ ನುಡಿಯಲ್ಲಿ ವ್ಯಕ್ತ ಪಡಿಸಿದ…
ನೇಮಿರಾಜ ನಾಯ್ಕ ಇವರ ಸಾರಥ್ಯದಲ್ಲಿ ಕಳೆದ ಆರು ವರ್ಷಗಳಿಂದ ಹೊರ ಬರುತ್ತಿರುವ ವಾರ ಪತ್ರಿಕೆ “ಹರಪನಹಳ್ಳಿ ಟೈಮ್ಸ್”. ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಆಗಿದ್ದು ಹತ್ತು ಪುಟಗಳನ್ನು ಹೊಂದಿದೆ. ಪತ್ರಿಕೆಯಲ್ಲಿ ರಾಜಕೀಯ, ಅಪರಾಧ, ಸಿನೆಮಾ ಮತ್ತು…
ಇದು ಮಾಡುತ್ತಿರುವ ಅನಾಹುತ ನೋಡಿ ತುಂಬಾ ಕೋಪ ಬಂತು. ಇದೇನಿದು, ಪ್ರಕೃತಿಯೇ ದೇವರು ಎಂದು ಬಹಳ ಜನ ನಂಬಿದ್ದಾರೆ. ಈಗ ಆ ದೇವರೇ ಅನೇಕ ಜನರ ಬದುಕನ್ನೇ ಕಿತ್ತುಕೊಳ್ಳುತ್ತಿದೆ. ಈಗ ನಾವು ಪ್ರಶ್ನೆ ಮಾಡಲೇ ಬೇಕಲ್ಲವೇ ? ಅದಕ್ಕಾಗಿ ಮಳೆಗೆ ಕೇಳಿದೆ.…
ಮೊನ್ನೆಯಷ್ಟೇ ನೀರಿನೊಂದಿಗೆ ಮಾತನಾಡಿದ್ದನ್ನ ನಿಮ್ಮಲ್ಲಿ ಹೇಳಿದ್ದೆ. ಅಂದಿಗಿಂತ ಜೋರು ಈ ಸಲಾನೂ ಮಳೆ ಬಂದಿತ್ತು. ಆದರೆ ನೀರು ನನ್ನ ಕೋಣೆನ ಹುಡುಕಿಕೊಂಡು ಬರಲೇ ಇಲ್ಲ. ಯಾಕಿರಬಹುದು? ನೀರಿಗೆ ಏನಾದರೂ ನನ್ನ ಮೇಲೆ ನೋವಾಗಿದ್ಯಾ? ಅಥವಾ ಏನಾದ್ರು…
ಒಂದು ಕಾಲದಲ್ಲಿ ಭಾರತ ದೇಶ ಆಶ್ರಮಗಳ ನಾಡಾಗಿತ್ತು. ಆಶ್ರಮ ಎಂದರೆ ವಿದ್ಯಾ ಕೇಂದ್ರ. ನದಿಗಳ ಸಮೀಪ ಸುಂದರ ಗಿಡಮರಗಳ ಮಧ್ಯೆ ಗುರು ಶಿಷ್ಯರು ವಾಸ ಮಾಡುತ್ತಿದ್ದರು. ಅದು ತಪಸ್ವಿಗಳು ವಾಸ ಮಾಡುತ್ತಿದ್ದ ಸ್ಥಳ. ತಪಸ್ವಿಗಳು ಎಂದರೆ ಋಷಿಗಳು. ಅವರು…
ಈ ಹಿಂದೆ ಪ್ರಕಟಿಸಿದ್ದ 'ಪ್ಲೇಗ್’ ರೋಗದ ಇತಿಹಾಸವನ್ನು ಓದಿದ ಬಹುತೇಕರು ಒಂದು ಕಾಲದಲ್ಲಿ ಮಾನವ ಜನಾಂಗವನ್ನು ಬಹುವಾಗಿ ಕಾಡಿದ ಮಲೇರಿಯಾ, ಸ್ಪಾನಿಷ್ ಫ್ಲೂ ಬಗ್ಗೆ ಮಾಹಿತಿ ನೀಡಬೇಕು ಎನ್ನುವ ಆಶಯವನ್ನು ವ್ಯಕ್ತ ಪಡಿಸಿದ್ದಾರೆ. ಈ ಕಾರಣದಿಂದ…
ಮುಂಗಾರಿನ ಆರಂಭದ ದಿನಗಳಲ್ಲಿ ಕೈಕೊಟ್ಟಿದ್ದ ಮಳೆರಾಯ ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದು, ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬಿಡದೇ ಸುರಿಯುತ್ತಿದ್ದಾನೆ. ಅಷ್ಟೇ ಅಲ್ಲ, ಅತ್ತ ಮಹಾರಾಷ್ಟ್ರದ ಪಶ್ಚಿಮ…
ಇಂದು ಕೇವಲ ಒಳ್ಳೆಯದನ್ನು ಮಾತ್ರ ನೆನಪಿಸಿಕೊಳ್ಳಬೇಕು ಎಂದು ನಿರ್ಧರಿಸಿದಾಗ ಕಂಡದ್ದು… ಪುಟ್ಟ ಕಂದ ಬೆಳಗಿನ ನಿದ್ರೆಯಿಂದ ಎದ್ದು ಕಣ್ಣು ಬಿಟ್ಟು ಪಕ್ಕದಲ್ಲಿ ಮಲಗಿದ್ದ ಅಮ್ಮನನ್ನು ತನ್ನ ಎರಡೂ ಕೈಗಳಿಂದ ಬಾಚಿತಬ್ಬಿ ಆಕೆಯ ಎದೆಯ ಮೇಲೆ ಮತ್ತೆ…
ಆತ ಆ ಒಂದು ದಿನಕ್ಕಾಗಿ ಕಾಯುತ್ತಿದ್ದ. ಯಾರಿಗೂ ಗೊತ್ತಿರಲಿಲ್ಲ. ಆತನ ಗುರಿ ಏಕೆ ಅದೇ ಆಗಿದೆ ಅಂತ. ಅದಕ್ಕೋಸ್ಕರ ಆತ ಪಡುತ್ತಿದ್ದ ಶ್ರಮ ಅಷ್ಟಿಷ್ಟಲ್ಲ. ಆತನಿಗೆ ಗೊತ್ತಿತ್ತು ಬರಿಯ ಪ್ರತಿಭೆಗೆ ವೇದಿಕೆ ಸಿಗುವುದಿಲ್ಲ, ಆ ಪ್ರತಿಭೆಯ ಜೊತೆಗೆ…
ಆಹಾ...! ಆಟವೆಂದರೆ ಯಾವ ಮಕ್ಕಳಿಗೆ ಇಷ್ಟವಿಲ್ಲ ಹೇಳಿ....? ಈ ಶೈಕ್ಷಣಿಕ ವರ್ಷದ ಕಲಿಕೆ ಮಾರ್ಚ್ ಅಂತ್ಯಕ್ಕೆ ಮುಗಿದು ಮಕ್ಕಳಿಗೆ ಏಪ್ರಿಲ್ ತಿಂಗಳಲ್ಲಿ ಸ್ವಲ್ಪ ಆರಾಮದಾಯಕವಾಗಿ ಖುಷಿ ಖುಷಿಯಾಗಿ ಆಟವಾಡಲು ಬಿಟ್ಟರೆ ಹೇಗೆ...? ಅವರ ಖುಷಿ…
ಪಕ್ಷಿಗಳಿಂದ ನಾವು ಜೀವನದ ಪಾಠ ಕಲಿಯೋಣ...
1. ರಾತ್ರಿ ಏನನ್ನೂ ತಿನ್ನುವುದಿಲ್ಲ. (ಕೆಲವು ನಿಶಾಚರಿಗಳನ್ನು ಹೊರತು ಪಡಿಸಿ)
2. ರಾತ್ರಿಯಲ್ಲಿ ತಿರುಗಾಡುವುದಿಲ್ಲ. (ಕೆಲವು ನಿಶಾಚರಿಗಳನ್ನು ಹೊರತು ಪಡಿಸಿ)
3. ತಮ್ಮ ಮಗುವಿಗೆ ಸರಿಯಾದ…
೧.
ಅಮಾವಾಸ್ಯೆ ಕಳೆದು ಹುಣ್ಣಿಮೆಯ ದಿನ ಪೂರ್ಣ ಚಂದ್ರನು ಕಂಡನಂತೆ
ತತ್ವಜ್ಞಾನಿಯು ಬರಡಾಗಿರುವ ನೆಲದಲ್ಲೀಗ ಏಕೋ ಏನೊ ನಿಂದನಂತೆ
ವೈಷಮ್ಯ ಇರುವ ಗೂಡಿನೊಳಗೆ ದೀಪಗಳಿಂದು ಉರಿಯುವುದೇ ಹೇಳು
ಕಷ್ಟಗಳ ನಡುವೆಯೇ ತಿಳಿದವನು ಹಸಿರುಗಳ ನಡುವೆಯೇ…
ಒಂದು ವೇಳೆ ನಾನು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಜಾಗದಲ್ಲಿ ಇದ್ದು ಪ್ರಜ್ಞಾಪೂರ್ವಕವಾಗಿ ವಿಶ್ವೇಶ್ವರ ಭಟ್ಟರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದರೆ ಎಲ್ಲಾ ಒತ್ತಡಗಳ ಮಧ್ಯೆಯೂ ಹೋಗುತ್ತಿದ್ದೆ ಮತ್ತು ಅಲ್ಲಿ ನನ್ನ…
ಆ ಕಪಾಟುಗಳ ಮಧ್ಯೆ ಕಣ್ಣಿಗೆ ಸೆಳೆದಂತಹ ಪುಸ್ತಕ ಅದು. ನೋಡುವುದಕ್ಕೆ ಏನೋ ಅದ್ಭುತವಾಗಿದೆ ಮುಖಪುಟದ ವಿನ್ಯಾಸ ತುಂಬಾ ಚೆನ್ನಾಗಿದೆ ಎಲ್ಲಕ್ಕಿಂತ ಮನಸ್ಸನ್ನು ಸೆಳೆಯುತ್ತಿದೆ ಅನ್ನುವ ಕಾರಣಕಲ್ಲ ,ಆ ಪುಸ್ತಕ ಎಲ್ಲಾ ಪುಸ್ತಕದ ತರಹ ಇರಲಿಲ್ಲ.…
ಹಿಮಾಲಯದ ರುದ್ರನಾಥ ಎಂಬಲ್ಲಿಗೆ ಚಾರಣ ಹೊರಟಿದ್ದ ನಮ್ಮ ಬೇಸ್ ಕ್ಯಾಂಪ್ ಸಗರ್ ಹಳ್ಳಿ ವೃತ್ತಾಕಾರದಲ್ಲಿ ಗುಡ್ಡಗಳಿಂದ ಆವೃತವಾಗಿತ್ತು. ಗುಡ್ಡದ ಮಧ್ಯದಲ್ಲಿ ರಸ್ತೆ. ಒಂದು ತುದಿಯಿಂದ ಬರುವ ವಾಹನವನ್ನು ನೋಡಲಾರಂಭಿಸಿದರೆ ಅದು ನಮ್ಮ ಮುಂದೆಯೇ ಹಾದು…
ಸ್ವತಂತ್ರ ಮಾತೆಯ ನಲ್ಮೆಯ ಪುತ್ರರೆ
ಬನ್ನಿರಿ ತನ್ನಿರಿ ಸಿರಿಮಾಲೆ
ಭಾರತ ಮಾತೆಯ ಹೆಮ್ಮೆಯ ಕೊರಳಿಗೆ
ತೊಡಿಸಿರಿ ಇಂದು ಜಯಮಾಲೆ
ಕವಿಗಳ ಯತಿಗಳ ಶಿಲ್ಪಿಗಳೆಲ್ಲರು
ಉನ್ನತ ಸಂಸ್ಕೃತಿ ಮೆರೆದಿರುವ
ಕಾಳಿ ಕಾವೇರಿ ತುಂಗೆ ಶರಾವತಿ
ಜಲನಿಧಿ ಸಂಪದ…
ರಾಷ್ಟ್ರೀಯ ಪ್ರಸಾರ ದಿನವನ್ನು ಜುಲೈ 23 ರಂದು ದೇಶಾದ್ಯಂತ ಆಚರಿಸಲಾಗುತ್ತದೆ. ಇಂಡಿಯನ್ ಬ್ರಾಡ್ಕಾಸ್ಟಿಂಗ್ ಕಂಪನಿ (ಐಬಿಸಿ) ಈ ದಿನ 1927 ರಲ್ಲಿ ಬಾಂಬೆ ನಿಲ್ದಾಣದಿಂದ ರೇಡಿಯೋ ಪ್ರಸಾರವನ್ನು ಆಯೋಜಿಸಲು ಪ್ರಾರಂಭಿಸಿತು. ಈ ಘಟನೆಯನ್ನು…
ಎಚ್ಚರಿಕೆ
ಗಾಂಪನಿಗೆ ಜಂಗಲ್ ಸಫಾರಿ ಮಾಡೋ ಆಸಕ್ತಿ ಜಾಸ್ತಿ. ಹಾಗಾಗಿ ಗೆಳೆಯರ ಜೊತೆ ಆಗಾಗ ಸಫಾರಿ ಹೋಗ್ತಾ ಇದ್ದ. ಅವನ ಈ ಜಂಗಲ್ ಸಫಾರಿಯಲ್ಲಿ ಸಾಕಷ್ಟು ಬಾರಿ ಅಪಾಯಕಾರಿ ಎನಿಸುವಂತಹ ಘಟನೆಗಳು ನಡೆದಿದ್ದವು. ಆದರೆ ಈ ಬಾರಿ ಅವನು ಮೊದಲ ಬಾರಿಗೆ…
‘ವಿಶ್ವವಾಣಿ’ ಓದುಗರಿಗೆ ರೂಪಾ ಗುರುರಾಜ್ ಹೆಸರು ಚಿರಪರಿಚಿತ. ಅವರು ಪ್ರತೀ ದಿನ ಬರೆಯುವ ‘ಒಂದೊಳ್ಳೆ ಮಾತು’ ಅಂಕಣ ಬಹಳಷ್ಟು ಜನರ ಮನಗೆದ್ದಿದೆ. ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ನಡೆಯುವ ಚರ್ಚೆಗಳನ್ನು ಬಹಳ ಸೊಗಸಾಗಿ ನಿರ್ವಹಣೆ ಮಾಡುವ ಇವರ…