ಭಾರತದ ಅಧಿಕಾರ ರಾಜಕೀಯದ ಶ್ರಮಜೀವಿ ಮತ್ತು ಅದೃಷ್ಟವಂತ ವ್ಯಕ್ತಿ ಶ್ರೀ ನರೇಂದ್ರ ಮೋದಿ. 75 ವರ್ಷಗಳ ಇಲ್ಲಿಯವರೆಗಿನ ಬದುಕಿನಲ್ಲಿ 13 ವರ್ಷಗಳ ಮುಖ್ಯಮಂತ್ರಿ ಮತ್ತು ಈಗಿನ 10 ವರ್ಷಗಳ ಫ್ರಧಾನ ಮಂತ್ರಿಯಾಗಿ ಸೇರಿಸಿದರೆ ಒಟ್ಟು 23 ವರ್ಷಗಳಿಂದ…
ಒಳಗೆ ಏನಿದೆ ಅನ್ನೋದು ಹೊರಗೆ ನೋಡುವಾಗ ತಿಳಿಯುವುದಿಲ್ಲ. ಒಳಗೆ ಎಷ್ಟು ತುಂಬಿಕೊಂಡಿದೆ ಎಷ್ಟು ಖಾಲಿಯಾಗಿದೆ ಅನ್ನೋದು ಹೊರನೋಟಕ್ಕೆ ಅರ್ಥವಾಗುವುದಿಲ್ಲ. ಅವತ್ತು ತುಮಕೂರಿನಿಂದ ಶಿವಮೊಗ್ಗದ ಕಡೆಗೆ ರೈಲಿನಲ್ಲಿ ಹೋಗಬೇಕಾದ ಕಡೆಗೆ ರೈಲಿನಲ್ಲಿ…
ಮಕ್ಕಳ ಆಟದ ಮೈದಾನಕ್ಕೆ ಮಗನೊಂದಿಗೆ ಬಂದ ಪೂರ್ಣಿಮಾ ಅಲ್ಲಿದ್ದ ಸಿಮೆಂಟಿನ ಬೆಂಚಿನಲ್ಲಿ ಕುಳಿತಳು. ಪಕ್ಕದಲ್ಲಿ ಆಟವಾಡುತ್ತಿದ್ದ ಹುಡುಗನನ್ನು ತೋರಿಸುತ್ತಾ, ತನ್ನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಗಂಡಸಿಗೆ ಅವಳು ಹೇಳಿದಳು, "ಅವನು ನನ್ನ ಮಗ.”…
ಪ್ರತಿಯೊಬ್ಬ ಮನುಷ್ಯನ ಹುಟ್ಟೇ ಒಂದು ಅತ್ಯದ್ಭುತ. ಸುಮಾರು 30 ರಿಂದ 40 ಲಕ್ಷದಷ್ಟು ತನ್ನ ಸಹೋದರರನ್ನು ಸ್ಪರ್ಧೆಯಲ್ಲಿ ಸೋಲಿಸಿ ಅಂಡಾಶಯ ಪ್ರವೇಶಿಸಿ ಗೆದ್ದು, ಈ ಪ್ರಪಂಚಕ್ಕೆ ಕಾಲಿಟ್ಟವರು ನಾವು. ತಾನಾಗಿ ಸೋಲನ್ನು ಒಪ್ಪಿಕೊಳ್ಳುವ ತನಕ ಸೋಲಲು…
ಮಣಿಪುರದಲ್ಲಿ ಕಳೆದ ಆರು ತಿಂಗಳ ಹಿಂದೆ ಆರಂಭವಾದ ಹಿಂಸಾಚಾರ ಇನ್ನೂ ಕೊನೆ ಕಾಣುತ್ತಿಲ್ಲ. ಯಾವ ರೀತಿಯಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಎರಡು ಸಮುದಾಯಗಳ ನಡುವಿನ ಸಂಘರ್ಷ ಮಿತಿಮೀರಿದ್ದು, ಜನಾಂಗೀಯ ವೈಷಮ್ಯ ಇಡೀ ರಾಜ್ಯದ ಜನಜೀವನ, ಭದ್ರತೆಗೆ…
ರೋಬೋಟ್ (Robot) ಈಗಿನ ಜನಾಂಗಕ್ಕೆ ಅತ್ಯಂತ ಚಿರಪರಿಚಿತ ಹೆಸರೇ ಬಿಡಿ. ಇತ್ತೀಚಿನ ಸಿನೆಮಾಗಳಲ್ಲಿ ಇವುಗಳ ಹಾವಳಿ ಹೆಚ್ಚಾಗಿ ಹೋಗಿದೆ. ಇಂದು ಪ್ರಪಂಚದಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಇದರ ಬಳಕೆಯಾಗುತ್ತಿದೆ. ನೀವು ನಂಬಲೇ ಬೇಕು. ನಮ್ಮ…
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆಫ್ರಿಕಾದ ಖ್ಯಾತ ಚಿಂತಕ ಬಿಷಪ್ ಡೆಸ್ಮಂಡ್ ಟುಟು ಒಮ್ಮೆ ಹೀಗೆ ಹೇಳಿದರು " ಬ್ರಿಟೀಷರು ನಮ್ಮ ದೇಶಕ್ಕೆ ಬಂದು ನಮ್ಮ ಕೈಗೆ ಬೈಬಲ್ ನೀಡಿ ಕಣ್ಣು ಮುಚ್ಚಿ ಪ್ರಾರ್ಥಿಸಿ ಎಂದರು. ಆಗ ನಮ್ಮ ಕೈಯಲ್ಲಿ ಭೂಮಿ ಇತ್ತು…
ನಮ್ಮ ಒಳಗೆ ಒಂದಷ್ಟು ಜನ ಕಾಯ್ತಾ ಇರ್ತಾರೆ. ಅವರಿಗೆ ಅವರನ್ನು ತೆರೆದುಕೊಳ್ಳುವುದಕ್ಕೆ, ಪ್ರದರ್ಶನಕ್ಕಿಡುವುದಕ್ಕೆ ಅಭಿವ್ಯಕ್ತ ಪಡಿಸುವುದಕ್ಕೆ ವೇದಿಕೆ ಬೇಕಾಗುತ್ತದೆ .ಅವರಿಗೆ ವೇದಿಕೆಗಳನ್ನ ಸೃಷ್ಟಿಸಿಕೊಳ್ಳಲು ಗೊತ್ತಿಲ್ಲ. ನಾವು…
ಈ ಎರಡೂ ಚಿತ್ರಗಳು ಇವತ್ತು ಅಂದರೆ 21 ಜುಲೈ 2023 ರಂದು ಬಿಡುಗಡೆ ಆಗುತ್ತಿವೆ.
ಮೊದಲು ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ಹಾಡುಗಳನ್ನು ನೋಡೊಣ.
https://youtu.be/MMFBtz0Yb8I ಇಲ್ಲಿ ಸಿಗುವ ಹಾಡು 'ಪ್ರೀತಿಸುವೆ, ಪ್ರೀತಿಸುವೆ, ಮಿತಿ ಮೀರಿ…
‘ವಿಫಲತೆ ' ಯನ್ನು ‘ಯಶಸ್ಸು’ ಆಗಿ ಪರಿವರ್ತಿಸುವ ಪ್ರಬಲ ಅಸ್ತ್ರ ಆತ್ಮವಿಶ್ವಾಸ. ತನ್ನಲ್ಲಿರುವ ಅದ್ಭುತ ಶಕ್ತಿಯನ್ನು ಅರಿತುಕೊಳ್ಳುವುದೇ ಆತ್ಮವಿಶ್ವಾಸ. ಅದೊಂದು ತನ್ನೊಳಗೆ ಬಡಿದೆಬ್ಬಿಸಬೇಕಾದ ಅಗೋಚರ ಶಕ್ತಿ. ಆತ್ಮವಿಶ್ವಾಸಕ್ಕೆ ಬಾಹ್ಯ…
೧೯೮೧ರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಟಿಸಿದ ವಿಭಿನ್ನ ಚಿತ್ರ ‘ಅಂತ' ಹಲವಾರು ವಿವಾದಗಳ ನಡುವೆ, ತೆರೆಕಂಡು ನಂತರ ಮತ್ತೆ ನಿಷೇಧಕ್ಕೆ ಒಳಪಟ್ಟು, ನಂತರ ಮತ್ತೆ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದ ವಿಭಿನ್ನ ಚಿತ್ರ. ಇದೊಂದು ಕಾದಂಬರಿ…
ಶರಣಬಸವ ಕೆ.ಗುಡದಿನ್ನಿ ಅವರು ಬರೆದ ನೂತನ ಕಥಾ ಸಂಕಲನ “ಏಳು ಮಲ್ಲಿಗೆ ತೂಕದವಳು" ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಅಮರೇಶ ನುಗಡೋಣಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ನಿಮ್ಮ ಓದಿಗಾಗಿ...
“ಶರಣಬಸವ…
ಉಗ್ರವಾದ ಅಥವಾ ಭಯೋತ್ಪಾದನೆ ಆಧುನಿಕ ಜಗತ್ತಿನ ಶಾಪ. ಒಂದು ನಿರ್ದಿಷ್ಟ ಕಾರಣವೇ ಇಲ್ಲದೇ ತಮಗೆ ಸಂಬಂಧವೇ ಇಲ್ಲದ ಅಮಾಯಕ ಜನರನ್ನು ನಿರ್ದಯವಾಗಿ ಕೊಂದು ಇನ್ಯಾರಿಗೋ ಭಯದ ಸಂದೇಶ ಕಳುಹಿಸಿ ಹಿಂಸೆಯಿಂದಲೇ ತಮ್ಮ ಕಾರ್ಯವನ್ನು ಸಾಧಿಸಲು ಉಪಯೋಗಿಸುವ…
ಈ ಚಿತ್ರವು 21 ಜುಲೈ 2023 ರಂದು ಬಿಡುಗಡೆ ಆಗಲಿದೆ. ಅದರ ಹಾಡುಗಳನ್ನು ಯೂಟ್ಯೂಬ್ ನಲ್ಲಿ ಕೇಳಿ ನೋಡಿದಾಗ ನನಗೆ ಅನಿಸಿದ್ದು ಹೀಗೆ.
https://youtu.be/-qkQ_wEAF0o
'ಸುಮ್ಮನೆ ಪ್ರೀತಿಸು ಸುಮ್ಮನೆ ' - ಇದು ನಾಯಕ ನಾಯಕಿಯ ಪ್ರೇಮಗೀತೆ.…
ಮನೆಯಲ್ಲಿ ಇಲಿಗಳ ಕಾಟ ಸ್ವಲ್ಪ ಜೋರಾಗಿತ್ತು. ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಾ ಹೋದವು ಎಲ್ಲಾ ಪ್ರಯತ್ನಗಳಿಂದ ಒಂದಷ್ಟು ಇಲಿಗಳ ಸಂಖ್ಯೆ ಕಡಿಮೆ ಆಯಿತೆ ಹೊರತು ಪೂರ್ತಿಯಾಗಿ ಖಾಲಿಯಾಗಲಿಲ್ಲ. ಪ್ರತಿಸಲ ಇಲಿಯನ್ನು ಹುಡುಕೋದಕ್ಕಿಂತ…