*ಹಲಸಿನ ಹಣ್ಣು*( ಕುಸುಮ ಷಟ್ಪದಿ)
ಮುಪ್ಪನ್ನು ಮೂಂದೂಡಿ
- Read more about *ಹಲಸಿನ ಹಣ್ಣು*( ಕುಸುಮ ಷಟ್ಪದಿ)
- Log in or register to post comments
ಗ್ರಹಣ…!
ನಮಗೆ ಖಾಯಿಲೆಯಾದಾಗ ಸಾಮಾನ್ಯವಾಗಿ ನಾವು ಹೋಗುವುದು ಡಾಕ್ಟರ್ ಬಳಿಗೆ, ನಮ್ಮ ಮನೆಯಲ್ಲಿ ಕಳ್ಳತನ ದರೋಡೆ ಆದಾಗ ಅಥವಾ ನಮಗೆ ಬೆದರಿಕೆ ಉಂಟಾದಾಗ ನಾವು ಸಂಪರ್ಕಿಸುವುದು ಪೋಲಿಸರನ್ನು.... ನಮಗೆ ಯಾವುದೇ ರೀತಿಯ ಅನ್ಯಾಯವಾದರೆ ನಾವು ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತೇವೆ...
- Read more about ಗ್ರಹಣ…!
- Log in or register to post comments
ಅಂಧರ ಬಾಳಿನ ಬೆಳಕಾದ ಲೂಯಿ ಬ್ರೈಲ್
ಮಾನವನ ಪ್ರತಿಯೊಂದು ಅಂಗಾಂಗವೂ ಅತ್ಯಮೂಲ್ಯ. ಯಾವುದಕ್ಕೂ ಬೆಲೆಕಟ್ಟಲಾಗದು. ಅದರಲ್ಲೂ ಕಣ್ಣುಗಳು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗ. ಈ ಸುಂದರ ಪ್ರಪಂಚವನ್ನು ನೋಡಲು ನಮಗೆ ಸಹಾಯ ಮಾಡುವುದೇ ಕಣ್ಣುಗಳು. ಆದರೆ ದುರಾದೃಷ್ಟವಶಾತ್ ಪ್ರಪಂಚದಲ್ಲಿ ಲಕ್ಷಾಂತರ ಮಂದಿ ಹುಟ್ಟುವಾಗಲೇ ಅಂಧರಾಗಿ ಜನಿಸುತ್ತಾರೆ. ಕೆಲವರು ನಂತರದ ದಿನಗಳಲ್ಲಿ ವಿವಿಧ ಕಾರಣಗಳಿಂದ ತಮ್ಮ ದೃಷ್ಟಿಯನ್ನು ಕಳೆದುಕೊಂಡು ಬಿಡುತ್ತಾರೆ.
- Read more about ಅಂಧರ ಬಾಳಿನ ಬೆಳಕಾದ ಲೂಯಿ ಬ್ರೈಲ್
- Log in or register to post comments
ಸಾಮಾನ್ಯ ಜನರಲ್ಲಿ ಅಸಾಮಾನ್ಯ ಚಿಂತನೆ ಮೈಗೂಡಿದರೆ…
ಸಾಮಾಜಿಕ ಜಾಲತಾಣದಲ್ಲಿ ಕಣ್ಣಾಡಿಸುತ್ತಿರುವಾಗ ಈ ಚಿತ್ರ ನನ್ನ ಕಣ್ಣಿಗೆ ಬಿತ್ತು. ಮೊದಲಿಗೆ ಯಾರೋ ರಸ್ತೆ ಕಾಂಕ್ರೆಟೀಕರಣದ ಕಾರ್ಮಿಕ ನೀರು ಹಾಕುತ್ತಿದ್ದಾನೆ ಎಂದು ಅನಿಸಿತು. ನಂತರ ಆ ಚಿತ್ರದ ಅಡಿಬರಹ ಓದಿದ ನಂತರ ನನ್ನ ಮನದಾಳದಲ್ಲಿ ಆ ವ್ಯಕ್ತಿಯ ಬಗ್ಗೆ ಒಂದು ಕೃತಜ್ಞತಾಭಾವ ಮೂಡಿತು.
- Read more about ಸಾಮಾನ್ಯ ಜನರಲ್ಲಿ ಅಸಾಮಾನ್ಯ ಚಿಂತನೆ ಮೈಗೂಡಿದರೆ…
- Log in or register to post comments
ದೇಶದ ಮೊದಲ ಶಿಕ್ಷಕಿಯನ್ನು ಕೃತಜ್ಞತೆಯಿಂದ ನೆನೆಯೋಣ...
ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ನಡೆದ ಸಿಪಾಯಿ ದಂಗೆಯ ಬಗ್ಗೆ ಚರಿತ್ರಕಾರರು ಮತ್ತೆ ಮತ್ತೆ ಬರೆಯುತ್ತಾರೆ. ಆದರೆ ಅದೇ ದಶಕದಲ್ಲಿ ಭಾರತದಲ್ಲಿ ನಡೆದ ವಿಶಿಷ್ಟ ಶಿಕ್ಷಣಕ್ರಾಂತಿಯ ಬಗ್ಗೆ ಚರಿತ್ರಕಾರರು ಮಾತಾಡಿದ್ದು ಕಡಿಮೆ.
- Read more about ದೇಶದ ಮೊದಲ ಶಿಕ್ಷಕಿಯನ್ನು ಕೃತಜ್ಞತೆಯಿಂದ ನೆನೆಯೋಣ...
- Log in or register to post comments
2020 ಅತ್ಯಂತ ಕೆಟ್ಟ ವರ್ಷವೇ?
ಎಲ್ಲರೂ ಹೇಳ್ತಾ ಇದ್ದಿದ್ದು 2020 ಮರೆಯಲಿಕ್ಕಾಗದಷ್ಟು ಕೆಟ್ಟ ವರ್ಷ ಎಂದು. ಆದರೆ ನನಗೆ ಹಾಗೆ ಅನಿಸುತ್ತಿಲ್ಲ.
- Read more about 2020 ಅತ್ಯಂತ ಕೆಟ್ಟ ವರ್ಷವೇ?
- Log in or register to post comments
ಐದು ಮೊಲದ ಮರಿಗಳ ಹುಟ್ಟುಹಬ್ಬ
“ನಾಳೆ ನನ್ನ ಮೊದಲ ಹುಟ್ಟುಹಬ್ಬ” ಎಂದು ಖುಷಿಯಿಂದ ಕುಣಿಯಿತು ಪುಟ್ಟ ಮೊಲದ ಮರಿ. ಮೀಸೆಮೊಲ, ದೊಡ್ಡಕಿವಿ ಮೊಲ, ಸಣ್ಣಕಿವಿ ಮೊಲ ಮತ್ತು ಮೋಂಟುಬಾಲ ಮೊಲ ಅದರ ನಾಲ್ಕು ಸೋದರ ಮರಿಗಳು. ‘ಓ, ನಾಳೆ ನನ್ನದೂ ಮೊದಲ ಹುಟ್ಟುಹಬ್ಬ” ಎನ್ನುತ್ತ ಅವೂ ಕುಣಿದಾಡಿದವು.
“ಅಪ್ಪ-ಅಮ್ಮ ನಾಳೆ ನಮಗೇನೋ ವಿಶೇಷವಾದದ್ದು ಕೊಡ್ತಾರೆ, ಅಲ್ವಾ?” ಕೇಳಿತು ಪುಟ್ಟ ಮೊಲದ ಮರಿ. "ಹೌದು, ಕೊಟ್ಟೇ ಕೊಡ್ತಾರೆ” ಎಂದು ನಾಲ್ಕು ಮೊಲದ ಮರಿಗಳು ಮತ್ತೆ ಕುಣಿದಾಡಿದವು.
- Read more about ಐದು ಮೊಲದ ಮರಿಗಳ ಹುಟ್ಟುಹಬ್ಬ
- Log in or register to post comments
ಒಂದು ಒಳ್ಳೆಯ ನುಡಿ - 25
ನಮ್ಮೆಲ್ಲರ ಬದುಕಲ್ಲೂ ಆಸೆಗಳಿರುತ್ತದೆ, ಜೊತೆಗೆ ಒಂದಷ್ಟು ಅವಶ್ಯಕತೆ ಸಹ ಇರುತ್ತದೆ. ಈ ಅವಶ್ಯಕತೆಗಳೇ ಆಸೆಗಳಾದರೆ ಬದುಕು ತುಂಬಾ ಸುಂದರ. ಆದರೆ ಆಸೆ ಎಲ್ಲಿಯಾದರೂ ಅವಶ್ಯಕತೆ ಆಯಿತಾ? ನಮ್ಮ ಬಾಳು ಗಾಳಿಗೆ ಸಿಲುಕಿದ ತರಗೆಲೆಯಂತೆ. ಬದುಕು ಗಟ್ಟಿಯಾಗಿ ಇರುವಂತೆ ಪ್ರಯತ್ನಿಸೋಣ.
- Read more about ಒಂದು ಒಳ್ಳೆಯ ನುಡಿ - 25
- Log in or register to post comments
ನಮ್ಮ ಹೆಮ್ಮೆಯ ಭಾರತ (ಭಾಗ 41 - 42)
೪೧.ಸಕ್ಕರೆ ಬಳಕೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಮೊದಲ ಸ್ಥಾನ
ಕಬ್ಬು ಮತ್ತು ಸಕ್ಕರೆಯ ತವರು ಭಾರತ ಎಂದು ಪರಿಗಣಿಸಲಾಗಿದೆ. ಪ್ರಾಚೀನ ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಕಬ್ಬು ಕೃಷಿಯ ಬಗ್ಗೆ ಉಲ್ಲೇಖಗಳಿವೆ. ಚಕ್ರವರ್ತಿ ಅಲೆಗ್ಸಾಂಡರನ ಜೊತೆಗಿದ್ದ ಲೇಖಕರು, ಜೇನ್ನೊಣಗಳ ಸಹಾಯವಿಲ್ಲದೆ ಜೇನು ಉತ್ಪಾದಿಸುವ ಅದ್ಭುತ ಹುಲ್ಲು ಎಂದು ಕಬ್ಬನ್ನು ವರ್ಣಿಸಿದ್ದಾರೆ!
- Read more about ನಮ್ಮ ಹೆಮ್ಮೆಯ ಭಾರತ (ಭಾಗ 41 - 42)
- Log in or register to post comments