ಬ್ರೆಸಿಲ್, "೧೯ ನೇ ವಿಶ್ವಕಪ್ ಕಾಲ್ಚೆಂಡಿನ ಪ್ರತಿಯೋಗಿತೆಯಲ್ಲಿ", " ಕ್ವಾರ್ಟರ್ ಫೈನಲ್ "ಪ್ರವೇಶಿಸಿದೆ !
ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ತಂಡ, ಸಾಂಪ್ರದಾಯಿಕ ಶೈಲಿಯಲ್ಲಿ ಆಡಿ , 19 ನೇ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್ ನ…
ರಕ್ತ
ಯಾವ ಮೋಡಿಕಾರ ಬಂದ, ಯಾವ ಕುಂಚವನ್ನು ತಂದ
ಬೋಳು ಬೋಳು ಮರ ಬರೀ ಅಸ್ಥಿಪಂಜರ
ಬಣ್ಣ ಬಳಿದು ಜೀವ ತುಂಬಿ ಎಲ್ಲಿ ನೋಡೆ ಅಲ್ಲಿ ಹಸಿರು
ಹೂವು ಗುಲ್ಮೋಹರ್, ತಲೆಯೆತ್ತೆ ರಕ್ತಾಂಬರ
ಬೇಂದ್ರೆ ಅಜ್ಜ ನುಡಿದ ಮಾತು ಎಷ್ಟು ದಿಟ
ಹೂತ ಹುಣಸಿ ಒಂದು…
ಕಳಸದ ದೇವಸ್ಥಾನದ ಹಿಂದೆ ಇದ್ದ ಗುಡ್ಡದ ಮೇಲೆ ಮಂಟಪದಂತಿದ್ದ ರಚನೆಯ ಕಡೆ ಬೊಟ್ಟು ಮಾಡಿ ’ಅದೇನು’ ಎಂದು ನನ್ನ ಅಣ್ಣನ ಹತ್ತಿರ ಕೇಳಿದೆ. ’ಓ ಅದಾ, ಫಾರೆಸ್ಟಿನವರು ಕಟ್ಟಿಸಿದ ವೀಕ್ಷಣಾ ಗೋಪುರ, ಅಲ್ಲಿ ನಿಂತರೆ ಕಳಸ ಪೇಟೆ ಚೆಂದ ಕಾಣ್ಸುತ್ತೆ. ಫೋಟೋ…
ಹೀಗೇ ಜಾಲವನ್ನು ತಡಕಾಡುತ್ತಿದ್ದಾಗೆ ಕಣ್ಣಿಗೆ ಬಿದ್ದ ಲೇಖನ. ಅಂತರ್ಜಾಲದಲ್ಲಿ ಹೇಗೆ ನಡೆದು ಕೊಳ್ಳಬೇಕು, ಯಾವ ರೀತಿ propaganada ಹರಿಬಿಡಬೇಕು ಎಂದು ತನ್ನ ಅನುಯಾಯಿಗಳಿಗೆ ಕನ್ನಡ ಪತ್ರಿಕೆಯ ಸಂಪಾದಕನೋರ್ವ ಹೇಳಿದ್ದಾನೆ ಕಿವಿಮಾತನ್ನು.…
ರಾತ್ರಿಯ ಇರುಳಲ್ಲಿ ಕನಸುಗಳನ್ನು ಹರಡಿ ಕಟ್ಟಲು ಪ್ರಯತ್ನಿಸುತ್ತೇನೆ. ಕನಸುಗಳೇ ಹುಟ್ಟುವುದಿಲ್ಲ ದೂರದ ಊರಿಗೊಂದು ಕವಲು ದಾರಿ ಕಾಣುತ್ತದೆ. ಹೆಜ್ಜೆಗಳನು ಇಟ್ಟು ನಡೆಯಲು ಪ್ರಯತ್ನಿಸುತ್ತೇನೆ. ಹೆಜ್ಜೆಗಳೇ ಸವೆಯುವುದಿಲ್ಲ ಪಯಣವು…
ಸಾಗರದಲ್ಲಿ ಡಿಪ್ಲೊಮೊ ಓದುತ್ತಿದ್ದ ಕಾಲ. ಒಂದು ಮನೆಯಲ್ಲಿ 8ಜನ ವಿವಿಧ ತಾಲ್ಲೂಕಿನ ಹುಡುಗರು ಇದ್ವಿ. ಸಂಜೆಯಾಗುತ್ತಿದ್ದಂತೆ ಸ್ಥಳೀಯ ಹುಡುಗರು ನಮ್ಮೊಂದಿಗೆ ಸೇರಿ ಹರಟುತ್ತಿದ್ದರು. ಕಾಲೇಜಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವಿದ್ದರೂ ನಮ್ಮ…
ಮಿತ್ರ, ಈ ನಿಬಿಡ ಜನಸ೦ದಣಿಯೊಳು
ನೀ ಕಳೆದು ಹೋಗುವ ಮುನ್ನ
ಒಮ್ಮೆ ಯೋಚಿಸು!
ಬ೦ದು ಹೋಗುವವರು ನೂರಾರು!
ಒಳಹೊಗ್ಗುವವರು ಯಾರ್ಯಾರೋ?
ಮನಸುಗಳ ಕೊಡು-ಕೊಳ್ಳಾಟದಲಿ
ಉಳಿಯುವುದು ಏನೇನೋ?
ಕನಸುಗಳ ಕ೦ಡಾಗ,
ಮೊಳಗುವ ಮಾರ್ದನಿಗಳ
ಅರಸುತಲೇ ಹೋದಾಗ…
ನಾವು ಏಕೆ ಓಡುತಿದ್ದೇವೆ?ಕೆಲ ಸಮಯ, ನಾನು ನಿ೦ತು ಆಲೋಚಿಸುತ್ತೇನೆ.... "ನಾವು ಯಾವುದಕ್ಕಾಗಿ ಓಡುತಿದ್ದೇವೆ?" ಸುತ್ತ ನೋಡಿ ಓಡುವವರನ್ನು ಕೇಳುತ್ತೇನೆ. ಆದರೆ, ಅವರು ಓಡುವುದರಲ್ಲಿ ತೊಡಗಿರುತ್ತಾರೆ. ನಿ೦ತು ಉತ್ತರಿಸಲು, ಸಮಯ ಮತ್ತು ತಾಳ್ಮೆ…
ಕಾಮನಬಿಲ್ಲಾ ಮೇಲೆ ಉಯ್ಯಾಲೆ ಆಡುವ ಆಸೆಏಳು ಬಣ್ಣಗಳ ಮೈಯಲ್ಲಿ ಹೊದ್ದುಕೊಳ್ಳೋ ಆಸೆಚಂದಿರನ ಹಾಲ್ಬೆಳಕಲಿ ಜಳಕಮಾಡೋ ಆಸೆತಾರೆಗಳ ಸೇರಿಸಿ ರಂಗೋಲಿ ಬರೆಯೋ ಆಸೆಗಾಳಿಯ ಹಿಡಿದು ನಿಲ್ಲಿಸೋ ಆಸೆಗಗನ ಹಾಸನು ಸುರುಳಿ ಸುತ್ತೋ ಆಸೆಮೇಘಮಾಲೆಯ ಕೊರಳಲಿ ಧರಿಸೋ…
ನಮಗೆಲ್ಲ ತಿಳಿದಿರುವಂತೆ ಹಿಂದೂ ಹುಡುಗಿಯನ್ನು ಮುಸ್ಲಿಂ ಯುವಕನೊಬ್ಬ ಮದುವೆಯಾದರೆ "ಲವ್ ಜಿಹಾದ್" ಎಂಬ ಹಣೆ ಪಟ್ಟಿ ಕಟ್ಟುವುದು ಸಾಮಾನ್ಯ. ಇದು ಎಲ್ಲೆಡೆ ನಡೆಯುತ್ತಿದೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ. ಹಿಂದೂ ಹುಡಗರು ನಾವೂ ಕಡಿಮೆ ಇಲ್ಲ…
ಧಾರವಾಡದ ಸತ್ತೂರ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದಂತ ವೈದ್ಯಕೀಯ ಮಹಾವಿದ್ಯಾಲಯದ ಬಳಿ ಹಳೆಯ ಮನೆಯೊಂದರ ಸೌಂದರ್ಯೀಕರಣ ಕೆಲಸ ನಡೆದಿದೆ. ಮನೆಯ ಆಧಾರ ಖಂಬವೊಂದನ್ನು ಆಳು ಮಕ್ಕಳು ಒಡೆಯುವಾಗ ಆಯ ತಪ್ಪಿ ಸರಳಿಗೆ ಬಿತ್ತು. ಸರಳಿನ…
ನೋಡ್ರಲ್ಲಾ ಕಬಡ್ಡಿ, ಕುಸ್ತಿ ಸಾಕು ಕನ್ರಲಾ. ಇನ್ನು ಮುಂದೆ ಪುಟ್ ಬಾಲ್ ಆಡುವಾ, ನಾವು ಪ್ರಪಂಚದಾಗೆ ವಲ್ಡ್ ಪೇಮಸ್ ಆಗ್ ಬೇಕು ಏನ್ರಲಾ ಅಂದಾ ಗೌಡಪ್ಪ. ಆಯ್ತು ಗೌಡ್ರೆ. ಸರಿ ನಾಳೆಯಿಂದನೇ ಸುರು ಕನ್ರಲಾ. ಅಟ್ಟೊತ್ತಿಗೆ ಗೌಡಪ್ಪನ ಹೆಂಡ್ತಿ ಚಾ…
(೬೫)
ಕಲಾಭವನವನ್ನು ದೂರದಿಂದ ನೋಡುವವರಿಗೆ, ಹತ್ತಿರ ಹೋಗದವರಿಗೆ ಅದೊಂದು ಸನ್ಯಾಸಾಶ್ರಮ. ಟಾಗೋರ್ ಸಂತ. ಆದರೆ ಮನುಷ್ಯರನ್ನು ದೇವರೆಂದು ಭಾವಿಸುವುದು ಇಬ್ಬರನ್ನೂ ಒಮ್ಮೆಲೆ ಅವಮಾನಿಸುವುದಾಗಿದೆ. ಕಲೆಯನ್ನು ’ನೋಡುವಾಗ’ ಅದು ’ಮೂಡಿಬಂದ’…
ಮೊದಲನೆಯ ಮಹಡಿಯಲ್ಲಿ ಒಂದೇ ರೀತಿಯ ಎರಡು ರೂಮುಗಳನ್ನ ನಾಲ್ಕು ಜನ ಸ್ನೇಹಿತರು ಸೇರಿ ಬಾಡಿಗೆಗೆ ತೆಗೆದುಕೊಂಡಿದ್ವಿ. ಯಾಕೋ ಓನರ್ ಕಿರಿಕಿರಿ ಸಹಿಸಲಾಗದೆ ಪದವಿಯ ಎರಡನೆಯ ವರ್ಷ ಅಲ್ಲೇ ಎದುರಿಗಿದ್ದ ಹೆಂಚಿನ ಮನೆಗೆ ಶಿಫ್ಟ್ ಆದೆವು. ಮನೆ…
ಕಳೆದ ಶನಿವಾರ ಮತ್ತುಭಾನುವಾರ ಹೊರನಾಡು,ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ ಬೇಟಿ ಮಾಡಲು ಪ್ಲಾನ್ ಮಾಡಿದ್ದು ಅದರಂತೆ ಹೊರೆಟೆವು ಹೊರಡುವುದಕ್ಕೆ ಮುಂಚಿತವಾಗಿ ಹೊರನಾಡಿನ ಸಂಪದಿಗರಾದ ರಾಘವೇಂದ್ರ ನಾವಡರಿಗೆ ಪೋನಾಯಿಸಿ ನನ್ನ ಪರಿಚಯ ಮಾಡಿಕೊಂಡೆ ಅವರ…