ಮಂಜ ತುಂಬಾ ವಧುಗಳನ್ನು ನೋಡಿದ್ದ. ಕೆಲವು ವಧುಗಳು ಇವನ ತರ್ಲೆ ಪ್ರಶ್ನೆಗಳಿಂದ ಇವನನ್ನು ವರಿಸಲಿಲ್ಲ. ಮತ್ತೆ ಕೆಲವನ್ನು ಇವನೇ ಬೇಡವೆಂದ. ಆದರೆ ಇವನು ಮಾತ್ರ ಹೆಣ್ಣು ನೋಡುವ ಶಾಸ್ತ್ರ ಮಾತ್ರ ಬಿಟ್ಟಿರಲಿಲ್ಲ. ಮತ್ತೊಂದು ದಿನ ಹೆಣ್ಣು ನೋಡಲು…
ನನ್ನ ಅಮೆರಿಕದ ಯಾತ್ರೆಯನ್ನು ಮುಗಿಸಿಕೊಂಡು ಇಂದು ಬೆಳಿಗ್ಗೆ ಬೆಂಗಳೂರಿಗೆ ಬಂದೆ. ಬಂದಕೂಡಲೆ ನನ್ನ ಮನ ಕಲಕಿದ ಒಂದು ವಿಷಯವನ್ನು ನಿಮ್ಮ ಜೊತೆಯಲ್ಲಿ ಹಂಚಿಕೊಳ್ಳಬೇಕೆನಿಸುತಿದೆ.
ನನ್ನ ಗೆಳೆಯ ಅಮೆರಿಕದ ಆಸ್ಪತ್ರೆಯಲ್ಲಿ ಕ್ಯಾನ್ಸರ್…
ಶೀರ್ಷಿಕೆ ನೋಡಿ ಇವನ್ಯಾರಪ್ಪಾ ಸಂಪದಿಗರನ್ನ ಹೊರನಾಡು ಒಳನಾಡು ಅಂತ ಬೇರೆ ಬೇರೆ ಮಾಡ್ತಾ ಇದೀನಿ ಅಂದುಕೊಳ್ಳಬೇಡಿ. ಕಳೆದ ವಾರ ಕಳಸಕ್ಕೆ ಹೋಗಿದ್ದೆ, ಅಲ್ಲಿಂದ ಹೊರನಾಡು ಕೇವಲ ೮ ಕಿ.ಮೀ. ಬೆಂಗಳೂರಿಗೆ ಮರಳೋ ದಿನ ನಮ್ಮ ಸಂಪದಿಗರಾದ ನಾವುಡರ…
ಗಬ್ಬುನಾಥ ಗೌಡಪ್ಪ ಬೆಳಗ್ಗೆನೇ ನಮ್ಮನೆಗೆ ಬಂದು ನೋಡ್ಲಾ ಕೋಮಲ್, ಸರ್ಕಾರದೋರು ಎರಡು ವರ್ಸದ ಸಾಧನೆ ಸಮಾವೇಸ ಮಾಡ್ತಾರಂತೆ. ನಮ್ಮ ಚಿಕ್ಕೇಗೌಡ್ರು ಕಾರ್ಯಕ್ರಮಕ್ಕೆ ಒಂದು 20ಬಸ್ ಜನನ್ನಾ ಕರ್ಕೊಂಡು ಬೆಂಗ್ಳೂರಿಗೆ ಬರಬೇಕು ಅಂತಾ ಏಳವ್ರೆ. ಬಿರ್ರನೆ…
ನೀವು ನಿಮ್ಮ ಹಾಟ್‌ಮೇಲ್ ಅಥವಾ ಲೈವ್ ಅಕೌಂಟ್ ಮೂಲಕ ನಿಮ್ಮ Gmailನ ಅಥವಾ ಇನ್ನೊಂದು ಹಾಟ್‌ಮೇಲ್ ಅಕೌಂಟ್‌ನ ಮೇಲ್‌ಗಳನ್ನು ನೋಡಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ನಿಮ್ಮ ಹಾಟ್‌ಮೇಲ್ ಅಥವಾ ಲೈವ್ ಅಕೌಂಟಿಗೆ ಲಾಗಿನ್…
ಒಂದು ದಿನ ಎಲ್ಲರನ್ನೂ ಗೆದ್ದು ನಿಲ್ಲುತ್ತೇನೆ ಆಗ ಬಳಿ ಯಾರೂ ಇರಲ್ಲ, ಗೊತ್ತು. ಈಗಲೂ ಯಾರೂ ಇಲ್ಲ ಅವರವರು ಹೇಳಿದ್ದೆ ಸತ್ಯ, ಎಲ್ಲರೂ ಹೇಳಿದ್ದು ಸಾರ್ವಕಾಲಿಕ ಸತ್ಯ. ಆದರೆ ಅದು ಸತ್ಯವಾಗಬೇಕಿಲ್ಲ ನಿನ್ನ ಮೇಲೆ ಕವನ ಬರೆದೂ ಬರೆದೂ ಇಂದು ಈ…
ನೀವು ಹಾಟ್‌ಮೇಲ್ ಅಥವಾ ಲೈವ್‌ಮೇಲ್ ಉಪಯೋಗಿಸುತ್ತಿದ್ದಲ್ಲಿ ನೀವು ನಿಮಗೆ ಬರುವ ಮೇಲ್‌ಗಳನ್ನು ನಿಮ್ಮ ಮೊಬೈಲ್‌ನ ಮುಖಾಂತರ ನೋಡಬಹುದು ಹಾಗೂ ಅದಕ್ಕಾಗಿ ನೀವು ಯಾವುದೇ ಶುಲ್ಕವನ್ನೂ ನೀಡುವುದು ಬೇಕಾಗಿಲ್ಲ. ನೀವು ಮಾಡಬೇಕಾಗಿರುವುದು ಇಷ್ಟೇ,…
ಬಿ ಜಿ ಎಲ್ ಸ್ವಾಮಿ ಅವರ ಈ ಪುಸ್ತಕ ಓದಲು ತುಂಬಾ ಕುತೂಹಲವಿದೆ. ಆದರೆ ಎಲ್ಲಿಯೂ ಸಿಗುತ್ತಿಲ್ಲ.
ಮಂಗಳೂರಿನ 'ಅತ್ರಿ' ಪುಸ್ತಕದಂಗಡಿಯಲ್ಲಿ ವಿಚಾರಿಸಿದೆ. ಅವರು ಹೇಳುವ ಪ್ರಕಾರ ಕಾವ್ಯಾಲಯದಿಂದ ಅಥವಾ ಮತ್ತೆಲ್ಲಿಂದಲೂ ಈ ಪುಸ್ತಕದ ಪ್ರಕಟಣೆ…
ಛೇ.. ಇಂದೇನೂ ಬರೆಯಲಾಗುತ್ತಿಲ್ಲಘಂಟೇ ನೋಡಿ ಆಗಲೇ ಹತ್ತಾಯ್ತಲ್ಲಾ!
ಗೋಪೀನಾಥರದು ಮತ್ತೊಂದು ಸೀನನ ಕತೆಸುರೇಶ್ ನಾಡಿಗರದು ದೆವ್ವ ಬಿಡಿಸುವ ಕತೆ
ವಸಂತರದು ಮರೆಯಾದ ಸೂರ್ಯನ ಕವನಎಲ್ಲಾ ಬರೆದರೂ ಇಲ್ಲಿನ್ನೂ ಹುಟ್ಟಿಲ್ಲ ಕತೆ ಕವನ
ಪ್ರತಿಕ್ರಿಯೆಗಳ…
ಒ೦ದನೇ ಭಾಗದಿ೦ದ ಮು೦ದುವರಿದುದು:
ಒ೦ದನೇ ಭಾಗ: http://sampada.net/article/26304
ಏನೇ ಆಗಲಿ, ಬರೇ ಸರ್ಕಾರದ ಕೆಡುಕುಗಳನ್ನೇ ಎತ್ತಿ ತೋರಿಸ್ತಿದ್ದೇನೆ ಎ೦ಬ ಕುಹಕ ಬೇಡ. ಯಡಿಯೂರಪ್ಪಾಜಿ ಸರ್ಕಾರವು ಒಳ್ಳೆಯದನ್ನು ಮಾಡಿಲ್ಲವೇ ಎ೦ಬ…
ನಮ್ಮದು ವಟಾರದ ಮನೆ. ಅಕ್ಕಪಕ್ಕದಲ್ಲಿ ಇರುವವರೆಲ್ಲಾ ಚಿಕ್ಕಪ್ಪ ದೊಡ್ಡಪ್ಪಂದಿರು. ಎಲ್ಲರೂ ಓಡಾಡುವುದಕ್ಕೆ ಓಣಿ ಇದೆ. ಇಲ್ಲಿ ದೊಡ್ಡಪ್ಪ ಕಟ್ಟಿಗೆ ಹಾಕಿದ್ದಾರೆ. ನಾವೊಂದಿಷ್ಟು ಗಿಡಗಳನ್ನು ಹಾಕಿದ್ದೇವೆ. ಮುಂದೆ ದೊಡ್ಡ ಬಾವಿ ಇದೆ. ಹತ್ತಾರು…
ಸಾಯೋದು ತು೦ಬಾ ಸುಲಭ ಅ೦ದ್ಕೊ೦ಡಿದ್ರೆ ತಪ್ಪು, ದಾಸ್.ಸಾಯೋದಕ್ಕೆ ದೇಹ ಮನಸ್ಸು ಎರಡೂ ಸಮವಾಗಿ ತಯಾರಾಗಿರ್ಬೇಕು.ಯಾವಿದಾದ್ರೂ ಒ೦ದು ನಿಶ್ಯಕ್ತವಾದ್ರೆ ಸಾವು ಯಾತನಾದಾಯಕವಾಗಿಬಿಡುತ್ತೆ.ಮನಸ್ಸಿನಲ್ಲಿ ಹುಟ್ಟಿ ದೇಹದಲ್ಲಿ ಅ೦ತ್ಯಗೊಳ್ಳೋ…
ಒಬ್ಬ ಸಜ್ಜನಿಕೆಯ, ಪ್ರಬುದ್ದ ಹಿರಿಯ ನ್ಯಾಯವಾದಿ ಶ್ರೀ. ಸಂತೋಶ್ ಹೆಗ್ದೆ ತಮ್ಮ ಲೋಕಾಯುಕ್ತ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಯಾಕೆಂದು ನಾವೆಲ್ಲರೂ ತಿಳಿದಿದ್ದೇವೆ. ಇದಕ್ಕೆ ಸರ್ಕಾರ ಪ್ರತಿಕ್ರಿಸುವುದು ಸುಲಭದ ಮಾತಲ್ಲ. ಆದರೆ ಅವರು…