June 2010

  • June 27, 2010
    ಬರಹ: prasannakulkarni
    ಬೆಳಕ ನು೦ಗಿ ಏರುತಿವೆ ಕಾರ್ಮುಗಿಲುಗಳ ಸರಣಿ ಭಯದ ತೆರೆಯನ್ನು ಕವಿದ೦ತೆ ಹಗಲ ತರುಣಿ ವಿಮರ್ದನಾ ವೇಗದಲಿ ಸಾಗುತಿಹಳೊಬ್ಬ ನಾರಿ ಇವಳ ಈ ಪರಿಗೆ ಸಮ - ಧೃತರಾಗವೇ ಸರಿ.   ಕಡಲಲೆಯ ರಭಸಕ್ಕೆ ಎದ್ದ೦ತೆ ಗಾಳಿ, ಇವಳ ವೇಗಕ್ಕೆ ಹಿ೦ಬಾಲಿಸುತಿತ್ತು…
  • June 27, 2010
    ಬರಹ: Shrikantkalkoti
    ಮನೆಯ ಕರೆಗಂಟೆ ಆರಿಸಿ ಫೋನ್ ರಿಸೀವರ್ ಕೆಳಗಿಟ್ಟು ಮೊಬೈಲ್ 'ಮೌನ'ಕ್ಕೆ ತಳ್ಳಿ ಸೊಳ್ಳೆ ಕೊಲ್ಲುವ ಯಂತ್ರ ಹಾಕಿ ನಳಗಳನ್ನೆಲ್ಲ ಸರಿ ತಿರುವಿ ಟೇಬಲ್ ತುದಿಗಿದ್ದ ವಸ್ತುಗಳ -ನೆಲ್ಲ ಅಲ್ಲೇ ಕೆಳಗಿಟ್ಟು ಕಿಟಕಿಗಳನು ಭದ್ರಮಾಡಿ ಮೆತ್ತನೆಯ…
  • June 27, 2010
    ಬರಹ: vishu7334
    ಚಂದದರಮನೆ ಕಟ್ಟಿ ಬಿಂಕದರಸಿಯನಿರಿಸಿ ರತ್ನಗಂಬಳಿ ಹೊದ್ದು ಮಲಗಿದ್ದು ಸಾಕು.   ಬದುಕಿನಲಿ ಮಾಡಿರುವೆ ಸಾಕಷ್ಟು ನಿದ್ದೆ, ಸ್ವಪ್ನದಲೂ ಏಕಯ್ಯ ನಿದ್ದೆಯಲಿ ಬಿದ್ದೆ?   ಹೇಗೆ ಆದೀತು ನನಸು ಅಂಥ ಬಾಳ್ವೆಯ ಕನಸು, ಸುತ್ತ ಕಟ್ಟಿಕೊಂಡು ನೀ ಬೇಲಿಗಳ…
  • June 26, 2010
    ಬರಹ: manju787
    ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಎ೦ಬ ಮಾತೊ೦ದಿದೆ.  ಅದರಲ್ಲೂ ನಮ್ಮ ದೇಶದಲ್ಲಿ ಇದು ಸ್ವಲ್ಪ ಹೆಚ್ಚೇ ಅನ್ನಬಹುದು.  ಯಾವುದನ್ನೇ ಆಗಲಿ ಬಹು ಬೇಗ ಮರೆತು ಮತ್ತೆ ತಮ್ಮ ಧಾವ೦ತದ ಜೀವನದ ದಿನನಿತ್ಯದ ಆಗುಹೋಗುಗಳಲ್ಲಿ ತಲ್ಲೀನರಾಗಿ ಬಿಡುತ್ತಾರೆ. …
  • June 26, 2010
    ಬರಹ: ಶ್ರೀನಿವಾಸ ವೀ. ಬ೦ಗೋಡಿ
    ಹಾಟ್‌ಮೇಲ್ ಅಥವಾ ಲೈವ್‌‌ಮೇಲ್ ಉಪಯೋಗಿಸುತ್ತಿದ್ದಲ್ಲಿ ನೀವು ನಿಮಗೆ ಬರುವ ಮೇಲ್‌ಗಳನ್ನು ನಿಮ್ಮ ಮೊಬೈಲ್‌ನ ಮುಖಾಂತರ ಹೇಗೆ ನೋಡಬಹುದು ಎಂದು ಪ್ರಸನ್ನ ಅವರು ಇಲ್ಲಿ ವಿವರಿಸಿದ್ದಾರೆ. ಈ ಸೌಲಭ್ಯ ಜಿಮೇಲ್‌ನಲ್ಲಿ ಇಲ್ಲ. ಆದರೆ ಇದನ್ನು ಎರಡು…
  • June 26, 2010
    ಬರಹ: shafi_udupi
    ಬಣ್ಣಗಳು ಕರಗಿ ಮಬ್ಬಾದ ಅವಳ ಚಿತ್ರವೊಂದು ನೆನಪಿನ ಪುಟದೊಳಗಿಂದ ನನ್ನನು ಕಾಡುತ್ತಿತ್ತು ಮೊದಲ ನೋಟದಲ್ಲೇ ಅಚ್ಚೊತ್ತಿದ ಚಿತ್ರದ; ಭಾವಗಳು ಅಯೋಮಯವಾಗಿ ಅವಳ ನಗು ಅಸ್ಪಷ್ಟವಾಗಿತ್ತು ನಿನ್ನ ದಟ್ಟ ಹೆರಳ ವರ್ಣದ  ವರ್ಣನೆ ನಾ ಮಾಡಲೇ? ಬೆಂಡೋಲೆ…
  • June 26, 2010
    ಬರಹ: suresh nadig
    ಸೋಮವಾರದಿಂದ ಶುಕ್ರವಾರದವೆರೆಗೆ ಸಂತೆಯಂತೆ ಗಿಜಿಗುಡುತ್ತಿದ್ದ ಸಂಪದ ಶನಿವಾರ, ಭಾನುವಾರ ಬಂತೆಂದೆರೆ ನೀರಸವಾಗಿ ಬಿಡುತ್ತದೆ. ಧೋ ಎಂದು ಮಳೆ ಸುರೆಯುವಂತೆ ವಾರದ 5ದಿನಗಳಲ್ಲಿ ಕವನ,ಲೇಖನಹಾಸ್ಯ ಅಂತಾ ದಬ ದಬ ಎಂದು ಬ್ಲಾಗ್,ಲೇಖನಕ್ಕೆ ಬಿದ್ದಿದ್ದೇ…
  • June 26, 2010
    ಬರಹ: madhucha08
    ಯಾಕೋ ಇತ್ತೀಚಿನ ಬೆಳವಣಿಗೆ ಗಳನ್ನು ನೋಡಿದರೇ ಕರ್ನಾಟಕದ ಜನ ಪ್ರತಿಭಟಿಸುವ ಶಕ್ತಿಯನ್ನೆ ಕಳೆದುಕೊಂಡಿದ್ದಾರೆ ಅನಿಸ್ತಿದೆ, ಆಳುವ ಸರ್ಕಾರಗಳು ಚುನಾವಣೆಗಳ ಫಲಿತಾಂಶವನ್ನೆ ತಮ್ಮ ಪ್ರತಿಯೊಂದು ಕಾರ್ಯಕ್ಕೂ ಒಂದು ನೆಪ ಮಾಡಿಕೊಂಡಿದ್ದಾರೆ .…
  • June 26, 2010
    ಬರಹ: anilkumar
    (೬೦) "ಕಲೆಗೂ ಜೀವನಕ್ಕೂ ಇರುವ ಒಂದೇ ಸಾಮ್ಯತೆ--ಅವುಗಳ ನಿಗೂಢತೆ. ಅವುಗಳ ಬಗ್ಗೆ ಎಲ್ಲ ತಿಳಿದವರು ಬದುಕುವುದರಲ್ಲಿ, ಕಲಾಸೃಷ್ಟಿಯಲ್ಲಿ ಆಸಕ್ತಿಯನ್ನೇ ಕಳೆದುಕೊಂಡುಬಿಡಬಹುದು. ಜನ್ಮಪೂರ್ತಿ ಬದುಕಲು ಆಗುವಷ್ಟು ಹಣ ದೊರಕಿಬಿಟ್ಟರೆ ಶೇಖಡ ೯೯…
  • June 26, 2010
    ಬರಹ: prasannasp
        ಮೇಲಿನ ಉತ್ತರ ನೋಡಿ. ಎಷ್ಟು ಸುಲಭವಾಗಿ xನ್ನು ಕಂಡು ಹಿಡಿದಿದ್ದಾನೆ. ಯಾವನೋ ಅತೀ ಬುದ್ಧಿವಂತನೇ ಬರ್ದಿರ್ಬೇಕು!  ಇದನ್ನು ನೋಡಿ ನನಗೊಂದು ಜೋಕ್ ನೆನಪಾಯಿತು.... ಒಂದು ನಗರದ ಮೇಲೆ ಹೆಲಿಕ್ಯಾಪ್ಟರ್‌ನಲ್ಲಿ ಪೈಲಟ್ ಹಾಗೂ ಸಹಪೈಲಟ್ ಹಾರಾಟ…
  • June 26, 2010
    ಬರಹ: komal kumar1231
    ಸ್ಯಾನೇ ದಿನ ಆದ್ ಮ್ಯಾಕೆ ನಮ್ಮ ಊರ್ನಾಗೆ ಕುಸ್ತಿ ಪಂದ್ಯ ಮಡಗಿದ್ವಿ.  ನಿಂಗಪ್ಪನ ಚಾ ಅಂಗಡೀಲಿ ಮೀಟಿಂಗ್ ಮಡಗಿದ್ವಿ. ಕೆಟ್ಟ ಒಡೆದೋದ ಹಾಲು ಹಾಗೂ ಚಲ್ಟದ ಟೀಪುಡಿ ಚಾ ಕೊಟ್ಟ. ಲೇ ಕಾಸು ಕೊಡಕ್ಕಿಲ್ವಾ, ಕೊಡೋ ಒಂದು ರೂಪಾಯಿಗೆ ಕೆಟಿ ಹಾಕ್ತೀವ್ನಿ…
  • June 26, 2010
    ಬರಹ: vasanth
    ನನ್ನ ಹೃದಯದ ಬಯಲಿನಲಿ, ನಿನ್ನ ನೆನಪುಗಳು ಚಿಗುರಾಗಿ ಅರಳಿದ್ದು.. ಎರಡು ಅಮವಾಸ್ಯೆಗಳು ಕಳೆದು ಮೂರನೆ ಹುಣ್ಣಿಮೆಯ ಅಂತರದಲ್ಲಿ...   ಬಾವನೆಗಳು ಬಯಕೆಗಳಾಗಿ ಆಸೆಗಳು ಹೂವಾಗಿ ಅರಳಿದಾಗ.. ನನ್ನ ನಿನ್ನ ಸಂಬಂಧದ ನಡುವೆ ಎರಡು ಹೆಜ್ಜೆಗಳ…
  • June 26, 2010
    ಬರಹ: shreeshum
    ಲೋಕಾಯುಕ್ತರ ರಾಜಿನಾಮೆಯ ದಿನ ಭ್ರಷ್ಟರ ನಿಗ್ರಹಿಸಲಾರೆ ಎಂದ ದಿನ ತಮ್ಮ ಸಂಕಷ್ಟಕ್ಕೆ ಸರ್ಕಾರವನ್ನು ಹೊಣೆಯಾಗಿಸಿದ ದಿನ ಗದ್ದೆಯಾ ಮೂಲೆಯಲ್ಲಿ ಕೂತ ರೈತನೊಬ್ಬ ಯೋಚಿಸುತ್ತಿದ್ದ ನಾನೂ ಮುಷ್ಕರ ಹೂಡಬೇಕು, ಅಕ್ಕಿ ಬೆಳೆಯಬಾರದು ಭತ್ತ ಬಿತ್ತಬಾರದು…
  • June 26, 2010
    ಬರಹ: srinivasps
    ಮನದಲೇನೋ ತೊಳಲಾಟಅಂದಿಲ್ಲದ ಆಕರ್ಷಣೆ ಇಂದೇಕೆ??! ತಡೆಹಿಡಿಯಲಾಗದ ಜ್ವಾಲಾಮುಖಿಯಂತೆ ನನ್ನೊಳಗಿನ ಭಾವನೆಗಳು ಒತ್ತರಿಸಿಕೊಂಡು ಬರಲೆತ್ನಿಸುತಿದೆ...ಆದರೆ....ಈಗ ತಡವಾಗಿದೆ...ಅಂದು ನೀನು ನನ್ನಲ್ಲಿ ಪ್ರೀತಿಯ ಪ್ರಸ್ತಾಪವನ್ನುಮೊಗವರಳಿಸಿ ಅದೆಷ್ಟು…
  • June 26, 2010
    ಬರಹ: vijay
    ರಾಜ್ ಕುಮಾರ್, ಎಸ್ ಪಿ ಬಿ, ಪಿ ಬಿ ಶ್ರೀನಿವಾಸ್, ಜೇಸುದಾಸ್, ಘಂಟಸಾಲ ಇವರೆಲ್ಲರ ದ್ವನಿಗಳು..ಸಾಹಿತ್ಯ...ಭಾವನೆ....ಎಲ್ಲದರೊಡಗೆ...ಎಲ್ಲೋ ಒಂದು ಕಡೆ...ನನಗೆ ಗೊತ್ತಿಲ್ಲದಂತೆ ನನ್ನನ್ನು ಆಕ್ರಮಿಸಿಕೊಂಡ ಮತ್ತೊಂದು ಧ್ವನಿ...ಈ ’ಎಮ್ ಜೆ’ ಅವನ…
  • June 25, 2010
    ಬರಹ: gopinatha
    ನೀವು ಸಂತೋಷದಿಂದ ಇರಬೇಕೆಂದರೆ ನಿಮ್ಮನ್ಯಾರೂ ತಡೆಯಲಾರರುನೀವು ದುಃಖದಲ್ಲೇ ಇರಬೇಕೆಂದುಕೊಂಡರೆ ನಿಮಗಾರೂ ಸಹಾಯಮಾಡಲಾರರುಸದಾ ಸಂತೋಷದಿಂದಿರಿಧಾವಂತದ ಯುಗದ ಧಾವಂತದ ಕಥೆಯಿದುಒಂದು ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ಅವರನ್ನು ದೇವರು ಏನನ್ನಾಗಿ…
  • June 25, 2010
    ಬರಹ: prasca
    ಕಾರ್ಗಿಲ್ ಯುದ್ದದಲ್ಲಿ ಭಾರತದ ಒಂದಿಂಚು ದಾಟಿ ಹೋಗಬಾರದು, ಮುಂಬೈ ದಾಳಿ ನಡೆದಾಗಲೂ ಪಾಕಿಸ್ತಾನದ ಮೇಲೆ ಹುಲ್ಲು ಕಡ್ಡಿಯನ್ನೂ ಪ್ರಯೋಗಿಸಬಾರದು, ಬರಿ ಮಾತುಕತೆಯಲ್ಲಿಯೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಬೊಬ್ಬೆ ಹಾಕುವ ಪಾಕಿಸ್ತಾನಕ್ಕೂ…
  • June 25, 2010
    ಬರಹ: prasca
    ಭೈರಪ್ಪನವರ ಕಾದಂಬರಿಗಳ ತಾಕತ್ತೇ ಅಂತದ್ದು. ’ನಿರಾಕರಣ’ವನ್ನು ಒಂದೇ ಉಸಿರಿಗೆ ಓದಿ ಮುಗಿಸಿದಾಗಲೆ ಅದರ ಪರಿಚಯವಾದದ್ದು. ’ಸಾರ್ಥ’ ನನ್ನ ಅಚ್ಚುಮೆಚ್ಚಿನ ಕಾದಂಬರಿ. ಆವರಣ ಬಿಡುಗಡೆಯಾದಾಗ ಮೈಕೈ ಪರಚಿಕೊಂಡವರು ಈಗೇನು ಮಾಡುತ್ತಾರೊ ಕಾಯ್ದು ನೋಡೋಣ…
  • June 25, 2010
    ಬರಹ: ಭಾಗ್ವತ
        ಅವನ...  ಕಸಗಳೆಲ್ಲ ....    ಬೀದಿಯುದ್ದಕ್ಕೂ ಚೆಲ್ಲಾಪಿಲ್ಲಿ    ಆದರೂ    ಅದರ ಬದಿಯೇ ಹಾದು     ಹೋಗುವಾಗ...    ತನ್ನದಲ್ಲವೆಂಬ ನಿರ್ಲಕ್ಷ..!       ಅದರಲ್ಲೇ ಬದುಕು   ಹುಡುಕುವ    ಚಿಂದಿ ಆಯುವ ಹುಡುಗ   ಕಸದೊಳಗೆ ಅರಸುತ್ತಿರುವಾಗ…
  • June 25, 2010
    ಬರಹ: vasant.shetty
    ಕೃಷ್ಣನ ಲವ್ ಸ್ಟೋರಿ ಮೊನ್ನೆ ನೋಡಿದೆ. ಚಿತ್ರದಲ್ಲಿ ಯಾವುದೇ ಸೂಪರ್ ಸ್ಟಾರ್ ಗಳು ಇಲ್ಲದಿದ್ದರೂ ಮಲ್ಟಿಪ್ಲೆಕ್ಸ್ ಪೂರ್ತಿ ತುಂಬಿತ್ತು ಅನ್ನೋದನ್ನ ನೋಡಿದಾಗ ಕನ್ನಡ ಚಿತ್ರ ರಸಿಕರು ಒಳ್ಳೆ ಗುಣಮಟ್ಟದ ಚಿತ್ರ ಮಾಡಿ, ಅದಕ್ಕೆ ತಕ್ಕ ಪ್ರಚಾರ…