June 2010

  • June 28, 2010
    ಬರಹ: anilkumar
      (೬೩) "ಎಂಥಾ ಹೀನಾಯಮಾನವಾದ ಜಾಗವಿದು. ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ಆಸ್ಪತ್ರೆ. ಒಂದು ಸಣ್ಣ ಅಪಘಾತಕ್ಕೆ ಇಲಾಜು ಇಲ್ಲವಲ್ಲ. ಟಾಗೂರ್ ಸ್ವರ್ಗದಲ್ಲಿದ್ದರೂ ನರಕದ ಕೋಣೆಯೊಂದನ್ನು ಕೂಡಲೆ ಹೊಕ್ಕುವಂತಾಗಲಿ".
  • June 27, 2010
    ಬರಹ: rjewoor
      ನಮ್ಮ ಹಳೆ ನಟಿಯರು ಅದೆಷ್ಟು ಚೆಂದ ಅಂತೀರಾ. ಈಗಿನ ನಾಯಕಿಯರನ್ನ   ಅವರಿಗೆ ಹೋಲಿಸಲೂ ಸಾಧ್ಯವೇಯಿಲ್ಲ. ಅಷ್ಟು ಚೆಂದ  ಅವರ ಸೌಂದರ್ಯ. ಅವರ ನಡೆ.ನುಡಿ..ಹಾವ-ಭಾವ. ಕಣ್ಣರಳಿಸುವ ಚೆಲುವು. ಈಗಲೂ ಒಂದು ಅದ್ಭತು ಕಲ್ಪನೆನೇ ಬಿಡಿ. ಇಂತಹ…
  • June 27, 2010
    ಬರಹ: thesalimath
     ಚಂದ್ರು ನನ್ನ ಜೀವದ ಗೆಳೆಯ. ನಾನು ನೋಡಿದ ಜನರ ಪೈಕಿ ಪರಿಪೂರ್ಣತೆಗೆ ಅತ್ಯಂತ ಹತ್ತಿರವಿರುವ ವ್ಯಕ್ತಿ. ಇವನು ತೆಗೆದುಕೊಳ್ಳುವ ನಿರ್ದಾರಗಳೂ ಬಹುತೇಕ ಸರಿಯಾಗಿರುತ್ತವೆ, ಸಲಹೆಗಳೂ ಸಹ! ಇವನ ಸಲಹೆ ಮತ್ತು ನಿರ್ಧಾರಗಳು ಅತ್ಯಂತ practical…
  • June 27, 2010
    ಬರಹ: ಭಾಗ್ವತ
             ಹಲು..ಹಲುಬಿ         ಹದ ಬಿದ್ದ  ಮಾತಿನ ತುಂತುರು ಮಳೆ..         ಹದಗಟ್ಟಿದ ಮನದ ಹೊಲದಿ         ಭರವಸೆಯ ಪ್ರೀತಿ ಚಿಗುರು ...!         ಕದ್ದು ನೋಡಿದ..ಜನ !        ಮೇಲೆ ಕಟ್ಟಿದ ಕಾರ್ಮೋಡದಂತೆ...        ಅಪ್ಪನ…
  • June 27, 2010
    ಬರಹ: abdul
    ನಮ್ಮ ಹೆಮ್ಮೆಯ ಧ್ವಜದ ವರ್ಣಗಳು ಕೇಸರಿ ಬಿಳಿ ಹಸಿರು. ಈ ವರ್ಣಗಳು ತನ್ನೊಡಲಲ್ಲಿ ಕಾಣುವಂತೆ ಇಟ್ಟುಕೊಂಡ ನೀಲಿ ಚಕ್ರ ನಮ್ಮ ಪ್ರಗತಿಗೆ ಸಾಕ್ಷಿ. ಹೀಗೆ ಕೇಸರಿ ಬಿಳಿ ಹಸಿರು ತಲೆಕೆಳಗಾಗಿ ಹಸಿರು ಬಿಳಿ ಕೇಸರಿಯಾದಾಗ ವರ್ಣಗಳು ಕಂಗೆಡದಿದ್ದರೂ…
  • June 27, 2010
    ಬರಹ: thesalimath
        ವೀರಬಲ್ಲಾಳನೆಂಬ ಹೊಯ್ಸಳ ರಾಜನು ಅಜ್ಜಿಯೊಬ್ಬಳು ಕೊಟ್ಟ ಬೆಂದಕಾಳುಗಳನ್ನು ತಿಂದು ಆ ಊರನ್ನು ಬೆಂದಕಾಳೂರು ಎಂದು ಕರೆದ. ಅದೇ ನಂತರ ಬೆಂಗಳೂರು ಎಂದು ಹೆಸರಾಯಿತು ಎಂಬ ಜನಪದ ಕಥೆಯಿದೆ.   ಇದನ್ನೆ ದಿಟವೆಂದು ಎಲ್ಲೆಡೆಯಲ್ಲಿಯೂ ಸಾರಲಾಗುತ್ತಿದೆ…
  • June 27, 2010
    ಬರಹ: govardhan123
    ಪ್ರಾಮಾಣಿಕ ರಾದ ನ್ಯಾಯಮುರ್ತಿ ಸಂತೋಷ ಹೆಗ್ಡೆಯವರು ರಾಜೀನಾಮೆ ನಮಗೆಲ್ಲರಿಗೆ ಬೇಸರ ಉಂಟುಮಾಡಿದೆ.ಸರಕಾರದಲ್ಲಿ ಇನ್ನು ಅಕ್ರಮ ಜಾಸ್ತಿ ಆಗಲಿದೆ.ಸ್ವಾರ್ಥ್ಯವಿಲ್ಲದೆ ಪ್ರಮಾಣಿಕ ಸೇವೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಗೆ ಭ್ರಷ್ಟ ರಾಜಕಾರಣಿಳೇ…
  • June 27, 2010
    ಬರಹ: PrasannAyurveda
    ಪ್ರಿಯರೇ, ಅಂದು ನನ್ನ ವೆಲ್ನೆಸ್ ಟುಡೆ ಆನ್ಲೈನ್ ಪತ್ರಿಕೆಯನ್ನು ಹೊರತಂದ ವಿಷಯ ನಿಮ್ಮಲ್ಲಿ ಹಂಚಿಕೊಂಡಿದ್ದೆ. ಈಗ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ಹೇಳೋಣ ಅಂತ ಬಂದೆ. ನನ್ನ ತಾಣದ ಅಂಕಿ-ಅಂಶಗಳಲ್ಲಿ ನನಗೆ ಖುಶಿಯಾದ ವಿಷಯವೇನು ಗೊತ್ತಾ? ಅತಿ…
  • June 27, 2010
    ಬರಹ: shreeshum
    ಹೊನ್ನಾವರದಿಂದ ಕುಮುಟಾಕ್ಕೆ ಹೋಗುವ ಹೈವೆ ಪಕ್ಕದಲ್ಲಿ ಈ ಚಿತ್ರದಲ್ಲಿರುವ ದೃಶ್ಯ ಕಾಣಸಿಗುತ್ತದೆ. ಸಣ್ಣ ಸಣ್ಣ ಕೆರೆಗಳು ಅದರ ಮದ್ಯೆ ತಿರುಗುವ ಚಕ್ರಗಳು. ಇದೇನಿರಬಹುದು ಎಂಬ ಕುತೂಹಲಕ್ಕೆ ನಮ್ಮಲೊಬ್ಬ "ಓ ಅದಾ,,,ಉಪ್ಪು ತೆಗೆಯುವ ಹೊಂಡಗಳು"…
  • June 27, 2010
    ಬರಹ: gopinatha
      ಇರುಳಾವರಿಸಿತು ಇಳೆಯ ಮಿಲನದ ನಶೆ ನನ್ನ,ಕಣ್ಣಾಲಿಯೇ ಬಾ ಆಲಂಗಿಸು ನಿಶೆಯಿರುಳ ಅಪ್ಪಿದಂತೆ ನಮ್ಮ ಕನಸಿನ ಲೋಕಕ್ಕೆ ಆ ಬಿಗಿಯಲಿ ಮರೆಯುವ ಈ ಜಗವಈ ಸಮಾಗಮದ ಆಲಿಂಗನಬದುಕಿನ ನಾಳೆಯ ನಮ್ಮಹೊಸಮಜಲಿನಹರಹಿಗೆಹೊಸ ರಮ್ಯ ಬೆಳಕಿನ ಲೋಕದೆಡೆಗಿನಮಹಾ…
  • June 27, 2010
    ಬರಹ: deepakdsilva
    ಹೃದಯ ಕೊಡು ಹೃದಯ ಕೊಡುಓ ಹೆಣ್ಣೇ....ಕನ್ನಡ ಮಣ್ಣಿನ ಕುಲಹೆಣ್ಣೇ..ಯಾಕೆ ಇಂಥ ಬಿಗುಮಾನ?ಸಾಕು ಮಾಡು ಬಿನ್ನಾಣಸಾಟಿ ಯಾರು ನಿನಗೆ ಬೇರೆ?ಮೋಹನಾಂಗಿ ತಿಳಿಯೆ ನಿಜವ ಪ್ರೇಮಿ ನಾನು ನಿನ್ನವನೆಮನದ ಮಾತ ತಿಳಿಸುವೆ ಬಾಸೆಳೆವ ಹೊನ್ನ ಪೌರ್ಣಿಮೆಯೆಬಯಕೆ…
  • June 27, 2010
    ಬರಹ: ksraghavendranavada
    ಕನಸುಗಳೇ ಹಾಗೆ. ಒ೦ದಕ್ಕೂ ತಲೆಯಿಲ್ಲ, ಬುಡವಿಲ್ಲ! ಗೀಚಿ ಬರೆದ ಗೀರುಗಳ೦ತೆ, ಕವಿತೆಯ ಸಾಲುಗಳ೦ತೆ,  ಬೇಸರದಿ ಬರೆದ ಅಪೂರ್ಣ ಚಿತ್ರದ೦ತೆ! ಘಾಟಿ ರಸ್ತೆಯ ತಿರುವುಗಳ೦ತೆ! ಮುರಿದು ಬೀಳಲಿರುವ ಹುಲ್ಲಿನ ಮನೆಯ೦ತೆ!   ಒಮ್ಮೊಮ್ಮೆ ಇವು ಹಾಡಾಗುತ್ತವೆ!…
  • June 27, 2010
    ಬರಹ: shreeshum
                                       ಮಲೆನಾಡಿನ  ಮುಂಗಾರಿನ ಶುರುವಿನಲ್ಲಿ, ಕಾಡಿನ ದಾರಿಯಲ್ಲಿ, ತೋಟದ ಬದುವಿನಲ್ಲಿ ಹೋಗುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಮೈಯೆಲ್ಲ ಉರಿಯಲು ಶುರುವಾಯಿತೆಂದರೆ ಅದು ಕಣಜದ  ದಾಳಿ ಎಂದರ್ಥ. ಏನಾಗುತ್ತಿದೆ,…
  • June 27, 2010
    ಬರಹ: gnanadev
    ಕೆಲವರುಬೆಳಕ ಕ೦ಡಾಗತಮ್ಮ ರೀತಿ-ನೀತಿಬದಲಾಯಿಸುತ್ತಾರೆ.ಇನ್ನಿತರರುಬಿಸಿ ತಟ್ಟಿದಾಗ ಮಾತ್ರ ಬದಲಿಸುತ್ತಾರೆ.ಇನ್ನಿತರರುಬದಲಾಗುವುದೇ ಇಲ್ಲಶಾಕ್ ಹೊಡೆಸಿಕೊ೦ಡರೂ! ****   ಪ್ರಪ೦ಚವೆಲ್ಲಾಸುತ್ತುತ್ತಾನೆತಾನು ಬಯಸಿದ್ದನ್ನುಪಡೆಯಲು,…
  • June 27, 2010
    ಬರಹ: vasanth
      ಗೆಳತಿ…!,, ನಿನಗಾಗಿ ನಾ ಚಿನ್ನದ ರಥವನ್ನು ತರಲಾರೆ !. ವಜ್ರ ವೈಡೂರ್ಯಗಳನ್ನು ತರಲಾರೆ !. ಮುತ್ತಿನ ರಾಶಿಯೋ. ಹೊನ್ನಿನ ಕಣಜವೋ. ಯಾವುದನ್ನೂ ತರಲಾರೇ !.   ನೀ ಬರುವುದಾದರೆ ಹೊಂಗೆಯ ಮರದಡಿಯಲ್ಲಿ ಉಯ್ಯಾಲೆಯನ್ನು ಕಟ್ಟಿ.   ಬಣ್ಣದ ಹೂಗಳ…
  • June 27, 2010
    ಬರಹ: gopinatha
      ಈ ಇಂಜಿನೀಯರ್ ನುಡಿಯುವುದು ನಿಜವಾದಲ್ಲಿ ನಿಜವಾಗಿಯೂ ಇದೋದು ಅತೀ ಭಯಂಕರ ಮತ್ತು ದಾರುಣ ಕಲ್ಪನಾತೀತ ದೃಶ್ಯ!! ಇಲ್ಲಿದೆ ಅವನ  ಹೇಳಿಕೆ!!!!    ಮೆಕ್ಸಿಕೋದಲ್ಲಿ ನಡೆದ ತೈಲ ದುರಂತದ ಬಗ್ಗೆ ನೀವೆಲ್ಲಾ ತಿಳಿದೇ ಇದ್ದೀರಿ, ಆದರೆ ಅದು…
  • June 27, 2010
    ಬರಹ: shreekant.mishrikoti
    ಕಾಳನ್ನೆಲ್ಲವ ಪಡೆದು ಜಳ್ಳನ್ನೆಲ್ಲವ ತೂರಿಬಿಡಿ, ಇದು kavisamaya.blogspot.com ನ  ಶೀರ್ಷಿಕೆಯ ಅಡಿಬರಹ.     ಇಲ್ಲಿರುವ ಕೆಲವೇ ಬರಹಗಳು ಚೆನ್ನಾಗಿವೆ.  ಎರಡು ಐತಿಹಾಸಿಕ ಕತೆಗಳು , Life of Pi  ಪುಸ್ತಕದ ಓದಿನ ಅನುಭವ , ಒಂದು  ಪ್ರವಾಸ…
  • June 27, 2010
    ಬರಹ: umeshhubliwala
    ೧) ಬಿರಿದು ನಿಂತ ಭುವಿ ಬಾಯಾರಿಸಿಕೊಂಡುತಂಪಾಗಿದೆ..ನಕ್ಕಿದೆ...ಅದೇ ಸೋನೆ ಮಳೆ ಜಿನುಗು ಎದೆಯಲ್ಲಿಕಡ್ಡಿ ಗೀರಿ...ನಿನ್ನ ನೆನಪ ತಡಕಿದೆ...ಮನ ಮಳೆಯಲ್ಲೂ ಅಳುತಿದೆ....!೨) ಬಸವಳಿದ ಅವನಿಗೆ ಮಳೆಯ ಸ್ಪರ್ಶಕೋಮಲ ಸಾಂತ್ವನ..ಪುಳಕ..ಹರ್ಷ ಧಾರೆಯ...…
  • June 27, 2010
    ಬರಹ: shreeshum
    ಸಂಸಾರಿಯ ಸಾರಅಡುಗೆ ಭಟ್ಟರೊಯ್ಯುವರುಯಜ್ಞ ಸುಟ್ಟವರೊಯ್ಯುವರುಸರ್ವಬಿಟ್ಟವರೊಯ್ಯುವರುಸಂಸಾರಿಯಿಂದಕನ್ನಡವೆಂದರೆ.......ಹುಡುಗ ಹೇಳಿದ"ಕನ್ನಡವೆಂದರೆ ಕುಣಿದಾಡುವುದೆನ್ನೆದೆ"ಹುಡುಗಿ ಹೇಳಿದಳು"ಎನ್ನದಿದ್ದರೂ ..................."…