ಶಿಕಾರಿಪುರ ಪಟ್ಟಣದ ರವಿ ಎಂಬುವರ ಮನೆಯ ಹಿತ್ತಲಿನ ಟೊಮೊಟೊ ಗಿಡದಲ್ಲಿ ಗಿಣಿ ಮಾದರಿಯ ಟೊಮೊಟು ಒಂದು ಬಿಟ್ಟಿದೆ. ಎರಡು ಟೊಮೊಟೊಗಳು ಸಯಾಮಿ ರೂಪದಲ್ಲಿ ಇದ್ದು, ಅದರ ತೊಟ್ಟು ಗಿಣಿಯ
ಕೊಕ್ಕಿನ ರೀತಿ ಇದೆ.
ಉರಿಯುತ್ತೇನೆ ದೀಪವಾಗಿ
ಅನುದಿನವು ವೇದನೆಯನ್ನು ಪಡುತ್ತ.
ಕೆಂಡವನ್ನು ಮಡಿಲಲ್ಲಿ ಸುತ್ತಿಕೊಂಡು
ರಾತ್ರಗಳ ಕಳೆಯುತ್ತೇನೆ.
ಇಂದು ಸಾಯುತ್ತೇನೆಂಬ
ಭಯವಿಲ್ಲ.
ನಾಳೆ ಮತ್ತೆ ಬೆಳಕಾಗುತ್ತೇನೆಂಬ
ವೇದನೆಯಿಲ್ಲ.
ಎಣ್ಣೆ ಇರುವ ತನಕ
ಬತ್ತಿಯೊಡನೆ…
ಕೇಳವ್ವ ನಾನೊಂದು ಕನಸು ಕಂಡೆ...
ಒಂದಿರುಳಾ ಕನಸಿನಲಿ, ಆ ದೈವವೇ ಬಂದಿರಲು....
ನಡೆಸಿದೆ ಮುದದಲಿ ಅವನ ಸಂದರ್ಶನವಾ....
”ಜಗವ ಪೊರೆವ ಭಗವಂತ!
ಇರುವುದೇ ತುಸು ಸಮಯ ನಿನ್ನ ಬಳಿ
ನನಗೆಂದು..ನನ್ನಂತಹವರಿಗೆಂದು?
ನಕ್ಕನಾ ಭಗವಂತ!
”…
ಬೆಂಗಳೂರಲ್ಲಿ ಸುಮಾರ್ ಕಡೆ ಇರೋ ಕಾಫೀ-ಡೇ ಮಳಿಗೆಗಳಲ್ಲಿ ಕನ್ನಡ ಹಾಡು ಹಾಕಲ್ವಂತೆ.ಮೊನ್ನೆ, ಬಸವನಗುಡಿಯ ಮಳಿಗೆಗೆ ಭೇಟಿ ಕೊಟ್ಟ ಗೆಳೆಯರೊಬ್ಬರು, ಮಳಿಗೆಯಲ್ಲಿ "ಕನ್ನಡ ಹಾಡು ಹಾಕಿ" ಅಂತ ಕೇಳಿಕೊಂಡಿದ್ದಕ್ಕೆ "ನಮ್ಮಲ್ಲಿ ಕನ್ನಡ ಹಾಡುಗಳ್ನ…
ಜರ್ಮನಿಯ ಥಾಮಸ್ ಮುಲ್ಲರ್ ಎಗರಿ ಒದ್ದ ಚೆಂಡು, ಗೋಲು ಪೆಟ್ಟಿಗೆಯಲ್ಲಿ ಬಿತ್ತು.
-ಟೈಮ್ಸ್ ಆಫ್ ಇಂಡಿಯ ಸೌಜನ್ಯದಿಂದ.
ಬ್ಲೂಮ್‌ಫೌಂಟೇನ್ ಫ್ರೀ ಸ್ಟೇಟ್ ಕ್ರೀಡಾಂಗಣದಲ್ಲಿ, ೨೭, ಜೂನ್, ೨೦೧೦ ರ ರವಿವಾರದ ಸಂಜೆ ನಡೆದ ರೋಚಕ ಪ್ರೀ ಕ್ವಾರ್ಟರ್ ಫೈನಲ್…
ಹೋದವರೆಲ್ಲರೂ
ಒಳ್ಳೆಯವರಾದರೆ
ಇರೋರೆಲ್ಲಾ ಯಾರು?
ಬದುಕಿಗೊ೦ದು ಅರ್ಹತೆ!,
ಸಾವಿಗೊ೦ದು ಅರ್ಹತೆ
ಎ೦ದು ಬೇರೆ ಬೇರೆ ಉ೦ಟೆ?
ಬದುಕಿಗೊ೦ದು ಅರ್ಹತೆ ಬೇಕು!
ಸಾವಿಗೂ ಬೇಕೆ?
ಮಾನವತೆಯ
ಅರ್ಥವಾದರೂ ಏನು?
ಕಾಲನೂ ಭೇದ-ಭಾವವನೆಣಿಸುವನೇ?
…
ಹೀಗೆ ನಿನ್ನ ಪ್ರೀತಿಸುವೆ ಅನವರತ
ತೊರೆದು ಹೋಗದಿರು ನನ್ನ
ದೊಡ್ದದೆನ್ನುವ ಬದುಕಿನಲ್ಲಿ
ನಿನ್ನ ಕೈ ಹಿಡಿದು ಬೆಳೆಯುವೆ ನಾನು
ಎಂಬ ಕನಸಿನ ಗೋಪುರ ಕಟ್ಟಿ
ನನ್ನ ಬದುಕನ್ನೇ ಅದರಲ್ಲಿ ಬಿತ್ತಿದ್ದೇನೆ
ನೀನೆ ಈಗ ಹೊರಟು ನಿಂತರೆ ನಾನೇನು ಮಾಡಲಿ…
ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳುತುಟಿ ತೆರೆಯದಿದ್ದರೂ...ಕಣ್ಣುಗಳಲ್ಲೇ ಮಾತುಗಳವಿನಿಮಯಮೊದಲ ಬಾರಿಗೆ ಗೊತ್ತಾಗಿತ್ತಲ್ಲನಿನಗೆ,ನಾ ಬರೀ ಭಾವುಕಳೆ೦ದುಸ್ವಚ್ಚ ಕೊಳ,ಶುಧ್ದ ಕನ್ನಡಿಅತ್ತರೆ ಅತ್ತೀತು,ನಕ್ಕರೆ ನಕ್ಕೀತು,ಸ್ಪಷ್ಟ ಬಿ೦ಬದ…
ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳುತುಟಿ ತೆರೆಯದಿದ್ದರು...ಕಣ್ಣುಗಳಲ್ಲೇ ಮಾತುಗಳವಿನಿಮಯಮೊದಲ ಬಾರಿಗೆ ಗೊತ್ತಾಗಿತ್ತಲ್ಲನಿನಗೆ,ನಾ ಬರೀ ಭಾವುಕಳೆ೦ದುಸ್ವಚ್ಚ ಕೊಳ,ಶುಧ್ದ ಕನ್ನಡಿಅತ್ತರೆ ಅತ್ತೀತು,ನಕ್ಕರೆ ನಕ್ಕೀತು,ಸ್ಪಷ್ಟ ಬಿ೦ಬದ…
ನಾನು ನಿರ್ಧರಿಸಿಬಿಟ್ಟಿದ್ದೆ. ರಾತ್ರಿ ಇವರ ಗೊಣಗು ಕೇಳುತ್ತಿದ್ದಂತೆ ಅಂದುಕೊಂಡಿದ್ದೆ
"ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ"
ಅಷ್ಟಕ್ಕೂ ರಾತ್ರಿ ಅವರಾಡಿದ ರಂಪಕ್ಕೆ ನಾ ಮಾಡಿದ ತಪ್ಪಾದರೂ ಏನಾಗಿತ್ತು
ನಾನು ಚೆನ್ನಾಗಿ ಹಾಡುವುದೆ ತಪ್ಪೇ? …
ತಮ್ಮ ವಾರದ ಅಂಕಣ "ನಿಸ್ತಂತು ಸಂಸಾರ"ದ ಮೂಲಕ ಇಂದು "ಆಸುಮನ"ವನ್ನು "ಉದಯವಾಣಿ" ಓದುಗರಿಗೆ ಪರಿಚಯಿಸಿದ ಅಂಕಣಕಾರ, ಸಂಪದಿಗ, ಅಶೋಕ್ ಕುಮಾರ‍್ರಿಗೆ ನನ್ನ ಹೃಪೂರ್ವಕ ಅಭಿವಂದನೆಗಳು.
- ಆಸು ಹೆಗ್ಡೆ
"ಸಂಪದ"ದ ಗುರಿನುಡಿ "ಹಳೇ ಬೇರು ಹೊಸ ಚಿಗುರು". ಇದೇ ಗುರಿನುಡಿ ಹೊಂದಿದ ಲೇಖನ ನೋಡಿ ನನಗೆ ಈ ಗುರಿ ನುಡಿ ಆರಿಸಿದವರ ಬಗ್ಗೆ ಹೆಮ್ಮೆ ಅನ್ನಿಸಿತು.
ರಂಗಾಯಣದ ನಿರ್ದೇಶಕ ಲಿಂಗದೇವರು ಹಳೆಮನೆಯವರೊಂದಿಗೆ ಮಾತುಕತೆ: ಗುಡಿಹಳ್ಳಿ ನಾಗಾರಾಜ ಎಂಬ ಲೇಖನ…
ಮಾನ್ಯ ಯಡ್ಯೂರಪ್ಪನವರೇ,
ನಿಮಗೊಂದು ದೊಡ್ಡ ನಮಸ್ಕಾರ, ಅಲ್ಲದೇ ನಾನು ಹೃದಯನೊಂದು ತುಂಬಿ ಸಲ್ಲಿಸುತ್ತಿರುವ ಧನ್ಯವಾದಗಳು.
ನಮ್ಮ ಮನೆಯೊಳಗೇ ಸ್ವಾತಂತ್ರ್ಯಯೋಧರಾದ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಸದಸ್ಯರಾಗಿದ್ದ ನಮ್ಮ ತಾತನವರು…
ಸಮವಸ್ತ್ರಧರಿಸಿದ ಒಂದು ಸಮೂಹವನ್ನು ನೋಡುವುದೇ ಆನಂದ. ಉದಾಹರಣೆಗೆ ಶಾಲಾ ಮಕ್ಕಳ, ಯೋಧರ ಪೆರೇಡ್.ಇವರುಗಳು ಸಮವಸ್ತ್ರ ಧರಿಸಲು ಇಷ್ಟಪಡುತ್ತಾರೋ ಇಲ್ಲವೋ ಅದು ನಿಯಮವಾದ್ದರಿಂದ ನಡೆದುಕೊಂಡು ಬಂದಿದೆ. ನನ್ನ ಅನುಭವ ಬೇರೆ. ಸರ್ವೇ ಸಾಮಾನ್ಯವಾಗಿ…
ಬ್ಲೂಂಬರ್ಗ್ - ಯುಟೀವಿ ಅಂತ ಒಂದು ೨೪ ಘಂಟೆ ಇಂಗ್ಲೀಶ್ ಬಿಸಿನೆಸ್ ನ್ಯೂಸ್ ಚಾನಲ್ ಇದೆ. ಇವರ ಜಾಹೀರಾತು ಹೋರ್ಡಿಂಗ್‍ಗಳಲ್ಲಿ ಒಂದು ಸಖತ್ ಅಂಶ ಕಂಡುಬಂತು. "Business should be simple and not Greek". ಹೌದು !! ಬಿಸಿನೆಸ್ ಅಂದರೆ…
ನಮಸ್ಕಾರ, ನಿಮಗೆಲ್ಲ ತಿಳಿದಿರಬಹುದು 'ಫೇಸ್ ಬುಕ್ ' ಜಾಲತಾಣ ಹೆಚ್ಚು ಜನರನ್ನು ತಲುಪಲು ತನ್ನ ಸೇವೆಯನ್ನು ಜಗತ್ತಿನ 75ಕ್ಕೂ ಹೆಚ್ಚು ಭಾಷೆಗಳಿಗೆ ವಿಸ್ತರಿಸಿದೆ.. ಇದರಲ್ಲಿ ಕನ್ನಡವೂ ಒಂದು.ಭಾಷೆಗಳ ಅನುವಾದವನ್ನು ಫೇಸ್ ಬುಕ್ ತನ್ನ…