ಈ ಪುಟ್ಟ ಜೀವಕೇ ಆಸರೆ ನೀನಾದೆ,ನನ್ನ ಈ ಭಾವಕೆ ಹೆಸರು ನೀನಾದೆಬರಿದಾದ ಈ ದೇಹಕೆ ಉಸಿರನು ನೀ ತಂದೆನಿನ್ನ ಹೆಸರಿಟ್ಟು ಕೂಗುವ ಮುನ್ನ ಕೈಬಿಟ್ಟು ಹೋಗೆಂದೆ...ಕಾಣದ ಜೀವಕೆ ಕಣ್ಣುಗಳನು ನೀ ಕೊಟ್ಟೆಕನಸಿನ ಲೋಕದಲಿ ಮೈ ಮರೆಸಿ ಬಿಟ್ಟೆಮನಸಿನ ಅಂಗಳಕೆ…
ಅರಿತು ಬಾಳುವಾಗಲೇ ಹೆಜ್ಜೆ ಹೆಜ್ಜೆಯಲೂ ಆಪತ್ತಿನ ಪೆಟ್ಟುಅದನೆದುರಿಸಿ ನಡೆವಲ್ಲಿಯೇ ಇದೆ ನೆಮ್ಮದಿಯ ಗುಟ್ಟುಒಮ್ಮೆ ಜಾರಿ ಬಿದ್ದರೇನು?ನಡೆಯಲಿ ಹತ್ತಾರು ಬಾರಿ ಮೇಲೇಳುವ ಪ್ರಯತ್ನನಿಮ್ಮ ಸಮಯ ನಿಮ್ಮಲ್ಲಿಯೇ ಇದೆಸಮಯವಿದೆಯೆ೦ದು ಮಾಡಿದರೆ…
ಈದಿನ ನಮ್ಮ ಆತ್ಮೀಯ ಮಿತ್ರರೂ, ಹಿರಿಯರೂ ಹಾಗೂ ಸ೦ಪದಿಗರೂ ಆದ ಹೊಳೆನರಸೀಪುರ ಮ೦ಜುನಾಥರಿಗೆ (ಮ೦ಜು 787)ರವರ ಜನ್ಮದಿನ. ಜನ್ಮದಿನದ ಶುಭಾಶಯಗಳನ್ನು ಹೇಳುತ್ತಾ, ದೇವರು ಅವರಿಗೆ ಆಯುರಾರೋಗ್ಯ,ಐಶ್ವರ್ಯ, ಸುಖ, ಶಾ೦ತಿ ಗಳನ್ನು ಕೊಟ್ಟು ಹರಸಲೆ೦ಬ ಶುಭ…
(೯೧)
ಪ್ರಶ್ನಾಮೂರ್ತಿ ’?’ ಆಕಾರದಿಂದ ’?/’ ರೂಪಾಂತರಗೊಂಡ ದಿನದ ಎರಡು ದಿನದ ನಂತರ, ಒಂದು ದಿನ ಬೆಳಿಗಿನ ಜಾವ ದೇವಸಂದ್ರದ ನಮ್ಮ ಮನೆಯಲ್ಲಿ ಮಲಗಿದ್ದಾಗ ನನ್ನ ತಾಯಿ ನನ್ನನ್ನು ಏಳಿಸಿದರು. "ಯಾರೋ ಫ್ರೆಂಡ್ ಬಂದಿದಾರೆ ನೋಡೋ" ಎಂದರು.…
ಇದು ಮಂಗಳೂರು ಬಳಿಯ ಕಳವಾರಿನಲ್ಲಿ ನಡೆದ ಘಟನೆ. ಈ ಉದ್ಯಮ-ರಾಜಕಾರಣಿ-ಆಡಳಿತಶಾಹಿ ಕೂಟ ಯಾವ ರೀತಿ ಕರುಣೆ ಇಲ್ಲದಂತೆ ವರ್ತಿಸಬಹುದು ಎಂಬುದಕ್ಕೆ ಒಂದು ಜೀವಂತ ಉದಾಹರಣೆ. ಕಂಡ-ಕಂಡ ಜಮೀನುಗಳನ್ನು SEZ ಮಾಡಲು ಹೊರಟ, ಫಲವತ್ತಾದ ನೀರಾವರಿ…
ಯೂರೋಪಿನಲ್ಲಿ ಈಗ ಬುರ್ಖಾ ನಿಷೇಧಿಸುವ ಕುರಿತ ಚರ್ಚೆ. ಇನ್ನು ಕೆಲವೇ ದಿನಗಳಲ್ಲಿ ಫ್ರಾನ್ಸ್ ಸಂಸತ್ತು ಬುರ್ಖಾವನ್ನು ನಿಷೇಧಿಸಲಿದೆ. ಎಂಥ ವೈಚಿತ್ರ್ಯ ಇದು. ಒಂದು ಕಡೆ ಮಹಿಳೆಯ ಜನ್ಮಸಿದ್ಧ ಹಕ್ಕುಗಳ ಬಗ್ಗೆ ದೊಡ್ಡ ದೊಡ್ಡ ಭಾಷಣಗಳು,…
ಅವನು ೧೧.೫೯ ಕ್ಕೆ ಇರಿಸಿದ ಅಲಾರ್ಮ್ ಮೊಳಗುತ್ತಲೇ ಅವಳಿಗೆ ಡಯಲ್ ಮಾಡಿದ.
"ಹಲೋ?" ಮಂಪರು ತುಂಬಿದ ಸ್ವರ ಕೇಳಿತು
ಹ್ಯಾಪಿ ಬರ್ತ್ ಡೇ, ಅವನು ಉಸುರಿದ. ಇದನ್ನು ಕೇಳಿ ಅವಳು ಮುಗುಳ್ನಗುವುದು ಅವನಿಗೆ ಕೇಳಿಸಿತು.
"ವಂದನೆಗಳು, ಒಹ್, ಸಮಯವೇನೂ?…
ಭಾನುವಾರ ಕಛೇರಿಗೆ ಹೋಗುವ ಆತುರವಿಲ್ಲದ್ದರಿಂದ ನಿಧಾನವಾಗಿ ಎದ್ದು ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದೆ. ಪೂಜೆಗಾಗಿ ಹೂ ಕೀಳುತ್ತಿದ್ದ ನನ್ನ ಪತಿರಾಯರು ’ಮಂಜು, ಬೇಗ ಬಾ’ ಎಂದು ಕೂಗಿದಾಗ ಗಾಬರಿಯಿಂದಲೇ ಹೊರಗೆ ಬಂದೆ. ಆದರೆ ನಾ ಕಂಡ ದೃಶ್ಯ…
ಮಾನ್ಯರೆ, ಶಿವಮೊಗ್ಗ ಜಿಲ್ಲೆಯ ಹಲವಾರು ಪತ್ರಿಕೆಗಳಲ್ಲಿ ಸಂಪದದ ಬಗ್ಗೆ ಬರೆದಿದ್ದೇನೆ. ಇಂದು ಕೂಡ ಪ್ರಕಟವಾಗಿದೆ. ರಾಜ್ಯ ಮಟ್ಟದ ಪತ್ರಿಕೆಗಳೂ ಸದ್ಯದಲ್ಲೇ ಪ್ರಕಟಿಸಲಿದೆ. ಇದು ನನಗೆ ಹೊಸತು. ಆದರೆ ಈ ಮುಂಚೆ ಹಲವರು ಪತ್ರಿಕೆಗಳಲ್ಲಿ…
ನಮಸ್ತೆ..
ನಾವಿಬ್ಬರೂ ಸಂಪದಿಗರು...
ನಮ್ಮ ಮದುವೆ ಜುಲೈ ಐದರಂದು ಪುತ್ತೂರಿನ ರಾಘವೇಂದ್ರ ಮಠ ಕಲ್ಯಾಣಮಂಟಪದಲ್ಲಿ ನೆರವೇರಿತು...
ಆಮಂತ್ರಣ ಎಲ್ಲರಿಗೂ ತಲುಪಿರಲಿಕ್ಕಿಲ್ಲ.. ಕ್ಷಮೆ ಇರಲಿ.. ಹಾರೈಕೆಯಿರಲಿ...
ಭಾರತೀಯ ವಾಯುಸೇನೆಯ ಸೇವೆಯಲ್ಲಿದ್ದ ದಿನಗಳವು. ಆಗ ಹರ್ಯಾಣಾದ ಅಂಬಾಲಾ ಎನ್ನುವ ಊರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ನನ್ನ ಪತ್ನಿಯೊಂದಿಗೆ ವಾಸವಾಗಿದ್ದೆ. ಒಂದು ಮುಂಜಾನೆ ಗಾಢ ನಿದ್ದೆಯಲ್ಲಿದ್ದ ನನಗೆ, ಬಾಗಿಲು ಬಡಿದ ಸದ್ದಿನಿಂದಾಗಿ ಎಚ್ಚರವಾಯ್ತು…
ನೀವು ನಿಮಗೆ ಇಮೇಲ್ಗಳ ಮೂಲಕ ಬರುವ ಪ್ರಮುಖ ಮಾಹಿತಿಗಳನ್ನು ನಿಮ್ಮ ಬ್ಲಾಗ್ಗೆ ಹಾಕಬೇಕಿದ್ದರೆ ಅಥವಾ ಒಂದೇ ಲೇಖನವನ್ನು ಅನೇಕ ಬ್ಲಾಗ್ಗಳಿಗೆ ಪೋಸ್ಟ್ ಮಾಡಬೇಕಿದ್ದರೆ ಬ್ಲಾಗರ್ನಲ್ಲಿರುವ ಒಂದು ಸೌಲಭ್ಯ ನಿಮಗೆ ಉಪಯೋಗಕ್ಕೆ ಬರುತ್ತದೆ. ಮೊದಲು…
ಮಿಂಚಿನ ಜಗದೊಳಗೆ
ಕಂಚಿನ ಕಡಲೊಂದು
ಬೆಂದು ಬಸಿರಾಯಿತೆ
ಅದಾವ ಕಾರಣಕ್ಕೆ ಅದು ಉಸಿರಾಯಿತೆ
ಬಯಸಿತ್ತೆ ಹಡೆಯುವ ಜೀವ
ಬಯಸಿತ್ತೆ ಉಸಿರಾದ ಜೀವ
ಅದಾವ ಕಾರಣಕ್ಕೆ ಅದು ಉಸಿರಾಯಿತೆ
ಎಲ್ಲಿದೋ ಕಡಲು ಎಲ್ಲಿದೋ ಕಡಲು
ಎಲ್ಲಿದೋ ಕಾನನ ನಿಲ್ಲದ ಒತ್ತರದ ಮಿಲನ…
ನಾನು ಇಂದು ಮುಂಜಾನೆ ಬ್ಲಾಗ್ ಒಂದರಲ್ಲಿ ಬರೆದಿದ್ದ ಬುರ್ಖಾ ಕುರಿತಾದ ಲೇಖನಕ್ಕೆ ನನ್ನ ಅನಿಸಿಕೆಗಳನ್ನು ಸೇರಿಸಿದೆ.
ಅದನ್ನೇ ಇಲ್ಲಿ ಪ್ರಕಟಿಸಿದರೆ, ಮುಕ್ತ ಚರ್ಚೆಗೆ ಅನುಕೂಲವಾಗುತ್ತದೆ, ಎಲ್ಲರ ಅಭಿಪ್ರಾಯವೂ ತಿಳಿಯುತ್ತದೆ;
ನನ್ನ…