ಒಂದೆಡೆ ನಿಂತಿರುವ ನೀರು ನಾನು ಬೇರೆಡೆಗೆ ಹರಿಯುತ ಸಾಗಿದೆ ನೀನು ಕೆರೆ ಸರೋವರ ಇಲ್ಲ ನಾ ಕಡಲೋ.. ತೊರೆ ಝರಿ ಇಲ್ಲ ನೀ ನದಿಯೋ .. ಹರಿಯುವ ನೀರಾದರು ನೀನು ಬಂದು ಸೇರುವೆ ಈ ಕಡಲು ತಂಪಾದ ಶಶಿಯು ನಾನು ಸುಡುವ ರವಿಯು ನೀನು ನಾ ತಿರುಗಲು…
ತ್ಯಾಂಪಿಗೊಮ್ಮೆ ಇರುಕಲಿನಲ್ಲಿ ಸಿಕ್ಕ ಕಪ್ಪೆಯೊಂದು ಗೋಚರಿಸಿತು."ನನ್ನನ್ನು ಬಿಡಿಸು, ನಿನಗೆ ಮೂರು ವರಕೊಡ್ತೇನೆ" ಎಂದಿತು.ವರ ಎಂದು ಕೇಳುತ್ತಲೇ ತ್ಯಾಂಪಿ ಅದನ್ನು ಬಿಡಿಸಿದಳು. ಕಪ್ಪೆ ಹೇಳಿತು, "ನೋಡಮ್ಮ ಒಂದು ಮಾತು, ಅದರಲ್ಲೊಂದು ಕಂಡೀಶನ್…
ಸರಿಯಾಗಿ ಇಪ್ಪತ್ತು ವರ್ಷದ ಹಿಂದೆ... ಇದೇ ದಿನ...
ಅಂದು ಭಾನುವಾರ.., ಸಂಜೆಯ ವಾರ್ತೆಯ ಸಮಯ. ಆ ಸಮಯದಲ್ಲಿ ದೂರದರ್ಶನದ ಹೊರತಾಗಿ ಟಿ.ವಿ ಯ ಬೇರೆ ಮನೋರಂಜನೆ ಇರದಿದ್ದ ಕಾಲ. ವಾರ್ತೆ ನೋಡುತ್ತಿದ್ದ ನಮಗೆ ಕೆಳಗೆ ಸ್ಕ್ರಾಲಿನಲ್ಲಿ ಬಂದ ಸುದ್ದಿ…
ನಮ್ಮ ಕಂಪನೀಯಲ್ಲಿ ಒಬ್ಬ ಹೊಸ ಹುಡುಗ ಸೇರ್ಪಡೆ ಆಗಿದ್ದ. ವಿಚಿತ್ರ ಪ್ರಾಣಿ ಕ್ಷಮಿಸಿ ಮನುಷ್ಯ. ಮತ್ತೆ ಕೇಳಿಸಿಕೊಂಡರೆ ಕಷ್ಟ. ಒಂದು ದಿನ ನನ್ನ ಗೆಳೆಯ, ಅವನಿಗೆ ನಿನ್ನ ಶರ್ಟ್ ಚೆನ್ನಾಗಿದೆ ಎಂದು ಹೇಳಿದ. ಅಷ್ಟಕ್ಕೇ ನೀನು ನಿನ್ನ ವ್ಯವಹಾರ…
ಸ್ವಲ್ಪ ಉದ್ದವಾದ ಲೇಖನ....ಬೇಸರ ಪಟ್ಟುಕೊಳ್ಳದೆ ಓದುವಿರೆಂದು ಭಾವಿಸುವೆನು.....
ಆವಾಗ.... ಬೇಸಿಗೆ ರಜೆಯ ನಂತರ ಜೂನ್ ನಲ್ಲಿ ಶಾಲೆಗಳು ತೆರೆದವು.
ನಾವು ನಮ್ಮ ನಮ್ಮ ಡೆಸ್ಕಿನಲ್ಲಿ ಕುಳಿತೆವು..
ಆವಾಗ....ಪುಸ್ತಕದ ಅಂಗಡಿಯ…
ಆ ದಿನ - ನನ್ನ ನೆನಪುಗಳುಡಿಸೆಂಬರ್ ೬, ೧೯೯೨ ರಂದು ಟೀವಿಗೆ ಅಂಟಿಕೊಂಡು ಕೂತವರಲ್ಲಿ ನಾನು ಒಬ್ಬ. ಮಸೀದಿಯನ್ನು ಕೆಡವಿದರು ಎಂಬ ಸುದ್ದಿ ,ನಂತರ ಆ ಕಟ್ಟಡವನ್ನು ಕೆಡವಿದ ಚಿತ್ರಗಳು ಟೀವಿ ಪರದೆಯ ಮೇಲೆ ಮೂಡತೊಡಗಿದಾಗ ... ನಿಜವನ್ನೇ ಹೇಳುತ್ತೇನೆ…
ನಾನು ನೋಡುತ್ತಿರುವುದು ನಿಜವಾಗಿಯೂ ಅವಳನ್ನಾ! ಕಣ್ಣುಗಳನ್ನು ಮತ್ತೆ ಮತ್ತೆ ಉಜ್ಜಿ ನೋಡಿದೆ. ನಿಜಕ್ಕೂ ಅವಳೇ, ಸಂದೇಹವೇ ಇಲ್ಲ. ಸ್ವಲ್ಪ ದಪ್ಪವಾಗಿದ್ದಾಳೆ. ಮುಖದ ಕಾಂತಿ ಈಗಲೂ ಹಾಗೆಯೇ ಇದೆ.'ಏನೋ ಹಾಗೆ ನೋಡ್ತಾ ಇದ್ದೀಯಾ?' ಎಂದಳು. 'ನೀನು...…
ಮೌನದಲಿ ಹುದುಗಿಹುದು ಮನದೊಳಗಿನ ತಳಮಳ
ಮೇಲೆ ತೇಲುವ ದೋಣಿಗೆ ತಿಳಿಯುವುದೇ ನೀರೊಳಗಿನ ಆಳ
ಹೇಳ ಹೊರಟ ಮಾತು ಗಾಳಿಯೊಳಗೆ ನುಸುಳಿತೆ
ನಿನ್ನ ಕಣ್ಣಿನ ನೋಟ ನಿನ್ನ ಪರವಾಗಿ ನುಡಿಯಿತೆ?
ಅರಿಯದಲೇ ಸೇರಿತು ಹೃದಯದಲಿ ಹಂಬಲ
ಪ್ರತಿ ಕ್ಷಣದ ವಿರಹ,…
ಹೀಗೆ ಸುಮ್ಮನೆ ಚೆ ನೆನಪಾದ, ಸೈಟುಗಳ ಜಾಲಾಟ ಶುರುವಾಯಿತು, ಅವನ ಕೆಲವು ಪ್ರಸಿದ್ಧ ಹೇಳಿಕೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದೆ....
“ನೀನಿಲ್ಲಿ ನನ್ನನ್ನು ಕೊಲ್ಲುಲು ಬಂದಿರುವೆ ಎಂದು ತಿಳಿದಿದೆ. ಹೇಡಿಯೇ, ಗುಂಡಿಕ್ಕು ನಿನೊಬ್ಬ ಮನುಷ್ಯನನ್ನು…
ದೇಶದ ಉಳಿದ ಭಾಗಗಳಲ್ಲಿ ಇನ್ನು ರಜೆ ಘೋಷಣೆ ಆಗಿಲ್ಲ. ನಮ್ಮಲ್ಲಿ ಮಾತ್ರ ಯಾಕೆ? ಅದೂ ಎರಡು ದಿನ?
ನಮ್ಮ ಸರಕಾರ ಜನರ ಸುರಕ್ಷತೆ ಬಗ್ಗೆ ಕಾಳಜಿ ಹೊಂದಿದೆಯೋ? ಉತ್ತರ-ಪ್ರದೇಶ ಸರಕಾರ ಜನರ ಪ್ರಾಣದ ಬಗ್ಗೆ ಅಷ್ಟೊಂದು ಮುತುವರ್ಜಿ ಹೊಂದಿಲ್ಲವೋ?
ರಜೆ…
ಲಿನಕ್ಸ್ ಹಾಗೂ ವಿಂಡೋಸ್‌ನ್ನು ಒಟ್ಟಿಗೆ (dual boot) ಬಳಸುವಾಗ ಕೆಲವೊಮ್ಮೆ ಸಮಸ್ಯೆ ಉಂಟಾಗುತ್ತಿತ್ತು. ಲಿನಕ್ಸಿನಲ್ಲಿ ಏನೋ ಪ್ರಯೋಗ ಮಾಡುವುದಕ್ಕೆ ಹೋಗಿ grub ಹಾಳಾಗಿಬಿಟ್ಟರೆ ಅದನ್ನು ಸರಿಪಡಿಸುವ ತನಕ ಲಿನಕ್ಸೂ ಉಪಯೋಗಿಸುವುದಕ್ಕೆ…
ಪ್ರಿಯಂವದೆ, ಇಲ್ಲಿ ಸೊಗಸಾದ ಚಳಿಗಾಲವೊಂದು ವೃಥಾ ಹೋಗುತ್ತಿದೆ. ನೀನಿಲ್ಲ. ಬಂದು ಹೋಗುತ್ತೇನೆಂದು ಮಾತು ಕೊಟ್ಟವಳು ನೀನು. ಪ್ರತೀ ಸಂಜೆ ಬರುವ ರೇಲಿನ ಹಾದಿ ಕಾಯುತ್ತೇನೆ. ನಾನಿರುವ ಜಾಗ ಊರಿನಿಂದ ದೂರ. ಸಂಜೆ ಹತ್ತಿರಾದಂತೆಲ್ಲ ಏನೋ ಸಂಭ್ರಮ.…
ನಾಲ್ಕು ಜನ ಸ್ನೇಹಿತರು ೩೦ ವರ್ಷಗಳ ಬಳಿಕ ಒಂದು ಗುಂಡಿನ ಪಾರ್ಟಿಯಲ್ಲಿ ಭೇಟಿಯಾದರು..
ಕೆಲವು ಪೆಗ್ಗುಗಳ ಬಳಿಕ ಒಬ್ಬಾತ ಶೌಚಕ್ಕೆಂದು ಹೋದ.. ಉಳಿದ ಮೂವರು ತಮ್ಮ ಮಕ್ಕಳ ಬಗ್ಗೆ ಮಾತಾಡಲು ಶುರು ಮಾಡಿದರು.
ಮೊದಲನೆಯವ ಹೇಳಿದ ನನ್ನ ಮಗ ನನ್ನ…
ಸೃಜನಶೀಲ ಅಭಿವ್ಯಕ್ತಿ ಎಂದೆಂದಿಗೂ ಯಾತನೆಯ ಚಟುವಟಿಕೆಯೇ ಆಗಿರುತ್ತದೆ. ಅಕ್ಷರವೋ ಕುಂಚವೋ ಆದರೆ ಒಂದು ಮಟ್ಟಕ್ಕೆ ಅಭಿವ್ಯಕ್ತಿಗೆ ಒಂದು ಚೌಕಟ್ಟನ್ನು ಒದಗಿಸಿಬಿಡಬಹುದು. ಅನುಭವ, ಸಂಸ್ಕಾರ ಇವೆರಡು ಸಂಕಟದೊಂದಿಗೆ ಬೆರೆತಾಗ ಆ ಸೃಜನಶೀಲ…
ಬಲ್ಲಿರೇನಯ್ಯಾ.......
ಭಳಿರೇ ಪರಾಕ್ರಮ ಕಂಠೀರವಾ............!
ಅಖಂಡ ಭರತ ಖಂಡದ ಅಯೋಧ್ಯೆಯನ್ನು ಆಳಿ ಜನಮನಗೆದ್ದಿರುವ ಮರ್ಯಾದಾ ಪುರುಷೋತ್ತಮ ಯಾರೆಂದು ಬಲ್ಲೀರಿ.......?
ಭಗವಾನ್ ಶ್ರೀರಾಮ ಚಂದ್ರ ಎಂದು ಕೇಳಿಬಲ್ಲೆವೂ....…
ಬೆಳಗ್ಗೆನೇ ಸುಬ್ಬ ಬಸ್ಟಾಂಡ್್ನಾಗೆ ನಿಂತಿದ್ದ. ಯಾಕಲಾ ಸುಬ್ಬ. ಯಾರಾದರೂ ಊರಿಂದ ಬರ್ತಾವ್ರೆ ಏನಲಾ. ಇಲ್ಲಾ ಕಲಾ ಬಸ್ಸಿಗೆ ಪೋಸ್ಟ್ ಚೀಲ ಬತ್ತದೆ ಕಾಯ್ತಾ ಇದೀನಿ ಅಂದ. ಸರಿ ಬಸ್ಸು ಬಂತು. ಒಂದು ಹತ್ತು ಚೀಲ ಪೋಸ್ಟ್ ಬಂತು. ಅದಷ್ಟನ್ನೂ ಸೈಕಲ್್ಗೆ…
ಯಾಕೆ ಹೀಗೆ?
ಅಬ್ಬಬ್ಬ ಎಷ್ಟು ಮಳೆ ಈ ಸಾರಿ .. ಕಳೆದ ವರ್ಷ ಹೀಗಿರಲಿಲ್ಲ. ಮಳೆಗಾಲ ಮುಗಿದರೆ ಸಾಕಾಗಿದೆ. ಹಾಗೆ ಚಳಿಗಾಲ ಬಂದಾಗ ಎಂದೂ ಇರದ ಈ ವರ್ಷದ ಚಳಿ ಅನ್ನಿಸುತ್ತೆ.. ಚಳಿಗಾಲ ಮುಗಿದು ಬಿಸಿಲು ಯಾವಾಗ ಬರುತ್ತೋ ಎಂದು. ಇನ್ನು ಬೇಸಿಗೆ ಕಾಲದ…