August 2012

  • August 23, 2012
    ಬರಹ: gopaljsr
    ಮಂಜನ ಮಡದಿಯಿಂದ ನನಗೆ ಮತ್ತು ಮನೋಜನಿಗೆ ರಾಖಿ ಕಟ್ಟಿಸಿಕೊಳ್ಳಲು ಆಹ್ವಾನ ಬಂದಿತ್ತು. ಮನೋಜ ಮೊದಲೇ ಹಾಜರ್ ಆಗಿ, ಪೇಪರ್ ಓದುತ್ತ ಕುಳಿತಿದ್ದ. ಕೆಳಗೆ ಇರುವ ಸುಖಮಯ ದಾಂಪತ್ಯಕ್ಕೆ ಉಪಯೋಗಿಸಿ ಎಂದು ಸುಂದರ ತರುಣಿಯ ಜಾಹಿರಾತು ರಾರಾಜಿಸುತ್ತಿತ್ತು…
  • August 23, 2012
    ಬರಹ: Dhanaraj Parkala
      ಕಡಲ ಕಿನಾರೆಯಲ್ಲಿಅಲೆಅಲೆಯಾಗಿ  ಧಾವಿಸಿದವು  ನನ್ನೆಲ್ಲಾಸವಿನೆನೆಪುಗಳು  ನಾ  ಕಡಲ  ತೀರದಿಮೂಕನಾಗಿ  ನಿಂತಾಗ|  ಆಕಾಶದ  ನೀಲ  ವರ್ಣ  ಪ್ರತಿಬಿಂಬಿಸುತ್ತಿತ್ತುಆ  ಕಡಲ  ನೀರಲ್ಲಿ;  ನನ್ನೆಲ್ಲಾ  ಸವಿಗನಸುಗಳನ್ನುಮೆಲುಕುಹಾಕುತ್ತಿತ್ತು …
  • August 23, 2012
    ಬರಹ: gopaljsr
    http://sampada.net/image/38060 ಸಂಪದಿಗರಾದ ಶ್ರೀ ಉಮೇಶ್ ದೇಸಾಯಿಯವರ ಪುಸ್ತಕ ಕೂಡ ಇದೆ... http://sampada.net/user/umeshhubliwala
  • August 23, 2012
    ಬರಹ: Jayanth Ramachar
    ಸಾರಥಿ ಕಲ್ಯಾಣ ಮಂಟಪದ ಎದುರು ಸಿದ್ದಾರ್ಥ್ ಮತ್ತು ಕಲ್ಯಾಣಿ ಎಂಬ ಸ್ವಾಗತ ಫಲಕ ಸೂರ್ಯನ ಬೆಳಕಿನಲ್ಲಿ ಮತ್ತಷ್ಟು ಎದ್ದು ಕಾಣುತ್ತಿತ್ತು. ಕಲ್ಯಾಣ ಮಂಟಪ ತುಂಬಿತ್ತು. ಸಿದ್ದಾರ್ಥ್ ನ ಸ್ನೇಹಿತರು ಮಂಟಪದ ಹೊರಗೆ ನಿಂತುಕೊಂಡು ಹೋಗಿ ಬರುವ…
  • August 23, 2012
    ಬರಹ: ಆರ್ ಕೆ ದಿವಾಕರ
     ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ಕೆಲ ಅಕ್ರಮ ನಡೆದಿದೆ ಎಂದು ಸಿಎಜಿ ವರದಿಯಲ್ಲದೆಯಂತೆ. ತನಿಖೆ ಕಾಲದಲ್ಲಿ, ಕಲ್ಲದ್ದಲು ಖಾತೆ ಪ್ರಧಾನಿ ಬಳಿ ಇತ್ತು. ಆದ್ದರಿಂದ ಲೋಪ-ದೋಷದ ’ನೈತಿಕ ಹೊಣೆ’ ಹೊತ್ತು ಪ್ರಧಾನಮಂತ್ರಿ, ಪಟ್ಟ ಬಿಡಬೇಕೆನ್ನುವುದು,…
  • August 23, 2012
    ಬರಹ: Prakash Narasimhaiya
     Courtesy: Mountain Path                   ಶ್ರೀ ಭಗವಾನರ ಆಶ್ರಯದಲ್ಲಿ ಹಲವಾರು ಪ್ರಾಣಿ, ಪಶು ಮತ್ತು ಪಕ್ಷಿಗಳು ಇದ್ದವು. ಇವುಗಳೆಲ್ಲ ಮಹರ್ಷಿಗಳ ಜೊತೆಯಲ್ಲಿ ಆನಂದದಿಂದ ವಿಹರಿಸುತ್ತಿದ್ದವು. ಹಸು,ನಾಯಿ, ಮಂಗ,ಇಣಚಿ ಮತ್ತು ನವಿಲು…
  • August 23, 2012
    ಬರಹ: sitaram G hegde
    ಎದೆಯೊಳಗೆನಿನ್ನ ನೆನಪು,ನನ್ನಕಣ್ಣಲಿಮಿಂಚು:++++++++++ನಿನ್ನನೆನಪುಗಳನ್ನುಕೊಲ್ಲುವುದಕ್ಕಿಂತನನ್ನಕೊಲ್ಲುವನಿನ್ನನೆನಪುಗಳೊಂದಿಗೆಬದುಕುವುದೇನನಗೆಬಲು ಹಿತ...... 
  • August 23, 2012
    ಬರಹ: makara
    ತ್ರಿಪುರ ಸುಂದರೀ ಅಷ್ಟಕಂ - ೫   ಕುಚಾಞ್ಚಿತವಿಪಞ್ಚಿಕಾಂ ಕುಟಿಲಕುಂತಲಾಲಂಕೃತಾಂ ಕುಶೇಶಯನಿವಾಸಿನೀಂ ಕುಟಿಲಚಿತ್ತವಿದ್ವೇಷಿಣೀಮ್l ಮದಾರುಣವಿಲೋಚನಾಂ ಮನಸಿಜಾರಿಸಂಮೋಹಿನೀಂ ಮತಙ್ಗಮುನಿಕನ್ಯಕಾಂ ಮಧುರಭಾಷಿಣೀಮಾಶ್ರಯೇ             ll೫ll  …
  • August 23, 2012
    ಬರಹ: GOPALAKRISHNA …
     ಬಗಲ ಬೆಟ್ಟದ ಮಡಿಲಲ್ಲಿ ಹುದುಗಿದ ನಿಧಿಯ ಬಾಚಿ ತುಂಬುತಿದೆ ಹಡಗು ಸ್ನೇಹಮಯ ನಿಷ್ಪಾಪ ಭಾವನೆಯ  ನಿಧಿಯ ಜತೆಗೆ ಪಡುಗಡಲ ಗಾಳಿ ಬೀಸುತಿದೆ ಬರಡಾದ ಬೋಳುಗುಡ್ಡಗಳಿಗಪ್ಪಳಿಸಿ ಅಳಿದುಳಿದ ಹಸುರು ಮರಗಳ ಗೋಣ್ಮುರಿದು,ತಾನೇತಾನಾಗಿ ಕೊಳವೆಯುಗುಳಿದ ಧೂಮ…
  • August 23, 2012
    ಬರಹ: santhu_lm
    ಏನಪ್ಪಾ ಇದು, ಒಂದೇ ಸಮನೆ ಹಸಿವಾಗುತ್ತಿದೆ.ಮಧ್ಯಾಹ್ನ ಊಟ ಮಾಡಿ ಇನ್ನೂ ಮೂರು ಘಂಟೆಗಳೂ ಕಳೆದಿಲ್ಲ.ಈ ಕಂಪ್ಯೂಟರಿನ ಮುಂದೆ ಕೂತು ಕೀಲಿಮಣೆ ಒತ್ತೋಕೆ ಶುರು ಮಾಡಿದ್ರೆ, ಅಂತಹ ಊಟ ಕರಗುವಷ್ಟು ಮೈ ಬಗ್ಗೋ ಕೆಲಸಾನ ಯಾವ ಸಾಫ್ಟ್‌ವೇರ್ ಇಂಜಿನಿಯರ್…
  • August 22, 2012
    ಬರಹ: Prakash Narasimhaiya
                   ಸೋಲೊಪ್ಪದ ಪಕ್ಕದ ಮನೆ ಹೆಂಗಸು ಏನು ಹೇಳಿದರು ಅದಕ್ಕೊಂದು ಪ್ರತಿಯಾಗಿ ಹೇಳುತ್ತಿದ್ದಳು.  ಇದನ್ನು ಕಂಡ ಗುಂಡನ ಹೆಂಡತಿ " ನೆಮ್ಮೆಜಮಾನರಿಗೆ ಡ್ರೈವಿಂಗ್ ಅಂದರೆ ಮಹಾ ಪ್ರಾಣ.  ಒಂದು ಸಾರಿ ನೋಡಿದರೆ ಸಾಕು ಮಾರನೆ ಕ್ಷಣ ಅದನ್ನು…
  • August 22, 2012
    ಬರಹ: partha1059
    ಸಣ್ಣ ಕತೆ : ಜೀವನ ‍‍‍‍‍‍ ಒಬ್ಬ ಯುವಕನಿದ್ದ . ಅವನಿಗೆ ಮದುವೆ ಆಯಿತು ‍ ‍‍
  • August 22, 2012
    ಬರಹ: venkatb83
       ಹೆಣ್ಣೊಂದ ನೋಡ ಹೊರಟ ನಮ್  ಸೂಪರ್ ಸುಬ್ಬಆ ದ್ರುಶ್ಯವೋ ನೋಡೋರ್ ಕಣ್ಣಿಗ್  ಹಬ್ಬ..! ನೋಡೋಕೆ ಮುಂಚೆ ಹೆಣ್ಣು ಅದುರಿತು ಎಡ ಗಣ್ಣು!! ಮುಂದಿತ್ತು ತಿಂಡಿ ತೀರ್ಥ ಅದರತ್ತ ಎಲ್ರ ಚಿತ್ತ..!!ಸುಬ್ಬನ ಕಣ್ಣು ಹುಡುಕುತಿದೆ ಹೆಣ್ಣು'ಮುತ್ತು' ಬಾಮ್ಮ…
  • August 22, 2012
    ಬರಹ: ku.sa.madhusudan
    ಭಯ!ಭಯ!!ಕೂತರೆ ಕುಸಿಯುವ ಭಯನಿಂತರೆ ಬೀಳುವ ಭಯನಡೆದರೆ ಎಡವುವ ಭಯಓಡಿದರೂ ಬೆಂಬಿಡದ ಭಯಮಲಗಿದರೆ ಸಾಯುವ ಭಯಸತ್ತರೆ ಪುನರ್ಜನ್ಮದ ಭಯಹಸಿವಾದರೆ ತಲೆ ತಿರುಗುವ ಭಯತಿಂದರೆ ಅಜೀರ್ಣದ ಭಯಕೆಮ್ಮಿದರೆ ಕ್ಯಾನ್ಸರಿನ ಭಯಕ್ಯಾಕರಿಸಿದರೆ ಕ್ಷಯದ ಭಯಸಂಭೋಗದಲಿ…
  • August 22, 2012
    ಬರಹ: Chikku123
    ಅವರಿಬ್ಬರೂ ಗೆಳೆಯರು, ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಸ್ವಲ್ಪ ಬೇಗ ಕೆಲಸ ಮುಗಿಸಿ ಮನೆಗೆ ಹೊರಡುವ ಮುನ್ನ ಆಫೀಸಿನ ಬಳಿಯಿರುವ ಪಾರ್ಕ್ ಬಳಿ ಒಂದು ವಾಕ್ ಹೋಗಿ ಬರೋಣವೆಂದು ಹೊರಟರು. ಹೀಗೆ ಅದೂ ಇದೂ ಮಾತನ್ನಾಡುತ್ತಾ ಒಬ್ಬ…
  • August 22, 2012
    ಬರಹ: hpn
    ಹಿಂದೊಂದು ಕಾಲದಲ್ಲಿ 'ಜೇಬಿನಲ್ಲಿ ಇಟ್ಟುಕೊಂಡು ನಡೆಯಲು ಸಾಧ್ಯವಾಗುವ ಟೇಪ್-ರೆಕಾರ್ಡರ್' ಎಂದು ಜನಪ್ರಿಯವಾದ ಸೋನಿ ಕಂಪೆನಿಯ ವಾಕ್-ಮ್ಯಾನ್,  ಕತ್ತಿಗೆ ತಾಯತದಂತೆ ಕಟ್ಟುಕೊಳ್ಳುವಷ್ಟು ಸಣ್ಣದಾಗುವಷ್ಟರಲ್ಲಿ ೫೦೦ ಕೋಟಿ ಉಪಕರಣಗಳು…
  • August 22, 2012
    ಬರಹ: Prakash Narasimhaiya
      ಬಾಯಿ ತೆರೆಯೋ ಹಾಗಿಲ್ಲ !!!!!!!!!!!   ಒಬ್ಬಾತ ಇಸ್ಲಾಮಬಾದಿನಿಂದ  ಕರಾಚಿಗೆ ಬಂದು ಅಲ್ಲಿನ   ದಂತ ವೈದ್ಯರ ಬಳಿಗೆ ಹೋದ.  ಪರೀಕ್ಷೆ ಮಾಡಿದ ದಂತ ವೈದ್ಯ  " ಇಸ್ಲಾಮಾಬಾದ್ನಿಂದ  ಕರಾಚಿತನಕ ಹಲ್ಲು ಕೀಳಿಸಲು  ಬಂದಿರುವಂತೆ ಕಾಣುತ್ತದೆ…
  • August 22, 2012
    ಬರಹ: Prakash Narasimhaiya
     ಗಾಂಧಿಜಿಯವರಿಗೆ ಸರ್ಕಾರದಲ್ಲಿ ಯಾವ ಉನ್ನತ ಅಧಿಕಾರವಿರಲಿಲ್ಲ. ಹೇಳಿಕೊಳ್ಳುವಂತಹ ಹಣ, ಆಸ್ತಿ ಏನೂ ಇರಲಿಲ್ಲ.  ಒಳ್ಳೆಯ ಸೌಂದರ್ಯ ಅಥವಾ ಆಕರ್ಷಣೆ ಇರಲಿಲ್ಲ. ತನ್ನದೇ ಆದ ಗುಂಪಾಗಲಿ, ಸೈನ್ಯವಾಗಲಿ ಇದ್ದು ಅದಕ್ಕೆ ನಾಯಕರು ಇವರಾಗಿರಲಿಲ್ಲ.  ಆದರೂ…
  • August 22, 2012
    ಬರಹ: makara
     ಭಾಗ ೧ - ಗಂಡಸರು         ಅಕ್ಕ ಪಕ್ಕದ ಮನೆಯ ಇಬ್ಬರು ಹೆಂಗಸರು ಮಾತನಾಡಿಕೊಳ್ಳುತ್ತಿದ್ದರು. ಒಬ್ಬಳೆಂದಳು, “ಏನೂಂದ್ರೆ! ನಮ್ಮ ಯಜಮಾನರು ತುಂಬಾ ಬುದ್ಧಿವಂತರು ಕಣ್ರೀ, ಅವರು ಬರೆದದ್ದು ಯಾರಿಗೂ ಅರ್ಥವಾಗೊಲ್ಲಾ!” ಆಗ ಇನ್ನೊಬ್ಬಳೆಂದಳು, “ಓ…
  • August 22, 2012
    ಬರಹ: bhalle
      ಸುಮ್ನೆ ಒಮ್ಮೆ ಯೋಚನೆ ಮಾಡಿ ... ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ ! ಯಾವನೋ ಒಬ್ಬ ಪುಣ್ಯಾತ್ಮ ತೀರಿಕೊಂಡ. ನೂರಾರು ಜನ ಸೇರಿದರು. ಸ್ಮಶಾನಕ್ಕೆ ಹೋದ ಜನ ಗುಂಡಿ ತೋಡಿ, ಹೆಣವನ್ನಿಟ್ಟು, ಮಣ್ಣುದರಿಸಿ ಎದ್ವಾ ತದ್ವಾ ಅಳ್ತಿದ್ರು ... ಅಲ್ಲೇ…