ಛಿನ್ನವಿಚ್ಛಿನ್ನವಾಗಿ
ಅಲ್ಲಲ್ಲಿ ಕೈಮುರಿದು,ಕಾಲ್ಮುರಿದು
ಬಿದ್ದವರನ್ನು ಅಖಂಡವಾಗಿಸುವ
ಕೈಗಳ ಕಸುವಿಂದ
ಜಗದ ಗಾಲಿಯ ನೇರ್ಪಡಿಸುವ
ಅಪಾರ ಶಕ್ತಿಯ ಹೊಡೆತ
ಕರ್ತಾರನ ಕಮ್ಮಟದಲ್ಲಿ
ಪುರುಷ ಪ್ರಯತ್ನದ ಸಹಾಯ
ಒದಗದೆ ಇದ್ದರೆ ಸಿಗದು…
ಜೀವನದಲ್ಲಿ ಪ್ರಗತಿ ಸಾಧಿಸುವುದು ಕೆಲವು ದಿನಗಳ ಪ್ರಯತ್ನಮಾತ್ರದಿಂದ ಸಾಧ್ಯವಿಲ್ಲ. ಪ್ರಯತ್ನ ನಿರಂತರವಾಗಿ ಸಾಗುತ್ತಲೇ ಇರಬೇಕು. ಆಗ ಸಾಧನೆ ಒಂದು ಹಂತಕ್ಕೆ ಮುಟ್ಟುತ್ತದೆ. ನಿತ್ಯದಲ್ಲಿ ನಾವು ಮಾಡುವ ಪ್ರತಿ ಕೆಲಸವೂ ಒಂದು ರೀತಿಯಲ್ಲಿ…
ವೆಂಕಟಯ್ಯನವರನ್ನು ತಂಡ ಅನುಸರಿಸಿತು. ಗುಡ್ಡದ ತುದಿಗೆ ಹೋಗಿ ನಿಂತ ವೆಂಕಟಯ್ಯ ಇಳಿಜಾರಿನಲ್ಲಿ ಒಂದೆಡೆ ಕೈಮಾಡಿ ಹೊನ್ನೆಮರ ವೊಂದರೆಡೆ ತೋರಿದರು. ಅಸಹನೀಯ ದುರ್ನಾತ ಜೌಗು ಪ್ರದೇಶ ಕಾಲು ಜಾರುತ್ತಿತ್ತು, ಎಲ್ಲರೂ ನಿಧಾನಕ್ಕೆ ಇಳಿದು ಮರದ…
ಅರ್ಥಾನಾಮ್ ಅರ್ಜನೇ ದುಃಖಮ್ ಅರ್ಜಿತಾನಾಂಚ ರಕ್ಷಣೇ ।ಆಯೇ ದುಃಖಂ ವ್ಯಯೇ ದುಃಖಂ ಧೀಗರ್ಥಾಃ ಕಷ್ಟ ಸಂಶ್ರಯಾಃ ॥ಹಣಸಂಪಾದನೆಯಲ್ಲಿ ದುಃಖ; ಸಂಪಾದಿಸಿದ ಹಣದ ರಕ್ಷಣೆಯಲ್ಲಿ ದುಃಖ; ಆದಾಯದಲ್ಲಿ ಪುನಃ ದುಃಖ, ಅದನ್ನು ಖರ್ಚು ಮಾಡಬೇಕಾದಲ್ಲಿ ಮತ್ತೆ…
ಒ೦ದೀಚೂ ಮಣ್ಣು ಕಾಣಿಸದ೦ತೆ ಮನೆ ಕಟ್ಟುವ ಬೆ೦ಗಳೂರ೦ಥಾ ನಗರಗಳಲ್ಲಿ ಮನೆ ಮು೦ದೆ ಸೊಪ್ಪು ಬೆಳೆಯೋದಿರಲಿ ಒ೦ದು ಗಿಡ ನೆಡಲಿಕ್ಕೂ ಪರದಾಡಬೇಕಾದ ಪರಿಸ್ಥಿತಿ ಇದೆ.ಇನ್ನು ನನ್ನ೦ಥಾ ಅಪಾರ್ಟ್ಮೆ೦ಟ್ ನಿವಾಸಿಗಳಿಗ೦ತೂ ಮಣ್ಣು ನೆಲದ ಸ೦ಪರ್ಕವೇ…
ಕನ್ನಡ ಸಂಘ (ಸಿಂಗಪುರ)ದ ಹೆಮ್ಮೆಯ ಮಾಸಪತ್ರಿಕೆ "ಸಿಂಚನ"ಗೆ ಒಂದು ವರ್ಷ ತುಂಬಿದ ಸಂತಸ. 2011ರ ಆಗಸ್ಟ್‌ನಲ್ಲಿ ಹುಟ್ಟಿದ ಈ ಕನಸಿನ ಕೂಸು ಬೆಳೆದು ಪ್ರತಿ ತಿಂಗಳು ಸಿಂಗನ್ನಡಿಗರ ಜೊತೆಯಲ್ಲಿ ಮಾತನಾಡುತ್ತಾ ಹಲವು ವೈವಿಧ್ಯಮಯ ವಿಷಯಗಳನ್ನು…
ನಾನು ನಾನಾಗಲಿಲ್ಲ್ಲಾ
ನಿನ್ನ ಹಾರೈಕೆಯ ಬಯಸಿ,
ನೀನು ನಿನ್ನೊಳಗೆ ಇಲ್ಲ್ಲಾ
ನನ್ನ ಬಯಕೆಯ ಪೂರೈಸಿ,
ನಿನ್ನ ಹಾರೈಕೆಯ ಅರಕೆಯು ಬೆರಿಕೆಇಲ್ಲದ್ದು
ನನ್ನ ಬಯಕೆಯ ಪೂರೈಕೆಯು ಸೋರಿಕೆ ಇಲ್ಲದ್ದು,
ಬೆರಕೆ ಇದ್ದರೆ ಜೇನು
ರುಚಿಯನ್ನೆ ತೊರೆವುದು,
ಸೋರಿಕೆ…