November 2012

  • November 20, 2012
    ಬರಹ: venkatesh
        ಮುಂಬೈನ ಕುರ್ಲಾ ಕಡೆ ಹೋಗುವ ದಾರಿಯಲ್ಲಿ ಹಿಂದೆ ’ಕಮಾನಿಯೆಂಬ ಸ್ಟೀಲ್ ಕಾರ್ಖಾನೆ' ಯಿತ್ತು. ನಂತರ ಆದ ಕಾರ್ಮಿಕರ ಆಂದೋಳನದ ನಂತರ ಈ ಘಟಕ ಮುಚ್ಚಲ್ಪಟ್ಟಿತು. ಅದರ ಮತ್ತೊಂದು ಚಿಕ್ಕ ಉಪಶಾಖೆ ಠಾಣೆಯಲ್ಲಿ ಇದೆ ಅಂತ ಕೇಳಿದ್ದೇನೆ. ಈಗ…
  • November 20, 2012
    ಬರಹ: bhalle
      ಬಾಡಿಯನ್ನು ಬಾಡಿಗೆ ಬಿಟ್ಟಿರುವ ಭಗವಂತನಿಗೆ, ಭವ ಬಂಧನವಿರುವವರೆಗೂ ಬಾಡಿ ಬಾಗಿಸಿ ದುಡಿವ ಜೊತೆಗೆ ಭಕ್ತಿ ಭಾವವೆಂಬ ಬಾಡಿಗೆ ಭರಿಸುವ ಬದಲಿಗೆ ಬಾಡಿಯು ಬಾಡುವವರೆಗೂ ಭವದ ಬಯಕೆಗಳನ್ನು ಭರಿಸಲೆಂದೇ ಬೇಡುತ್ತಲೋ. ಬಡಿಯುತ್ತಲೋ ಭಂಡ ಬಾಳು ಬಾಳುವವನ…
  • November 20, 2012
    ಬರಹ: ಆರ್ ಕೆ ದಿವಾಕರ
    ಬಂದ್ ವಿರುದ್ಧ ಹೇಳಿಕೆ ನೀಡಿದ ಮೂಬೈ ಯುವತಿಯರಿಬ್ಬರನ್ನು ಪೊಲಿಸರು ಬಂಧಿಸಿ ಜಮಾನಿನ ಮೇಲೆ ಬಿಡುಗಡೆ ಮಾಡಿರುವ ಸುದ್ದಿ, ತುಂಬಾ ಗಲಾಟೆ ಮಾಡಿದೆ. ನಾನು ಸಹ, ಸಮಕಾಲೀನ ಘಟನೆಗಳ ಕುರಿತು ವ್ಯಾಖ್ಯಾನಿಸುವ ಹವ್ಯಾಸದವ; ಜಾಲತಾಣದಲ್ಲೂ, ಚೂರು-ಪಾರು…
  • November 20, 2012
    ಬರಹ: lpitnal@gmail.com
    ತುಮ್ ಆಗಯೇ ಹೋ ನೂರ ಆಗಯಾ ಹೈ ( ಗುಲ್ಜಾರ್ ಹಾಡುಗಳು-3)                 ಹಿಂದಿ  :  ಗುಲ್ಜಾರ್ ಜಿ ( ಆಂಧೀ) 1975               - ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳನಿನ್ನಾಗಮನಕೆ   ಬೆಳಕದು ಬಂದಿದೆಬರದಿರೆ, ದೀಪದ ಜ್ವಾಲೆ…
  • November 20, 2012
    ಬರಹ: Mohan V Kollegal
      ಮೊನ್ನೆ ಮೊನ್ನೆ, ನಮ್ಮ ಅಕ್ಕನ ಮಗಳ ಮದುವೆಗೆ ಕೊಳ್ಳೇಗಾಲದಲ್ಲಿರುವ ವಾಸವಿ ಮಹಲ್ ಗೆ ಮದುವೆಯ ಮೊದಲ ದಿನದ ಸಂಜೆ ಹೋದ ತಕ್ಷಣವೇ ಒಂದಷ್ಟು ಕೆಲಸ ಗೊತ್ತು ಮಾಡಿದರು. ಅದರಲ್ಲಿ ಪ್ರಮುಖವಾಗಿ ತಿಂಡಿ, ಅಡುಗೆ ಸಾಮಾನುಗಳನ್ನು ಇಟ್ಟಿದ್ದ ಕೋಣೆಯನ್ನು…
  • November 20, 2012
    ಬರಹ: sathishnasa
    ಹುರಿದು ಬಿತ್ತಿದ ಬೀಜದಿಂದ ಫಲ ಪಡೆಯಲಾಗದಂತೆ ಚಂಚಲ ಮನಸಲಿ ಗೈವ ಪೂಜೆ, ಜಪತಪಗಳು ಅಂತೆ ಹುರಿದು ಬಿತ್ತಿದ ಬೀಜಕೆ ನೀರೆರೆದರೂ  ಬೆಳೆ ಕೊಡದು ಮನಸ ನಿಗ್ರಹಿಸದೆ ಸಾಧನೆಯಲಿ ಗುರಿ ಸೇರಲಾಗದು   ಹಸನಾಗಿಹ ಬೀಜವನು ಬಿತ್ತಿ ಬೆಳೆಯ ನೀ ಪಡೆವಂತೆ…
  • November 20, 2012
    ಬರಹ: sitaram G hegde
    ನಿದ್ದೆಕಾಣದಕಡುಗೆಂಪುಕಣ್ಣೊಳಗೆಅವಳಕನಸನ್ನುಬಚ್ಚಿಟ್ಟಿದ್ದೇನೆ.......++++++++++++ನಿನ್ನಲಿಹೇಳದೇಉಳಿದಒಂದಿಷ್ಟುಮಾತುಗಳಿತ್ತು,ನೋಡುಅವೇಇಂದುಈಸಾಲುಗಳಾಗಿನನ್ನಸಾಂತ್ವಹಿಸುತ್ತಿವೆ.......
  • November 20, 2012
    ಬರಹ: hvshenoy
      ಅಲ್ಲಿ ನೋಡು ಚಂದ್ರ ಬಿಂಬ! ಇಲ್ಲಿ ನೋಡು ಲೈಟು ಖ್ಂಬ!! ಕೈಯಲ್ಲಿ ಹಿಡಿದಿದ್ದೀನೆ ಚೆಂಬ!!!  
  • November 19, 2012
    ಬರಹ: partha1059
    ನಾನು , ನಾನು  ಮತ್ತು ನಾನುಹೋಟೆಲ್ ನಲ್ಲಿ ಕಾಫಿ ಕುಡಿಯುತ್ತಲೆ ಎದುರಿಗಿರುವ ಸ್ನೇಹಿತರ ಜೊತೆ ಮಾತನಾಡುತ್ತಿದ್ದೆ“ನೋಡಿ ಇವರಿಗೆಲ್ಲ ಎಷ್ಟು ಕೊಬ್ಬು, ಹಣ ಮಾತ್ರ ಪಡೆಯುತ್ತಾರೆ,  ಅದು ಕಡಿಮೆ ಏನಿಲ್ಲ ಒಂದು ಕಾಫಿಗೆ ಹನ್ನೆರಡು ರೂಪಾಯಿ, ಕಾಫಿ…
  • November 19, 2012
    ಬರಹ: jayu_pu
      ಬಾಳಾ ಸಾಹೇಬ್ ಠಾಕ್ರೆ ಹೆಸರು ಕೇಳಿದೊಡನೆ ದೇಶಪ್ರೇಮಿಗಳಲ್ಲೇನೋ ಪುಳಕ, ಆತ ನಿಜವಾದ ಹುಲಿ ಎಂಬ ಉದ್ಗಾರ. ಮಹಾರಾಷ್ಟ್ರ ಕಂಡ ಅದ್ಭುತ ಸಂಘಟನಾ ಚತುರ. ಹಿಂದುಗಳ ಸ್ವಾಭಿಮಾನ ಬಡಿದೆಬ್ಬಿಸಲು ಶ್ರಮಿಸಿದ ನೇತಾರ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ…
  • November 19, 2012
    ಬರಹ: shekar_bc
    ---------ಭೀಷ್ಮನಗೆ--------ಭಾದ್ರಪದ ಶುಕ್ಲ ಚೌತಿಯ ನಿಶಾ ಗಗನದಲಿತೇಲುತಿಹುದು ಕಿಶೋರ ಚಂದ್ರನ ದೀಪ್ತಿ ದ್ವೀಪ.ಗಣೇಶ ಚತುರ್ಥಿಯ ಶುಭದಿನದಿ, ಜನಮನಗಳಲಿತುಂಬಿದೆ  ಶ್ರದ್ಧಾ ಭಕ್ತಿ ಸಂಭ್ರಮಗಳ ಕಲಾಪ.ಹಬ್ಬದಲಿ ಮುಳುಗಿರಲು, ಮೌಡ್ಯವವರನಿಡಿರಲು,…
  • November 19, 2012
    ಬರಹ: mamatha.k
    ದಿನಾಂಕ:     20 ನವೆಂಬರ್ ಮಂಗಳವಾರದಿಂದ- 23 ಶುಕ್ರವಾರದವರೆಗೆ.ಸ್ಥಳ:ರಂಗಶಂಕರನಾಟಕ:ಸಾಲ್ಟ್ ಬುಶ್ - ಚಿಲ್ಡ್ರನ್ಸ್‌ ಚಿಯರಿಂಗ್‌ ಕಾರ್ಪೆಟ್ಸ್‌ಸಮಯ:ಇಳಿಸಂಜೆ 7.30ರಿಂದ.ಪ್ರೇಕ್ಷಕರೆಲ್ಲರಿಗೂ ಒಂದು ಅನನ್ಯ ಅನುಭವ ನೀಡುವ ನಾಟಕ ಇದಾಗಿದೆ.
  • November 19, 2012
    ಬರಹ: chikka599
                                     ಸ್ವಂತ ಮನೆಯ ಕನಸು ನನಸಾಗಿದೆ.                                                               ತಲೆಯ ಮೇಲೊಂದು ಸೂರು ನಿಜವಾಗಿದೆ…
  • November 18, 2012
    ಬರಹ: addoor
    ಅಡ್ಡೂರು ಕೃಷ್ಣರಾಯರು ಆಳ್ವಾಸ್ ನುಡಿಸಿರಿಯಲ್ಲಿ ನೀಡಿದ ಉಪನ್ಯಾಸದ ಹಸ್ತಪ್ರತಿಯನ್ನು ಅವರಿಂದ ಕೇಳಿ ಪಡೆದು ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಂಪದಿಗರಿಗೆಲ್ಲ ಅಡ್ಡೂರು ಕೃಷ್ಣರಾಯರು 'ಕೃಷಿ ಸಂಪದ'ದ ಮೂಲಕ ಹಾಗೂ ಇತ್ತೀಚೆಗೆ ಸಂಪದದ ಮೂಲಕವೇ…
  • November 18, 2012
    ಬರಹ: partha1059
    ಇದೆಂತಹ ಕನ್ನಡ ರಾಜ್ಯೋತ್ಸವದ ತಿಂಗಳು ಈ ನವೆಂಬರ್ ಅಂದರೆ ನನಗೆ ಅರ್ಥವೆ ಆಗುತ್ತಿಲ್ಲ. ಸಾವಿರವೊ ಲಕ್ಷವೊ ಹಣ ಶೇಖರಿಸುವುದು, ಕಡೆಗೆ ತಿಂಗಳ ಕಡೆಯ ಒಂದು ದಿನ, ಯಾರೊ ಆರ್ಕೆಷ್ಟ್ರಾದವರನ್ನು ಕರೆಸಿ ಕೆಟ್ಟದಾಗಿ ಚಲನಚಿತ್ರಗಳ ಗೀತೆಗಳನ್ನು ರಾತ್ರಿ…
  • November 18, 2012
    ಬರಹ: sada samartha
    ವೀರಾಂಜನೇಯನಿಗೆ ನಮನ - 5ಕರುಣಿಸು ಓ ಮಹನೀಯಕರುಣಿಸು ಓ ಮಹನೀಯ |ನಾ ಎರಗುವೆ ವೀರಾಂಜನೇಯ ||ಪ||ದುಗುಡಗಳಳಿಯಲು ಬಲವನು ನೀಡೋ |ಮಾಸದ ನಂಬುಗೆಗಳ ದಯಮಾಡೋ ||ಚಿರನೂತನ ಜೀವನ ಅನ್ವೇಷಣ |ಯುಕುತಿಗೆ ಮುಕುತಿಯ ಗತಿಗಣಿಮಾಡೋ  ||1||ರಾಮನೆಂಬ ಎರಡಕ್ಷರ…
  • November 18, 2012
    ಬರಹ: ASHOKKUMAR
    ಬಂತು ವಿಂಡೋಸ್ ಫೋನ್8ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಸ್ಮಾರ್ಟ್‌ಫೋನ್ ವಿಂಡೋಸ್ 8 ಶುಕ್ರವಾರ ಮಾರಾಟಕ್ಕೆ ಲಭ್ಯವಾಯಿತು.ಈ ಮೊದಲು ಇದ್ದ ವಿಂಡೋಸ್ 7 ಸ್ಮಾರ್ಟ್‌ಫೋನ್ ಹೆಚ್ಚು ಜನಪ್ರಿಯವಾಗಿರಲಿಲ್ಲ.ವಿಂಡೋಸ್ 8 ಹೊಸ ಫೋನ್,ಹೊಸ ಆಪರೇಟೀಂಗ್…
  • November 18, 2012
    ಬರಹ: H A Patil
    Download the original attachment           ಸಪ್ತಪದಿ ಗಂಡು ಹೆಣ್ಣುಗಳ ಅನುರಾಗಕೆ ಹಾಕುವ ಒಂದು ಶ್ರೀಕಾರ ಅದು  ಎಂದಿಗೂ ಮುರಿಯಲಾಗದ  ಒಂದು ಅನುಬಂಧ        ***   ಕಷ್ಟ ಸುಖಗಳು ಎಲ್ಲರ ಜೀವನದಲ್ಲಿಯೂ  ಬರುವಂತಹವೆ ಅವುಗಳಿಗೆ …
  • November 18, 2012
    ಬರಹ: venkatesh
      ಇದು ಮುಂಬೈನ ಪ್ರಭಾದೇವಿಯಲ್ಲಿರುವ 'ನೆಹೄ ನಕ್ಷತ್ರ ವೀಕ್ಷಣಾಲಯ'. ದೇಶದಲ್ಲೇ ಕೊಲ್ಕಟ್ಟ ನಂತರ ಇದೇ ಎರಡನೆಯದು. ಇತ್ತೀಚೆಗೆ ನಾವು ಅಲ್ಲಿಗೆ ತಾರೆಗಳನ್ನು ವೀಕ್ಷಿಸಲು ಹೋಗಿದ್ದಾಗ, ಅಲ್ಲಿನ ಕೆಲವು ದೃಶ್ಯಗಳನ್ನು ನನ್ನ ಕ್ಯಾಮರಾದಲ್ಲಿ…