ಬಹಳ ವರ್ಷಗಳ ಹಿಂದೆ ಆರೋಗ್ಯ ಸಂಬಂಧಿ ಜಾಹೀರಾತೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರ ಹೆಸರು ‘Second hand smoke kills’. ಆ ಚಿತ್ರದಲ್ಲಿ ಇದ್ದದ್ದು ತಲೆಯ ಮೇಲೆ ಕೈಯಿಟ್ಟು ಚಿಂತಾಕ್ರಾಂತವಾಗಿ ನಿಂತಿದ್ದ ಓರ್ವ ಕುದುರೆ ಸವಾರ ಹಾಗೂ…
ಒಳ್ಳೆಯ ಕೆಲಸದಲ್ಲಿ ಕೆಟ್ಟದ್ದನ್ನು, ಕೆಟ್ಟ ಕೆಲಸಗಳಲ್ಲಿ ಒಳ್ಳೆಯದನ್ನು ಹುಡುಕುವ ಗುಣ ಜನರಿಂದ ರಾಜಕಾರಣಿಗಳಿಗೆ, ರಾಜಕಾರಣಿಗಳಿಂದ ಮಾಧ್ಯಮಗಳಿಗೆ ವರ್ಗಾಯಿಸಲ್ಪಟ್ಟಿದೆ. ಪ್ರೀತಿಯಲ್ಲಿ ದ್ವೇಷವನ್ನು, ದ್ವೇಷದಲ್ಲಿ ಪ್ರೀತಿಯನ್ನು ಹುಡುಕುವ…
ಎಲ್ಲಿ *ಹೇಡಿತನ, ಅಂಜಿಕೆ ಮತ್ತು ದ್ವೇಷ* ಇದೆಯೋ ಅಲ್ಲಿ ಭಗವಂತ ಸಹ ನಿಲ್ಲಲಾರನಂತೆ, ಹೀಗೆ ಹೇಳಿದವರು ಶ್ರೀ ರಾಮಕೃಷ್ಣ ಪರಮಹಂಸರು. ಹೌದಲ್ವಾ ಸ್ನೇಹಿತರೇ. ಹೇಡಿತನ ಇದ್ದವನಿಗೆ ನಾವೆಷ್ಟು ಹೇಳಿದರೂ ಪ್ರಯೋಜನವಿಲ್ಲ. ಅಂಜಿಕೆ ಸಹ ಅಷ್ಟೆ. ಇವೆರಡೂ…
ಬುದ್ಧಿವಂತಿಕೆ, ಅರಿವು, ತಿಳಿವಳಿಕೆ, ಜ್ಞಾನ ಎಲ್ಲವೂ ಕಡಿಮೆಯಾಗುತ್ತಾ ಸಾಗುವ ಅಥವಾ ಮುಗಿದು ಹೋಗುವ ಆಂತರಿಕ ಮಾನಸಿಕ ಸಂಪನ್ಮೂಲಗಳು ಎಂಬ ಬಗ್ಗೆ ಸದಾ ಎಚ್ಚರವಿರಲಿ. ನನಗೆ ಎಲ್ಲಾ ಗೊತ್ತಿದೆ, ಎಲ್ಲಾ ಓದಿದ್ದೇನೆ, ಅರ್ಥ ಮಾಡಿಕೊಂಡಿದ್ದೇನೆ, ನನ್ನ…
ಒಂದಾನೊಂದು ಕಾಲದಲ್ಲಿ ಸ್ಪೇಯ್ನ್ ದೇಶದ ಗ್ರಾನಡಾ ಎಂಬಲ್ಲಿ ಎರಡು ದೊಡ್ಡ ಅರಮನೆಗಳಿದ್ದವು. ನಗರದಿಂದ ದೂರದ ಎರಡು ಗುಡ್ಡಗಳಲ್ಲಿದ್ದ ಆ ಅರಮನೆಗಳಲ್ಲಿ ಒಂದನ್ನು ಕೆಂಪು ಕಲ್ಲುಗಳಿಂದ ಇನ್ನೊಂದನ್ನು ಹಳದಿ ಕಲ್ಲುಗಳಿಂದ ಕಟ್ಟಲಾಗಿತ್ತು.
ಹಳದಿ…
‘ನೀವೇ ರೇಟು ಬಗೆಹರಿಸಿಕೊಳ್ಳಿ!’
ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಗೆಳೆಯ ಸದಾನಂದ ನಿವೃತ್ತಿ ಹೊಂದಿದ. ಬಳಿಕ ಸ್ವಂತ ಮನೆ ಕೂಡಾ ಕಟ್ಟಿಸಿಕೊಂಡ. ಅವನ ಮನೆಯ ಮುಂದೆ ಕಂಪೌಂಡಿನೊಳಗೆ ಆರು ಅಡಿ ಬಯಲು ಜಾಗವಿತ್ತು. ವಿವಿಧ ಬಣ್ಣಗಳ ಗುಲಾಬಿ,…
ಸ್ಮಶಾನ ಭೈರಾಗಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ…
ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಬಯಿನಗರ ಒಂದು ಪ್ರಮುಖಪಾತ್ರ ವಹಿಸಿತ್ತು. ಗಾಂಧೀಜಿಯವರು ಈ ನಗರದ ಒಬ್ಬ ಹೆಮ್ಮೆಯ ನಾಗರೀಕರಾಗಿದ್ದರು. ಬೊಂಬಾಯಿಗೆ ಬಂದಾಗಲೆಲ್ಲ ಅವರು 'ಮಣಿಭವನ'ದಲ್ಲೇ ತಂಗುತ್ತಿದ್ದರು. ಸ್ವಾತಂತ್ರ್ಯ…
ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ. ಬುದ್ದನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ. ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ. ಆದರೆ ಬುದ್ದನನ್ನು ಹುಡುಕುವುದೆಲ್ಲಿ, ಒಳಗೋ…
‘ಮಾತು ಆಡಿದರೆ ಹೋಯಿತು ; ಮುತ್ತು ಒಡೆದರೆ ಹೋಯಿತು' ಎಂಬುವುದು ಹಳೆಯ ಗಾದೆ ಮಾತು. ಯಾವುದೇ ಸಮಯಕ್ಕೂ ಪ್ರಸ್ತುತವೆನಿಸುವ ಈ ಮಾತು ನಮಗೆ ನಮ್ಮ ಮಾತುಗಳು ಹೇಗೆ ಇರಬೇಕು ಎನ್ನುವುದನ್ನು ತಿಳಿಸಿಕೊಡುತ್ತದೆ. ಒಬ್ಬರ ಬಗ್ಗೆ ಮಾತನಾಡುವಾಗ ತುಂಬಾ…
ನಮಗೆ ಭಾಧಿಸುವ ಬಹಳಷ್ಟು ಕಾಯಿಲೆಗಳಿಗೆ ನಾವು ತಿನ್ನುವ ಆಹಾರವೇ ಕಾರಣವಾಗಿರುತ್ತದೆ. ರಾತ್ರಿ ಊಟ ಮಾಡಿ ಮಲಗಿದವನು ಬೆಳಿಗ್ಗೆ ಏಳುವಾಗ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಾನೆ. ತಂಪು ಪಾನೀಯ ಕುಡಿದ ಕೂಡಲೇ ತಲೆ ನೋವು ಬರುತ್ತದೆ, ಕೆಲವರಿಗೆ ಮಾಂಸಹಾರ…
8 ವರ್ಷದ ಮಗು ಅಪ್ಪನನ್ನು ಕೇಳುತ್ತದೆ,
" ಅಪ್ಪಾ ನೀನ್ಯಾರು "
ನಾನು ನಿಮ್ಮಪ್ಪ ಕಣೋ,
" ಅದಲ್ಲಪ್ಪ ನೀನ್ಯಾರು " -
ನಾನು ನನ್ನ ಅಪ್ಪ ಅಮ್ಮನ ಮಗ,
" ಅದೂ ಅಲ್ಲಪ್ಪ ನೀನ್ಯಾರು"
ನಾನು ನಿಮ್ಮಮ್ಮನ ಗಂಡ,
"ಅಲ್ಲಪ್ಪ ನೀನ್ಯಾರು "
ನಾನು ಒಬ್ಬ…
ಪದ್ದೀ...ಪದ್ದೀ.....ಲೇ ಪದ್ದಿ"
"ಏನ್ರೀ ಯಾಕೆ ಹಾಗೆ ಕೂಗ್ತಾ ಇದೀರಾ"?
ಅದೇ ಕಣೇ" ನಮ್ಮ ಮಗಳು ಸಿಂಚನಾಗೆ ಒಂದು ಒಳ್ಳೆಯ ಸಂಬಂಧ ಬಂದಿದೆ"
"ಹೌದೇ ? ಯಾರದು ? ಯಾವ ಊರಿನವನು ? "ಎಂದು ಪ್ರಶ್ನೆಯ ಸುರಿಮಳೆ ಸುರಿಸಿದರು ಪದ್ಮಾ
ಹುಡುಗ…
ಸೊಪ್ಪು ತರಕಾರಿಗಳು ಬಹಳ ಆರೋಗ್ಯದಾಯಕ. ನಾವು ನಮ್ಮ ದೈನಂದಿನ ಆಹಾರ ಬಳಕೆಯಲ್ಲಿ ಹಲವಾರು ಸೊಪ್ಪುಗಳನ್ನು ಬಳಸುತ್ತೇವೆ. ಹರಿವೆ, ಮೆಂತ್ಯೆ, ಕೊತ್ತಂಬರಿ, ಬಸಳೆ, ಪಾಲಕ್, ಪುದೀನಾ, ಗಣಿಕೆ, ಗೋಣಿ, ಕರಿಬೇವು, ಸಬ್ಬಸಿ... ಹೀಗೆ ಹಲವಾರು ಸೊಪ್ಪಿನ…
ಪುಟ್ಟನು ಹೋದನು ಅಜ್ಜನ ಮನೆಗೆ
ಸಂತೆಗೆ ನಡೆದನು ಮಾಮನ ಜೊತೆಗೆ
ಗಿರಿಗಿರಿ ತಿರುಗುವ ಗಿರಗಟೆ ಕಣ್ಣಿಗೆ
ಬೀಳಲು ಆಸೆಯು ಮಗುವಿನ ಮನಸ್ಸಿಗೆ
ಅಂಗಡಿ ಮುಂದೆ ತುತ್ತೂರಿ ನೋಡಲು
ಸೆಳೆಯಿತು ಆ ಕಡೆ ದೃಷ್ಟಿ ನಾಟಲು
ಮಾಮನ ಕೈಯನು ಹಿಡಿದು ಎಳೆಯಲು…
ಈ ಮಾತುಗಳ ಹಿನ್ನೆಲೆಯಲ್ಲಿ ಒಂದು ಘಟನೆ, ನಮ್ಮ ವಠಾರದಲ್ಲಿ ನಡೀತು ನೋಡಿ. ಬಾಲ್ಯದ ಅದೊಂದು ಘಟನೆಯ ಅನುಭವ ನನ್ನ ನೆನಪಿನಲ್ಲಿ ಅತ್ಯಂತ ಗಟ್ಟಿಯಾಗಿ ಉಳಿದಿರುವ ಸಂಗತಿಗಳಲ್ಲೊಂದು. ಅದ್ಯಾಕೊ ನನಗೆ ಆಕೆಯ ಛಲ ಅಷ್ಟು ಮುಖ್ಯವೇ, ಅಥವಾ ನಾವು…