May 2021

 • May 13, 2021
  ಬರಹ: Shreerama Diwana
  ಮಾನವೀಯ ಸಂಭಂದಗಳಲ್ಲೇ ಅತ್ಯಂತ ಭಾವುಕ ಬಂಧನವೇ ಅಮ್ಮಾ. ದೇವರ ನಂತರ ಅತಿಹೆಚ್ಚು ತೀವ್ರತೆಗೆ, ಭ್ರಮೆಗಳಿಗೆ ಒಳಗಾದವಳು ಅಮ್ಮಾ. ಅಕ್ಕ, ತಂಗಿ, ಪ್ರೇಯಸಿ, ಹೆಂಡತಿ,, ಅತ್ತಿಗೆ, ಮಗಳು ಇತ್ಯಾದಿ ಎಲ್ಲಕ್ಕಿಂತ, ಹೆಚ್ಚಾಗಿ ಗೌರವಿಸಲ್ಪಡುವವಳು ಅಮ್ಮಾ…
 • May 13, 2021
  ಬರಹ: ಬರಹಗಾರರ ಬಳಗ
  ಈ ನೆಲಕೆ ಬರುವವರೆಲ್ಲ ತಾಯ ಗರ್ಭದಿಂದ ಬರಲೇ ಬೇಕಲ್ಲ ಏನು ತಪ್ಪು ಒಪ್ಪುಗಳಿದ್ದರೂ ಜೊತೆಗೆ ತರಲೇ ಬೇಕಲ್ಲ   ಚಿಂತೆ ಇದ್ದರೆ ಮನದಿ ದೂರ ಹೋಗಿ ಕುಳಿತರಾಯಿತು ಮತ್ತಷ್ಟು ಹದಗೆಡದ ಬಾಳಿನ ವ್ಯವಹಾರಕ್ಕೆ ಸಿಗಲೇ ಬೇಕಲ್ಲ   ಸೋಂಕು ಹರಡುವುದೆಂದು…
 • May 13, 2021
  ಬರಹ: ಬರಹಗಾರರ ಬಳಗ
  ಸಂಬಂಧದಲ್ಲಿ ಸಂದೇಹ ಇಣುಕಿ ಸಹ ನೋಡಬಾರದು. ಎಲ್ಲಿ ಸಂದೇಹ ತಲೆ ಹಾಕ್ತದೋ ಅಲ್ಲಿ ಸಂಬಂಧ ಕೆಡುತ್ತಾ ಬರುವುದು ಸಾಮಾನ್ಯ. ಒಮ್ಮೆ ಸಂದೇಹ ತಲೆಗೆ ಹೊಕ್ಕರೆ, ಅದು ಮರದ ಹುಳ(ಗೆದ್ದಲು)ದ ಹಾಗೆ. ನಿಧಾನವಾಗಿ ಕೊರೆಯುತ್ತಾ ಬದುಕನ್ನು ಮೂರಾಬಟ್ಟೆ…
 • May 12, 2021
  ಬರಹ: Ashwin Rao K P
  ಖ್ಯಾತ ಕವಿ ‘ಮಧುರ ಚೆನ್ನ' ಇವರ ಕವನಗಳನ್ನು ಕಳೆದ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆರಿಸಿ ನೀಡಲಾಗಿತ್ತು. ಸಂಪದದ ಹಿತೈಶಿಯಾಗಿರುವ ಹಿರಿಯರೋರ್ವರು ಇದಕ್ಕೆ ಪ್ರತಿಕ್ರಿಯೆ ನೀಡಿ ಕವನಗಳನ್ನು ಪ್ರಕಟಿಸುವುದರ ಜೊತೆಗೆ ಅದರ ಬಗ್ಗೆಯೂ ಎರಡು ಮಾತು…
 • May 12, 2021
  ಬರಹ: Sharada N.
  ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಹುರಿದು ನಂತರ ತಣಿದ (ಬಿಸಿಯಾರಿದ) ಬಳಿಕ ಅದನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಬೇಕು. ಬೆಲ್ಲವನ್ನು ಬಾಣಲೆಗೆ ಹಾಕಿ, ಅದಕ್ಕೆ ಅರ್ಧ ಕಪ್ ನೀರು ಸೇರಿಸಿ ಕುದಿಸಬೇಕು. ಆ ಮಿಶ್ರಣ ಪಾಕಕ್ಕೆ ಬಂದ ಬಳಿಕ ತೆಂಗಿನ ಕಾಯಿ…
 • May 12, 2021
  ಬರಹ: Shreerama Diwana
  ಛೇ ಛೇ ಕನ್ನಡದ ಬಹುತೇಕ ಟಿವಿ ವಾಹಿನಿಗಳೇ ಮತ್ತು ಅದರ ಎಲ್ಲಾ ಸಿಬ್ಬಂದಿ ವರ್ಗದವರೇ ರಾಕ್ಷಸರೆಂದರೆ ಬೇರೆ ಯಾರೂ ಅಲ್ಲ ಅದು ನೀವೇ.....ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳಿ, ಮನಸ್ಸಿನಲ್ಲಿ ನಿಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳಿ. ಪೋಲೀಸರನ್ನು…
 • May 12, 2021
  ಬರಹ: Kavitha Mahesh
  ಪ್ರತಿ ಹಳ್ಳಿ ಹಳ್ಳಿಗೂ ಅರಳಿಕಟ್ಟೆ ಏಕೆ ಇರುತ್ತದೆ ನಿಮಗೆ ಗೊತ್ತೇ ? ಅದರ ವೈಜ್ಞಾನಿಕ ಹಿನ್ನೆಲೆ ಏನು ? ಪೂಜ್ಯ ಭಾವನೆ ಬರಲು ಕಾರಣವೇನು? ಇಲ್ಲಿ ಸ್ವಲ್ಪ ಮಾಹಿತಿ ಕಲೆಹಾಕಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ, ಸ್ವಲ್ಪ ಬಿಡುವು ಮಾಡಿಕೊಂಡು…
 • May 12, 2021
  ಬರಹ: ಬರಹಗಾರರ ಬಳಗ
  *ಸಿದ್ದೇಶ್ವರ ಸ್ವಾಮೀಜಿಗಳಿಂದ 'ಲಾಕ ಡೌನ್' ಕುರಿತು ಒಂದು ಸಮಾಧಾನದ ಸಂದೇಶ.* *ನೀವು ಯಾಕೆ ಚಿಂತೆ ಮಾಡುತ್ತೀರಿ,*  *ಎಲ್ಲವನ್ನೂ ಲಾಕ್ ಮಾಡಿಲ್ಲ,*   *ಸೂರ್ಯೋದಯವನ್ನು ಲಾಕ್ ಮಾಡಿಲ್ಲ,*   *ಪ್ರೀತಿಯನ್ನು ಲಾಕ್ ಮಾಡಿಲ್ಲ,*   *ಕುಟುಂಬದ…
 • May 12, 2021
  ಬರಹ: ಬರಹಗಾರರ ಬಳಗ
  *ಅಧ್ಯಾಯ ೧೩* *ಅನ್ಯೇ ತ್ವೇವಮಜಾನಂತ: ಶ್ರುತ್ವಾನ್ಯೇಭ್ಯ ಉಪಾಸತೇ/* *ತೇಪಿ ಚಾತಿತರಂತ್ಯೇವ ಮೃತ್ಯುಂ ಶ್ರುತಿಪರಾಯಣಾ://೨೫//* ಆದರೆ ಇವರಿಗಿಂತ ಬೇರೆಯಾದ ಅರ್ಥಾತ್ ಯಾರು ಮಂದಬುದ್ಧಿಯುಳ್ಳ ಪುರುಷರಿದ್ದಾರೋ ಅವರು ಈ  ಪ್ರಕಾರವಾಗಿ ತಿಳಿಯದವರಾಗಿ…
 • May 12, 2021
  ಬರಹ: ಬರಹಗಾರರ ಬಳಗ
  ಉದಯವಾಗಲಿಲ್ಲ, ಬಡವನ ಬಡಾ ಆಸೆಗಳು ಚಿಗುರೊಡೆಯಲಿಲ್ಲ ಜನಸಾಮಾನ್ಯನ ಬದುಕಿನ ಕನಸುಗಳು ಮುರುಟಿ ಹೋದವು  ಬೇಕಿತ್ತೆ ಇವನಿಗೆ ಸ್ವಾತಂತ್ರ್ಯ ? ಈ ಗುಲಾಮಿತನಕ್ಕಿಂತ ಅದೇ ಎಷ್ಟೋ ವಾಸಿಯಾಗಿತ್ತೋ ಏನೋ ?!   ಅಂದು ಬಡವನಿಗೆ ಬದುಕಲು ಕಾಡುಗಳಿದ್ದವು
 • May 11, 2021
  ಬರಹ: Ashwin Rao K P
  ‘ಮಾನವೀಯತೆಯಿಂದ ಶಾಂತಿಯ ಕಡೆಗೆ' ಎಂಬ ಧ್ಯೇಯ ವಾಕ್ಯದೊಡನೆ ಕಾರ್ಯ ನಿರ್ವಹಿಸುತ್ತಿರುವ ರೆಡ್ ಕ್ರಾಸ್ ಸಂಸ್ಥೆಯ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಆದರೆ ರೆಡ್ ಕ್ರಾಸ್ ಸಂಸ್ಥೆ ಯಾವ ಉದ್ದೇಶಕ್ಕಾಗಿ ಸ್ಥಾಪನೆಯಾಯಿತು? ಅದರ ಮೂಲ ಉದ್ದೇಶ…
 • May 11, 2021
  ಬರಹ: Ashwin Rao K P
  ಪತ್ರಕರ್ತರಾದ ವಿಶ್ವೇಶ್ವರ ಭಟ್ ಇವರು ಬರೆದ ಬಿಡಿ ಬರಹಗಳ ಸಂಗ್ರಹವೇ ‘ಅಕ್ಷರಗಳೊಂದಿಗೆ ಅಕ್ಕರೆಯ ಯಾನ'. ಈ ಪುಸ್ತಕದಲ್ಲಿ ವಿಶ್ವೇಶ್ವರ ಭಟ್ ಅವರ ವಿವಿಧ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಇವೆ. ಕೆಲವೊಂದು ಲೇಖನಗಳು ಈಗಲೂ…
 • May 11, 2021
  ಬರಹ: addoor
  ೧೯.ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದ ವಿಜ್ನಾನಿಯೊಬ್ಬರು ಮಾಡಿರುವ ಲೆಕ್ಕಾಚಾರದ ಅನುಸಾರ ಕೆಲವು ಆಹಾರ ವಸ್ತುಗಳ ಉತ್ಪಾದನೆಗೆ ಅಗತ್ಯವಾದ ನೀರಿನ ಪರಿಮಾಣ ಹೀಗಿದೆ: ಒಂದು ಕೋಳಿ ಮೊಟ್ಟೆಗೆ ೧೨೦ ಗ್ಯಾಲನ್, ಒಂದು ತುಂಡು (ಲೋಫ್) ಬ್ರೆಡ್ ೩೦೦…
 • May 11, 2021
  ಬರಹ: Shreerama Diwana
  ಉದ್ಯಮಿ ವಿಜಯ ಸಂಕೇಶ್ವರ ಇವರು ‘ವಿಜಯ ಕರ್ನಾಟಕ' ದಿನ ಪತ್ರಿಕೆಯನ್ನು ಪ್ರಾರಂಭಿಸಿದಾಗ ಅದರ ಜೊತೆಗೆ ಇನ್ನೆರಡು ಪತ್ರಿಕೆಗಳನ್ನು ಪ್ರಾರಂಭಿಸಿದ್ದರು. ಅದರಲ್ಲಿ ಒಂದು ‘ನೂತನ' ಎಂಬ ವಾರ ಪತ್ರಿಕೆ, ಮತ್ತೊಂದು ‘ಭಾವನಾ’ ಎಂಬ ಮಾಸಪತ್ರಿಕೆ. ಈ ಎರಡೂ…
 • May 11, 2021
  ಬರಹ: Shreerama Diwana
  ಬದುಕಿರುವುದೇ ಒಂದು ಸಾಧನೆಯಾಗಿರುವ ಸಮಯದಲ್ಲಿ, ದುಗುಡ ತುಂಬಿದ ಮನಸ್ಸುಗಳೇ ಎಲ್ಲೆಲ್ಲೂ ಹರಿದಾಡುತ್ತಿರುವ ಸನ್ನಿವೇಶದಲ್ಲಿ, ಭವಿಷ್ಯದ ಕನಸುಗಳೇ ಮಸುಕಾಗುತ್ತಿರು ಭಾವನೆಗಳ ಸಂದರ್ಭದಲ್ಲಿ, ಹೊಸ ಸವಾಲುಗಳು ನಮ್ಮ ಮುಂದಿವೆ. ಇದೀಗ ನಮ್ಮ ಬದುಕಿನ…
 • May 11, 2021
  ಬರಹ: Kavitha Mahesh
  ಮಾಸ್ತಿ ಅವರಿಗೆ ಆರು ಜನ ಹೆಣ್ಣು ಮಕ್ಕಳು. ಅಧಿಕಾರದಲ್ಲಿದ್ದಾಗಲೇ ಎಲ್ಲ ಮಕ್ಕಳ ಮದುವೆ ಮಾಡಿ ಮುಗಿಸಿದ್ದರು. ಈ ಘಟನೆ ನಡೆದದ್ದು ಆರನೇ ಮಗಳ ಮದುವೆಯ ಸಂದರ್ಭದಲ್ಲಿ. ಮದುವೆಯೇನೋ ಚೆನ್ನಾಗಿಯೇ ಆಯಿತು. ಇನ್ನು ಮಗಳನ್ನು ಗಂಡನ ಮನೆಗೆ ಕಳುಹಿಸುವ…
 • May 11, 2021
  ಬರಹ: ಬರಹಗಾರರ ಬಳಗ
  ಇತರರ ತಪ್ಪುಗಳನ್ನು ನೋಡಿ ನಾವು ಪಾಠ ಕಲಿಯೋಣ. ನಮ್ಮಿಂದ ತಪ್ಪುಗಳಾಗದ ಹಾಗೆ ಜಾಗೃತೆ ವಹಿಸೋಣ. ನಾಳೆ ನೋಡೋಣ, ನಾಡಿದ್ದು ಕಲಿಯೋಣ ಎಂಬ ಉಡಾಫೆಯಾಗಲಿ, ಸೋಮಾರಿತನವಾಗಲಿ ಬೇಡ. ಇಂದಿನ ಈ ಕಾಲಘಟ್ಟದಲ್ಲಿ ಯಾವುದೂ ನಿಶ್ಚಿತವಿಲ್ಲ. ಇರುವುದನ್ನು…
 • May 10, 2021
  ಬರಹ: Ashwin Rao K P
  ನಿಮಗೆಲ್ಲಾ ನೆನಪಿದೆಯೋ ಇಲ್ಲವೋ, ಗೊತ್ತಿಲ್ಲ. ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಇವರು ‘ವಿಜಯ ಕರ್ನಾಟಕ’ ದಿನ ಪತ್ರಿಕೆಯನ್ನು ಪ್ರಾರಂಭಿಸುವ ಸಮಯದಲ್ಲಿ ಇನ್ನೆರಡು ಪತ್ರಿಕೆಗಳನ್ನೂ ಪ್ರಾರಂಭಿಸಿದ್ದರು. ಒಂದು ‘ನೂತನ' ಎಂಬ ವಾರ ಪತ್ರಿಕೆ ಹಾಗೂ…
 • May 10, 2021
  ಬರಹ: Shreerama Diwana
  ಕೊರೋನಾ ವೈರಸ್ ಹಾವಳಿ ಇನ್ನಷ್ಟು ದೀರ್ಘಕಾಲ ಮುನ್ನಡೆಯುವ ಎಲ್ಲಾ ಸೂಚನೆಗಳು ಇರುವಾಗ, ಜೊತೆಗೆ ವೈಯಕ್ತಿಕ, ಕೌಟುಂಬಿಕ ಮತ್ತು ಔದ್ಯೋಗಿಕ ಆರ್ಥಿಕ ಪರಿಸ್ಥಿತಿ ವಿಷಮಿಸುವುದು ಬಹುತೇಕ ಖಚಿತವಾಗಿರುವಾಗ.... ಇವುಗಳ ಪ್ರತ್ಯಕ್ಷ ಮತ್ತು ಪರೋಕ್ಷ…
 • May 10, 2021
  ಬರಹ: Kavitha Mahesh
  ಅಮ್ಮಾ.... ಏನದು ಅಲ್ಲಿ ಶಬ್ದ...? ಆತ ಒರಟು ಧ್ವನಿಯಲ್ಲಿ ಮತ್ತು ಸಿಟ್ಟಲ್ಲಿ ಅಮ್ಮನತ್ರ ಕೇಳಿದ... ಅಮ್ಮ - ನನ್ನ ಕೈ ತಾಗಿ ನಿನ್ನ ಮೊಬೈಲ್ ಫೋನ್ ಕೆಳಕ್ಕೆ ಬಿದ್ದದ್ದು ಪುಟ್ಟಾ... ಯಾವ ಫೋನ್ ಅಮ್ಮಾ ಅಂತ ಕೇಳುತ್ತಾ ಆತ ಒಳಗಡೆ ಹೋಗಿ…