ಕೊರೋನಾದಿಂದ ಇನ್ನೂ ಸುಧಾರಿಸಿಕೊಂಡಿಲ್ಲ, ಆಗಲೇ ಬ್ಲಾಕ್ ಫಂಗಸ್, ವೈಟ್ ಫಂಗಸ್, ಮೂರನೇ ಅಲೆ, ಮಕ್ಕಳ ಮೇಲೆ ದಾಳಿ. ಏನ್ ನಾವು ಬದುಕಬೇಕಾ ಇಲ್ಲ ಭಯದಿಂದ ಸಾಯಬೇಕಾ ದಯವಿಟ್ಟು ನೀವೇ ಹೇಳಿ ಸ್ವಾಮಿ....ಆ ಖಾಯಿಲೆ ಬರುತ್ತೆ, ಈ ರೋಗ ಬರುತ್ತೆ, ಕಣ್ಣು…
ರಾಜು ಆರಂಕೆಯ ಸಂಬಳ ಪಡೆಯುವ ಉತ್ತಮ ಉದ್ಯೋಗದಲ್ಲಿದ್ದು, ಪತ್ನಿ ಮಗನೊಂದಿಗೆ, ಪ್ರತ್ಯೇಕವಾಗಿ ಇದ್ದ. ಊರಿನ ತೋಟ ಮನೆಯಲ್ಲಿ ವಯಸ್ಸಾದ ಹೆತ್ತವರಿದ್ದರು. ಆಕಸ್ಮಿಕವಾಗಿ ರಾಜುವಿನ ತಂದೆ ಜಾರಿಬಿದ್ದು ಮಲಗಿದಲ್ಲೇ ಆದರು. ಪತ್ನಿ ಮಗನೊಂದಿಗೆ,…
ಒಬ್ಬ ಮುದುಕ ಬೆಸ್ತ ತನ್ನ ಪತ್ನಿಯೊಂದಿಗೆ ಮರ ಮತ್ತು ಹುಲ್ಲಿನಿಂದ ಮಾಡಿದ ಗುಡಿಸಲಿನಲ್ಲಿ ಸಮುದ್ರದ ತೀರದಲ್ಲಿ ವಾಸ ಮಾಡುತ್ತಿದ್ದ. ಅವನು ಬಹಳ ಬಡವ. ದಿನದಿನದ ಊಟಕ್ಕೂ ಅವನಲ್ಲಿ ಹಣವಿರುತ್ತಿರಲಿಲ್ಲ.
ಒಂದು ದಿನ ಅವನು ಎಂದಿನಂತೆ ಸಮುದ್ರಕ್ಕೆ…
ಸಮುದ್ರ ತೀರದಲ್ಲಿ ಗಟ್ಟಿ ನಿಂತೆನು
ಅಲೆಗಳ ಆಟವ ಮೆಟ್ಟಿ ನಿಂತೆನು
ಅಂಬಿಗ ಇರುವ ದೋಣಿಯು ಬೇಕೆ
ಹಾಯಿ ಕಂಬವ ತಟ್ಟಿ ನಿಂತೆನು
ಪಕ್ಷಿಗಳು ಹೇಗೆ ಹಾರುತ್ತಿವೆ ನೋಡು
ಹತ್ತಿರ ಬಂದವು ಅಟ್ಟಿ ನಿಂತೆನು
ಸೂರ್ಯನ ಕೆಂಬಣ್ಣ ಪಶ್ಚಿಮದಲ್ಲಿ ಕಂಡೆ…
ವ್ಯಾಪಾರ ವಹಿವಾಟುಗಳು ಸ್ಥಭ್ದವಾದ ಬೆನ್ನಲ್ಲೇ ನಿಧಾನವಾಗಿ ಆರ್ಥಿಕ ಸಂಕಷ್ಟಗಳು ಭುಗಿಲೇಳುತ್ತಿವೆ. ಲಾಕ್ ಡೌನ್ ಕಾರಣದಿಂದಾಗಿ ಸಮಸ್ಯೆಗಳು ಈಗ ಮುನ್ನಲೆಗೆ ಬರುತ್ತಿದೆ. ಪ್ರಾರಂಭದಲ್ಲಿ ರೈತರು ಹೆಚ್ಚು ಸಂಕಷ್ಟಕ್ಕೆ ಗುರಿಯಾದರು, ನಂತರ ವಲಸೆ…
ಕಥೆಗಾರ, ಸಾಹಿತಿ, ಕಾದಂಬರಿಗಾರ ಜೋಗಿ (ಗಿರೀಶ್ ಹತ್ವಾರ್) ಇವರು ಬರೆದ ಸಣ್ಣ ಕಥೆಗಳ ಸಂಗ್ರಹವಿದು. ಮುಖಪುಟದಲ್ಲೇ ‘ನಾನಿದನ್ನು ಬರೆಯಬಾರದಿತ್ತು ಅಂದುಕೊಳ್ಳುತ್ತಿರುವ ಹೊತ್ತಿಗೇ, ನೀವಿದನ್ನು ಓದುತ್ತಾ ಇದ್ದೀರಿ!' ಎಂದು ಪ್ರಕಟಿಸಿ ನಮ್ಮ ಓದುವ…
ನಮಗೆ ಒಮ್ಮೊಮ್ಮೆ ಕೆಟ್ಟವರು ಯಾರು ಒಳ್ಳೆಯವರು ಯಾರು ಅರಿತುಕೊಳ್ಳಲು ಕಷ್ಟವಾಗುತ್ತದೆ. ಪ್ರೀತಿಯ ಮಾತುಗಳನಾಡಿ, ಬಣ್ಣ ಬಣ್ಣದ ರೀತಿಯಲಿ ವರ್ಣಿಸಿ, ನಾನೇ ಎಲ್ಲಾ ಗೊತ್ತಿರುವವ, ಬುದ್ಧಿವಂತ ಎಂಬ ಹಾಗೆ ವ್ಯವಹರಿಸುತ್ತಾರೆ. ಅಂಥವರನ್ನು ನಂಬಿ ಮೋಸ…
ರಾಜ್ಯಾದ್ಯಂತ ಲಾಕ್ ಡೌನ್ ಸಮಯ. ಮನೆಯಿಂದಲೇ ಕಚೇರಿ ಸಂಬಂಧಿ ಕೆಲಸ ಮಾಡಲು ಸಾಧ್ಯವಿರುವವರಿಗಾದರೆ ಸಮಯ ಕಳೆಯುತ್ತದೆ. ಇಲ್ಲವಾದರೆ ಬರೀ ಬೋರ್ ಬೋರ್! ಪುಸ್ತಕಗಳನ್ನು ಓದುವ ಹವ್ಯಾಸ ಇರುವವರಿಗೆ ಹೊತ್ತು ಕಳೆಯುವುದು ತುಂಬಾ ಕಷ್ಟವಲ್ಲ. ಈಗ ಮುದ್ರಿತ…
೮೧.ಜಗತ್ತಿನ ಅತಿ ದೊಡ್ಡ ಬಸ್ ಸಾರಿಗೆ ಸೇವೆ ಪೂರೈಕೆದಾರ ಸಂಸ್ಥೆ ಭಾರತದಲ್ಲಿದೆ.
ಈ ಸಂಸ್ಥೆ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಕಾರ್ಪೊರೇಷನ್. ೧೯೩೨ರಲ್ಲಿ ಸ್ಥಾಪನೆಯಾದಾಗ ಇದರಲ್ಲಿ ಕೇವಲ ೨೭ ಬಸ್ಸುಗಳಿದ್ದವು. ಈಗ ಇದರ ಬಸ್ಸುಗಳ ಸಂಖ್ಯೆ ೨೨…
ನನ್ನ ಕಂದ ನನ್ನ ಮಡಿಲಲ್ಲಿ ಎದೆ ಹಾಲು ಕುಡಿಯುತ್ತಿರುವ ಈ ಕ್ಷಣದಲ್ಲಿ....ಅಮ್ಮನನ್ನು ಎರಡೂ ಕೈಗಳಲ್ಲಿ ಬಾಚಿ ತಬ್ಬಿಕೊಂಡು ಹಾಲು ಚೀಪುತ್ತಾ ಪಿಳಿಪಿಳಿ ಕಣ್ಣು ಬಿಟ್ಟು ಮನೆಯೊಳಗಿನ ಸರಿದಾಡುವ ವಸ್ತುಗಳನ್ನು ನೋಡುತ್ತಿದ್ದಾಗ ಈ ಜಗತ್ತು…
ನಾವು ಕತ್ತಲೆಯಲ್ಲಿ ನಡೆಯಲು ಕಷ್ಟ ಪಡುತ್ತೇವೆ. ಪರಿಚಿತ ದಾರಿ ಆದರೂ, ಸ್ವಲ್ಪ ಭಯವಾಗುವುದು ಸಹಜ. ಹುಳ ಹುಪ್ಪಡಿಗಳೋ, ಹಾವುಗಳೋ ಇದ್ದರೆ ಗೊತ್ತಾಗದು. ಒಬ್ಬರೇ ನಡೆಯುತ್ತಿರುವಾಗ, ಕಾರ್ಗತ್ತಲಾದರೆ ಕೇಳುವುದೇ ಬೇಡ. ಒಮ್ಮೆ ಒಣಗಿದ ತರೆಗೆಲೆ ಪರಪರ…
ಎರಡು ದಿನಗಳ ಹಿಂದೆ ನಾನು ‘ಸಂಪದ' ದಲ್ಲಿ ‘ಸೈಕಲ್ ಸವಾರಿ ಮಾಡೋಣ ಬನ್ನಿ...' ಎಂಬ ಲೇಖನ ಬರೆದಿದ್ದೆ. ಸೈಕಲ್ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಾ ನನ್ನ ಬಾಲ್ಯದ ಸೈಕಲ್ ಸವಾರಿಯ ದಿನಗಳ ನೆನಪಾದವು. ಬಾಲ್ಯದಲ್ಲಿ ಸೈಕಲ್ ಓಡಿಸುವುದು ಹಲವಾರು ಮಂದಿಯ…
ಪತ್ರಕರ್ತ, ಬರಹಗಾರ, ಕವಿ, ವಿಮರ್ಶಕ ಎಂ.ನಾ.ಚಂಬಲ್ತಿಮಾರ್ ಇವರದ್ದು ಬಹುಮುಖ ಪ್ರತಿಭೆ. ಪ್ರಸ್ತುತ ‘ಕಣಿಪುರ' ಎಂಬ ಯಕ್ಷಗಾನ ಕಲೆಗೆ ಸಂಬಂಧಿಸಿದ ಪತ್ರಿಕೆಯ ಸಂಪಾದಕರಾಗಿರುವ ಇವರು ಈ ಹಿಂದೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಬರೆದ ಲೇಖನ ಹಾಗೂ…