ಚಡ್ಡಿಯನ್ನೂ ಹಾಕಲು ಬಾರದ ದಿನಗಳಲ್ಲಿ ಕಲ್ಲು, ಮಣ್ಣು, ಕಡ್ಡಿ, ಬೊಂಬೆ, ಚಾಕಲೇಟುಗಳಿಗೆ ಜಗಳವಾಡುತ್ತಾ ಸ್ವಲ್ಪ ಮುನಿಸು, ತುಸು ಪ್ರೀತಿಗಳ ತಾತ್ಕಾಲಿಕ ಭಾವನೆಗಳಿಂದ ಸ್ನೇಹದ ಮೊದಲ ಆಟ ಪ್ರಾರಂಭವಾಗುತ್ತದೆ. ಅಕ್ಕ ಪಕ್ಕದ ಮನೆಯ ಸಹಪಾಠಿಗಳು,…
ಒಮ್ಮೆ ದೇವತೆಗಳ ರಾಜ ಇಂದ್ರನು ಯಾಕೋ ರೈತರ ಮೇಲೆ ಸಿಟ್ಟು ಮಾಡಿಕೊಂಡು, ಇನ್ನು 12 ವರ್ಷಗಳು ಮಳೆ ಸುರಿಸುವುದಿಲ್ಲ. ಇಲ್ಲಿ ಬಿತ್ತನೆ ಮಾಡಿದರೂ ಬೆಳೆಯುವುದಿಲ್ಲ ಎಂದು ಶಪಿಸಿ ಬಿಟ್ಟನು. ರೈತರು ಇಂದ್ರ ದೇವನನ್ನು ಪರಿ ಪರಿಯಾಗಿ ಬೇಡಿಕೊಂಡರು. ಆಗ…
ಕಡೆಂಗೋಡ್ಲು ಶಂಕರ ಭಟ್ಟರ ಬಗ್ಗೆ ಹಾಗೂ ಅವರ ಕವನದ ಬಗ್ಗೆ ಕಳೆದ ವಾರದ ಸಂಚಿಕೆಯಲ್ಲಿ ಮಾಹಿತಿ ನೀಡಿದ್ದೆವು. ಈ ‘ಸುವರ್ಣ ಸಂಪುಟ' ಕೃತಿಯಲ್ಲಿ ಶಂಕರ ಭಟ್ಟರ ಇನ್ನೂ ಎರಡು ಕವನಗಳು ಇವೆ. ಅವುಗಳ ಹೆಸರು ‘ಅದೊಂದು ತೆರ ಇದೊಂದು ತರ' ಹಾಗೂ ಮಿಂಚುಹುಳು…
ಇದು ಕಥೆಯಲ್ಲದ ಕಥೆ, ಬದುಕಿನ ಪಯಣದ ನೆನಪುಗಳ ಯಾತ್ರೆ. ಹೊರಗಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ ಆಗ ತಾನೆ ವಯೋವೃಧ್ದ ತಾಯಿಯೊಬ್ಬರಿಗೆ ನಮ್ಮ ಡ್ಯೂಟಿ ಡಾಕ್ಟರ್ ಸಲಹೆಯಂತೆ ಗ್ಲುಕೋಸ್ ಬಾಟಲನ್ನು…
ಯಕ್ಷಗಾನದ ಆವರಣದಲ್ಲಿ ಸಿದ್ದಗೊಂಡ ಬೆರಳೆಣಿಕೆಯ ಕಾದಂಬರಿಗಳಲ್ಲಿ ಸಾಗರದ ಜಿ.ಎಸ್ ಭಟ್ಟರು ರಚಿಸಿರುವ ಮಂಜೀ ಮಹದೇವನ ಗಂಜೀ ಪುರಾಣ ಕಾದಂಬರಿಯೂ ಒಂದು. ಈ ಕಾದಂಬರಿಯ ಹೆಸರನ್ನು ಕೇಳುವಾಗಲೇ, ನಮಗೆ ಯಾವುದೋ ಒಂದು ಅವ್ಯಕ್ತ ಭಾವ ಒಡಮೂಡಿ,…
ನಮ್ಮಲ್ಲಿರುವ ಅಂಧಕಾರವನ್ನು ಹೊಡೆದೋಡಿಸಲು ದೀಪದ ಬೆಳಕು ಸಾಲದು. ಒಳಗತ್ತಲನ್ನು ಪರಿಹರಿಸಲು, ಬೆಳಗಿಸಲು ಬರಿಯ ವೇದಾಂತ, ಪ್ರವಚನ ಕೇಳಿದರೆ, ಹೇಳಿದರೆ ಸಾಲದು. ದೀಪದ ಹೆಸರನ್ನು ಹೇಳಿದ ತಕ್ಷಣವೇ ಕತ್ತಲೆಯೋಡದು. ಆ ದೀಪಕ್ಕೆ ಬತ್ತಿ, ಎಣ್ಣೆ ಎಲ್ಲಾ…
ಬಹಳ ದಿನಗಳ ಮೇಲೆ ರಾಯ ಸಿಕ್ಕಿದ್ದ. ಅವನು ಲಾಕ್ಡೌನ್ ಕಾರಣದಿಂದಾಗಿ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ - ನಮ್ಮ ನಿಮ್ಮ ತರಹ. ಏನಪ್ಪಾ ಮಾಡುತ್ತಿದ್ದೀಯಾ ಅಂತ ಕೇಳಿದೆ. ಭಾರತ ದರ್ಶನ ಅಂತ ನಕ್ಕುಬಿಟ್ಟ. "ಭಾರತ ದರ್ಶನವೆ? ಅದು ಹೇಗೆ ಸಾಧ್ಯ…
ಸೈಕಲ್ ಅಥವಾ ಬೈಸಿಕಲ್ (ಬೈಸೈಕಲ್) ಒಂದು ಕಾಲದಲ್ಲಿ ಬಹು ಜನರ ಅಚ್ಚು ಮೆಚ್ಚಿನ ಹಾಗೂ ಅನಿವಾರ್ಯ ವಾಹನವಾಗಿತ್ತು. ಒಂದೂರಿನಿಂದ ಮತ್ತೊಂದು ಊರಿಗೆ ಹೋಗಲು, ಸಾಮಾನು ಸರಂಜಾಮು ತರಲು, ಕಟ್ಟಿಗೆ ತರಲು, ಮಕ್ಕಳನ್ನು ಶಾಲೆಗೆ ಬಿಡಲು, ತಿರುಗಿ ಮನೆಗೆ…
*ಬಿ. ಎನ್. ಗುಪ್ತ ಅವರ "ಮಲ್ಲಿಗೆ"*
೧೯೬೧ರಲ್ಲಿ ಆರಂಭವಾದ "ಮಲ್ಲಿಗೆ"ಯು ಆ ಕಾಲದ ಒಂದು ಜನಪ್ರಿಯ ಮಾಸಿಕವಾಗಿತ್ತು. ಬೆಂಗಳೂರು ಗಾಂಧಿನಗರದ ಪ್ರಗತಿ ಪ್ರಿಂಟರ್ಸ್ ನಲ್ಲಿ ಪ್ರಕಟವಾಗುತ್ತಿದ್ದ "ಮಲ್ಲಿಗೆ" ಮಾಸಿಕದ ಮುದ್ರಕರು ಮತ್ತು…
೨೫.ಉತ್ತರ ಅಮೇರಿಕಾದ ಅತ್ಯಂತ ಉದ್ದದ ನದಿಗೆ ಒಂದೇ ಹೆಸರಿಲ್ಲ. ಮೊಂಟಾನಾದಿಂದ ಒಂದೊಂದು ಹನಿ ನೀರೂ ಮಿಸ್ಸೋರಿ ನದಿಯಲ್ಲಿ ೨,೪೬೬ ಮೈಲು ಹರಿಯುತ್ತದೆ. ಸೈಂಟ್ ಲೂಯಿಸ್ ನಗರವನ್ನು ದಾಟಿದ ನಂತರ ಆ ನೀರು ಮಿಸ್ಸಿಸಿಪ್ಪಿ ಎಂಬ ಹೆಸರಿನಲ್ಲಿ ೧,೨೯೪…
ಬದುಕಿದ್ದ ಸಮಯದಲ್ಲೇ ದಂತಕತೆಯಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ ಆತ್ಮಕಥೆ ‘Memoirs of my working life’ ಅನ್ನು ಡಾ. ಗಜಾನನ ಶರ್ಮ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸರ್ ಎಂವಿ ಅವರ ದೂರದೃಷ್ಟಿತ್ವದ ವ್ಯಕ್ತಿತ್ವ ಮತ್ತು…
ನಾನು ಕರ್ನಾಟಕ ರಾಜ್ಯದ ಕೋವಿಡ್ ನಿಯಂತ್ರಣ ಮತ್ತು ಪರಿಹಾರ ಸಮಿತಿಯ ಅಧ್ಯಕ್ಷನಾದರೆ, ಆ ಸಮಿತಿಗೆ ಚುನಾವಣಾ ಆಯೋಗದ ರೀತಿಯ ಸಾಂವಿಧಾನಿಕ ಸ್ವಾಯುತ್ತ ಸಂಸ್ಥೆಯ ಅಧಿಕಾರ ಅದಕ್ಕೆ ನೀಡಿದರೆ, ತಕ್ಷಣ ಈ ರೀತಿಯ ಕ್ರಮಗಳನ್ನು ಕೈಗೊಳ್ಳುವೆನು...
ಕೇವಲ…
ಕಲಿಯುಗದಲ್ಲಿ ಏನಾಗಬಹುದು ಎಂದು ಯಾರೋ ಭಗವಂತನ ಹತ್ತಿರ ಕೇಳಿದಾಗ, "ಒಳ್ಳೆಯ ಸಾಧು ಸಂತರಿಗೆ, ಸಮಾಜದಲ್ಲಿ ಉತ್ತಮ ಕೆಲಸ ಮಾಡುವವರಿಗೆ ಸದಾಕಾಲ ನಿಂದನೆಗಳು, ಕೆಟ್ಟ ಹೆಸರು ಜಾಸ್ತಿ ಜಾಸ್ತಿ ಬರಬಹುದು" ಎಂದನಂತೆ. ಇದಕ್ಕೆ ಪರಿಹಾರ ಇಲ್ವೇ? ಎಂದು…
ಮಹಾಭಾರತದ ಸಮಯದ ಒಂದು ಕಥಾ ಪ್ರಸಂಗವಿದು. ನಮ್ಮ ಹಿರಿಯರು ಆಗಾಗ ಹೇಳುತ್ತಿದ್ದ ಕಥೆ ಇದು. ಇದರ ನೀತಿಯುಕ್ತ ಸಾರವು ಅಂದಿನ ಕಾಲಕ್ಕೆ ಮಾತ್ರವಲ್ಲ. ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಶ್ರೀಕೃಷ್ಣ ಹೇಳುವಂತೆ "ಕತ್ತಲು ಬೆಳಕಿದ್ದಲ್ಲಿಗೆ…
ಈ ನೀರವ ಮೌನವನ್ನು ನೋಡಿ ಪ್ರಾಣಿ, ಪಕ್ಷಿಗಳು ಮನಸ್ಸಿನಲ್ಲಿ ಹೀಗೆ ಭಾವನೆ ವ್ಯಕ್ತಪಡಿಸುತ್ತಿರಬಹುದೆ? ಮನುಷ್ಯರಿಂದ ತೊಂದರೆಗೆ ಒಳಗಾಗಿರುವ ಜೀವಿಗಳು ( ಗುಬ್ಬಚ್ಚಿ - ಕಾಗೆ - ಗಿಣಿ - ಹದ್ದುಗಳು ಇತ್ಯಾದಿ....)
" ಅರೆ ಇದೇನಿದು ಕಳ್ ನನ್…
ಕೇರಳದ ಕಾಲಟಿ (ಕಾಲಡಿ) ಎಂಬಲ್ಲಿ ಕ್ರಿ.ಶ.೭೮೮ರಲ್ಲಿ, ವೈಶಾಖ ಶುದ್ಧ ಪಂಚಮಿಯಂದು ಶಿವಗುರು ಮತ್ತು ಆರ್ಯಾಂಬೆ ದಂಪತಿಗಳಿಗೆ ಜನಿಸಿದ ಮಹಾನ್ ದಿವ್ಯ ಚೇತನ *ಶ್ರೀ ಆದಿ ಶಂಕರಾಚಾರ್ಯರು*. ಸಣ್ಣವರಿರುವಾಗ ತಂದೆಯನ್ನು ಕಳಕೊಂಡರು. ಅಮ್ಮನೇ ಸರ್ವಸ್ವವೂ…