ಸತತ ಒಂದು ವರ್ಷಕ್ಕಿಂತಲೂ ಜಾಸ್ತಿ ನಮ್ಮ ಮನಸ್ಸಿನಲ್ಲಿ ಕೊರೋನಾ..ಲಾಕ್ ಡೌನ್ ಇಂತಹ ಹತಾಶೆ ಆತಂಕ ಕಿರಿಕಿರಿ ತುಂಬುವ ಶಬ್ದಗಳೇ ತುಂಬಿವೆ. ಪ್ರತಿನಿತ್ಯ ವಾಟ್ಸ್ ಆ್ಯಪ್ ಗಳಲ್ಲೂ ಫೇಸ್ ಬುಕ್ ಗಳಲ್ಲೂ ಸಾವು ನೋವುಗಳ ಸುದ್ದಿಗಳೇ ಕಾಣಸಿಕ್ಕಿ…
*ಅಧ್ಯಾಯ ೧೩*
*ಯಥಾ ಪ್ರಕಾಶಯತ್ಯೇಕ: ಕೃತ್ಸ್ನಂ ಲೋಕಮಿಮಂ ರವಿ:/*
*ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ//೩೩//*
ಹೇ ಅರ್ಜುನಾ! ಯಾವ ಪ್ರಕಾರವಾಗಿ ಒಬ್ಬನೇ ಸೂರ್ಯನು ಈ ಸಂಪೂರ್ಣ ಬ್ರಹ್ಮಾಂಡ ವನ್ನು…
ತೌಖ್ತೆ, ( tauktae) ಇದೊಂದು ಕೆಲವೇ ದಿನಗಳ ಹಿಂದೆ ತಾನೇ ಮಧ್ಯ ಅರಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಹೆಸರು. ಎರಡು ದಿನಗಳಲ್ಲಿ ಭಾರತದ ಪಶ್ಚಿಮ ಕರಾವಳಿಗಳಿಗೆ ರಭಸದ ಗಾಳಿಯೊಂದಿಗೆ ಮಳೆ ತರುವ ಚಂಡಮಾರುತವಿದು.
ಈ ಚಂಡಮಾರುತದ ಹೆಸರು…
ಮುಕ್ತವಾಗಿ ಮುಕ್ತ ಮುಕ್ತವಾಗಿ ಧೈರ್ಯದಿಂದ ನಿಮ್ಮ ಹೃದಯಗಳ ಅಂತರಾಳದಿಂದ ಮನಸ್ಸುಗಳ ವಿಶಾಲತೆಯಿಂದ, ವಿವೇಕದಿಂದ, ವಿವೇಚನೆಯಿಂದ, ಮಾನವೀಯತೆಯಿಂದ, ಸಮಾನತೆಯಿಂದ, ಆಧುನಿಕತೆಯಿಂದ ತೆರೆದುಕೊಳ್ಳಿ........
ನನ್ನ ದೇಶದ ಮುಸ್ಲಿಂ ಭಾಂಧವರೇ, ಇದು…
ಅದೊಂದು ಹಳ್ಳಿ. ಅಲ್ಲಿ ಒಂದು ದಿನ ಇಬ್ಬರು ನೆರೆಹೊರೆಯವರಿಗೆ ಜಗಳ ಶುರುವಾಯಿತು. ಒಂದು ಗಂಟೆ ಕಳೆದರೂ ಆ ಜಗಳ ನಿಲ್ಲಲಿಲ್ಲ. ಹಳ್ಳಿಯವರೆಲ್ಲ ಅವರ ಜಗಳ ನೋಡಲು ಜಮಾಯಿಸಿದರು.
ಅಲ್ಲಿನ ಮನೆಯೊಂದರ ಕೆಲಸದಾಕೆ ಯುವತಿ ಮಲ್ಲಿಕಾ. ಅವಳಿಗೂ ಈ ಜಗಳ…
*ಮೇ ೧೫ರಂದು ವಿಶ್ವ ಕುಟುಂಬ ದಿನ* ಎಂದು ಆಚರಿಸಲಾಗುತ್ತದೆ. ಇದು ಪರಮಾಶ್ಚರ್ಯವಲ್ಲವೇ? ಕುಟುಂಬ ಎಂಬುದು ಸನಾತನ ಸಂಸ್ಕೃತಿಯ ಧ್ಯೋತಕ. ಅದಕ್ಕೂ ಆಚರಣೆ ಮಾಡುವ ಕಾಲ ಬಂತಲ್ಲ ಅನ್ನಿಸ್ತದೆ. ಕುಟುಂಬದ ಅಗತ್ಯ ಈ ಪ್ರಸ್ತುತ ಸಮಯದಲ್ಲಿ ಮೊದಲಿಗಿಂತಲೂ…
‘ರೌಂಡ್ ಮಾಡ್ಲಿಕ್ಕೆ'
ಇತ್ತೀಚೆಗೆ ಮಂಗಳೂರಿಗೆ ನನ್ನ ಸ್ವಂತ ಕೆಲಸಕ್ಕಾಗಿ ಹೋಗಿದ್ದೆ. ಕೆಲಸ ಮುಗಿಸಿ, ಟೀ ಕುಡಿಯಲೆಂದು, ಸಮೀಪದಲ್ಲಿದ್ದ ಅಂಗಡಿಗೆ ಹೋದೆ. ಅಲ್ಲಿನ ಬೋಂಡ, ಬಜ್ಜಿಯ ಸುವಾಸನೆ ನನ್ನನ್ನು ಸ್ವಾಗತಿಸಿತು.
ಒಂದು ಸಿಂಗಲ್ ಉದ್ದಿನ ಬೋಂಡ…
ಪುರಾತನ ಕಾಲದಿಂದ ಚಾಲ್ತಿಯಲ್ಲಿರುವ ವೈದ್ಯಕೀಯ ಪದ್ಧತಿಯೆಂದರೆ ಆಯುರ್ವೇದ ವೈದ್ಯ ಪದ್ಧತಿ. ಋಷಿ ಮುನಿಗಳ ಕಾಲದಿಂದಲೂ ಆಯುರ್ವೇದ ನಮ್ಮ ಪರಂಪರೆಯ ಅಂಗವಾಗಿದೆ. ಡಾ. ರಾಜೀವ್ ಶರ್ಮ ಇವರು ಬರೆದ ಆಂಗ್ಲ ಭಾಷೆಯ ಪುಸ್ತಕವನ್ನು ಬಿ.ಕೆ.ಎಸ್.…
ಬಸವೇಶ್ವರರ ಬಗ್ಗೆ ಮತ್ತೆ ಮತ್ತೆ ಬರೆಯಲು ಹೆಚ್ಚಿನ ವಿಷಯಗಳಿಲ್ಲ. ಎಂಟು ಶತಮಾನಗಳಿಂದ ಬರೆದಿರುವುದು, 1950 ರಿಂದ 2021 ರವರೆಗೆ ವಿಮರ್ಶಿಸಿರುವುದು ಮತ್ತು ಕಳೆದ ಹತ್ತು ವರ್ಷಗಳಲ್ಲಿ ಅವರನ್ನು ವಿವಿಧ ಆಯಾಮಗಳಲ್ಲಿ ಸಂಶೋಧಿಸಿರುವುದು ಎಲ್ಲವೂ…
ಬೆಳ್ಳಂಬೆಳಗ್ಗೆ ಪಕ್ಕದ ಮನೆಯ ಯುವಕ ಬಂದು ನನ್ನತ್ರ ಬೈಕ್ ಕೇಳಿದ - " ಅಣ್ಣಾ ಬೈಕ್ ಒಮ್ಮೆ ಕೊಡುತ್ತೀರಾ...? ಲ್ಯಾಬ್ ವರೆಗೆ ಹೋಗಿ ರಿಪೋರ್ಟ್ ತರಬೇಕಿತ್ತು..”
ನಾನು - ಅದಕ್ಕೇನಂತೆ... ತಗೋ ಕೀ...
ಆತ ಬೈಕ್ ಸ್ಟಾರ್ಟ್ ಮಾಡಿ ಹೊರಟೋದ.
ಪಾಪ…
“ಅನುಭವ ಮಂಟಪ”ದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ೧೨ನೇ ಶತಮಾನದಲ್ಲಿಯೇ ಸಾಕಾರಗೊಳಿಸಿದ ಬಸವಣ್ಣನವರು ಜಗತ್ತಿನ ಮಹಾ ದಾರ್ಶನಿಕರಲ್ಲೊಬ್ಬರು. ಆಗ ಸಮಾಜದಲ್ಲಿ ಬೇರು ಬಿಟ್ಟಿದ್ದ ಅಂಧಶ್ರದ್ಧೆ, ಮೂಢನಂಬಿಕೆ, ಲಿಂಗಭೇದ, ಜಾತಿಭೇದಗಳಂತಹ…
ಸಿಸ್ಟರ್, ನರ್ಸ್, ದಾದಿ, ಅಕ್ಕ ಎಂದೆಲ್ಲಾ ಹಲವು ಹೆಸರಿನಿಂದ ಕರೆಯುವ ಮಮತಾಮಯಿ ಮಹಿಳೆಯರನ್ನು ನಾವು ಪ್ರಸ್ತುತ ಸನ್ನಿವೇಶದಲ್ಲಿ ನೆನೆಯಲೇ ಬೇಕು. ನಾವು ಯಾವುದೇ ಆಸ್ಪತ್ರೆಗೆ ಹೋದಾಗ ಬಹುವಾಗಿ ಗಮನಿಸುವ ಸಂಗತಿಯೆಂದರೆ ವೈದ್ಯರು ರೋಗಿಯನ್ನು…
ಹತ್ತಿರದವರ ಸಾಲು ಸಾಲು ಸಾವುಗಳನ್ನು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ ಸಾಕಷ್ಟು ಭಯ ನೋವು ಆತಂಕ ನಿರಾಸೆ ಅನೇಕರಲ್ಲಿ ಮನೆ ಮಾಡಿದೆ. ನನ್ನ ಸರದಿ ಯಾವಾಗ ಎಂದು ಕಾಯುವಂತೆ ಭಾಸವಾಗುತ್ತಿದೆ. ಮನಸ್ಸಿನ ಸಮಾಧಾನಕ್ಕಾಗಿ ಇಲ್ಲಿದೆ ಇತಿಹಾಸದ ಒಂದಷ್ಟು…
ಈಗ ಈ ಕಾಲಘಟ್ಟದಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಮನೆಯ ಸದಸ್ಯರಿಗೆ ಬಹಳ ಮುಖ್ಯ.(ಹಿರಿಯರು ಹೇಗೂ ಇದ್ದಾರೆ) ಶಾಲಾ ಚಟುವಟಿಕೆ ಇಲ್ಲ. ಅದು ಇದ್ದಾಗ ಒಂದು ರೀತಿಯ ಯಾಂತ್ರಿಕತೆ. ಆದರೆ ಈಗ ಹಾಗಲ್ಲ. ಕೆಲವೊಂದು ಕಡೆಗಳಲ್ಲಿ ಆನ್ಲೈನ್ ತರಗತಿಗಳು…
ಖ್ಯಾತ ಕಾದಂಬರಿಕಾರ, ಕಥೆಗಾರ ವಸುಧೇಂದ್ರ ಹೇಳುತ್ತಾರೆ “ನನ್ನ ಹಲವು ಓದುಗರು ವಿಶೇಷ ಕೋರಿಕೆಯ ಸಂದೇಶವನ್ನು ಕಳುಹಿಸಿದ್ದಾರೆ. ‘ಕೊರೋನಾ ಕಾರಣದಿಂದಾಗಿ ಮನಸ್ಸು ಖಿನ್ನತೆಗೆ ಜಾರುತ್ತಿದೆ, ಮನೆಯ ಬಂಧನದಿಂದಾಗಿ ಮನಸ್ಸಿಗೆ ಒತ್ತಡವಾಗುತ್ತಿದೆ. ಆ…
೭೯.ಜಗತ್ತಿನಲ್ಲಿ ಸ್ಟುಡಿಯೋದಲ್ಲಿ ಅತ್ಯಧಿಕ ಹಾಡುಗಳನ್ನು ರೆಕಾರ್ಡ್ ಮಾಡಿದ ಹೆಗ್ಗಳಿಕೆ ಆಶಾ ಭೋಸ್ಲೆ ಅವರದು
ಗಿನ್ನೆಸ್ ಬುಕ್ ಆಫ್ ವಲ್ಡ್ ರೆಕಾರ್ಡಿನಲ್ಲಿ ಈ ದಾಖಲೆ ಆಶಾ ಭೋಸ್ಲೆ ಅವರ ಹೆಸರಿನಲ್ಲಿ ದಾಖಲಾಗಿದೆ. ೧೯೪೭ರಿಂದ ೨೦೧೧ರ ವರೆಗೆ ವಿವಿಧ…