December 2021

 • December 31, 2021
  ಬರಹ: Ashwin Rao K P
  ‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ಬ.ಗಿ.ಯಲ್ಲಟ್ಟಿಯವರ ಕವನವನ್ನು ಪ್ರಕಟಿಸಲು ಆಯ್ದುಕೊಂಡು ಯಲ್ಲಟ್ಟಿಯವರ ಬಗ್ಗೆ ಅಧಿಕ ಮಾಹಿತಿಗಾಗಿ ಹುಡುಕಾಡುತ್ತಿರುವಾಗ ಅವರ ಜೀವನದಲ್ಲಿ ನಡೆದ ಪ್ರಸಂಗವೊಂದು ನನ್ನ ಗಮನಕ್ಕೆ ಬಂತು. ಈ ಪ್ರಸಂಗವನ್ನು…
 • December 31, 2021
  ಬರಹ: ಬರಹಗಾರರ ಬಳಗ
  ಈಗೇಕೆ ಹೊಸವರುಷ ಹೂವ ಮೊಗ್ಗಿನ ಘಮವಿಲ್ಲ ವಸಂತ ಕಾಲದ ಕಳೆಯಿಲ್ಲ ಮುಂಗಾರ ಆಗಮನದ ಸುಳಿವಿಲ್ಲ..   ಈಗೇಕೆ ಹೊಸವರುಷ ಧೂಳು ತುಂಬಿದ ದಾರಿಯಲ್ಲಿ ನಡೆಯಲಾಗದೆ ನಿಂತು ಬಿಸಿಲಿಗೆ ಶಾಪವಿಕ್ಕಿ ನೆರಳು ಬಯಸಿ ಮರವ ಹುಡುಕುವಾಗ..  
 • December 31, 2021
  ಬರಹ: addoor
  ಬ್ರಿಟನಿನ ಸಾಮರಸೆಟ್ಟಿನ ಸ್ಟಾನ್‌ಡನ್ ಡ್ರೂ ಗ್ರಾಮದಲ್ಲಿ ಕಲ್ಲುಗಳ ನಾಲ್ಕು ಗುಂಪುಗಳಿವೆ. ಶತಮಾನಗಳಿಂದ ಅವು ಅಲ್ಲೇ ಇವೆ - ಬಿಸಿಲಿಗೆ ಸುಡುತ್ತಾ, ಮಳೆಗೆ ನೆನೆಯುತ್ತಾ ಇವೆ. ಮೂರು ಗುಂಪು ಕಲ್ಲುಗಳು ವೃತ್ತಾಕಾರದಲ್ಲಿವೆ ಮತ್ತು ಒಂದು…
 • December 31, 2021
  ಬರಹ: ಬರಹಗಾರರ ಬಳಗ
  ಪ್ರತೀ ವರ್ಷ ಸುಂದರ ಹಾಗೂ ಕಹಿ ನೆನಪುಗಳೊಂದಿಗೆ ವರ್ಷಗಳನ್ನು ಬೀಳ್ಕೊಟ್ಟು, ಹೊಸವರ್ಷವನ್ನು ಸ್ವಾಗತಿಸುತ್ತಿದ್ದೆವು. ಕಳೆದೆರಡು ಬಾರಿಯಿಂದ ಹಳೆಯ ನೆನಪುಗಳು ಎಂದೂ ನೆನಪಿಸಿಕೊಳ್ಳಬಾರದಷ್ಟು ಕೆಟ್ಟದಾಗಿದ್ದವು. ಪ್ರಕೃತಿ ವಿಕೋಪಗಳ ಜೊತೆಗೆ, ಕಾಣದ…
 • December 31, 2021
  ಬರಹ: Ashwin Rao K P
  ನನ್ನ ಹಸುಗೂಸಿನ ಆರೈಕೆಗೆ ಒದಗಿದವಳು ಝುಲೈಖಾ! ಕೋಟೆಕಾರಿನಿಂದ ಮಂಗಳೂರಿಗೆ ನಮ್ಮ ಪ್ರಯಾಣ ರೈಲಿನಲ್ಲಿ. ನಮ್ಮವರಿಗೆ ಈ ಪ್ರಯಾಣ ಬಹಳ ವರ್ಷಗಳದ್ದು, ವಿದ್ಯಾರ್ಥಿ ದೆಸೆಯಿಂದಲೇ ಪ್ರಾರಂಭವಾದುದು. ಕಳೆದ ಸುಮಾರು ಹದಿನೈದು ವರ್ಷಗಳ ಪ್ರಯಾಣದಿಂದ…
 • December 31, 2021
  ಬರಹ: Shreerama Diwana
  ನೇಸರನ ಕಿರಣಗಳು, ಮಾಗಿಯ ಹಿಮ ಬಿಂದುಗಳನ್ನು ಛೇದಿಸುತ್ತಾ, ಗಿಡಮರಬಳ್ಳಿಗಳನ್ನು ಹಾದು, ಹಚ್ಚಹಸುರಿನ ಹುಲ್ಲನ್ನು ಸ್ಪರ್ಶಿಸಿ, ಇಬ್ಬನಿಯ ಜೊತೆಗೂಡಿ ಪ್ರತಿಫಲನ ಹೊಂದಿ, ಧೂಳಿನ ಕಣಗಳನ್ನು ಭೇದಿಸಿ, ಕಿಟಕಿಯ ಸರಳುಗಳೊಳಗೆ ಹರಿದು, ಕಣ್ಣ ರೆಪ್ಪೆಯ…
 • December 31, 2021
  ಬರಹ: venkatesh
  ಇದನ್ನು ಡಾ. ಅನುಪಮಾ ನಿರಂಜನ  ೭೦ ರ ದಶಕದಲ್ಲಿ ಬರೆದಿದ್ದರೂ, 'ಮದುವೆ' ಎಂಬ ಸಂಸ್ಥೆಯ ಮೂಲಭೂತ ತತ್ವಗಳಲ್ಲಿ ಬದಲಾವಣೆಯಾಗಿಲ್ಲ. ಅದು ಇಂದು ಮತ್ತು ಎಂದೆಂದಿಗೂ ನಿಂತಿರುವುದು ಪ್ರೀತಿ, ಹೊಂದಾಣಿಕೆ, ನಂತರ ಇಬ್ಬರೂ ಸೇರಿ ಸಮಾಜದ ಒಳಿತಿಗಾಗಿ…
 • December 31, 2021
  ಬರಹ: ಬರಹಗಾರರ ಬಳಗ
  ಕಳೆದ ಕಾಲವಾಗಲಿ, ವಯಸ್ಸಾಗಲಿ, ಸಮಯವಾಗಲಿ ಮರಳಿ ನಮ್ಮ ಬದುಕಿನಲೆಂದೂ ಬರಲಾರದು. ಇನ್ನೇನು ದಶಂಬರ ೩೧ ಬಂದೇ ಬಿಟ್ಟಿತು. ಏನೇನೆಲ್ಲ ನೋಡಿದೆವು, ಓದಿದೆವು, ಆಪ್ತರನ್ನು, ಬಂಧು ಬಳಗದವರನ್ನು, ಕುಟುಂಬ ಸದಸ್ಯರನ್ನು ಕಳೆದುಕೊಂಡೆವು ವಕ್ಕರಿಸಿದ…
 • December 31, 2021
  ಬರಹ: ಬರಹಗಾರರ ಬಳಗ
  ಶಾಂಭವಿ ಶಂಕರಿ ಶ್ರೀ ಭುವನೇಶ್ವರಿ ಅಂಬಿಕೆ ಪಾದಕೆ ಶರಣೆಂಬೆ ಶುಂಭರ ಮರ್ಧಿನಿ ಮಹಿಷಾ ಮರ್ಧಿನಿ ಶಂಭೋ‌ ಶಂಕರಿ ದುರ್ಗಾಂಬೆ ||   ಪಾಪವ ನಾಷಿನಿ ಐಗಿರಿ ನಂದಿನಿ ಕೋಪವ ನಿಗ್ರಹ ಮಾಡಮ್ಮ ತುಪ್ಪದ ದೀಪಾರಾಧನೆ ಗೈಯುವೆ ತಪ್ಪನು ಮನ್ನಿಸಿ ಪೊರೆಯಮ್ಮ…
 • December 31, 2021
  ಬರಹ: ಬರಹಗಾರರ ಬಳಗ
  1945ರಲ್ಲಿ ನಡೆದ ಎರಡನೇ ವಿಶ್ವ ಮಹಾಯುದ್ಧದ ಸಂದರ್ಭದ ಚಿತ್ರವಿದು. ಜಪಾನಿ ಬಾಲಕನೊಬ್ಬ ತನ್ನ ತಮ್ಮನ ಶವವನ್ನು ಬೆನ್ನ ಮೇಲೆ ಹೊತ್ತುಕೊಂಡು ನಿಂತಿರುವ ಚಿತ್ರ. ಇದು ಸುಮ್ಮನೆ ನಿಂತ ಚಿತ್ರವಾಗಿದ್ದರೆ ಅಷ್ಟೊಂದು ಪ್ರಸಿದ್ಧಿ ಪಡೆಯುತ್ತಿತ್ತೋ…
 • December 31, 2021
  ಬರಹ: ಬರಹಗಾರರ ಬಳಗ
  ಅವಳಿಗೋ ಅವನೇ ಆಸರೆ. ಹೆಜ್ಜೆ  ಇಡುವುದರಿಂದ ಹಿಡಿದು ಜಗತ್ತು ಕಾಣುವವರೆಗೆ. ದೃತರಾಷ್ಟ್ರನಿಗೆ ಸಂಜಯನಂತೆ. ಸೂರ್ಯ ಕಣ್ಣುಬಿಟ್ಟ ಗಳಿಗೆ ಜಗತ್ತೆಲ್ಲ ಬಣ್ಣಗಳ ಒಳಗೆ ಮಿಂದೆದ್ದರು ಅವಳಿಗೆ ಕಪ್ಪೊಂದೇ ಕಾಣುವ ಬೆಳಕು. ಒಂದಿನಿತೂ ಬೇಸರವಿಲ್ಲ.…
 • December 31, 2021
  ಬರಹ: Ashwin Rao K P
  ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಅನುಮಾನಾಸ್ಪದ ಸಾವಿನ ಕುರಿತು ಬೆಳಕು ಚೆಲ್ಲುವ ‘ತಾಷ್ಕೆಂಟ್ ಡೈರಿ' ಎಂಬ ಪುಸ್ತಕ ಬರೆದ ಖ್ಯಾತ ಲೇಖಕರಾದ ಎಸ್.ಉಮೇಶ್ ಅವರ ಲೇಖನಿಯಿಂದ ಹೊರಬಂದ ನೂತನ ಕೃತಿ ‘ಸಿಯಾಚಿನ್'. ಜಗತ್ತಿನ ಭಯಾನಕ…
 • December 30, 2021
  ಬರಹ: Ashwin Rao K P
  ನಮ್ಮ ಮನೆಯಲ್ಲಿ ಈ ಸಂಗತಿ ಘಟಿಸಿದ್ದು ಸುಮಾರು ಒಂದು ತಿಂಗಳ ಹಿಂದೆ. ನನ್ನ ತಂದೆ ಯಾವಾಗಲೂ ನನಗೆ ಆಯಾಸವಾಗುತ್ತಿದೆ. ಆಹಾರ ರುಚಿಸುತ್ತಿಲ್ಲ, ಯಾವುದರಲ್ಲೂ ಉತ್ಸಾಹವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು. ಅವರಿಗೆ ೭೫ ವರ್ಷವಾಗಿದ್ದ ಕಾರಣ ನಾವೂ…
 • December 30, 2021
  ಬರಹ: Shreerama Diwana
  ದಿವಾಣ ಕುಟುಂಬದ "ದರ್ಪಣ" / "ಕಾಸರಗೋಡು ದರ್ಪಣ" ಗಡಿನಾಡು ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ಕುಂಬಳೆ ಬಳಿಯ ಎಡನಾಡು ಗ್ರಾಮದಿಂದ ಹೊರಬರುತ್ತಿದ್ದ ಮಾಸಪತ್ರಿಕೆ " ದರ್ಪಣ" ಅಥವಾ "ಕಾಸರಗೋಡು ದರ್ಪಣ". ಹಿರಿಯ ಕವಿ, ಸಾಹಿತಿ, ಕನ್ನಡ…
 • December 30, 2021
  ಬರಹ: addoor
  ಕುವೆಂಪು ಅವರ “ಮಲೆನಾಡಿನ ಚಿತ್ರಗಳು" ಹಲವು ಬಾರಿ ಮರುಮುದ್ರಣವಾಗಿರುವ ಕನ್ನಡದ ಜನಜನಿತ ಪುಸ್ತಕ. “ಮಲೆನಾಡಿಗೆ ಬಾ" ಎಂಬ ಕವಿತೆ ಮತ್ತು ಹನ್ನೆರಡು ಅಕ್ಷರಚಿತ್ರಗಳ ಮೂಲಕ ಮಲೆನಾಡಿನ ಪ್ರಕೃತಿ ಮತ್ತು ಬದುಕನ್ನು ಅಮರವಾಗಿಸಿರುವ ಪುಸ್ತಕ. (ಮೊದಲ…
 • December 30, 2021
  ಬರಹ: Shreerama Diwana
  ಬೆಳಗಿನ 10 ಗಂಟೆಗೆಲ್ಲಾ ಸುಡು ಬಿಸಿಲು. ಸೂರ್ಯ ಶಾಖ ಮೈ ಸುಡುತ್ತಿದೆ. ಬೆವರ ಹನಿಗಳನ್ನು ಒರೆಸಿಕೊಳ್ಳುತ್ತಾ ಒಂದು ಚಡ್ಡಿ ಮತ್ತು ಬನಿಯನ್ ಹಾಕಿಕೊಂಡು, ನನ್ನ ಎಂದಿನ ಟೂಲ್ ಕಿಟ್, ಊಟ, ನೀರು, ಇರೋ ತೂಕದ ಬ್ಯಾಗನ್ನು ಬೆನ್ನಿಗೇರಿಸಿ…
 • December 30, 2021
  ಬರಹ: ಬರಹಗಾರರ ಬಳಗ
  ತಾನು, ತನ್ನದು ಎಂಬುದು ಸರ್ವೇ ಸಾಮಾನ್ಯ. ಅನ್ಯ ಅಥವಾ ಬೇರೆ ಆಶ್ರಯಿಸಬಾರದೆಂದು ಅಲ್ಲ .ಅಷ್ಟೂ ಅನಿವಾರ್ಯತೆಗೆ ನಾವು ಇಳಿಯಬಾರದಷ್ಟೆ. ಆಸೆ -ಆಕಾಂಕ್ಷೆಗಳನ್ನು ಸ್ಥಿಮಿತದಲ್ಲಿಟ್ಟರೆ ಅನಿವಾರ್ಯತೆ ಹತ್ತಿರ ಬರಲೂ ಹೆದರಬಹುದು. ಆಸೆಯ ಕಡಲನ್ನು…
 • December 30, 2021
  ಬರಹ: ಬರಹಗಾರರ ಬಳಗ
  ಕನ್ನಡದ  ಹೆಮ್ಮೆ ಕನ್ನಡದ  ಒಲುಮೆ ಕನ್ನಡದ  ಗರ್ವ ಕರ್ನಾಟಕದಲ್ಲಿ ಒಂದು ಪರ್ವ ಇತಿಹಾಸ  ಸೃಷ್ಟಿಸಿದ ಕವಿ   ನಾಡ  ಗೀತೆ  ರಚಿಸಿದ ವಿಶ್ವ  ಸಂದೇಶ  ಸಾರಿದ ಜಡತೆ  ತೊಡೆದು ನವಚೇತನ ತುಂಬಿದ ರೈತ  ಗೀತೆ  ನೀಡಿದ ಯುಗದ  ಕವಿ ಜಗದ ಕವಿ
 • December 30, 2021
  ಬರಹ: ಬರಹಗಾರರ ಬಳಗ
  ನಡು ಬೇಸಿಗೆಯ ಸುಡುವ ಕಾಲ. ಸೂರ್ಯನಿಗೇ ತನ್ನ ಏರುತ್ತಿರುವ ಬಿಸಿಯನ್ನು ನಿಯಂತ್ರಿಸಲಾಗುತ್ತಿಲ್ಲ. ಆಗಾಗ ಅಡ್ಡ ಬಂದು ಒಂದಷ್ಟು ಭೂಮಿಗೆ ನೆರಳು ನೀಡುತ್ತಿರುವ ಮೋಡ ದೂರದಲ್ಲೇ ಓಡಾಡುತ್ತಿದೆ. ಆ ಗುಡ್ಡದ ಮೇಲೆ ಗಟ್ಟಿ ಕಲ್ಲಿನ ತುದಿಯ ಸಣ್ಣ…
 • December 30, 2021
  ಬರಹ: Shreerama Diwana
  ಕವಿ ಕುವೆಂಪು ಅವರು ಆಗಿನ್ನೂ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಆಗ ಮೈಸೂರು ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಯುವರಾಜ ಜಯಚಾಮರಾಜ ಒಡೆಯರ್. ಒಮ್ಮೆ ಜಯಚಾಮರಾಜರ ಕನ್ನಡದ ಉತ್ತರ ಪತ್ರಿಕೆಯನ್ನು ಕುವೆಂಪು…